• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, March 10, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ತಾಯ್ನಾಡು ಮರೆತ KD.. ಮುಂಬೈನಿಂದ ಪ್ರಮೋಷನ್ಸ್..?

ಜು-10ಕ್ಕೆ ಟೀಸರ್.. ಮೊದಲು ಮುಂಬೈ, ಹೈದ್ರಾಬಾದ್, ಚೆನ್ನೈ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 7, 2025 - 5:51 pm
in ಸಿನಿಮಾ
0 0
0
Untitled design 2025 07 07t174950.089

ಧ್ರುವ ಸರ್ಜಾ- ಜೋಗಿ ಪ್ರೇಮ್ ಕೆ.ಡಿ ಕಿಂಗ್‌ಡಮ್ ಪ್ರೇಕ್ಷಕರಿಗೆ ತೆರೆದುಕೊಳ್ಳುವ ಸಮಯ ಸನಿಹವಾಗಿದೆ. ಹೌದು, ಇಲ್ಲಿಯವರೆಗೂ ಸೈಲೆಂಟ್ ಆಗಿದ್ದ ಕೆಡಿ ಟೀಂ, ಇದೀಗ ಟೀಸರ್ ಲಾಂಚ್‌ಗೆ ಡೆಡ್‌ಲೈನ್ ಫಿಕ್ಸ್ ಮಾಡಿದೆ. ಅಂದಹಾಗೆ ಕನ್ನಡಿಗರಿಂದ ತಯಾರಾದ ಕೆಡಿ, ಅದ್ಯಾಕೋ ತಾಯ್ನಾಡನ್ನೇ ಮರೆತು, ಮುಂಬೈನಿಂದ ಪ್ರಮೋಷನ್ಸ್‌ಗೆ ಮುನ್ನುಡಿ ಬರೆಯುತ್ತಿದೆ.

  • ತಾಯ್ನಾಡು ಮರೆತ KD.. ಮುಂಬೈನಿಂದ ಪ್ರಮೋಷನ್ಸ್..?!
  • ಜು-10ಕ್ಕೆ ಟೀಸರ್.. ಮೊದಲು ಮುಂಬೈ, ಹೈದ್ರಾಬಾದ್, ಚೆನ್ನೈ
  • ಕನ್ನಡಿಗರಿಂದ ತಯಾರಾದ ಪ್ಯಾನ್ ಇಂಡಿಯಾ ಮೂವಿ KD
  • ಇದು KVN ಸ್ಟ್ರ್ಯಾಟಜಿನಾ ಇಲ್ಲ ಪ್ರೇಮ್ ಪ್ರಮೋಷನ್ ಗಿಮಿಕ್ಕಾ ?

ಸ್ಯಾಂಡಲ್‌ವುಡ್ ಅಂಗಳದಿಂದ ಭಾರತೀಯ ಚಿತ್ರರಂಗಕ್ಕೆ ಮತ್ತೊಂದು ಹೈ ವೋಲ್ಟೇಜ್ ಆ್ಯಕ್ಷನ್ ಎಂಟರ್‌ಟೈನರ್ ಬರ್ತಿದೆ. ಅದೇ ಕೆಡಿ-ದಿ ಡೆವಿಲ್. ಹೌದು, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಜೋಗಿ ಪ್ರೇಮ್ ಕಾಂಬೋನ ಈ ಬಹುಕೋಟಿ ಸಿನಿಮಾಗೆ ಕೆವಿಎನ್ ಪ್ರೊಡಕ್ಷನ್ಸ್ ನೂರಾರು ಕೋಟಿ ಹಣ ಹೂಡಿಕೆ ಮಾಡಿದ್ದಾರೆ. ರೆಟ್ರೋ ಜಾನರ್‌ನ ಈ ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ.

