• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, November 5, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಜೈಲರ್ 2 ರೈಟ್ಸ್‌ಗಾಗಿ ದಿಲ್ ರಾಜು-ನಾಗವಂಶಿ ನಡುವೆ ಬಿಗ್ ಫೈಟ್

ಕೂಲಿ ಕೈತಪ್ಪಿದ ಬೆನ್ನಲ್ಲೇ ಜೈಲರ್ 2 ಗಾಗಿ ನಾಗವಂಶಿ ಪಟ್ಟು..!

ದಿಶಾ ಕೆ. ಎಸ್. by ದಿಶಾ ಕೆ. ಎಸ್.
September 15, 2026 - 4:49 pm
in ಸಿನಿಮಾ
0 0
0
ಹ್ಮೋ (15)

ತೆಲುಗು ಚಿತ್ರರಂಗದಲ್ಲಿ ಈಗ ತಲೈವರ್ ಹವಾ ಮಾಮೂಲಾಗಿಲ್ಲ, ಕೋಟಿ ಕೋಟಿ ಹಣದ ಆಫರ್ ಶುರುವಾಗಿದೆ. ಜೈಲರ್ 2 ಸಿನಿಮಾ ರಿಲೀಸ್ ಆಗೋಕು ಮುಂಚೆಯೇ ವಿತರಕರ ಮಧ್ಯೆ ರಕ್ತಚರಿತ್ರೆ ಬರೆಯೋಕೆ ಇಬ್ಬರು ತೆಲುಗು ಕಿಂಗ್‌ಪಿನ್‌ಗಳು ಮುಖಾಮುಖಿ ನಿಂತಿದ್ದಾರೆ. ಯಾರು ಆ ಬಿಗ್ ಡಿಸ್ಟ್ರಿಬ್ಯೂಟರ್ಸ್..?

ಜೈಲರ್ 2 ರೈಟ್ಸ್‌ಗಾಗಿ ದಿಲ್ ರಾಜು-ನಾಗವಂಶಿ ನಡುವೆ ಬಿಗ್ ಫೈಟ್

RelatedPosts

ಗತವೈಭವದ ಘಮ ಹೊಂದಿರೋ ‘ಮೈಸೂರು ಸ್ಟುಡಿಯೋ’ ಪೋಸ್ಟರ್ ಬಿಡುಗಡೆ!

ಬಿಡುಗಡೆಯಾಯ್ತು ಮ್ಯಾರೇಜ್ ಪಾರ್ಟಿಯ ಗಲಾಟೆ ವೀಡಿಯೋ ಸಾಂಗ್!

ರಜನಿಕಾಂತ್–ಕಮಲ್ ಹಾಸನ್ ಕಾಂಬಿನೇಷನ್‌ನ ‘ಧರ್ಮನ್’ ಚಿತ್ರಕ್ಕೆ ನಟಿ ಶ್ರೀಲೀಲಾ ಎಂಟ್ರಿ

ರೇಣುಕಾಸ್ವಾಮಿ ಕೇಸ್: ಪ್ರದೋಷ್‌ಗೆ ತಾತ್ಕಾಲಿಕ ರಿಲೀಫ್

ADVERTISEMENT
ADVERTISEMENT

ಆಂಧ್ರ-ತೆಲಂಗಾಣ ರೈಟ್ಸ್‌ಗೆ ₹45 ಕೋಟಿ ಆಫರ್ ಕೊಟ್ಟ ನಾಗವಂಶಿ

ಕೂಲಿ ಕೈತಪ್ಪಿದ ಬೆನ್ನಲ್ಲೇ ಜೈಲರ್ 2 ಗಾಗಿ ನಾಗವಂಶಿ ಪಟ್ಟು..!

₹45 ಕೋಟಿ vs ₹30 ಕೋಟಿ..ಯಾರ ಪಾಲಾಗುತ್ತೆ ಜೈಲರ್ 2 ರೈಟ್ಸ್‌.?

