• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, October 15, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

KVN ಖಜಾನೆ ಅಕ್ಷಯಪಾತ್ರೆ..! IT ರೇಡ್ ನಂತ್ರ ಆಗಿದ್ದೇನು..?

5 ಭಾಷೆಗಳಲ್ಲಿ 7 ಪ್ಯಾನ್ ಇಂಡಿಯಾ ಪ್ರಾಜೆಕ್ಟ್‌‌‌ಗಳ ಚಿತ್ರೀಕರಣ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 30, 2025 - 3:02 pm
in ಸಿನಿಮಾ
0 0
0
Web (17)

ತಮಿಳು ಸೂಪರ್ ಸ್ಟಾರ್ ದಳಪತಿ ವಿಜಯ್ ಜೊತೆ ಜನ ನಾಯಗನ್ ಸಿನಿಮಾ ಅನೌನ್ಸ್ ಆಗ್ತಿದ್ದಂತೆ ಕನ್ನಡದ ಬಿಗ್ಗೆಸ್ಟ್ ಪ್ರೊಡಕ್ಷನ್ ಹೌಸ್ ಕೆವಿಎನ್‌ ಸಂಸ್ಥೆ ಮೇಲೆ IT ರೇಡ್ ಆಯ್ತು. ಸಾಮಾನ್ಯವಾಗಿ ಐಟಿ ಕಣ್ಣಿಗೆ ಬೀಳುವ ನಿರ್ಮಾಪಕರುಗಳು ಸೈಲೆಂಟ್ ಆಗಿಬಿಡ್ತಾರೆ. ಆದ್ರೆ ಇಲ್ಲಿ ಆಗ್ತಿರೋದೇ ಬೇರೆ. ಒಂದಲ್ಲ ಎರಡಲ್ಲ ಐದು ಭಾಷೆಗಳಲ್ಲಿ ಏಳು ಪ್ಯಾನ್ ಇಂಡಿಯಾ ಚಿತ್ರಗಳು ತಯಾರಾಗ್ತಿವೆ.

ಯಶ್, ಧ್ರುವ, ವಿಜಯ್, ಚಿರು, ಅಕ್ಷಯ್ ಜೊತೆ ಸಿನಿಮಾ..!

ಕೆವಿಎನ್ ಪ್ರೊಡಕ್ಷನ್ಸ್ ಇಡೀ ಭಾರತೀಯ ಚಿತ್ರರಂಗವೇ ಕನ್ನಡದ ಈ ನಿರ್ಮಾಣ ಸಂಸ್ಥೆಯತ್ತ ತಿರುಗಿ ನೋಡ್ತಿದೆ. ಅದಕ್ಕೆ ಕಾರಣ ಆ ಸಂಸ್ಥೆಯಿಂದ ಅನೌನ್ಸ್ ಆಗಿರೋ ಸಿನಿಮಾಗಳು. ಹೌದು.. ಇದ್ರಿಂದ ಒಂದಲ್ಲ ಎರಡಲ್ಲ ಬರೋಬ್ಬರಿ ಏಳು ಪ್ಯಾನ್ ಇಂಡಿಯಾ ಪ್ರಾಜೆಕ್ಟ್‌‌ಗಳು ನಡೆಯುತ್ತಿವೆ. ಅದೂ ಕನ್ನಡದ ಜೊತೆ ಐದು ಪ್ರಮುಖ ಇಂಡಿಯನ್ ಲಾಂಗ್ವೇಜಸ್‌‌‌ನಲ್ಲಿ ಅನ್ನೋದು ಇಂಟರೆಸ್ಟಿಂಗ್.

RelatedPosts

ಎರಡನೇ ಮದುವೆ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ನಿವೇದಿತಾ ಗೌಡ

ಡ್ರ್ಯಾಗನ್ ಫೂಟೇಜ್ ಡಿಲೀಟ್..ಜೂನಿಯರ್ ಎನ್‌ಟಿಆರ್‌‌-ಪ್ರಶಾಂತ್ ನೀಲ್ ರೀ ಶೂಟ್..!!

