• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, April 28, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಮಾರ್ಕ್‌ನ ಪವರ್‌ಫುಲ್ ಕಾಳಿ ಸಾಂಗ್ ರಿಲೀಸ್‌..!

ಕೈಯಲ್ಲಿ ತ್ರಿಶೂಲ ಹಿಡಿದು ದುಷ್ಟರ ಸಂಹಾರ ಮಾಡಿದ ಕಿಚ್ಚ

admin by admin
December 24, 2025 - 3:14 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2025 12 24T151642.307

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್.

ಸುದೀಪ್ ನಟನೆಯ ಮಾರ್ಕ್ ಸಿನಿಮಾ ಬಿಡುಗಡೆಗೆ ಇನ್ನೇನು ಕ್ಷಣಗಣನೆ ಶುರುವಾಗಿದೆ. ಮ್ಯಾಕ್ಸ್ ಸಿನಿಮಾದಂತೆ ಮಾರ್ಕ್ ಕೂಡ ಬಾಕ್ಸ್ ಆಫೀಸ್ ನಲ್ಲಿ ಹೇಗೆ ಸದ್ದು ಮಾಡಬಹುದು? ಅನ್ನೋದನ್ನು ಕುತೂಹಲದಿಂದ ಇಡೀ ಚಿತ್ರರಂಗವೇ ಎದುರು ನೋಡುತ್ತಿದೆ. ಈಗಾಗಲೇ ಹಾಡುಗಳ ಮೂಲಕ ಕ್ರೇಜ್‌ ಕ್ರಿಯೇಟ್ ಮಾಡಿರೋ ಮಾರ್ಕ್ ಮತ್ತೊಂದು ಸಾಂಗ್ ರಿಲೀಸ್ ಮಾಡಿದೆ. ವಿಜಯ್ ಕಾರ್ತಿಕೇಯ ನಿರ್ದೇಶನದ ಈ ಚಿತ್ರದ ಹಾಡಿನ ಖದರ್ ಬೇರೆ ಇದೆ.

RelatedPosts

ಜೈರಾಜ್-ಕೊತ್ವಾಲ್ ಭೂಗತಲೋಕದಲ್ಲಿ ಬಲರಾಮನ ದಿನಗಳು

ಕಾಲ ಭೈರವ ಕಿಚ್ಚ.. ಪ್ರೇಮ್-ಧ್ರುವಗಾಗಿ ಸುದೀಪ್ ಮಾಡಿದ್ದೇನು?

200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸ್ಕಾಲರ್ಷಿಪ್ ವಿತರಿಸಿದ ಅನಿಲ್ ಶೆಟ್ಟಿ-ಮಾನುಷಿ ಚಿಲ್ಲರ್

ಪೆಟ್ರೋಲ್ ಬಾಂಬ್ ಸ್ಫೋಟಿಸಿ ರೀಲ್ಸ್: ಬಿಗ್‌ಬಾಸ್ ಮಾಜಿ ಸ್ಪರ್ಧಿ ರಜತ್‌ ಮತ್ತೊಂದು ವಿವಾದ

ADVERTISEMENT
ADVERTISEMENT

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ವಿಜಯ್ ಕಾರ್ತಿಕೇಯ ಕಾಂಬಿನೇಶನ್ ನ ಎರಡನೇ ಸಿನಿಮಾ ಮಾರ್ಕ ಮಾಸ್ ಎಂಟರ್‌ಟೈನರ್ ಸಿನಿಮಾ ಆಗಿದೆ. ಈಗಾಗಲೇ ಸಿನಿಮಾ ತುಣುಕುಗಳು ಹಾಗೂ ಹಾಡುಗಳು ಸಿಕ್ಕಾಪಟ್ಟೆ ಸದ್ದು ಮಾಡಿವೆ. ದಾದಾ ಯರ್ ಗೊತ್ತಾ ಎಂದು ಶುರುವಾದ ಮಾರ್ಕ್ ಅಬ್ಬರ ಮಸ್ತ್ ಮಲೈಕ ಎಂದು ಸುಸ್ತಾಗೋವರೆಗೂ ಕುಣಿಸಿ ಈಗ ಕಾಳಿ ರುದ್ರಾವತಾರ ಪ್ರದರ್ಶನ ಮಾಡಿದ್ದಾರೆ ಸುದೀಪ್.

ಮಾರ್ಕ್ ಸಿನಿಮಾದ ಪವರ್‌ಫುಲ್ ಕಾಳಿ ಸಾಂಗ್..!