ರಜನಿಕಾಂತ್ ಅಭಿನಯಿಸಿದ್ದ ಜೈಲರ್ ಮೊದಲ ಭಾಗ ತೆಲುಗು ಅಂಗಳದಲ್ಲೇ ಬರೋಬ್ಬರಿ 45 ಕೋಟಿ ಕಲೆಕ್ಷನ್ ಮಾಡಿ ಸುನಾಮಿ ಎಬ್ಬಿಸಿತ್ತು. ಈಗ ಸೀಕ್ವೆಲ್ ಸರದಿ, ರಜನಿಕಾಂತ್ ಮತ್ತೆ ಹುಕುಮ್ ಚಲಾಯಿಸೋಕೆ ಬರ್ತಿದ್ದಂತೆ, ಆಂಧ್ರ ಮತ್ತು ತೆಲಂಗಾಣದ ಥಿಯೇಟ್ರಿಕಲ್ ರೈಟ್ಸ್ ಕಬಳಿಸೋಕೆ ಟಾಲಿವುಡ್‌ನ ಇಬ್ಬರು ಖ್ಯಾತ ಟೈಕೂನ್‌ಗಳಾದ ದಿಲ್ ರಾಜು ಮತ್ತು ಸಿತಾರ ನಾಗವಂಶಿ ನಡುವೆ ಕುಸ್ತಿ ನಡೀತಿದೆ.

ಒಂದೆಡೆ ಸಿತಾರ ನಾಗವಂಶಿ ಏನೇ ಆದ್ರೂ ಸರಿ, ಜೈಲರ್ 2 ಸಿನಿಮಾ ನನ್ನದೇ ಅಂತ ಬರೊಬ್ಬರಿ 45 ಕೋಟಿ ರೂಪಾಯಿ + GST ಚೆಕ್ ಹಿಡಿದು ನಿಂತಿದ್ದಾರೆ. ಮೊನ್ನೆ ಮೊನ್ನೆ ‘ಕೂಲಿ’ ಸಿನಿಮಾವನ್ನು ಮಿಸ್ ಮಾಡಿಕೊಂಡಿದ್ದಕ್ಕೆ, ಈ ಬಾರಿ ಜೈಲರ್-2 ಯಾವುದೇ ಕಾರಣಕ್ಕೂ ಕೈಬಿಡಬಾರದು ಅನ್ನೋದು ಅವರ ಹಠ. ಇನ್ನೊಂದೆಡೆ, ಸೈಲೆಂಟ್ ಆಗಿ ಎಂಟ್ರಿ ಕೊಟ್ಟಿರೋ ಬಾಕ್ಸ್ ಆಫೀಸ್ ಜಾದೂಗಾರ ದಿಲ್ ರಾಜು 30 ಕೋಟಿ + GST ಆಫರ್ ಬಿಸಾಕಿ ಗೇಮ್ ಚೇಂಜ್ ಮಾಡೋಕೆ ನೋಡ್ತಿದ್ದಾರೆ.

ಆದ್ರೆ ಅತ್ತ ಚನ್ನೈನಲ್ಲಿ ಕುಳಿತಿರೋ ಸನ್ ಪಿಕ್ಚರ್ಸ್ ಆಟವೇ ಬೇರೆ. “ನಮ್ಮ ಹತ್ರ ಇರೋದು ಕೇವಲ ರಜನಿ ಸಿನಿಮಾವಲ್ಲ, ಕಲೆಕ್ಷನ್ ಬಾಂಬ್ ಅಂತ ನೇರವಾಗಿ 55 ಕೋಟಿ + GST ಡಿಮಾಂಡ್ ಇಟ್ಟು ಪ್ರೊಡ್ಯೂಸರ್ಸ್‌ಗೆ ಶಾಕ್ ಕೊಟ್ಟಿದ್ದಾರೆ. ದಸರಾ ಹಬ್ಬದ ಲಾಂಗ್ ವೀಕೆಂಡ್, ಸೂಪರ್‌ಸ್ಟಾರ್‌ ಜಾದೂ, ಈಗಾಗಲೇ ಹೈಪ್ ಹೆಚ್ಚಿಸಿರೋ  ala bolelo ಸಾಂಗ್ ನೋಡ್ತಿದ್ರೆ, ಜೈಲರ್-2 ಬಾಕ್ಸ್ ಆಫೀಸ್ ಚಿಂದಿ ಉಡಾಯಿಸೋದು ಫಿಕ್ಸ್ ಅಂತಿದ್ದಾರೆ ರಜನಿ ಫ್ಯಾನ್ಸ್. ಆದ್ರೆ ಸನ್ ಪಿಕ್ಚರ್ಸ್ ಇಟ್ಟಿರೋ ಈ ಬಿಗ್ ರಿಸ್ಕ್ ತಗೊಂಡು, ತಲೈವರ್ ಸಾಮ್ರಾಜ್ಯವನ್ನು ತನ್ನದಾಗಿಸಿಕೊಳ್ಳೋ ಆ ರಿಯಲ್ ಸುಲ್ತಾನ್ ಯಾರು ಅನ್ನೋದೇ ಈಗ ಸೌತ್ ಚಿತ್ರರಂಗದ ಹಾಟ್ ಟಾಪಿಕ್.