ವೀಕೆಂಡ್ ವಿತ್ ರಮೇಶ್ ಶುರು..ಸಾಧಕರ ಸೀಟ್‌‌‌ನಲ್ಲಿ ರಿಷಬ್ ಶೆಟ್ಟಿ

ಕ್ಯೂಟ್ ಕ್ವೀನ್ ಶ್ರೀಲೀಲಾ ಮೇಲೆ ಬಾಲಿವುಡ್ ಕಿಡಿ..ಬಣ್ಣ ಬಣ್ಣದ ಲೋಕ

ADVERTISEMENT
ADVERTISEMENT

489781816 1132331732240649 7934306306300125259 n

ಇಂಡಿಯನ್ ಪ್ರಿಸ್ಟೀಜ್ ಕಂಪೆನಿಯ ಸಿಇಓ ಆಗಿದ್ದಂತಹ ಕೆ ವೆಂಕಟ್ ನಾರಾಯಣ್, ಮೊದಲಿಗೆ ಸಖತ್ ಹಾಗೂ ಬೈಟು ಲವ್ ಸಿನಿಮಾಗಳಿಂದ ಚಿತ್ರರಂಗದ ಆಳ, ಅಗಲ ಅರಿತರು. ನಂತ್ರ ಡಿಸ್ಟ್ರಿಬ್ಯೂಷನ್ ಕೂಡ ಶುರು ಮಾಡಿ, ಪರಭಾಷಾ ಸೂಪರ್ ಸ್ಟಾರ್‌ಗಳ ಸಾಲು ಸಾಲು ಸಿನಿಮಾಗಳನ್ನ ಕರ್ನಾಟಕದಲ್ಲಿ ವಿತರಿಸೋ ಮೂಲಕ ಅವರುಗಳ ವಿಶ್ವಾಸ ಗಳಿಸಿದರು. ಈಗ ಸುಮಾರು ಏಳೆಂಟು ಬಿಗ್ ಬಜೆಟ್ ಚಿತ್ರಗಳನ್ನ ಇವರು ನಿರ್ಮಾಣ ಮಾಡ್ತಿದ್ದು, ಎಲ್ಲಕ್ಕೂ ಸಾವಿರಾರು ಕೋಟಿ ಹಣ ಹೂಡಿಕೆ ಮಾಡಿರೋದು ಎಲ್ಲರ ಹುಬ್ಬೇರಿಸುವಂತ ವಿಷಯವಾಗಿದೆ.

486263865 1116027347204421 1932008791170765636 n

ಲಿವಿಂಗ್‌ ಲೆಜೆಂಡ್ ಶಿವಣ್ಣ ಜೊತೆಗೂ ನ್ಯೂ ವೆಂಚರ್ ಸ್ಟಾರ್ಟ್

ರಾಕಿಂಗ್ ಸ್ಟಾರ್ ಯಶ್‌ರ ಟಾಕ್ಸಿಕ್ ಹಾಗೂ ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾಗಳು ಇದೇ ಕೆವಿಎನ್ ಬ್ಯಾನರ್‌‌ನಡಿ ತಯಾರಾಗ್ತಿವೆ. ಅದು ಗೊತ್ತಿರೋ ವಿಷಯವೇ. ಆದ್ರೀಗ ಕನ್ನಡದ ಲಿವಿಂಗ್ ಲೆಜೆಂಡ್ ಶಿವರಾಜ್‌ಕುಮಾರ್ ಜೊತೆ ಮತ್ತೊಂದು ನ್ಯೂ ಪ್ರಾಜೆಕ್ಟ್ ಸರಳವಾಗಿ ಮುಹೂರ್ತ ಕಂಡಿದೆ. ಪವನ್ ಒಡೆಯರ್ ಕೂಡ ಇದಕ್ಕೆ ಕೈ ಜೋಡಿಸಿದ್ದು, ಮಹಾಲಕ್ಷ್ಮೀ ಲೇಔಟ್‌‌ನಲ್ಲಿರೋ ಪಂಚಮುಖಿ ಗಣಪತಿ ಆಲಯದಲ್ಲಿ ಸಿನಿಮಾಗೆ ಚಾಲನೆ ನೀಡಲಾಗಿದೆ.

479891281 1085276150279541 9042329253614777104 nಇವಲ್ಲದೆ, ದಳಪತಿ ವಿಜಯ್ ಜೊತೆಗಿನ ಜನ ನಾಯಗನ್, ಮಲಯಾಳಂನಲ್ಲಿ ಸೆಟ್ಟೇರಿರೋ ಮಂಜುಮ್ಮೆಲ್ ಬಾಯ್ಸ್ ನಿರ್ದೇಶಕರ ಜೊತೆಗಿನ ಬಾಲನ್, ಮೆಗಾಸ್ಟಾರ್ ಚಿರಂಜೀವಿ ಜೊತೆಗಿನ ಮೆಗಾ 158, ಬಾಲಿವುಡ್‌‌‌ನಲ್ಲಿ ಸೆಟ್ಟೇರಿರುವ ಅಕ್ಷಯ್ ಕುಮಾರ್- ಸೈಫ್ ಅಲಿ ಖಾನ್ ಅಭಿನಯದ ಹೈವಾನ್ ಹೀಗೆ ಸಾಲು ಸಾಲು ಪ್ರಾಜೆಕ್ಟ್‌‌ಗಳಿವೆ. ಇನ್ನು ಕಾರ್ತಿಯ ಕೈದಿ-2 ನಿರ್ಮಾಣಕ್ಕೂ ಕೆವಿಎನ್ ಸಂಸ್ಥೆಯೇ ಹಣ ಹೂಡಿಕೆ ಮಾಡಲಿದೆ ಎನ್ನಲಾಗ್ತಿದೆ.

