• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, June 28, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಒಂದು ನೈಟ್‌ ಪಾರ್ಟಿಗೆ 35 ಲಕ್ಷ.. ಕನ್ನಡದ ನಟಿಗೆ ಟೆನ್ಷನ್..!

ಶಾರ್ಟ್‌ಕಟ್‌‌ನಲ್ಲಿ ಬೆಳೆಯೋಕೆ ಯತ್ನ.. ಕಯಾದು ಲೋಹರ್‌ಗೆ ED ಶಾಕ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 24, 2025 - 5:42 pm
in ಸಿನಿಮಾ
0 0
0
Untitled design 2025 05 24t173857.198

ತಮಿಳುನಾಡಿನ ಸಾವಿರ ಕೋಟಿ ಟಾಸ್ಮಾಕ್ ಲಿಕ್ಕರ್ ಹಗರಣದಲ್ಲಿ ಕನ್ನಡ ನಟಿಗೆ ಸಂಕಷ್ಟ ಎದುರಾಗ್ತಿದೆ. ಒಂದೇ ಒಂದು ನೈಟ್ ಪಾರ್ಟಿಗಾಗಿ 35 ಲಕ್ಷ ಪಡೆದಿರೋ ಗ್ಲಾಮರ್ ಡಾಲ್‌, ED ಬಲೆಯಲ್ಲಿ ಸಿಲುಕಿಕೊಳ್ಳಲಿದ್ದಾರೆ. ಇಷ್ಟಕ್ಕೂ ಬೆಳೆಯೋಕೆ ಶಾರ್ಟ್‌ಕಟ್ ಬಳಸಿದ ಆ ನಟಿ ಯಾರು..? ಸಂಭಾವನೆಗಿಂತ ಅಧಿಕ ಮೊತ್ತ ಪಡೆದದ್ದೇಗೆ ಅಂತೀರಾ..? ಜಸ್ಟ್ ವಾಚ್.

ಒಂದು ನೈಟ್‌ ಪಾರ್ಟಿಗೆ 35 ಲಕ್ಷ.. ಕನ್ನಡದ ನಟಿಗೆ ಟೆನ್ಷನ್..!

RelatedPosts

ನಿರ್ಮಾಪಕ ಸುಧನ್ ಸುಂಧರಮ್ ಜೊತೆಗಿನ ಎಂಗೇಜ್ಮೆಂಟ್ ಫೋಟೋ ಶೇರ್ ಮಾಡಿದ ಶರ್ಮಿಳಾ ಮಾಂಡ್ರೆ

ಮಂತ್ರಾಲಯದಲ್ಲಿ’ರಾಯರ ದರ್ಶನ’ ಅಲ್ಬಮ್ ಸಾಂಗ್ ಅನಾವರಣ

6.5 ಕೋಟಿ ರೂ. ಬೆಲೆ ಕ್ಯಾರವಾನ್‌ ಖರೀದಿಸಿದ ಕಿಚ್ಚ ಸುದೀಪ್, ಇದರ ವಿಶೇಷತೆಗಳೇನು?

ಮಂತ್ರಾಲಯದಲ್ಲಿ ಸ್ಯಾಂಡಲ್‌ವುಡ್ ತಾರೆಯರ ಮಹಾ ಸಂಗಮ..!

ADVERTISEMENT
ADVERTISEMENT

ಮುಗಿಲ್‌ಪೇಟೆ ಹುಡ್ಗಿ ಮೇಲೆ ತಮಿಳು ರಾಜಕಾರಣಿಗಳ ಕಣ್ಣು

ತಮಿಳುನಾಡಿಗೆ ಅಸ್ಸಾಂ ಡ್ರ್ಯಾಗನ್.. ನ್ಯೂ ನ್ಯಾಷನಲ್ ಕ್ರಶ್..!

