• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, January 13, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ನಮ್ಮ ಕಿಚ್ಚನ ನಟನಾ ಗತ್ತು..ಪರಭಾಷಿಗರಿಗೆ ಚೆನ್ನಾಗಿ ಗೊತ್ತು

2 ವಾರಕ್ಕೆ ಮಾರ್ಕ್‌ 51 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
January 13, 2026 - 3:55 pm
in ಸಿನಿಮಾ
0 0
0
BeFunky collage 2026 01 13T155118.802

ಕಿಚ್ಚ ಸುದೀಪ್ ಮತ್ತೊಮ್ಮೆ ಬಾಕ್ಸ್ ಆಫೀಸ್ ಬಾದ್‌ಷಾ ಆಗಿ ರಾರಾಜಿಸ್ತಿದ್ದಾರೆ. ಎರಡೇ ವಾರದಲ್ಲಿ 50 ಕೋಟಿ ಗಡಿ ದಾಟಿರೋ ಮಾರ್ಕ್‌, ರಿಮಾರ್ಕಬಲ್ ಬ್ಲಾಕ್‌‌ಬಸ್ಟರ್ ಆಗಿ ಮೂರನೇ ವಾರಕ್ಕೆ ಕಾಲಿಟ್ಟಿದೆ. ಆರಡಿ ಕಟೌಟ್ ಕಿಚ್ಚನ ಫ್ಯಾನ್ಸ್ ದಿಲ್‌ಖುಷ್ ಆಗುವ ರೆಕಾರ್ಡ್‌ ಬ್ರೇಕಿಂಗ್ ಖಬರ್ ಇಲ್ಲಿದೆ.

ಬಾಸ್‌‌ಗಳ ಬಾಸ್ ಬಿಗ್‌ಬಾಸ್. ಯೆಸ್.. ಬಿಗ್‌ಬಾಸ್ ಈ ಬಾರಿಯ ಸೀಸನ್ ಗ್ರ್ಯಾಂಡ್ ಫಿನಾಲೆಗೆ ಕೌಂಟ್‌ಡೌನ್ ಶುರುವಾಗಿದೆ. ಈ ವಾರಾಂತ್ಯಕ್ಕೆ ವಿನ್ನರ್ ಯಾರು..? ರನ್ನರ್ ಅಪ್ ಯಾರು..? ಸೆಕೆಂಡ್ ರನ್ನರ್ ಅಪ್ ಯಾರು ಅನ್ನೋದಕ್ಕೆ ಆನ್ಸರ್ ಸಿಗಲಿದೆ. ಸದ್ಯ ಅದರ ಹೀಟ್ ನಡುವೆ ಮಾರ್ಕ್ ಸಿನಿಮಾದ ಸಕ್ಸಸ್ ಕೂಡ ಕಿಚ್ಚ ಸುದೀಪ್ ಫ್ಯಾನ್ಸ್ ಸಂಭ್ರಮವನ್ನು ಮುಗಿಲು ಮುಟ್ಟಿಸಿದೆ.

RelatedPosts

ರಂಗಸ್ಥಳಂ, ಕಾಂತಾರ ಶೈಲಿ ಮೇಕಿಂಗ್..ಕರಿಕಾಡ ರಾಕಿಂಗ್..!

ವಿಜಯ ರಾಘವೇಂದ್ರ ನಟನೆಯ “ಮಹಾನ್” ಚಿತ್ರದ ಫಸ್ಟ್ ಲುಕ್ ಅನಾವರಣ

“ನಾನು ಗರ್ಭಿಣಿಯಾಗಲ್ಲ..ಆದರೆ ತಾಯಿಯಾಗುತ್ತೇನೆ”: ನಟಿ ಪಾರ್ವತಿ ಅಚ್ಚರಿ ಹೇಳಿಕೆ

ಯಶ್‌ ನಟನೆಯ ಟಾಕ್ಸಿಕ್ ಚಿತ್ರಕ್ಕೆ ಮತ್ತೊಂದು ಶಾಕ್: ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಕೆ

