• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, August 14, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರಿಷಬ್ ಮಾಯಕಾರನಾಗಲು ಬೇಕಾಯ್ತು 6 ಗಂಟೆ..!

ಅಪರೂಪದ ವಿಡಿಯೋ ಹಂಚಿಕೊಂಡ ಹೊಂಬಾಳೆ ಸಂಸ್ಥೆ

admin by admin
October 27, 2025 - 2:14 pm
in ಸಿನಿಮಾ, ಸ್ಯಾಂಡಲ್ ವುಡ್
0 0
0

ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ರೈಟರ್,ಡೈರೆಕ್ಟರ್ ಅಂಡ್ ನಾಯಕರೂ ಹೌದು. ಸದ್ಯ ಕಾಂತಾರ ರಿಲೀಸ್ ಆಗಿ ಒಂದು ತಿಂಗಳು ಕಳೆಯುತ್ತಾ ಬಂದರೂ ತನ್ನ ನಾಗಾಲೋಟ ಮುಂದುವರಿಸಿದೆ. ಇದರ ನಡುವೆ ಹೊಂಬಾಳೆ ಸಂಸ್ಥೆ ರಿಷಬ್ ಮಾಯಕಾರನಾಗಿ ಕಾಣಿಸಿಕೊಂಡಿದ್ದು ಹೇಗೆ..? ಈ ಪಾತ್ರದ ಹಿಂದಿನ ಅಸಲಿ ಪರಿಶ್ರಮ ಹೇಗಿತ್ತು ಅನ್ನೋದರ ಝಲಕ್ ಹೇಗಿದೆ..? ಎಂಬುದರ ಕಂಪ್ಲೀಟ್‌ ಸ್ಟೋರಿ ಇಲ್ಲಿದೆ ನೋದಿ.

RelatedPosts

ಯಶ್ ಆಟಿಟ್ಯೂಡ್‌ಗೆ ಪತ್ರಕರ್ತ ರಜತ್ ಶರ್ಮಾ ಫಿದಾ..!

‘ಫೌಜಿ’ಯಾಗಿ ಅಖಾಡಕ್ಕಿಳಿದ ರೆಬೆಲ್ ಸ್ಟಾರ್ ಪ್ರಭಾಸ್ ಹೊಸ ಅವತಾರಕ್ಕೆ ಫ್ಯಾನ್ಸ್ ಫಿದಾ!

ಯಶ್ ಟಾಕ್ಸಿಕ್ ಟ್ರೈಲರ್‌ಗೆ ನಟಿ ರಿಷಿಕಾ ಸಿಂಗ್ ಆಕ್ಷೇಪ

ಸಕ್ಸಸ್ ಅಲೆಯಲ್ಲಿ ಅಯೋಗ್ಯ-2.. ಸೆಲೆಬ್ರಿಟೀಸ್ ಬೆಂಬಲ

ADVERTISEMENT
ADVERTISEMENT

ರಿಷಬ್ ಇವತ್ತು ಸೂಪರ್ ಸ್ಟಾರ್ ಆಗಿದ್ದಾರೆ. ಆದ್ರೆ ಅವರು ಮೊದಲ ನಿರ್ದೇಶನದ ರಿಕ್ಕಿ ಸಿನಿಮಾಗೆ ಅಂತ ದೊಡ್ಡ ಸಕ್ಸಸ್ ಸಿಗಲಿಲ್ಲ. ಕಿರಿಕ್ ಪಾರ್ಟಿ ಒಳ್ಳೆ ಹೆಸರು ತಂದು ಕೊಡ್ತು. ಬೆಲ್ ಬಾಟಂ ಚಿತ್ರ ನಾಯಕರಾಗಿಯೇ ಹೆಸರು ತಂದು ಕೊಡ್ತು. ಆದರೆ, ಪ್ಯಾನ್ ಇಂಡಿಯಾ ಮಟ್ಟಕ್ಕೆ ಹೆಸರು ತಂದುಕೊಟ್ಟದ್ದು ಮಾತ್ರ ಕಾಂತಾರ ಚಿತ್ರ. ಅಲ್ಲಿಂದ ರಿಷಬ್ ಹಿಂದೆ ತಿರುಗಿ ನೋಡ್ಲೆ ಇಲ್ಲ. ಅಂದಹಾಗೆ ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ರು  ನಾಯಕರೂ, ನಿರ್ದೇಶಕರೂ ಸಾಲದಕ್ಕೆ ಅಂತ ಒಂದಲ್ಲ ಎರಡು ರೋಲ್ ಮಾಡಿದ್ದಾರೆ.

