• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, June 11, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ ಬಾಲಿವುಡ್

ನಿಲ್ಲದ ದೈವದ ಅನುಕರಣೆ.. ಜನಕ್ಕೆ ಬುದ್ಧಿ ಬರೋದ್ಯಾವಾಗ..?

ಮಾಡಿದ ಎಡವಟ್‌ಗೆ ಕ್ಷಮೆ ಕೇಳಿದ್ರು ನಟ ರಣ್‌ವೀರ್ ಸಿಂಗ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
December 2, 2025 - 4:11 pm
in ಬಾಲಿವುಡ್, ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2025 12 02T160748.098

ಕಾಂತಾರ ಸಿನಿಮಾದಲ್ಲಿನ ದೈವದ ಅನುಕರಣೆ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೇ ಇದೆ. ಒಬ್ರು ದೆವ್ವ ಅಂತಾರೆ.. ಮತ್ತೊಬ್ರು ಟಾಯ್ಲೆಟ್‌‌‌ನಲ್ಲಿ ಅದೇ ರೀತಿ ರೀಲ್ಸ್ ಮಾಡ್ತಾರೆ. ಚಿತ್ರತಂಡ, ರಿಷಬ್ ಹೇಳಿದ್ರೂ ಕೂಡ ಹುಚ್ಚಾಟ ಮಾತ್ರ ನಿಲ್ಲುತ್ತಲೇ ಇಲ್ಲ. ಜನಕ್ಕೆ ಬುದ್ಧಿ ಬರೋದ್ಯಾವಾಗ ಅನ್ನೋದ್ರ ಜೊತೆಗೆ ಕ್ಷಮೆ ಕೇಳಿ, ಮಾಡಿದ ಎಡವಟ್‌‌ನ ಸರಿ ಮಾಡಿಕೊಂಡ ಬಾಲಿವುಡ್‌‌ ಸ್ಟಾರ್‌‌ ರಣ್‌ವೀರ್ ಕಥೆ ಕೂಡ ಇಲ್ಲಿದೆ. ಜಸ್ಟ್ ವಾಚ್.

Kantara 1 OTT Premiere Coming Soon

RelatedPosts

ಹೊರಬಂತು ‘ಕ್ಷೇತ್ರಪಾಲ’ ಚಿತ್ರದ ಟೈಟಲ್, ಮೋಶನ್ ಪೋಸ್ಟರ್

‘ಊರಬ್ಬ’ ಚಿತ್ರದಲ್ಲಿ ಗ್ಯಾರಂಟಿ ನ್ಯೂಸ್..ತನಿಷಾ ಹೇಳಿದ್ದೇನು?

ಅನ್ನದಾತನ ಬೆಂಬಲಕ್ಕೆ ನಿಂತ ಜೂನಿಯರ್ ಟೈಗರ್ ವಿನೋದ್..7ಕೋಟಿಯಲ್ಲಿ ಬಲರಾಮ

ಜಮೀರ್ ಮಗ ಕಲ್ಟ್ ಖಾನ್ ಮೀಟ್ಸ್ ಡ್ರ್ಯಾಗನ್ NTR..ಕಾದಿದೆ ಬಿಗ್ ಸರ್‌‌ಪ್ರೈಸ್

ADVERTISEMENT
ADVERTISEMENT

ಕಾಂತಾರ ಬರೀ ಸಿನಿಮಾ ಅಲ್ಲ. ಅದು ಕರಾವಳಿ ನೆಲದ ಸಂಸ್ಕೃತಿ, ಆಚಾರ, ವಿಚಾರ, ದೈವಗಳ ತೇರು. ಹೌದು.. ಪ್ರೇಕ್ಷಕರಿಗೆ ಕಾಂತಾರ ಸಿನಿಮಾ ಕನೆಕ್ಟ್ ಆಗೋಕೆ ಕಾರಣ ಗುಳಿಗ, ಪಂಜುರ್ಲಿ ದೈವಗಳು. ತಲೆ ತಲಾಂತರಗಳಿಂದ ಕರಾವಳಿ ಜನ ದೈವಾರಾಧನೆ ಮಾಡ್ತಾ ಬರ್ತಿದ್ದಾರೆ. ಅದು ಹೇಗಿರುತ್ತೆ..? ಅವುಗಳ ವೈಶಿಷ್ಟ್ಯತೆ ಏನು ಅನ್ನೋದನ್ನ ವಿಶ್ವಕ್ಕೆ ಸಾರಿದವರು ರಿಷಬ್ ಶೆಟ್ಟಿ.