ADVERTISEMENT
ADVERTISEMENT

576518151 1400433278114413 2808943892089751726 n

2 ವಾರಕ್ಕೆ ಮಾರ್ಕ್‌ 51 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್

65ಕ್ಕೂ ಅಧಿಕ ಸ್ಕ್ರೀನ್ಸ್‌‌‌.. 3ನೇ ವಾರ ಮಾರ್ಕ್ ಹೌಸ್‌ಫುಲ್

ಡಿಸೆಂಬರ್ 25ರಂದು ತೆರೆಕಂಡ ಮಾರ್ಕ್ ಸಿನಿಮಾ ಯಶಸ್ವಿ ಮೂರನೇ ವಾರಕ್ಕೆ ಕಾಲಿಟ್ಟಿದೆ. 65ಕ್ಕೂ ಅಧಿಕ ಥಿಯೇಟರ್‌‌ಗಳಲ್ಲಿ ಹೌಸ್‌‌ಫುಲ್ ಪ್ರದರ್ಶನ ಕಾಣ್ತಿರೋ ಈ ಸಿನಿಮಾ ಎರಡೇ ವಾರದಲ್ಲಿ 50 ಕೋಟಿ ರೂಪಾಯಿ ಕಮಾಯಿ ಮಾಡಿದೆ. ಇದಲ್ಲವೇ ಆಲ್ ಇಂಡಿಯಾ ಕಟೌಟ್ ಕಿಚ್ಚನ ಗತ್ತು..? ಅಂದಹಾಗೆ ಸುದೀಪ್ ನಟನಾ ಗಮ್ಮತ್ತು ಪರಭಾಷಿಗರಿಗೂ ಗೊತ್ತು. ಅದೇ ಕಾರಣದಿಂದ ಅವ್ರ ಮೇಲೆ ಇನ್ವೆಸ್ಟ್ ಮಾಡೋಕೆ ಹೊರ ರಾಜ್ಯದ ನಿರ್ಮಾಪಕರುಗಳು ಕ್ಯೂ ನಿಂತಿದ್ದಾರೆ.

594071395 1424747345683006 6603052103799951060 n

ಮ್ಯಾಕ್ಸ್-ಮಾರ್ಕ್‌.. ಬ್ಯಾಕ್ ಟು ಬ್ಯಾಕ್ ಬ್ಲಾಕ್ ಬಸ್ಟರ್ಸ್‌..!

ನಮ್ಮ ಕಿಚ್ಚನ ನಟನಾ ಗತ್ತು.. ಪರಭಾಷಿಗರಿಗೆ ಚೆನ್ನಾಗಿ ಗೊತ್ತು

ಕಳೆದ ವರ್ಷ ಮ್ಯಾಕ್ಸ್ ಚಿತ್ರದಿಂದ ಗಲ್ಲಾ ಪೆಟ್ಟಿಗೆಯಲ್ಲಿ ಅಬ್ಬರಿಸಿ, ಆರ್ಭಟಿಸಿದ್ದ ಕಿಚ್ಚ ಈ ಬಾರಿ ಮಾರ್ಕ್‌ ಚಿತ್ರದಿಂದ ಮಗದೊಮ್ಮೆ ತಾನು ಬಾಕ್ಸ್ ಆಫೀಸ್ ಬಾದ್‌ಷಾ ಅನ್ನೋದನ್ನ ಪ್ರೂವ್ ಮಾಡಿದ್ದಾರೆ. 25ನೇ ದಿನಕ್ಕೆ ಡಿಬಾಸ್ ದರ್ಶನ್ ಅಭಿನಯದ ಡೆವಿಲ್ ಸಿನಿಮಾ 50 ಕೋಟಿ ಗಳಿಸಿದ್ರೆ, ಜಸ್ಟ್ ಎರಡೇ ವಾರಕ್ಕೆ 51 ಕೋಟಿ 30 ಲಕ್ಷ ಕಲೆಕ್ಷನ್ ಮಾಡೋ ಮೂಲಕ ಚಿತ್ರಪ್ರೇಮಿಗಳಿಗೆ ಮಸ್ತ್ ಮನರಂಜನೆ ನೀಡ್ತಿದೆ ಸುದೀಪ್ ಮಾರ್ಕ್.