ರಿಷಬ್ ಮಾಯಕಾರನಾಗಲು ಬೇಕಾಯ್ತು 6 ಗಂಟೆ..!
ಅಪರೂಪದ ವಿಡಿಯೋ ಹಂಚಿಕೊಂಡ ಹೊಂಬಾಳೆ ಸಂಸ್ಥೆ

ಎಸ್, ಕಾಡುಬೆಟ್ಟು ಶಿವನ ಪಾತ್ರದಲ್ಲಿ ರಿಷಬ್ ಕಾಣಿಸಿಕೊಂಡಿದ್ದಾರೆ. ಶಿವನ ಅಪ್ಪ ಅಣ್ಣಪ್ಪನ ರೋಲ್ ಕೂಡ ಇವರೇ ಮಾಡಿದ್ದಾರೆ. ಅನೇಕರಿಗೆ ಆ ಪಾತ್ರವನ್ನು ಮಾಡಿದ್ದು ರಿಷಬ್ ಅವರೇ ಎಂಬ ಸಣ್ಣ ಸುಳಿವೂ ಸಿಕ್ಕಿರಲಿಲ್ಲ. ಸದ್ಯ ಚಿತ್ರತಂಡದವರೇ ವಿಡಿಯೋ ರಿಲೀಸ್ ಮಾಡಿದ್ಮೇಲೆ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸುತಿದ್ದಾರೆ. ಕಾಂತಾರ ಚಾಪ್ಟರ್ 1 ಆರಂಭದಲ್ಲಿ ಹಾಗೂ ಕ್ಲೈಮ್ಯಾಕ್ಸ್​ನಲ್ಲಿ ಒಂದು ಪಾತ್ರ ಬರುತ್ತೆ. ಅದುವೇ ಮಾಯಕಾರ ರಿಷಬ್​​ಗೆ ಸಹಾಯ ಮಾಡುವ ಪಾತ್ರ ಇದಾಗಿದೆ. ಇದನ್ನು ಮಾಡಿದ್ದು ಯಾರು ಎಂಬ ವಿಚಾರ ಅನೇಕರಿಗೆ ಗೊತ್ತಿರಲಿಲ್ಲ. ಈಗ ಸಿನಿಮಾ 25 ದಿನ ಪೂರೈಸಿದ ಹಿನ್ನೆಲೆಯಲ್ಲಿ ಹೊಂಬಾಳೆ ಈ ವಿಶೇಷ ವಿಡಿಯೋನ ಹಂಚಿಕೊಂಡಿದೆ.