ನಿಲ್ಲದ ದೈವದ ಅನುಕರಣೆ.. ಜನಕ್ಕೆ ಬುದ್ಧಿ ಬರೋದ್ಯಾವಾಗ..?

ದೈವವನ್ನ ದೆವ್ವ ಅಂತಾರೆ.. ಟಾಯ್ಲೆಟ್‌‌‌ನಲ್ಲಿ ರೀಲ್ಸ್ ಮಾಡ್ತಾರೆ

ಹೌದು.. ನಟನಾಗಿ, ನಿರ್ದೇಶಕರಾಗಿ ರಿಷಬ್ ಕರಾವಳಿ ದೈವಗಳ ಮಹತ್ವವನ್ನು ಕಾಂತಾರ ಹಾಗೂ ಕಾಂತಾರ-1 ಚಿತ್ರಗಳಿಂದ ಜನಕ್ಕೆ ಗೊತ್ತು ಮಾಡಿದ್ರು. ಆ ನಂತ್ರ ಸಿನಿಮಾಗಳಲ್ಲಿ ದೈವಗಳ ಬಳಕೆಗೆ ಆಕ್ಷೇಪಣೆ ವ್ಯಕ್ತವಾಗಿತ್ತು. ಆದ್ರೆ ಇಂತಹ ಸಿನಿಮಾಗಳ ಮೂಲಕ ದೈವದ ವಿಚಾರಗಳನ್ನ ಜನಕ್ಕೆ ಸಾರಿದ್ರೆ ಮಾತ್ರ ಅದು ದೊಡ್ಡ ಮಟ್ಟದಲ್ಲಿ ಇಂಪ್ಯಾಕ್ಟ್ ಆಗಲಿದೆ ಅನ್ನೋದನ್ನ ಪ್ರೂವ್ ಮಾಡಿದ್ರು ಡಿವೈನ್ ಸ್ಟಾರ್. ಸಿನಿಮಾನ ಸಿನಿಮಾ ತರಹ ನೋಡೋದು ಬಿಟ್ಟು, ಅದನ್ನ ಅನುಕರಿಸೋಕೆ ಮುಂದಾಗ್ತಿರೋ ಜನಕ್ಕೆ ಏನನ್ನಬೇಕೋ ಗೊತ್ತಿಲ್ಲ.

ಇತ್ತೀಚೆಗೆ ಗೋವಾ ಫಿಲ್ಮ್ ಫೆಸ್ಟಿವಲ್‌‌ನಲ್ಲಿ ರಿಷಬ್ ಶೆಟ್ಟಿ ಎದುರೇ ಕಾರ್ಯಕ್ರಮ ಹೋಸ್ಟ್ ಮಾಡ್ತಿದ್ದ ರಣ್‌ವೀರ್ ಸಿಂಗ್, ದೈವವನ್ನು ಅನುಕರಿಸಿದ್ರು. ಅಷ್ಟೇ ಅಲ್ಲ ಹೆಣ್ಣು ದೆವ್ವ ಅಂದಿದ್ರು. ಅದಕ್ಕೆ ಸೋಶಿಯಲ್ ಮೀಡಿಯಾ ಸೇರಿದಂತೆ ಎಲ್ಲೆಡೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಕೊನೆಗೆ ತಮ್ಮ ತಪ್ಪಿನ ಅರಿವಾಗಿ, ಇನ್ಸ್‌‌ಟಾ ಖಾತೆ ಮೂಲಕ ಬೇಷರತ್ ಕ್ಷಮೆ ಯಾಚಿಸಿದ್ದಾರೆ ಕರ್ನಾಟಕ ಅಳಿಯ, ದೀಪಿಕಾ ಪಡುಕೋಣೆ ಪತಿ ರಣ್‌ವೀರ್ ಸಿಂಗ್.

