• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, October 16, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

KD ಸೀಕ್ವೆಲ್ ಕನ್ಫರ್ಮ್..ಧ್ರುವ, ಕಿಚ್ಚ, ಸೇತುಪತಿ ಸಮಾಗಮ

ಪಾರ್ಟ್-2 ಬಗ್ಗೆ ಪ್ರೇಮ್-ಆ್ಯಕ್ಷನ್ ಪ್ರಿನ್ಸ್ ಧ್ರುವ ಗುಡ್ ನ್ಯೂಸ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 1, 2026 - 4:58 pm
in Flash News, ಸಿನಿಮಾ, ಸ್ಯಾಂಡಲ್ ವುಡ್
0 0
0
Woman dead living relationship age gap kodigehalli (7)

KD.. KD.. KD.. ಸದ್ಯ ಎಲ್ಲೆಲ್ಲೂ ಸದ್ದು ಮಾಡ್ತಿರೋ ಸ್ಯಾಂಡಲ್‌ವುಡ್‌ನ ಏಕೈಕ ಸಿನಿಮಾ ಅಂದ್ರೆ ಅದು KD. ಇಷ್ಟು ದಿನ ತ್ಯಾಗರಾಜನಾಗಿದ್ದ ರಮೇಶ್ ಅರವಿಂದ್ ಮಾಸ್ ಫೇಸ್ ಹೇಗಿದೆ..? ದೊಡ್ಡ ವಿವಾದಕ್ಕೆ ಗುರಿಯಾಗಿದ್ದ ನೋರಾ ಫತೇಹಿ ಸಾಂಗ್ ದರ್ಶನ ಯಾವಾಗಿಂದ..? ಪುಟಿದೆದ್ದ ಕೆವಿಎನ್.. ಕನ್ನಡ ನಂತ್ರ ತೆಲುಗು, ಹಿಂದಿಯತ್ತ ಕೆಡಿ ಜೈತ್ರಯಾತ್ರೆ ಆರಂಭಿಸುತ್ತಿದ್ದು, ಕೆಡಿ ಸೀಕ್ವೆಲ್ ಕುರಿತ ಎಕ್ಸ್‌‌ಕ್ಲೂಸಿವ್ ಸ್ಟೋರಿ ಇಲ್ಲಿದೆ.

  • KD ಸೀಕ್ವೆಲ್ ಕನ್ಫರ್ಮ್.. ಧ್ರುವ, ಕಿಚ್ಚ, ಸೇತುಪತಿ ಸಮಾಗಮ
  • ಪಾರ್ಟ್-2 ಬಗ್ಗೆ ಪ್ರೇಮ್-ಆ್ಯಕ್ಷನ್ ಪ್ರಿನ್ಸ್ ಧ್ರುವ ಗುಡ್ ನ್ಯೂಸ್

ಇಷ್ಟು ದಿನ ಕೆಡಿ ರಿಲೀಸ್ ಆಗ್ತಿಲ್ಲ ಆಗ್ತಿಲ್ಲ ಎನ್ನಲಾಗ್ತಿತ್ತು. ಇದೀಗ ಬಿಡುಗಡೆ ಆಗಿ ಬೊಂಬಾಟ್ ರೆಸ್ಪಾನ್ಸ್ ಕೂಡ ಸಿಗ್ತಿದೆ. ಆದ್ರೀಗ ಕೆಡಿಯ ಸಾಕಷ್ಟು ಕಥೆಗಳು ಒಂದೊಂದಾಗೊ ಹೊರಬರ್ತಿವೆ. ಆ ಪೈಕಿ ಕೆಡಿ ಪಾರ್ಟ್-2 ಬರುತ್ತಾ ಇಲ್ವಾ ಅನ್ನೋ ಕೌತುಕತೆ ಹೆಚ್ಚಿದೆ. ಅದಕ್ಕೆ ಖುದ್ದು ಪ್ರೇಮ್ ಹಾಗೂ ಧ್ರುವ ಸರ್ಜಾ ಅವರೇ ಉತ್ತರ ಕೊಟ್ಟಿದ್ದಾರೆ. ಅವ್ರ ಬಾಯಿಂದ್ಲೇ ಒಮ್ಮೆ ಕೇಳಿಬಿಡಿ.