 

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
ದಿಶಾ ಕೆ. ಎಸ್.

ದಿಶಾ ಕೆ. ಎಸ್.

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ದಿಶಾ ಕೆ. ಎಸ್. ಮೂರು ವರ್ಷಗಳ ಕಾಲ ಡಿಜಿಟಲ್ ಮಾಧ್ಯಮ ವೇದಿಕೆಯಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. 2026ರಿಂದ ಗ್ಯಾರಂಟಿ ನ್ಯೂಸ್ ಡಿಜಿಟಲ್ ಡೆಸ್ಕ್ ನಲ್ಲಿ ಕಾಪಿ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ದಿಶಾ, ರಾಜ್ಯ, ರಾಷ್ಟ್ರ & ರಾಜಕೀಯ ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಸಿನಿಮಾ & ಫ್ಯಾಷನ್ ರಂಗಗಳು ಇವರ ಆಸಕ್ತಿಯ ವಿಷಯಗಳು.

Please login to join discussion

ತಾಜಾ ಸುದ್ದಿ

Untitled design 2026 11 04T185253.641

ದೀಪಾವಳಿಗೆ ಊರಿಗೆ ಹೋಗುವವರಿಗೆ ಡಬಲ್ ಶಾಕ್: ಖಾಸಗಿ ಬಸ್ ಟಿಕೆಟ್ ದರ ಏರಿಕೆ

by ಶಾಲಿನಿ ಕೆ. ಡಿ
November 4, 2026 - 6:54 pm
0

Untitled Design 2026 11 04T183227.992

ಬಸ್ ದರ ಹೆಚ್ಚಳ ಬೆನ್ನಲ್ಲೇ ಜನರಿಗೆ ಮತ್ತೊಂದು ಶಾಕ್: ದೀಪಾವಳಿಗೆ ತರಕಾರಿ, ಹಣ್ಣುಗಳ ಬೆಲೆ ಏರಿಕೆ

by ಶಾಲಿನಿ ಕೆ. ಡಿ
November 4, 2026 - 6:33 pm
0

Untitled Design 2026 11 04T181925.952

ಗತವೈಭವದ ಘಮ ಹೊಂದಿರೋ ‘ಮೈಸೂರು ಸ್ಟುಡಿಯೋ’ ಪೋಸ್ಟರ್ ಬಿಡುಗಡೆ!

by ಶಾಲಿನಿ ಕೆ. ಡಿ
November 4, 2026 - 6:21 pm
0

ಘೋಷಣೆ (6)

ಬಿಡುಗಡೆಯಾಯ್ತು ಮ್ಯಾರೇಜ್ ಪಾರ್ಟಿಯ ಗಲಾಟೆ ವೀಡಿಯೋ ಸಾಂಗ್!

by ಶಾಲಿನಿ ಕೆ. ಡಿ
November 4, 2026 - 6:14 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled Design 2026 11 04T181925.952
    ಗತವೈಭವದ ಘಮ ಹೊಂದಿರೋ ‘ಮೈಸೂರು ಸ್ಟುಡಿಯೋ’ ಪೋಸ್ಟರ್ ಬಿಡುಗಡೆ!
    November 4, 2026 | 0
  • ಘೋಷಣೆ (6)
    ಬಿಡುಗಡೆಯಾಯ್ತು ಮ್ಯಾರೇಜ್ ಪಾರ್ಟಿಯ ಗಲಾಟೆ ವೀಡಿಯೋ ಸಾಂಗ್!
    November 4, 2026 | 0
  • ಘೋಷಣೆ (5)
    ರಜನಿಕಾಂತ್–ಕಮಲ್ ಹಾಸನ್ ಕಾಂಬಿನೇಷನ್‌ನ ‘ಧರ್ಮನ್’ ಚಿತ್ರಕ್ಕೆ ನಟಿ ಶ್ರೀಲೀಲಾ ಎಂಟ್ರಿ
    November 4, 2026 | 0
  • ಘೋಷಣೆ (4)
    ರೇಣುಕಾಸ್ವಾಮಿ ಕೇಸ್: ಪ್ರದೋಷ್‌ಗೆ ತಾತ್ಕಾಲಿಕ ರಿಲೀಫ್
    November 4, 2026 | 0
  • ಘೋಷಣೆ (3)
    15 ವರ್ಷದ ಕನಸಿಗೆ ಟ್ರೈಲರ್ ಟಚ್..ಶಂಕರಾಭರಣ ತೆರೆಗೆ ಸಜ್ಜು
    November 4, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version