G5EtvX8WMAAqUcL MMM

ಬಿಲ್ಲ ರಂಗ ಬಾಷ ಸಿನಿಮಾದ ಶೂಟಿಂಗ್‌‌‌‌ ಈಗಾಗ್ಲೇ ಶುರುವಾಗಿದ್ದು, ಇದೀಗ ಅದಕ್ಕೂ ಮುನ್ನ ರಾಮ್ಕಾಮ್ ಸಿನಿಮಾವೊಂದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಕಿಚ್ಚ. ಹೌದು.. ಪುಷ್ಪ ಡೈರೆಕ್ಟರ್ ಸುಕುಮಾರ್ ಗರಡಿಯಲ್ಲಿ ಪಳಗಿರೋ ಅವ್ರ ಶಿಷ್ಯ ನಿರ್ದೇಶನದ ಕಾಮಿಡಿ ಕಮ್ ರೊಮ್ಯಾಂಟಿಕ್ ಎಂಟರ್‌ಟೈನರ್‌‌ ಚಿತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ ಸುದೀಪ್. ಬಹಳ ದಿನಗಳ ನಂತ್ರ ಕಿಚ್ಚ ಅಂಥದ್ದೊಂದು ಸ್ಕ್ರಿಪ್ಟ್‌ಗೆ ಓಕೆ ಅಂದಿದ್ದು, ನಿರೀಕ್ಷೆ ದೊಡ್ಡ ಮಟ್ಟಕ್ಕಿದೆ.

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

BeFunky collage 2026 01 13T171540.543

ಶಿವಮೊಗ್ಗದಲ್ಲಿ ಎರಡನೇ ಮದುವೆಗೆ ಒಪ್ಪದ ಹೆಂಡತಿ ಕತ್ತು ಹಿಸುಕಿ ಕೊಂದ ಗಂಡ

by ಶ್ರೀದೇವಿ ಬಿ. ವೈ
January 13, 2026 - 5:16 pm
0

Untitled design 2026 01 13T164449.935

ಪೋಷಕರನ್ನು ನಿರ್ಲಕ್ಷಿಸಿದರೆ ಸರ್ಕಾರಿ ನೌಕರರ ಸಂಬಳಕ್ಕೇ ಕತ್ತರಿ: ವೇತನದಲ್ಲಿ ಶೇ.10% ಕಡಿತಕ್ಕೆ ನಿರ್ಧಾರ

by ಯಶಸ್ವಿನಿ ಎಂ
January 13, 2026 - 4:46 pm
0

BeFunky collage 2026 01 13T162315.796

ರಂಗಸ್ಥಳಂ, ಕಾಂತಾರ ಶೈಲಿ ಮೇಕಿಂಗ್..ಕರಿಕಾಡ ರಾಕಿಂಗ್..!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
January 13, 2026 - 4:45 pm
0

Cold

ಚಳಿಗಾಲದಲ್ಲಿ ಅಕಾಲಿಕ ಮಳೆ.. ಚೆನ್ನೈನಲ್ಲಿ ಚಂಡಮಾರುತ.. ಬೆಂಗಳೂರಿಗೆ ಶೀತ..!

by ದಿಲೀಪ್ ಡಿ. ಆರ್
January 13, 2026 - 4:26 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage 2026 01 13T162315.796
    ರಂಗಸ್ಥಳಂ, ಕಾಂತಾರ ಶೈಲಿ ಮೇಕಿಂಗ್..ಕರಿಕಾಡ ರಾಕಿಂಗ್..!
    January 13, 2026 | 0
  • Untitled design 2026 01 13T133045.746
    ವಿಜಯ ರಾಘವೇಂದ್ರ ನಟನೆಯ “ಮಹಾನ್” ಚಿತ್ರದ ಫಸ್ಟ್ ಲುಕ್ ಅನಾವರಣ
    January 13, 2026 | 0
  • Untitled design 2026 01 13T131255.773
    “ನಾನು ಗರ್ಭಿಣಿಯಾಗಲ್ಲ..ಆದರೆ ತಾಯಿಯಾಗುತ್ತೇನೆ”: ನಟಿ ಪಾರ್ವತಿ ಅಚ್ಚರಿ ಹೇಳಿಕೆ
    January 13, 2026 | 0
  • Untitled design 2026 01 13T113113.889
    ಯಶ್‌ ನಟನೆಯ ಟಾಕ್ಸಿಕ್ ಚಿತ್ರಕ್ಕೆ ಮತ್ತೊಂದು ಶಾಕ್: ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಕೆ
    January 13, 2026 | 0
  • Untitled design 2026 01 13T093459.718
    ತುಳು ಹಾಗೂ ಜವಾರಿ ಭಾಷೆಯಲ್ಲಿ ಹಾಲಿವುಡ್‌ ಸಿನಿಮಾಗಳ ಹವಾ.!
    January 13, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version