RelatedPosts

ಮೆಹಂದಿ ಕ್ಷಣಗಳನ್ನು ಹಂಚಿಕೊಂಡ ರಶ್ಮಿಕಾ-ವಿಜಯ್: ಫೋಟೋ ವೈರಲ್

ದರ್ಶನ್ ಅತ್ಯಾಪ್ತ ವಿನಯ್‌ಗೆ ಕೋರ್ಟ್ ಆವರಣದಲ್ಲೇ ಕಪಾಳಮೋಕ್ಷ

ಆ್ಯಕ್ಟಿಂಗ್ ಬಿಟ್ಟು ಊಬರ್ ಡ್ರೈವರ್ ಆಗ್ತಾರಂತೆ ಫಹಾದ್ ಫಾಸಿಲ್

ಅಲ್ಲು ಅರ್ಜುನ್-ರೇವಂತ್ ರೆಡ್ಡಿ ಫ್ರೆಂಡ್ಸ್..ಮಾ-12ಕ್ಕೆ ಅಲ್ಲು ಸಿನಿಮಾಸ್ ಓಪನ್

ADVERTISEMENT
ADVERTISEMENT

ಕೆಡಿ ಅಂದ್ರೆ ಕಾಳಿದಾಸ ಎಂದರ್ಥ. ಇಲ್ಲಿ ಧ್ರುವ ಕಾಳಿದಾಸ ಹಾಗೂ ಮಚ್ಚುಲಕ್ಷ್ಮೀ ಪತ್ನಿ ಹೀಗೆ ಎರಡೆರಡು ಪಾತ್ರಗಳಲ್ಲಿ ಕಾಣಸಿಗಲಿದ್ದು, ಸೆಪ್ಟೆಂಬರ್‌‌ನಲ್ಲಿ ಪ್ರೇಕ್ಷಕರ ಮುಂದೆ ಬರುವ ಸೂಚನೆ ಸಿಕ್ಕಿದೆ. ಇಲ್ಲಿಯವರೆಗೆ ಸಿಂಗಲ್ ಟೀಸರ್ ಹಾಗೂ ಎರಡು ಸಾಂಗ್ಸ್‌‌ನಿಂದ ಟಾಕ್ ಆಫ್ ದಿ ಟೌನ್ ಆಗಿರೋ ಕೆಡಿ, ತಾರಾಗಣದಿಂದ ಎಲ್ಲರ ಹುಬ್ಬೇರಿಸಿದೆ.

Zoom1269ಸಂಜಯ್ ದತ್, ಶಿಲ್ಪಾ ಶೆಟ್ಟಿ, ರಮೇಶ್ ಅರವಿಂದ್, ರವಿಚಂದ್ರನ್, ರೀಷ್ಮಾ ನಾಣಯ್ಯ.. ಹೀಗೆ ದೊಡ್ಡ ತಾರಾ ದಂಡು ಕೆಡಿ ಚಿತ್ರಕ್ಕಿದೆ. ಒಬ್ಬೊಬ್ಬರ ಲುಕ್ ಕೂಡ ಸಿಕ್ಕಾಪಟ್ಟೆ ಕಿಕ್ ಕೊಡ್ತಿದ್ದು, ಅರ್ಜುನ್ ಜನ್ಯ ಸಂಯೋಜನೆಯ ಸಾಂಗ್ಸ್ ಕೋಟ್ಯಂತರ ವೀವ್ಸ್‌ನಿಂದ ಚಿತ್ರಪ್ರೇಮಿಗಳ ದಿಲ್ ದೋಚಿದೆ. ಅಂದಹಾಗೆ ಈ ಸಿನಿಮಾದ ಡೈರೆಕ್ಟರ್, ಹೀರೋ, ಹೀರೋಯಿನ್, ನಿರ್ಮಾಣ ಸಂಸ್ಥೆ ಎಲ್ಲರೂ ಕನ್ನಡಿಗರೇ. ಆದ್ರೆ ತಾಯ್ನಾಡನ್ನೇ ಮರೆತು, ಇಲ್ಲಿಗಿಂತ ಮೊದಲು ಪರಭಾಷೆಗಳಲ್ಲಿ ಟೀಸರ್ ಲಾಂಚ್ ಮಾಡೋಕೆ ಮುಂದಾಗಿದೆ ಟೀಂ.

120948060 3344015285686199 8464250064009275950 nಹೌದು, ಇಲ್ಲಿಯವರೆಗೂ ಕೆಡಿ ಸಿನಿಮಾದ ಗ್ಲಿಂಪ್ಸ್ ಬಿಟ್ಟುಕೊಡದ ಜೋಗಿ ಪ್ರೇಮ್, ಇದೇ ಜುಲೈ 10ಕ್ಕೆ ಕೆಡಿ ಟೀಸರ್‌ ಲಾಂಚ್ ಮಾಡುವ ಮೂಲಕ ಅದರ ಜಗತ್ತನ್ನ ಅನಾವರಣಗೊಳಿಸೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಮೊದಲಿಗೆ ಜುಲೈ 10ರ ಮಧ್ಯಾಹ್ನ 12.30ಕ್ಕೆ ಮುಂಬೈನಲ್ಲಿ ಕೆಡಿ ಚಿತ್ರದ ಟೀಸರ್ ಲಾಂಚ್ ಆಗಲಿದೆ. ಅದೇ ದಿನ ಸಂಜೆ 6 ಗಂಟೆಗೆ ಹೈದ್ರಾಬಾದ್‌‌ನಲ್ಲಿ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೀತಿದೆ. ಜುಲೈ 11ರ ಮಧ್ಯಾಹ್ನ 12.30ಕ್ಕೆ ಚೆನ್ನೈನಲ್ಲಿ ರಿವೀಲ್ ಆಗ್ತಿದ್ದು, ದೇಶಾದ್ಯಂತ ಎಲ್ಲೆಡೆ ಅನಾವರಣಗೊಂಡ ಬಳಿಕ ಕರ್ನಾಟಕದಲ್ಲಿ ರಿಲೀಸ್ ಆಗ್ತಿರೋದು ವಿಪರ್ಯಾಸ.