ರಿಷಬ್ ಶೆಟ್ಟಿ ಸೆಟ್​ಗೆ ಬೆಳಿಗ್ಗೆ 3 ಗಂಟೆಗೆ ಎದ್ದು ಬರ್ತಿದ್ರು. ನಂತರ ಸುಮಾರು ಆರು ಗಂಟೆಗಳ ನಿರಂತರ ಪರಿಶ್ರಮದೊಂದಿಗೆ ರಿಷಬ್ ಅವರು ಮಾಯಕಾರನಾಗಿ ಬದಲಾಗುತ್ತಾರೆ. ಅದೆಷ್ಟು ಬದಲಾಗಿದ್ದರು ಎಂದರೆ ರಿಷಬ್ ಎಂದು ಗುರುತಿಸಲೂ ಸಾಧ್ಯವಾಗದಷ್ಟು. ಈಗ ಈ ವಿಡಿಯೋ ನೋಡಿದ ಬಳಿಕ ಅನೇಕರು ಅಚ್ಚರಿ ಹೊರಹಾಕಿದ್ದಾರೆ. ರಿಷಬ್ ತೋರಿದ ಸಮರ್ಪಣೆ ಬಗ್ಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಮಾಯಕಾರನಾಗಿ ಬೇರೆ ಕಲಾವಿದ ಅಭಿನಯಿಸಬಹುದಿತ್ತು ಆದರೆ, ಈ ಪಾತ್ರವನ್ನು ರಿಷಬ್ ಮಾಡಿದ್ದು ತೂಕ ಹೆಚ್ವಿಸಿದೆ.

 

25 ದಿನ ಪೂರೈಸಿದ ಕಾಂತಾರಗೆ ಡಬಲ್ ಡಿಜಿಟ್ ಕಲೆಕ್ಷನ್
ಸಾವಿರ ಕೋಟಿಗೆ ಸನಿಹ.. ಕಾಂತಾರ ಕನ್ನಡಕ್ಕೆ ಗರಿಮೆ..!

ಇಂಟೆರೆಸ್ಟಿಂಗ್ ಅಂದ್ರೆ ಈ ಪಾತ್ರಕ್ಕೆ ಟೆಕ್ನಾಲಜಿ ಟಚ್ ಇದೆ. ಹಾಗಾಗಿಯೇ ದೇಹದ ತೂಕ ಸಂಪೂರ್ಣವಾಗಿ ಇಳಿದು ಹೋಗಿದೆ. ಸಡನ್ ಆಗಿ ಇವರು ರಿಷಬ್ ಅಂತ ಗೊತ್ತೇ ಆಗೋದಿಲ್ಲ. ಹಾಗಾಗಿಯೇ ರಿಷಬ್ ಶೆಟ್ರು ಇಲ್ಲಿ ಒಂದೇ ಪಾತ್ರ ಮಾಡಿದ್ದಾರೆ ಅನಿಸುತ್ತದೆ. ಅಸಲಿ ಸತ್ಯ ಏನಂದ್ರೆ ಶೆಟ್ರು ಡಬಲ್ ರೋಲ್ ನಲ್ಲಿ ಕಮಾಲ್ ಮಾಡಿರೋದು. ಇನ್ನು ಕಾಂತಾರ 1 ಚಿತ್ರಕ್ಕಾಗಿ ರಿಷಬ್ ಶೆಟ್ರು ಟೀಮ್ ಮೂರು ವರ್ಷ ಕೆಲಸ ಮಾಡಿದೆ. ಸಾವಿರಕ್ಕೂ ಹೆಚ್ಚು ಜನ ಈ ಚಿತ್ರಕ್ಕೆ ದುಡಿದಿದ್ದಾರೆ. ಸಾಕಷ್ಟು ಶ್ರಮದ ಫಲವೇ ಕಾಂತಾರ ಒನ್ ಚಿತ್ರ ರೆಡಿ ಆಗಿದೆ.

