ಜೂನಿಯರ್ ಎನ್‌ಟಿಆರ್ ಬಾಲಿವುಡ್ ಎಂಟ್ರಿ ನೆಕ್ಸ್ಟ್ ಲೆವೆಲ್‌ಗಿದೆ. ರಾ ಏಜೆಂಟ್ ಆಗಿ ಇಂಡಿಯಾದ ಒಂದು ಕಾಲದ ಬೆಸ್ಟ್ ಸ್ಪೈ ಏಜೆಂಟ್‌ನ ಬೇಟೆ ಆಡುವ ಜಬರ್ದಸ್ತ್ ವಾರ್-2 ಟೀಸರ್ ಲಾಂಚ್ ಆಗಿದೆ. ಹೃತಿಕ್ ರೋಷನ್- ತಾರಕ್ ಟಗ್ ಆಫ್ ವಾರ್ ನಡುವೆ ಕಿಯಾರಾ ಹಾಟ್‌ನೆಸ್ ನೋಡುಗರ ಹುಬ್ಬೇರಿಸಿದೆ. ಟೀಸರ್ ಸಮೇತ ಅದ್ರ ಪಿನ್ ಟು ಪಿನ್ ಡಿಟೇಲ್ಸ್ ಇಲ್ಲಿದೆ ನೋಡಿ.
- ಬಾಲಿವುಡ್‌ನಲ್ಲಿ NTR ಸ್ಪೈ ವಾರ್.. ಹೃತಿಕ್‌ಗೆ ಸವಾಲ್..?!
- ಅಬ್ಬಬ್ಬಾ.. ಜಬರ್ದಸ್ತ್ ಮೇಕಿಂಗ್.. ಹೈ ವೋಲ್ಟೇಜ್ ಸ್ಟಂಟ್ಸ್
- ಮೇಜರ್ ಕಬೀರ್ ದೇಶದ್ರೋಹಿನಾ ಅಥ್ವಾ ದೇಶಪ್ರೇಮಿನಾ ?
- ಹಾಟಿ ಕಿಯಾರಾ.. ಹೀಟ್ ಹೆಚ್ಚಿಸಿದ 2 ಪೀಸ್ ಬೋಲ್ಡ್ ಲುಕ್
ಇದು ವಾರ್-2 ಚಿತ್ರದ ಲೇಟೆಸ್ಟ್ ಟೀಸರ್ ಝಲಕ್. ಇಂಡಿಯನ್ ರಾ ಏಜೆಂಟ್‌ಗಳಿಬ್ಬರ ನಡುವಿನ ಕದನದ ಕುರಿತ ಹೈ ವೋಲ್ಟೇಜ್ ಆ್ಯಕ್ಷನ್, ಅಡ್ವೆಂಚರ್ ಮೂವಿ. ಯಶ್ ರಾಜ್ ಫಿಲಂಸ್‌ನ ಸ್ಪೈ ಯೂನಿವರ್ಸ್ ಸಿನಿಮಾ ಇದಾಗಿದ್ದು, ಮೇಕಿಂಗ್‌ನಲ್ಲಿ ಈ ಹಿಂದಿನ ಏಕ್ತಾ ಟೈಗರ್, ಟೈಗರ್ ಜಿಂದಾ ಹೈ, ವಾರ್, ಪಠಾಣ್, ಟೈಗರ್-3 ಚಿತ್ರಗಳನ್ನ ಮೀರಿಸುವಂತಿದೆ.
ಅಯಾನ್ ಮುಖರ್ಜಿ ನಿರ್ದೇಶನದ ಈ ಸಿನಿಮಾದಲ್ಲಿ ಹೃತಿಕ್ ರೋಷನ್ ಹಾಗೂ ಜೂನಿಯರ್ ಎನ್‌ಟಿಆರ್ ಸೆಂಟರ್ ಆಫ್ ಅಟ್ರ್ಯಾಕ್ಷನ್. ಇವರಿಬ್ಬರ ನಡುವಿನ ಟಗ್ ಆಫ್ ವಾರ್ ನೋಡೋಕೆ ಎರಡು ಕಣ್ಣು ಸಾಲದು. ಅಂದಹಾಗೆ ಒಬ್ರು ಒಂದು ಕಾಲದ ಇಂಡಿಯಾದ ದಿ ಬೆಸ್ಟ್ ರಾ ಏಜೆಂಟ್. ಮತ್ತೊಬ್ರು ದೇಶವಿರೋಧಿ ಚಟುವಟಿಕೆಯಲ್ಲಿ ತೊಡಗಿರೋ ಆ ದಿ ಬೆಸ್ಟ್ ಏಜೆಂಟ್‌ನ ಹಿಡಿಯೋ ಪವರ್‌ಫುಲ್ ಏಜೆಂಟ್.
ಇಲ್ಲಿ ಮೇಜರ್ ಕಬೀರ್ ಪಾತ್ರದಲ್ಲಿ ಮುಂದುವರೆಯುತ್ತಿರೋ ಹೃತಿಕ್ ದೇಶಪ್ರೇಮಿನಾ ಅಥ್ವಾ ದೇಶದ್ರೋಹಿನಾ ಅನ್ನೋ ಕ್ಯೂರಿಯಾಸಿಟಿ ಇದೆ. ಅಲ್ಲದೆ, ತ್ರಿಬಲ್ ಆರ್ ಚಿತ್ರದಿಂದ ಗ್ಲೋಬಲ್ ಸ್ಟಾರ್ ಆಗಿ ಬೆಳೆದಿರೋ ತಾರಕ್‌ಗೆ ಇದು ಬೆಸ್ಟ್ ಬಾಲಿವುಡ್ ಡೆಬ್ಯೂ ಆಗ್ತಿದೆ. ಯಂಗ್ ಟೈಗರ್ ಎನರ್ಜಿ ಲೆವೆಲ್ ಹಾಗೂ ಇಬ್ಬರ ನಡುವಿನ ನೆಕ್ ಟು ನೆಕ್ ಫೈಟ್ ಸಖತ್ ಕಿಕ್ ಕೊಡ್ತಿದೆ.