RelatedPosts

ರಾಮರಸ ಕುಡಿದು ಕಕ್ಕಿದ್ದೇನು ರಾಜಾಹುಲಿ ಗುರುದೇಶ್ ಪಾಂಡೆ?

ಜೈಲರ್‌‌ಗಿಂತ ಜೈಲರ್-2 ಅಬ್ಬರ ಜೋರು: ಶಿವಣ್ಣ ಉರಂ ಮಾಸ್

‘ಹುಬ್ಬಳ್ಳಿ ಹಂಟರ್ಸ್’ ಬಿಡುಗಡೆಗೆ ಡೇಟ್ ಫಿಕ್ಸ್: ಡಿಸೆಂಬರ್ 11ಕ್ಕೆ ಬೆಳ್ಳಿತೆರೆಗೆ

D ಫಾರ್ ದಿಲ್‌ದಾರ್..ಪಡ್ಡೆಹುಲಿಗೆ ರೋರಿಂಗ್ ಸ್ಟಾರ್ ಶ್ರೀಮುರಳಿ ಸಾಥ್

ADVERTISEMENT
ADVERTISEMENT

ಯೆಸ್.. ಕೆಡಿ ಸೀಕ್ವೆಲ್ ಬರೋದು ಹಂಡ್ರೆಡ್ ಪರ್ಸೆಂಟ್ ಪಕ್ಕಾ. ಯಾಕಂದ್ರೆ ಕೆಡಿ ಚಿತ್ರದ ಕ್ಲೈಮ್ಯಾಕ್ಸ್ ಅಂಥದ್ದೊಂದು ಲೀಡ್ ನೀಡಿದೆ. ಅಣ್ಣನೇ ಪ್ರಪಂಚ ಅಂದುಕೊಂಡಿದ್ದ ಕಾಳಿಗೆ ಅದೇ ಅಣ್ಣ ಶತ್ರುವಿನ ಜೊತೆ ಕೈ ಜೋಡಿಸ್ತಾರೆ. ಅಷ್ಟೇ ಯಾಕೆ ಕಾಲಭೈರವನಾಗಿ ಎಂಟ್ರಿ ಕೊಟ್ಟ ಕಿಚ್ಚ ಸುದೀಪ್ ಪಾತ್ರದ ಹಿನ್ನೆಲೆ ಹಾಗೂ ಮುನ್ನೆಲೆ ತೋರಿಸೋದು ಬಾಕಿಯಿದೆ. ಆತ ಯಾಕೆ ಬರ್ತಾನೆ..? ಕಾಳಿಯನ್ನ ಕಾಪಾಡೋದೇಕೆ ಅನ್ನೋ ಕುತೂಹಲದ ಜೊತೆ ಡಾಕ್ ದೇವನ ತಲೆ ಕಡಿಯೋ ಕಾಳಿ ಮೇಲೆ ಸೇಡು ತೀರಿಸಿಕೊಳ್ಳೋಕೆ ಮತ್ತೊಬ್ಬ ಖಳನಾಯಕನ ಎಂಟ್ರಿ ಆಗುತ್ತೆ.

ಚಿತ್ರದಲ್ಲಿ ಕೇವಲ ಆತನ ಬೂಟ್ಸ್ ಮಾತ್ರ ತೋರಿಸಿರೋ ಪ್ರೇಮ್, ಅದು ವಿಜಯ್ ಸೇತುಪತಿ ಆಗಿರ್ತಾರಾ ಅನ್ನೋದ್ರ ಹಿಂಟ್ ಕೂಡ ನೀಡಿದ್ದಾರೆ. ಯಾಕಂದ್ರೆ ನಮ್ಮ ಗ್ಯಾರಂಟಿ ನ್ಯೂಸ್ ಸಂದರ್ಶನದಲ್ಲಿ ಸೇತುಪತಿ ಬಗ್ಗೆ ಪ್ರೇಮ್ ಮುಕ್ತವಾಗಿ ಮಾತನಾಡಿದ್ರು. ಅಲ್ಲಿಗೆ ಧ್ರುವ ಜೊತೆ ಕೆಡಿ-2ನಲ್ಲಿ ಬಾದ್‌ಷಾ ಸುದೀಪ್ ಹಾಗೂ ವಿಜಯ್ ಸೇತುಪತಿ ಇರೋದು ಬಹುತೇಕ ಖಚಿತ.