ಇನ್ನು ಕಾಂತಾರ  ಚಾಪ್ಟರ್ 1 ಚಿತ್ರ ರಿಲೀಸ್ ಆಗಿ 25 ದಿನಗಳು ಕಳೆದಿವೆ. ಈ ಸಿನಿಮಾ ವಿಶ್ವ ಬಾಕ್ಸ್ ಆಫೀಸ್​ನಲ್ಲಿ ಬರೋಬ್ಬರಿ 850 ಕೋಟಿ ಕಲೆಕ್ಷನ್ ಮಾಡಿದೆ. ಕನ್ನಡ ಹಾಗೂ ಹಿಂದಿ ಎರಡೂ ಭಾಷೆಗಳಲ್ಲಿ ಸಿನಿಮಾ ದಾಖಲೆ ಬರೆದಿದ್ದು ಈ ಚಿತ್ರ ಇವೆರಡೂ ಭಾಷೆಯಲ್ಲಿ 200+ ಕೋಟಿ  ಗ್ರಾಸ್ ಕಲೆಕ್ಷನ್ ಮಾಡಿದೆ. ಇದು ಕನ್ನಡ ಚಿತ್ರರಂಗದ ಪಾಲಿಗೆ ನಿಜಕ್ಕೂ ಹೆಮ್ಮೆಯೇ ಸರಿ. ಕಾಂತಾರ 1ವಿಶ್ವ ಬಾಕ್ಸ್ ಆಫೀಸ್​ನಲ್ಲಿ 1000 ಕೋಟಿ  ಗಳಿಕೆ ಮಾಡುವ ಎಲ್ಲಾ ಸಾಧ್ಯತೆ ಇದೆ

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Untitled design (35)

ತಂದೆಯ ಸಾಲಕ್ಕೆ SSLC ವಿದ್ಯಾರ್ಥಿನಿಯ ಅಪಹರಣಕ್ಕೆ ಯತ್ನ

by ಕವಿತಾ
August 14, 2026 - 4:15 pm
0

Untitled design (34)

ಈಶಾನ್ಯ ರಾಜ್ಯಗಳ ವಿಶಿಷ್ಟ ಕೃಷಿ ಉತ್ಪನ್ನಗಳಿಗೆ ಪ್ಯಾನ್ ಇಂಡಿಯಾ ಮಾರುಕಟ್ಟೆ

by ಕವಿತಾ
August 14, 2026 - 3:58 pm
0

Untitled design (33)

ದೆಹಲಿ ಹೈಕೋರ್ಟ್ ಸೇರಿ 5 ಸ್ಥಳಗಳಿಗೆ ಬಾಂಬ್ ಬೆದರಿಕೆ ಕರೆ

by ಕವಿತಾ
August 14, 2026 - 3:44 pm
0

Untitled design 2026 08 14T144953.036

ಯಶ್ ಆಟಿಟ್ಯೂಡ್‌ಗೆ ಪತ್ರಕರ್ತ ರಜತ್ ಶರ್ಮಾ ಫಿದಾ..!

by ದಿಶಾ ಕೆ. ಎಸ್.
August 14, 2026 - 2:50 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 08 14T144953.036
    ಯಶ್ ಆಟಿಟ್ಯೂಡ್‌ಗೆ ಪತ್ರಕರ್ತ ರಜತ್ ಶರ್ಮಾ ಫಿದಾ..!
    August 14, 2026 | 0
  • Untitled design 2026 08 14T141856.628
    ‘ಫೌಜಿ’ಯಾಗಿ ಅಖಾಡಕ್ಕಿಳಿದ ರೆಬೆಲ್ ಸ್ಟಾರ್ ಪ್ರಭಾಸ್ ಹೊಸ ಅವತಾರಕ್ಕೆ ಫ್ಯಾನ್ಸ್ ಫಿದಾ!
    August 14, 2026 | 0
  • Untitled design (14)
    ಯಶ್ ಟಾಕ್ಸಿಕ್ ಟ್ರೈಲರ್‌ಗೆ ನಟಿ ರಿಷಿಕಾ ಸಿಂಗ್ ಆಕ್ಷೇಪ
    August 13, 2026 | 0
  • Untitled design (9)
    ಸಕ್ಸಸ್ ಅಲೆಯಲ್ಲಿ ಅಯೋಗ್ಯ-2.. ಸೆಲೆಬ್ರಿಟೀಸ್ ಬೆಂಬಲ
    August 13, 2026 | 0
  • ಶಾರೂಖ್
    ಮೋದಿ, ವಾಜಪೇಯಿ, ಶಾರೂಖ್ ಸೀಟ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್
    August 13, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version