ಕೈಯಲ್ಲಿ ತ್ರಿಶೂಲ ಹಿಡಿದು ದುಷ್ಟರ ಸಂಹಾರ ಮಾಡಿದ ಕಿಚ್ಚ

ಯೆಸ್, ಮಾರ್ಕ್‌ ಸಿನಿಮಾದ ಕಾಳಿ ಲಿರಿಕಲ್ ಹಾಡನ್ನು ಬಿಡುಗಡೆ ಮಾಡಲಾಗಿದೆ. ಕಾಳಿ ಹಾಡಿನಲ್ಲಿ ಕಿಚ್ಚ ರುದ್ರಾವತಾರ ತಾಳಿದ್ದಾರೆ. ಕೈಯಲ್ಲಿ ತ್ರಿಶೂಲ ಹಿಡಿದು ದುಷ್ಟರ ಸಂಹಾರ ಮಾಡಲು ಹೊಸ ಅವತಾರದಲ್ಲಿ ಸುದೀಪ್ ಕಾಣಿಸಿಕೊಂಡಿದ್ದಾರೆ. ಕಾಳಿ ಆರಾಧಕರ ನಡುವೆ ಎಂಟ್ರಿ ಕೊಡೊ ಸುದೀಪ್  ಒಂದೇ ಒಂದು ಮಾತು ಇಲ್ಲದೆ ಎಕ್ಸಪ್ರೆಷನ್‌ ಅಲ್ಲಿಯೇ ಹಾಡನ್ನು ತಿಂದುಹಾಕಿದ್ದಾರೆ.

ಇನ್ನು ಇದೆ ಕಾಳಿ ಸಾಂಗ್ ಅಲ್ಲಿ  ಮಾಸ್ ಫೈಟ್ ಇದೆ. ವಿಲನ್‌ಗಳನ್ನ ಹೊಡೆದು ಹಾಕುವ ದೃಶ್ಯಗಳೂ ಮೈರೋಮಾಂಚನಗೊಳಿಸುತ್ತೆ. ವಿಶೇಷವಾಗಿ ಈ ಒಂದು ಹಾಡು ಕೆಂಪು ಬಣ್ಣದಿಂದಲೇ ಕೂಡಿದೆ ಅಂದ್ರೆ, ಕಾಳಿ ಆರಾಧಕರ ಕುಂಕುಮದ ಮಧ್ಯೆನೆ ಮಾರ್ಕ್ ಇಲ್ಲಿ ದುಷ್ಟರನ್ನ ಸಂಹಾರ ಮಾಡ್ತಾನೆ. ರಿಲೀಸ್ ಆಗಿದ್ದು ಲಿರಿಕಲ್ ವಿಡಿಯೋನೆ ಆದ್ರು ಚಿತ್ರದಲ್ಲಿ ಇಡೀ ಹಾಡು ನೋಡಿದಾಗ ಬೇರೆ ಫೀಲ್ ಸಿಗುತ್ತೆ. ಸದ್ಯ ಕಾಳಿ ಸಾಂಗ್ ಈಗ ಹೊಸ ವೈಬ್ರೇಷನ್ ಕ್ರಿಯೇಟ್ ಮಾಡಿದೆ.

ಕಿಚ್ಚ ಸುದೀಪ

 

ಸುದೀಪ್ ಫೇವರಿಟ್ ಡೇಟ್ ಗೆ ಮಾರ್ಕ್ ದರ್ಶನ

ಮಾರ್ಕ್ ಸೆಲೆಬ್ರೇಶನ್‌ಗೆ ಕಿಚ್ಚನ ಪಡೆ ಆಲ್ ಸೆಟ್..!

ಇನ್ನು ಈ ಪವರ್ ಫುಲ್ ಹಾಡಿಗೆ ಅನಿರುದ್ಧ ಶಾಸ್ತ್ರಿ ಸಾಹಿತ್ಯ ಬರೆದು  ಧ್ವನಿ ನೀಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಕಿಚ್ಚ ಕ್ರಿಯೇಷನ್ ಮತ್ತು ಸತ್ಯಜ್ಯೋತಿ ಫಿಲಮ್ಸ್ ಬಂಡವಾಳ ಹೂಡಿದೆ. ಅಂದಹಾಗೆ ಕೆಲ ದಿನಗಳ ಹಿಂದೆ ಮಾರ್ಕ್ ಚಿತ್ರದ ಅಡ್ವಾನ್ಸ್ ಬುಕಿಂಗ್ ಕೂಡ ಓಪನ್ ಮಾಡಲಾಗಿತ್ತು. ಡಿಸೆಂಬರ್ 23ರ ಸಂಜೆವರೆಗೂ ಈ ಸಿನಿಮಾದ ಅಡ್ವಾನ್ಸ್ ಬುಕಿಂಗ್‌ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಬೆಂಗಳೂರು, ಮೈಸೂರು, ಮಂಡ್ಯ, ದಾವಣಗೆರೆ, ಶಿವಮೊಗ್ಗ, ಭದ್ರಾವತಿ, ಹಾಸನದಲ್ಲಿರುವ ಸಿಂಗಲ್ ಸ್ಕ್ರೀನ್‌ಗಲ್ಲಿ ಬಹುತೇಕ ಶೋಗಳು ಹೌಸ್‌ಫುಲ್ ಆಗಿವೆ.