Ranveer Singh faces backlash for 'mocking' Rishab Shetty's Kantara scene;  calls Daiva a 'female ghost' | Watch

ಹುಚ್ಚಾಟಗಳು ನಿಲ್ಲೋದು ಯಾವಾಗ..? ಪರಿಹಾರವೇ ಇಲ್ವಾ?

ಮಾಡಿದ ಎಡವಟ್‌ಗೆ ಕ್ಷಮೆ ಕೇಳಿದ್ರು ನಟ ರಣ್‌ವೀರ್ ಸಿಂಗ್

ಹೌದು.. ನಾನು ದೇಶದ ಎಲ್ಲಾ ಸಂಸ್ಕೃತಿ, ಆಚಾರಗಳನ್ನ ಗೌರವಿಸುತ್ತೇನೆ. ನನ್ನಿಂದ ಯಾರದಾದ್ರೂ ಭಾವನೆಗಳಿಗೆ ಧಕ್ಕೆ ಆಗಿದ್ರೆ ಕ್ಷಮೆ ಕೋರುತ್ತೇನೆ. ರಿಷಬ್ ಶೆಟ್ಟಿ ಅವರ ಅಭೂತಪೂರ್ವ ನಟನೆಯನ್ನ ಪ್ರಶಂಸಿಸುವುದು ನನ್ನ ಉದ್ದೇಶವಾಗಿತ್ತು. ಒಬ್ಬ ಕಲಾವಿದನಾಗಿ ಹಾಗೆ ನಟಿಸೋದು ಎಷ್ಟು ಕಷ್ಟ ಅನ್ನೋದು ನನಗೆ ಗೊತ್ತು. ನಾನು ಅವ್ರ ನಟನೆಗೆ ಪ್ರಭಾವಿತನಾಗಿ ಹಾಗೆ ಹೇಳಿದೆ ಎಂದು ಸ್ಪಷ್ಟನೆ ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.

ranveer singh apologise

ಇದೀಗ ಕಾಂತಾರ ದೈವವನ್ನು ಅನುಕರಿಸೋ ಮತ್ತೊಂದು ವಿಡಿಯೋ ವೈರಲ್ ಆಗ್ತಿದ್ದು, ಕೇರಳ ಮೂಲಕ ಮಲ್ಲು ದಂಪತಿ ದುಬೈನಲ್ಲಿ ಒಂದು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಅದರಲ್ಲಿ ಬೇಕು ಅಂತಲೇ ದೈವಕ್ಕೆ ಹಾಗೂ ನಂಬಿದವರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಬೆಡ್‌‌ರೂಮ್, ಟಾಯ್ಲೆಟ್, ಡೈನಿಂಗ್ ಟೇಬಲ್ ಸೇರಿದಂತೆ ಮಾಡಬಾರದ ಕಡೆಯಲ್ಲೆಲ್ಲಾ ಅದ್ರ ರೀಲ್ ಮಾಡಿದ್ದಾರೆ. ಸಾಲದು ಅಂತ ಪೊರಕೆ ಕೂಡ ಅದ್ರಲ್ಲಿ ಬಳಸಿದ್ದಾರೆ. ಈ ತರಹದ ಹುಚ್ಚಾಟಗಳು ನಿಲ್ಲೋದು ಯಾವಾಗ..? ಜನಕ್ಕೆ ಬುದ್ಧಿ ಬರೋದಾದ್ರೂ ಯಾವಾಗ..?