  • ತ್ಯಾಗರಾಜನಿಗೆ ಬ್ರೇಕ್.. ರಮೇಶ್ ಮಾಸ್ ಇನ್ನಿಂಗ್ಸ್ ಶುರು..!
  • ಅಂದು ಅಮೃತವರ್ಷಿಣಿ.. ಇಂದು ಕೆಡಿ.. ನೆಗೆಟೀವ್ ಶೇಡ್..!

ಸ್ಯಾಂಡಲ್‌ವುಡ್‌ನ ಮಿಸ್ಟರ್ ಪರ್ಫೆಕ್ಟ್ ರಮೇಶ್ ಅರವಿಂದ್‌‌‌ಗೆ ಕೆಡಿ ಒಂಥರಾ ಸೆಕೆಂಡ್ ಇನ್ನಿಂಗ್ಸ್. ಹೌದು.. ಇಲ್ಲಿಯ ತನಕ ರಮೇಶ್‌ರನ್ನ ತ್ಯಾಗರಾಜನನ್ನಾಗಿ ನೋಡಿದ್ದ ಚಿತ್ರಪ್ರೇಮಿಗಳಿಗೆ ಈ ಚಿತ್ರದಲ್ಲಿ ಅವ್ರ ನ್ಯೂ ವರ್ಷನ್ ತೋರಿಸಲಾಗಿದೆ. ಅದು ಕಂಪ್ಲೀಟ್ ಆಗಿ ಸರ್‌‌ಪ್ರೈಸಿಂಗ್ ಪ್ಯಾಕೇಜ್ ಆಗಿರಲಿದೆ. ಅದ್ರಲ್ಲೂ ಶಿಲ್ಪಾ ಶೆಟ್ಟಿಗೂ ರಮೇಶ್‌ಗೂ ಇರೋ ಲಿಂಕ್‌ ನೋಡಿದ್ರೆ ಅಕ್ಷರಶಃ ನೀವು ಶಾಕ್ ಆಗ್ತೀರಾ.

ಅಮೃತವರ್ಷಿಣಿ ಚಿತ್ರದಲ್ಲಿ ನೆಗೆಟಿವ್ ಶೇಡ್ ಮಾಡಿದ್ದ ರಮೇಶ್ ಅರವಿಂದ್, ಒನ್ಸ್ ಅಗೈನ್ ಅಂಥದ್ದೇ ಟ್ವಿಸ್ಟ್ ಕೊಡೋ ಧರ್ಮ ಪಾತ್ರಕ್ಕೆ ಇಲ್ಲಿ ಜೀವ ತುಂಬಿದ್ದಾರೆ. ಮಚ್ಚು, ರಕ್ತ, ಕ್ರೌರ್ಯದ ಮೂಲಕ ರಮೇಶ್‌‌ ಫ್ರೆಶ್ ಫೀಲ್ ಕೊಡ್ತಾರೆ.