ಜನನಾಯಗನ್ ಸಿನಿಮಾ ಅನೌನ್ಸ್ ಆಗ್ತಿದ್ದಂತೆ ಈ ಕೆವಿಎನ್ ಸಂಸ್ಥೆ ಮೇಲೆ ಐಟಿ ರೇಡ್ ನಡೆಯಿತು. ಸಾಮಾನ್ಯವಾಗಿ ಐಟಿ ಆಫೀಸರ್ಸ್ ಕಣ್ಣಿಗೆ ಬೀಳುವ ಬ್ಯುಸಿನೆಸ್‌‌ಮ್ಯಾನ್‌‌ಗಳು ಸೈಲೆಂಟ್ ಆಗಿಬಿಡ್ತಾರೆ. ಆದ್ರೆ ಕೆ ವೆಂಕಟ್ ನಾರಾಯಣ್ ಮಾತ್ರ ಅದಕ್ಕೆ ತದ್ವಿರುದ್ಧ. ಐಟಿ ರೇಡ್ ಬಳಿಕವೇ ಸಾಲು ಸಾಲು ಚಿತ್ರಗಳು ಅನೌನ್ಸ್ ಆಗಿವೆ. ಈ ಎಲ್ಲಾ ಬೆಳವಣಿಗೆಗಳಿಂದ, ಇವರು ದುಡ್ಡನ್ನು ಎಲ್ಲಿಂದ ತಂದು ಸುರಿಯುತ್ತಿದ್ದಾರೆ ಗುರು ಅಂತ ಜನ ಹುಬ್ಬೇರಿಸಿ ಮಾತನಾಡಿಕೊಳ್ಳುವಂತಾಗಿದೆ. ಜನರಷ್ಟೇ ಅಲ್ಲ, ನಿರ್ಮಾಣ ಸಂಸ್ಥೆಗಳು ಕೂಡ ನಿಟ್ಟುಸಿರು ಬಿಡ್ತಿವೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2025 10 15t185859.673

ಎರಡನೇ ಮದುವೆ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ನಿವೇದಿತಾ ಗೌಡ

by ಶಾಲಿನಿ ಕೆ. ಡಿ
October 15, 2025 - 7:01 pm
0

Untitled design 2025 10 15t182325.145

ಡ್ರ್ಯಾಗನ್ ಫೂಟೇಜ್ ಡಿಲೀಟ್..ಜೂನಿಯರ್ ಎನ್‌ಟಿಆರ್‌‌-ಪ್ರಶಾಂತ್ ನೀಲ್ ರೀ ಶೂಟ್..!!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 15, 2025 - 6:24 pm
0

Untitled design 2025 10 15t175837.358

ಇಂಥಾ ಬೆದರಿಕೆಗೆ ನಾವು ಹೆದರಲ್ಲ: ಪ್ರಿಯಾಂಕ ಖರ್ಗೆ ಬೆನ್ನಿಗೆ ನಿಂತ ಮುಖ್ಯಮಂತ್ರಿ ಸಿದ್ದರಾಮಯ್ಯ

by ಶಾಲಿನಿ ಕೆ. ಡಿ
October 15, 2025 - 6:02 pm
0

Untitled design 2025 10 15t173615.935

ವೀಕೆಂಡ್ ವಿತ್ ರಮೇಶ್ ಶುರು..ಸಾಧಕರ ಸೀಟ್‌‌‌ನಲ್ಲಿ ರಿಷಬ್ ಶೆಟ್ಟಿ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 15, 2025 - 5:36 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 10 15t185859.673
    ಎರಡನೇ ಮದುವೆ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ನಿವೇದಿತಾ ಗೌಡ
    October 15, 2025 | 0
  • Untitled design 2025 10 15t182325.145
    ಡ್ರ್ಯಾಗನ್ ಫೂಟೇಜ್ ಡಿಲೀಟ್..ಜೂನಿಯರ್ ಎನ್‌ಟಿಆರ್‌‌-ಪ್ರಶಾಂತ್ ನೀಲ್ ರೀ ಶೂಟ್..!!
    October 15, 2025 | 0
  • Untitled design 2025 10 15t173615.935
    ವೀಕೆಂಡ್ ವಿತ್ ರಮೇಶ್ ಶುರು..ಸಾಧಕರ ಸೀಟ್‌‌‌ನಲ್ಲಿ ರಿಷಬ್ ಶೆಟ್ಟಿ
    October 15, 2025 | 0
  • Untitled design 2025 10 15t165659.006
    ಕ್ಯೂಟ್ ಕ್ವೀನ್ ಶ್ರೀಲೀಲಾ ಮೇಲೆ ಬಾಲಿವುಡ್ ಕಿಡಿ..ಬಣ್ಣ ಬಣ್ಣದ ಲೋಕ
    October 15, 2025 | 0
  • Untitled design (83)
    ಮಹಾಭಾರತ ಧಾರವಾಹಿಯ ‘ಕರ್ಣ’ ನಟ ಪಂಕಜ್ ಧೀರ್ ಇನ್ನಿಲ್ಲ
    October 15, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version