ಶಾರ್ಟ್‌ಕಟ್‌‌ನಲ್ಲಿ ಬೆಳೆಯೋಕೆ ಯತ್ನ.. ಪೋರಿಗೆ ED ಶಾಕ್

ಸಾಮಾನ್ಯವಾಗಿ ಸಿನಿಮಾಗಳು ಹಿಟ್ ಆದ್ರೆ, ಆ ಚಿತ್ರದ ನಟಿಮಣಿಯರ ಮೇಲೆ ಬರೀ ಡೈರೆಕ್ಟರ್ ಹಾಗೂ ಪ್ರೊಡ್ಯೂಸರ್‌‌ಗಳ ಕಣ್ಣು ಮಾತ್ರ ಬೀಳಲ್ಲ. ರಾಜಕಾರಣಿಗಳ ಕಣ್ಣು ಕೂಡ ಬೀಳುತ್ತೆ. ಹೌದು.. ಪೊಲಿಟಿಷಿಯನ್ಸ್ ಹಾಗೂ ಗ್ಲಾಮರ್‌‌ಗೆ ಒಂಥರಾ ಅವಿನಾಭಾವ ಸಂಬಂಧ. ನಮ್ಮ ಕನ್ನಡ ಸಿನಿಮಾ ಮೂಲಕ ಹೀರೋಯಿನ್ ಆಗಿ ಲಾಂಚ್ ಆದ ಅಸ್ಸಾಂ ಬ್ಯೂಟಿ ಕಯಾದು ಲೋಹರ್ ಅನ್ನೋ ಚೆಲುವೆ ಮೇಲೆ ತಮಿಳುನಾಡು ಪೊಲಿಟಿಷಿಯನ್ಸ್ ಕಣ್ಣಾಕಿದ್ದಾರೆ.

2021ರಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಹಿರಿಯಮಗ ಮನೋರಂಜನೆ ನಟನೆಯ ಮುಗಿಲ್ ಪೇಟೆ ಚಿತ್ರದಿಂದ ಸಿಲ್ವರ್ ಸ್ಕ್ರೀನ್‌ಗೆ ಪಾದಾರ್ಪಣೆ ಮಾಡಿದ ಕಯಾದು, ಮಲಯಾಳಂ, ತೆಲುಗು ಹಾಗೂ ಮರಾಠಿ ಚಿತ್ರರಂಗದಲ್ಲೂ ಮಿಂಚಿದ್ರು. ಚಿತ್ರರಂಗಕ್ಕೆ ಕಾಲಿಟ್ಟ ನಾಲ್ಕೇ ವರ್ಷದಲ್ಲಿ ಈಕೆಯ ಬೆಳವಣಿಗೆ ನೋಡಿ ಎಲ್ರೂ ಶಾಕ್ ಆಗಿದ್ದಾರೆ. ಇತ್ತೀಚೆಗೆ ಬಂದ ಈಕೆಯ ತಮಿಳಿನ ಡ್ರ್ಯಾಗನ್ ಸಿನಿಮಾ ಬಾಕ್ಸ್ ಆಫೀಸ್‌‌ನಲ್ಲಿ 150 ಕೋಟಿ ಗಳಿಸೋ ಮೂಲಕ ನ್ಯೂ ನ್ಯಾಷನಲ್ ಕ್ರಶ್ ಆಗಿದ್ದಾರೆ ಕಯಾದು.

ಸದ್ಯ ಒಂದಲ್ಲ ಎರಡಲ್ಲ ಮೂರ್ನಾಲ್ಕು ತಮಿಳು ಸಿನಿಮಾಗಳಲ್ಲಿ ಕಯಾದು ಲೋಹರ್ ಫುಲ್ ಬ್ಯುಸಿ. ಈ ಮಧ್ಯೆ ಈಕೆಯ ಸಂಭಾವನೆ 50 ಲಕ್ಷಕ್ಕೆ ಏರಿದೆಯೋ ಇಲ್ವೋ ಗೊತ್ತಿಲ್ಲ. ಆದ್ರೆ ಬೇಗ ಶಾರ್ಟ್‌ಕಟ್‌‌ನಲ್ಲಿ ಬೆಳೆಯೋ ಕಾತರದಲ್ಲಿ ನೈಟ್ ಪಾರ್ಟಿಯೊಂದಕ್ಕೆ ಬರೋಬ್ಬರಿ 35 ಲಕ್ಷ ಚಾರ್ಜ್‌ ಮಾಡಿದ್ದಾರೆ. ಅದೂ ತಮಿಳುನಾಡಿನ ಸಾವಿರಾರು ಕೋಟಿ ಬೃಹತ್ ಲಿಕ್ಕರ್ ಹಗರಣ ಟಾಸ್ಮಾಕ್ ಸಂಸ್ಥೆ ನಡೆಸಿರೋ ಪಾರ್ಟಿಯಲ್ಲಿ ಅನ್ನೋದು ಶಾಕಿಂಗ್ ನ್ಯೂಸ್.