ಇನ್‌‌ಫ್ಯಾಕ್ಟ್ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್, ದೈವದ ಅನುಕರಣೆ ಬೇಡ ಅನ್ನೋದನ್ನ ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಜನಕ್ಕೆ ಹೇಳಿದ್ದರು. ರಿಷಬ್ ಶೆಟ್ಟಿ ಕೂಡ ಜನರಲ್ಲಿ ಆ ರೀತಿ ಅನುಕರಿಸಬೇಡಿ ಅಂತ ಮನವಿ ಮಾಡಿದ್ರು. ಆದ್ರೀಗ ಪದೇ ಪದೆ ಇಂತಹ ಘಟನೆಗಳು ಮರುಕಳಿಸುತ್ತಿರೋದು ವಿಷಾದ. ಇದಕ್ಕೆ ಪರ್ಮನೆಂಟ್ ಸೆಲ್ಯೂಷನ್ ಕಂಡುಕೊಳ್ಳೋಕೆ ರಿಷಬ್ ಶೆಟ್ಟಿ ಅಥ್ವಾ ತುಳುನಾಡ ದೈವಗಳ ಸಂಘಟನೆ ಏನು ಮಾಡುತ್ತೆ ಅನ್ನೋದನ್ನ ನಿರೀಕ್ಷಿಸಬೇಕಿದೆ.

 

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 06 11T104007.855

ರಾಜ್ಯದಲ್ಲಿ ಮುಂದಿನ 7 ದಿನ ಭಾರೀ ಮಳೆ: ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

by ಶಾಲಿನಿ ಕೆ. ಡಿ
June 11, 2026 - 10:40 am
0

Untitled design 2026 06 10T192052.025

ಹೊರಬಂತು ‘ಕ್ಷೇತ್ರಪಾಲ’ ಚಿತ್ರದ ಟೈಟಲ್, ಮೋಶನ್ ಪೋಸ್ಟರ್

by ಶಾಲಿನಿ ಕೆ. ಡಿ
June 10, 2026 - 7:23 pm
0

Untitled design 2026 06 10T191210.505

‘ಊರಬ್ಬ’ ಚಿತ್ರದಲ್ಲಿ ಗ್ಯಾರಂಟಿ ನ್ಯೂಸ್..ತನಿಷಾ ಹೇಳಿದ್ದೇನು?

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 10, 2026 - 7:13 pm
0

Untitled design 2026 06 10T184105.113

ಅನ್ನದಾತನ ಬೆಂಬಲಕ್ಕೆ ನಿಂತ ಜೂನಿಯರ್ ಟೈಗರ್ ವಿನೋದ್..7ಕೋಟಿಯಲ್ಲಿ ಬಲರಾಮ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 10, 2026 - 6:41 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 05 30T185424.093
    ಹಸು ನಮ್ಮ ತಾಯಿ, ಬೀಫ್ ಮುಟ್ಟಲ್ಲ..ಸಲ್ಮಾನ್ ಖಾನ್‌ಗೆ ಹಿಂದೂ ಕನೆಕ್ಷನ್
    May 30, 2026 | 0
  • BeFunky collage 2026 05 28T214624.180
    49ರ ಹರೆಯದಲ್ಲೂ 20ರಂತೆ ಕಂಗೊಳಿಸುವ ಮಲ್ಲಿಕಾ ಶೆರಾವತ್: ಫಿಟ್‌ನೆಸ್ ರಹಸ್ಯ ಬಹಿರಂಗ!
    May 28, 2026 | 0
  • ನಿಶ್ಚಿತಾರ್ಥ (21)
    ಬಿಟೌನ್ ಘನತೆ, ಗೌರವ ಎತ್ತಿ ಹಿಡಿದ ಧುರಂಧರ್ ಸ್ಟಾರ್‌ ರಣವೀರ್ ಸಿಂಗ್‌‌ಗೆ ಬ್ಯಾನ್ ಭಾಗ್ಯ
    May 26, 2026 | 0
  • Untitled design 2026 05 22T153131.662
    ಕೈತುಂಬ ಬಳೆ..ಕೊರಳಲ್ಲಿ ಮಾಂಗಲ್ಯ..ಸೀಕ್ರೆಟ್ ಆಗಿ ಮದ್ವೆಯಾದ್ರಾ ನಟಿ ಕಂಗನಾ?
    May 22, 2026 | 0
  • Untitled design 2026 05 20T172324.739
    ಅಯೋಧ್ಯೆಯಲ್ಲಿ ಭೂಮಿ ಖರೀದಿಸಿದ್ರಾ ನಟ ರಣ್‌‌ಬೀರ್..?
    May 20, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version