ಇದು ಕೆವಿಎನ್ ಪ್ರೊಡಕ್ಷನ್ಸ್‌‌ನ ಸ್ಟ್ರ್ಯಾಟಜಿಯೋ ಅಥ್ವಾ ಪ್ರೇಮ್ ಪ್ರಮೋಷನ್ಸ್ ಗಿಮಿಕ್ಕೋ ಗೊತ್ತಿಲ್ಲ. ಆದ್ರೆ ಇಲ್ಲಿ ಕನ್ನಡಿಗರಿಂದ ತಯಾರಾದ ಕನ್ನಡ ಸಿನಿಮಾವೊಂದು ಕನ್ನಡ ನೆಲವನ್ನೇ ಮರೆತು, ಅಕ್ಕ ಪಕ್ಕದ ಎಲ್ಲಾ ಚಿತ್ರರಂಗಗಳಲ್ಲಿ ರಿಲೀಸ್ ಬಳಿಕ ಇಲ್ಲಿಗೆ ಬಂದು ಮಾಡ್ತಿರೋದ್ರ ಬಗ್ಗೆ ಬೇಸರವಿದೆ. ಇದನ್ನ ಸ್ವತಃ ಧ್ರುವ ಸರ್ಜಾ ಫ್ಯಾನ್ಸ್ ಸಹ ಮೆಚ್ಚಲ್ಲ. ಈ ತರಹದ ಒಂದು ನಿರ್ಧಾರ ಚಿತ್ರತಂಡ ಯಾಕೆ ತಗೊಂಡಿದೆಯೋ ದೇವರೇ ಬಲ್ಲ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 03 10T195925.996

ಮೆಹಂದಿ ಕ್ಷಣಗಳನ್ನು ಹಂಚಿಕೊಂಡ ರಶ್ಮಿಕಾ-ವಿಜಯ್: ಫೋಟೋ ವೈರಲ್

by ಶಾಲಿನಿ ಕೆ. ಡಿ
March 10, 2026 - 8:02 pm
0

Untitled design 2026 03 10T191720.352

ಡ್ಯಾರಿಲ್ ಮಿಚೆಲ್ ಮೇಲೆ ಬಾಲ್ ಎಸೆದ ಅರ್ಶ್​ದೀಪ್‌ಗೆ ಶಾಕ್: ಭಾರಿ ದಂಡ ವಿಧಿಸಿದ ICC

by ಶಾಲಿನಿ ಕೆ. ಡಿ
March 10, 2026 - 7:20 pm
0

Untitled design 2026 03 10T185932.847

ದರ್ಶನ್ ಅತ್ಯಾಪ್ತ ವಿನಯ್‌ಗೆ ಕೋರ್ಟ್ ಆವರಣದಲ್ಲೇ ಕಪಾಳಮೋಕ್ಷ

by ಶಾಲಿನಿ ಕೆ. ಡಿ
March 10, 2026 - 7:02 pm
0

Untitled design 2026 03 10T184151.941

ರಾಜ್ಯದಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್ ಕೊರತೆ: ಕೇಂದ್ರ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಪತ್ರ

by ಶಾಲಿನಿ ಕೆ. ಡಿ
March 10, 2026 - 6:45 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 10T195925.996
    ಮೆಹಂದಿ ಕ್ಷಣಗಳನ್ನು ಹಂಚಿಕೊಂಡ ರಶ್ಮಿಕಾ-ವಿಜಯ್: ಫೋಟೋ ವೈರಲ್
    March 10, 2026 | 0
  • Untitled design 2026 03 10T185932.847
    ದರ್ಶನ್ ಅತ್ಯಾಪ್ತ ವಿನಯ್‌ಗೆ ಕೋರ್ಟ್ ಆವರಣದಲ್ಲೇ ಕಪಾಳಮೋಕ್ಷ
    March 10, 2026 | 0
  • Untitled design 2026 03 10T182533.032
    ಆ್ಯಕ್ಟಿಂಗ್ ಬಿಟ್ಟು ಊಬರ್ ಡ್ರೈವರ್ ಆಗ್ತಾರಂತೆ ಫಹಾದ್ ಫಾಸಿಲ್
    March 10, 2026 | 0
  • Untitled design 2026 03 10T171654.514
    ಅಲ್ಲು ಅರ್ಜುನ್-ರೇವಂತ್ ರೆಡ್ಡಿ ಫ್ರೆಂಡ್ಸ್..ಮಾ-12ಕ್ಕೆ ಅಲ್ಲು ಸಿನಿಮಾಸ್ ಓಪನ್
    March 10, 2026 | 0
  • Untitled design 2026 03 10T144037.415
    ಗಿಲ್ಲಿ ಠುಸ್ ಪಟಾಕಿ.. ‘ಸೂಪರ್ ಹಿಟ್’ ಚಿತ್ರ ಅಟ್ಟರ್ ಫ್ಲಾಪ್
    March 10, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version