ಏಪ್ರಿಲ್‌‌ನಲ್ಲಿ ಟಾಸ್ಮಾಕ್ ಸಂಸ್ಥೆ ಮೇಲೆ ED ರೇಡ್ ನಡೆಸಿದ್ದು, ಅದರಲ್ಲಿ ಒಂದಷ್ಟು ದಾಖಲೆ ಪತ್ರಗಳನ್ನ ವಶಕ್ಕೆ ಪಡೆದಿದೆ. ಆ ಪೈಕಿ ನಟಿ ಕಯಾದು ಲೋಹರ್‌ನ ನೈಟ್ ಪಾರ್ಟಿಗೆ ಕರೆಸಿದ್ದರ ಬಗ್ಗೆ ಉಲ್ಲೇಖವಿದೆ. ಅದೂ 35 ಲಕ್ಷ ರೂಪಾಯಿ ಬೃಹತ್ ಮೊತ್ತದ ಹಣವನ್ನು ಆಕೆಗೆ ಸಂಭಾವನೆ ರೂಪದಲ್ಲಿ ನೀಡಿರೋದ್ರ ಬಗ್ಗೆ EDಗೆ ದಾಖಲೆ ಸಿಕ್ಕಿದೆ. ಆಡಳಿತ ಪಕ್ಷ ಡಿಎಂಕೆ ಹಾಗೂ ಎಐಡಿಎಂಕೆ ಪಕ್ಷಗಳ ಸಾಕಷ್ಟು ಮಂದಿ ಶಾಸಕರು, ಸಂಸದರು ಈ ಟಾಸ್ಮಾಕ್ ಲಿಕ್ಕರ್ ಹಗರಣದಲ್ಲಿ ಭಾಗಿಯಾಗಿದ್ದು, ಈಗಾಗ್ಲೇ ಪ್ರಕರಣ ಸುಪ್ರೀಂ ಕೋರ್ಟ್‌ವರೆಗೂ ತಲುಪಿದೆ.

ಈ ಸಂದರ್ಭದಲ್ಲಿ ಹಣ ಮಾಡೋಕೆ ವಾಮಮಾರ್ಗ ಅನುಸರಿಸಿದ ಚೆಲುವೆ ಕಯಾದು ಲೋಹರ್‌‌ಗೆ  ED ಉರುಳಾಗುವ ಸಾಧ್ಯತೆಯಿದೆ. ಅದೇನೇ ಇರಲಿ, ನಟಿಮಣಿಯರು ನಿಯತ್ತಿಂದ ದುಡಿದರೆ ಅದಕ್ಕೆ ವ್ಯಾಲ್ಯೂ. ಈ ಹಿಂದೆ ಇದೇ ರೀತಿ ದುಬಾರಿ ಕಾರ್, ಶೂ, ಹ್ಯಾಂಡ್‌ಬ್ಯಾಗ್ ಬಳಸುತ್ತಿದ್ದ ಶ್ರೀಲಂಕನ್ ಬ್ಯೂಟಿ, ನಮ್ಮ ಕನ್ನಡದ ರಾ ರಾ ರಕ್ಕಮ್ಮ ಫೇಮ್ ಜಾಕ್ವೆಲಿನ್ ಫರ್ನಾಂಡೀಸ್‌ಗೂ ED ಶಾಕ್ ನೀಡಿತ್ತು. ನಟಿ ರನ್ಯಾರಾವ್ ಗೋಲ್ಡ್ ಕೇಸ್‌ ಮುಗಿಯೋದ್ರ ಒಳಗೆ ಕಯಾದು ಕೂಡ ಟಾಸ್ಮಾಕ್ ನೈಟ್ ಪಾರ್ಟಿ ಹಿನ್ನೆಲೆ ಅಂದರ್ ಆಗೋ ಸಾಧ್ಯತೆ ಜಾಸ್ತಿಯಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Web Photo Editor (80)