  • ನೋರಾ ಸಾಂಗ್ ನಾಪತ್ತೆ.. ಯಾವಾಗಿಂದ ಫತೇಹಿ ದರ್ಶನ..?
  • ಪುಟಿದೆದ್ದ KVN.. ನೆಕ್ಸ್ಟ್ ವೀಕ್ ತೆಲುಗು, ಹಿಂದಿ ಬೆಲ್ಟ್‌‌ಗೆ KD

ಹೌದು.. ನಿನ್ನೆಯಷ್ಟೇ ಕನ್ನಡದಲ್ಲಿ ಎಲ್ಲೆಡೆ ತೆರೆ ಕಂಡಿದ್ದ ಕೆಡಿ ಸಿನಿಮಾ, ಮುಂದಿನ ವಾರದಿಂದಲೇ ತೆಲುಗು ಹಾಗೂ ಹಿಂದಿ ಅವತರಣಿಕೆಯಲ್ಲಿ ಬೆಳ್ಳಿತೆರೆ ಬೆಳಗಲಿದೆ. ಆಂಧ್ರದಲ್ಲಿ ಮೈತ್ರಿ ಮೂವಿ ಮೇಕರ್ಸ್ ಡಿಸ್ಟ್ರಿಬ್ಯೂಷನ್ ತೆಗೆದುಕೊಂಡಿದ್ದು, ಹಿಂದಿಯಲ್ಲಿ ಪ್ರತಿಷ್ಠಿತ ಸಂಸ್ಥೆಗಳೇ ರಿಲೀಸ್‌ಗೆ ಮುಗಿಬಿದ್ದಿವೆಯಂತೆ. ಅದ್ರಲ್ಲೂ ಸಂಜಯ್ ದತ್, ಶಿಲ್ಪಾ ಶೆಟ್ಟಿ ಪಾತ್ರಗಳಿರೋದು ಕೆಡಿಗೆ ಮುಂಬೈನಲ್ಲಿ ಡಿಮ್ಯಾಂಡ್ ಹೆಚ್ಚಲು ಕಾರಣವಾಗಿದೆ.

ಜನನಾಯಗನ್ ಹಾಗೂ ಟಾಕ್ಸಿಕ್ ಚಿತ್ರದಿಂದ ಕುಸಿದಿದ್ದ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ, ಕೆಡಿ ಚಿತ್ರದಿಂದ ಪುಟಿದೆದ್ದಿದೆ. ಬಾಕ್ಸ್ ಆಫೀಸ್‌‌ನಲ್ಲಿ ದೊಡ್ಡ ಮಟ್ಟದಲ್ಲೇ ಕಮಾಲ್ ಮಾಡ್ತಿರೋ ಕೆಡಿ ಚಿತ್ರ, ಕೆವಿಎನ್‌‌ಗೆ ಪಾಸಿಟಿವ್ ಭರವಸೆ ಮೂಡಿಸಿದೆ.

ಇಂಟರೆಸ್ಟಿಂಗ್ ಅಂದ್ರೆ ಬಾಲಿವುಡ್ ಬಾಂಬ್ ಶೆಲ್ ನೋರಾ ಫತೇಹಿಯ ಕಲರ್‌‌ಫುಲ್ ಹಾಟ್ ಸಾಂಗ್ ಕೆಡಿ ಚಿತ್ರದಲ್ಲಿ ಇಲ್ಲವೇ ಇಲ್ಲ. ಅರೇ ಅಷ್ಟೆಲ್ಲಾ ವಿವಾದ ಆದಂತಹ ಸರ್ಸೆ ಸರ್ಸೆ ಸಾಂಗ್‌ ಇಲ್ವಾ ಅಂತ ಸಾಕಷ್ಟು ಮಂದಿ ಬೇಸರಗೊಂಡಿದ್ದಾರೆ. ಆದ್ರೆ ಆದಷ್ಟು ಬೇಗ ಆ ಹಾಡು ಕೆಡಿ ಚಿತ್ರ ಸೇರಿಕೊಳ್ಳಲಿದೆ ಅಂತಾರೆ ಪ್ರೇಮ್. ಈಗಾಗ್ಲೇ ಎರಡು ಸಾಲಿನ ಸಾಹಿತ್ಯ ಬದಲಿಸಿದ್ದ ಪ್ರೇಮ್‌ಗೆ ಅದ್ಯಾಕೋ ಸರಿ ಅನಿಸಿಲ್ಲ. ಹಾಗಾಗಿ ಹಾಡಿನ ಕಂಪ್ಲೀಟ್ ಸಾಹಿತ್ಯವನ್ನ ಬದಲಿಸಿ ಅದೇ ನೋರಾ ಡ್ಯಾನ್ಸ್‌ ವಿಡಿಯೋಗೆ ಸರಿಹೊಂದುವ ನ್ಯೂ ಸಾಂಗ್‌ನ ಸಿನಿಮಾಗೆ ಸೇರಿಸಲಾಗುತ್ತಂತೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