ಸದ್ಯ ಮಾರ್ಕ್ ನ ಸ್ವಾಗತಿಸೋಕೆ ಕಿಚ್ಚ ಪಡೆ ಸಿದ್ದವಾಗಿದೆ. ಥೀಯೇಟರ್ ಎದುರು ಕಟೌಟ್.. ಡಿಜೆ ನೈಟ್ ಸೆಲೆಬ್ರೇಶನ್ ಗೆ ಫ್ಯಾನ್ಸ್ ಕರೆ ನೀಡಿದ್ದಾರೆ. ಇನ್ನೊಂದು ಕಿಚ್ಚನ ಫೇವರಿಟ್ ಡೇಟ್ ಡಿಸೆಂಬರ್ 25 ಹೀಗಾಗಿ ಆದೆ ದಿನ ಸಿನಿಮಾ ಬಿಡುಗಡೆಯಾಗುತ್ತಿದ್ದು, ಸೂಪರ್ ಹಿಟ್ ಆಗಬಹುದಾ? ಎಂಬ ನಿರೀಕ್ಷೆಯಲ್ಲಿದ್ದಾರೆ ಅವರ ಫ್ಯಾನ್ಸ್.

 

 

ShareSendShareTweetShare
admin

admin

Please login to join discussion

ತಾಜಾ ಸುದ್ದಿ

BeFunky collage (76)

ತುಮಕೂರಿನಲ್ಲಿ ಹಣದ ವಿಚಾರಕ್ಕೆ ಒಡಹುಟ್ಟಿದ ತಮ್ಮನನ್ನೇ ಕೊಂದ ಅಣ್ಣ!

by ಶ್ರೀದೇವಿ ಬಿ. ವೈ
April 28, 2026 - 6:57 pm
0

BeFunky collage (75)

PBKS vs RR IPL 2026: ಸೋಲಿಲ್ಲದ ಸರದಾರ ಪಂಜಾಬ್ ಕಿಂಗ್ಸ್‌ಗೆ ರಾಯಲ್ಸ್ ಸವಾಲು

by ಶ್ರೀದೇವಿ ಬಿ. ವೈ
April 28, 2026 - 6:33 pm
0

BeFunky collage (74)

LPG ಸಿಲಿಂಡರ್ ಬುಕ್ಕಿಂಗ್‌ನಲ್ಲಿ ಹೊಸ ನಿಯಮ ಜಾರಿ: ಮೇ 1 ರಿಂದ ಬದಲಾಗಲಿವೆ ಈ 3 ಪ್ರಮುಖ ನಿಯಮಗಳು!

by ಶ್ರೀದೇವಿ ಬಿ. ವೈ
April 28, 2026 - 6:25 pm
0

BeFunky collage (73)

ಗಂಡನ ಅನುಮಾನದ ಭೂತಕ್ಕೆ ಬಲಿಯಾದಳಾ ನವವಿವಾಹಿತೆ

by ಶ್ರೀದೇವಿ ಬಿ. ವೈ
April 28, 2026 - 5:27 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage (71)
    ಜೈರಾಜ್-ಕೊತ್ವಾಲ್ ಭೂಗತಲೋಕದಲ್ಲಿ ಬಲರಾಮನ ದಿನಗಳು
    April 28, 2026 | 0
  • BeFunky collage (69)
    ಕಾಲ ಭೈರವ ಕಿಚ್ಚ.. ಪ್ರೇಮ್-ಧ್ರುವಗಾಗಿ ಸುದೀಪ್ ಮಾಡಿದ್ದೇನು?
    April 28, 2026 | 0
  • Untitled design 2026 04 28T142331.067
    200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸ್ಕಾಲರ್ಷಿಪ್ ವಿತರಿಸಿದ ಅನಿಲ್ ಶೆಟ್ಟಿ-ಮಾನುಷಿ ಚಿಲ್ಲರ್
    April 28, 2026 | 0
  • Untitled design 2026 04 28T141500.663
    ಪೆಟ್ರೋಲ್ ಬಾಂಬ್ ಸ್ಫೋಟಿಸಿ ರೀಲ್ಸ್: ಬಿಗ್‌ಬಾಸ್ ಮಾಜಿ ಸ್ಪರ್ಧಿ ರಜತ್‌ ಮತ್ತೊಂದು ವಿವಾದ
    April 28, 2026 | 0
  • Untitled design 2026 04 28T134005.870
    ಓಂ ಸಾಯಿಪ್ರಕಾಶ್ ನಿರ್ದೇಶನದಲ್ಲಿ ‘ಕಾಮನ್ ಮ್ಯಾನ್’ ಆದ ಗೌರಿಶಂಕರ್
    April 28, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version