ನಿರ್ಮಾಪಕ ಸುಧನ್ ಸುಂಧರಮ್ ಜೊತೆಗಿನ ಎಂಗೇಜ್ಮೆಂಟ್ ಫೋಟೋ ಶೇರ್ ಮಾಡಿದ ಶರ್ಮಿಳಾ ಮಾಂಡ್ರೆ

by ದಿಶಾ ಕೆ. ಎಸ್.
June 28, 2026 - 9:42 am
0

Web Photo Editor (79)

ಇರಾನ್ ಮೇಲೆ ಮತ್ತೆ ಬಾಂಬ್ ದಾಳಿ ನಡೆಸಿದ ಅಮೆರಿಕ

by ದಿಶಾ ಕೆ. ಎಸ್.
June 28, 2026 - 8:45 am
0

Web Photo Editor (76)

ರಾಜ್ಯದಲ್ಲಿ ಇಂದಿನಿಂದ ಜು.1ವರೆಗೆ ಪಲ್ಸ್ ಪೋಲಿಯೋ ಅಭಿಯಾನ

by ದಿಶಾ ಕೆ. ಎಸ್.
June 28, 2026 - 8:29 am
0

Web Photo Editor (32)

ಬಂಗಾರದ ಬೆಲೆ ಎಷ್ಟಿದೆ? ಇಲ್ಲಿದೆ ಇಂದಿನ ಚಿನ್ನ-ಬೆಳ್ಳಿ ದರ ವಿವರ

by ದಿಶಾ ಕೆ. ಎಸ್.
June 28, 2026 - 8:01 am
0

ಸಂಬಂಧಿಸಿದ ಪೋಸ್ಟ್‌ಗಳು

  • Web Photo Editor (80)
    ನಿರ್ಮಾಪಕ ಸುಧನ್ ಸುಂಧರಮ್ ಜೊತೆಗಿನ ಎಂಗೇಜ್ಮೆಂಟ್ ಫೋಟೋ ಶೇರ್ ಮಾಡಿದ ಶರ್ಮಿಳಾ ಮಾಂಡ್ರೆ
    June 28, 2026 | 0
  • Untitled design 2026 06 27T230545.412
    ಮಂತ್ರಾಲಯದಲ್ಲಿ’ರಾಯರ ದರ್ಶನ’ ಅಲ್ಬಮ್ ಸಾಂಗ್ ಅನಾವರಣ
    June 27, 2026 | 0
  • Untitled design 2026 06 27T212923.631
    6.5 ಕೋಟಿ ರೂ. ಬೆಲೆ ಕ್ಯಾರವಾನ್‌ ಖರೀದಿಸಿದ ಕಿಚ್ಚ ಸುದೀಪ್, ಇದರ ವಿಶೇಷತೆಗಳೇನು?
    June 27, 2026 | 0
  • Untitled design 2026 06 27T200135.068
    ಮಂತ್ರಾಲಯದಲ್ಲಿ ಸ್ಯಾಂಡಲ್‌ವುಡ್ ತಾರೆಯರ ಮಹಾ ಸಂಗಮ..!
    June 27, 2026 | 0
  • Untitled design 2026 06 27T181742.561
    ರಾಮಾಯಣ ಮೆಗಾ ಸೆಲೆಬ್ರೇಷನ್‌ಗೆ ಕೌಂಟ್‌ಡೌನ್..!
    June 27, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version