11 (11)

ದೀಪಾವಳಿಗೆ ರೈತರಿಗೆ ₹2,000 ಗಿಫ್ಟ್‌? ಪಿಎಂ ಕಿಸಾನ್ 24ನೇ ಕಂತಿನ ಹಣ ಯಾವಾಗ ಜಮೆ?

by ದಿಶಾ ಕೆ. ಎಸ್.
October 15, 2026 - 10:25 pm
0

11 (10)

ಮೈಸೂರಿನಲ್ಲಿ ಮಳೆ ಅವಾಂತರ: ಯುವ ದಸರಾ ಕಾರ್ಯಕ್ರಮ ಅರ್ಧಕ್ಕೆ ಸ್ಥಗಿತ!

by ದಿಶಾ ಕೆ. ಎಸ್.
October 15, 2026 - 9:41 pm
0

11 (9)

ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದ ಭಾರತೀಯ ಕ್ರೀಡಾಪಟುಗಳಿಗೆ ಮೋದಿ ಸನ್ಮಾನ

by ದಿಶಾ ಕೆ. ಎಸ್.
October 15, 2026 - 8:05 pm
0

11 (8)

ಬೆಂಗಳೂರಿನಲ್ಲಿ ವರುಣನ ಆರ್ಭಟ; ಹಲವೆಡೆ ಧಾರಾಕಾರ ಮಳೆ, ಜನಜೀವನ ಅಸ್ತವ್ಯಸ್ತ!

by ದಿಶಾ ಕೆ. ಎಸ್.
October 15, 2026 - 7:13 pm
0

ಸಂಬಂಧಿಸಿದ ಪೋಸ್ಟ್‌ಗಳು

  • ₹111.68 (3)
    ಪಾಕಿಸ್ತಾನದಲ್ಲಿ ಶಾಲೆಯ ಮೇಲ್ಛಾವಣಿ ಕುಸಿದು 17 ಮಕ್ಕಳು ದುರ್ಮರಣ
    October 15, 2026 | 0
  • ಮುನ್ಸೂಚನೆ (23)
    ಪತಿಯನ್ನು ಕೊಂದು ಶವ ಡ್ರಂನಲ್ಲಿ ಮುಚ್ಚಿಟ್ಟ ಪತ್ನಿಗೆ ಗಲ್ಲು ಶಿಕ್ಷೆ: ಪ್ರಿಯಕರನಿಗೂ ಮರಣದಂಡನೆ
    October 14, 2026 | 0
  • ಮುನ್ಸೂಚನೆ (22)
    ರೈಲ್ವೆ ನೌಕರರಿಗೆ ನವರಾತ್ರಿ ಬಂಪರ್ ಗಿಫ್ಟ್: 78 ದಿನಗಳ ಬೋನಸ್ ಘೋಷಿಸಿದ ಕೇಂದ್ರ ಸರ್ಕಾರ
    October 14, 2026 | 0
  • ಮುನ್ಸೂಚನೆ (18)
    ಮೈಸೂರು ದಸರಾ: ಪ್ರಶಾಂತ ಆನೆಗೆ ಚಿನ್ನದ ಅಂಬಾರಿ ಹೊರುವ ಚಾನ್ಸ್‌!
    October 14, 2026 | 0
  • ಮುನ್ಸೂಚನೆ (20)
    ಅಂಜನಾದ್ರಿ ಬೆಟ್ಟದಲ್ಲಿ ಹೊಸ ವಿವಾದ: ಮುಜರಾಯಿ ಸಿಬ್ಬಂದಿಯನ್ನು ಹೊರಹಾಕಿ ಕಚೇರಿಗಳಿಗೆ ಬೀಗ
    October 14, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version