• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, March 24, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕ್ರೀಡೆ

IPLಗೆ ಕೌಂಟ್‌ಡೌನ್.. ಮತ್ತಷ್ಟು ಸಂಕಷ್ಟಕ್ಕೆ ಸ್ಯಾಂಡಲ್‌ವುಡ್

ಯಶ್ ‘ಟಾಕ್ಸಿಕ್’ ಕೂಡ ತೂಗು ಕತ್ತಿಯಿಂದ ತಪ್ಪಿಸಿಕೊಳ್ತಿದೆ..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 24, 2026 - 4:11 pm
in ಕ್ರೀಡೆ, ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2026 03 24T160451.561

ಈ ವರ್ಷದ ಐಪಿಎಲ್‌‌ ಶುರುವಾಗೋಕೆ ಇನ್ನೂ ಮೂರೇ ಮೂರು ದಿನ ಬಾಕಿಯಿದೆ. ವಿಶ್ವದ ಸ್ಟಾರ್ ಕ್ರಿಕೆಟರ್ಸ್ ಗ್ರೌಂಡ್‌ಗೆ ಇಳಿದು ಕಾದಾಡುವುದನ್ನ ನೋಡೋಕೆ ಕೋಟ್ಯಂತರ ಮಂದಿ ಕಾಯ್ತಿದ್ದಾರೆ. ಇದು ನಮ್ಮ ಸ್ಯಾಂಡಲ್‌ವುಡ್ ಸಿನಿಮಾಗಳ ಮೇಲೂ ಪ್ರತಿಕೂಲ ಪರಿಣಾಮ ಬೀರಲಿದೆ. ಆದ್ರೆ ಐಪಿಎಲ್ ಅನ್ನೋ ಪ್ರವಾಹದ ವಿರುದ್ಧ ಈಜೋಕೆ ಸಜ್ಜಾಗ್ತಿವೆ ಕೆಲ ಕನ್ನಡ ಸಿನಿಮಾಗಳು.

RelatedPosts

ಐಪಿಎಲ್ 2026: ಆರ್‌ಸಿಬಿ ತಂಡಕ್ಕೆ ನಂದಿನಿ ಬಲ-ಕೆಎಂಎಫ್ ಜೊತೆ ಐತಿಹಾಸಿಕ ಒಪ್ಪಂದ

ಧುರಂಧರ್ ‘ಬಾಕ್ಸ್ ಆಫೀಸ್‌ ಕಾ ಬಾಪ್’ ಎಂದ ತಲೈವಾ..!

ಐಪಿಎಲ್ 2026: ಸ್ಟೇಡಿಯಂನಲ್ಲಿ ಆ 11 ಸೀಟು ಖಾಲಿ ಇಟ್ಟಿದ್ದೇಕೆ RCB & KSCA

ದುನಿಯಾ ವಿಜಯ್‌ಗೆ ತನ್ನ ಗರಡಿ ಹುಡ್ಗನೇ ಆ್ಯಕ್ಷನ್ ಕಟ್

ADVERTISEMENT
ADVERTISEMENT

ಐಪಿಎಲ್- ಇಂಡಿಯನ್ ಪ್ರೀಮಿಯರ್ ಲೀಗ್.. ಇದು ಬರೀ ಕ್ರಿಕೆಟ್ ಟೂರ್ನಮೆಂಟ್ ಅಲ್ಲ. ನಮ್ಮ ಎಮೋಷನ್ ಕೂಡ ಅದ್ರಲ್ಲೂ ಆರ್‌ಸಿಬಿ ಅಭಿಮಾನಿಗಳಾದ ಕರುನಾಡಿನ ಮಂದಿಗೆ ಅದು ಕೊಂಚ ಜಾಸ್ತಿನೇ ಇದೆ. ಇದೇ ಮಾರ್ಚ್‌ 28ಕ್ಕೆ ಈ ಸಾಲಿನ ಟಾಟಾ ಐಪಿಎಲ್ ಕಿಕ್‌ಸ್ಟಾರ್ಟ್ ಕೂಡ ಆಗ್ತಿದೆ. ಅಂದ್ರೆ ಇನ್ನೂ ಕೇವಲ ಮೂರೇ ಮೂರು ದಿನಗಳು ಬಾಕಿ ಉಳಿದಿವೆ. 17 ವರ್ಷಗಳ ನಂತ್ರ ಕಳೆದ ವರ್ಷ ಟ್ರೋಫಿ ಎತ್ತಿ ಹಿಡಿಯೋ ಮೂಲಕ RCB ಟೀಂ ತನ್ನ ಲಾಯಲ್ ಫ್ಯಾನ್ಸ್‌ಗೆ ರಾಯಲ್ ಟ್ರೀಟ್ ನೀಡಿತ್ತು. ಈ ಬಾರಿ ಮತ್ತಷ್ಟು ಗರಿಗೆದರಿಲಿದೆ IPL ರಣ ರೋಚಕ ಕದನ.

IPLಗೆ ಕೌಂಟ್‌ಡೌನ್.. ಮತ್ತಷ್ಟು ಸಂಕಷ್ಟಕ್ಕೆ ಸ್ಯಾಂಡಲ್‌ವುಡ್

ಪ್ರವಾಹದ ವಿರುದ್ಧ ಈಜಲು ನಿರ್ಮಾಪಕರು ಸಜ್ಜಾಗ್ತಿರೋದೇಕೆ ?

ಐಪಿಎಲ್‌ಗೆ ಒಂಥರಾ ಬೆಂಗಳೂರು ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌‌ಗಿಂತ ಕ್ರೇಜ್ ಜಾಸ್ತಿ. ಹೀಗಿರುವಾಗ ಚಿತ್ರರಂಗಕ್ಕೆ ಹೊಡೆತ ಬೀಳುವುದರಲ್ಲಿ ಸಂಶಯವೇ ಇಲ್ಲ. ಐಪಿಎಲ್ ಶುರು ಆಗ್ತಿದ್ದಂತೆ ಎಷ್ಟೋ ಮಂದಿ ಸಿನಿಮಾಗಳನ್ನ ರಿಲೀಸ್ ಮಾಡೋಕೆ ಹೆದರುತ್ತಾರೆ. ಒಂದ್ಕಡೆ ಕ್ರಿಕೆಟ್.. ಮತ್ತೊಂದ್ಕಡೆ ಓಟಿಟಿ ಹಾವಳಿಗಳಿಂದ ಮೊದಲೇ ಜನ ಥಿಯೇಟರ್‌ಗಳಿಗೆ ಬರ್ತಿಲ್ಲ. ಇವೆಲ್ಲದರ ನಡುವೆ ಈ ಐಪಿಎಲ್ ಅನ್ನೋ ಪ್ರವಾಹದ ಎದುರೇ ಈಜೋಕೆ ಸಜ್ಜಾಗ್ತಿವೆ ಕೆಲ ಸಿನಿಮಾಗಳು.

ಧ್ರುವ ಸರ್ಜಾ- ಸಂಜಯ್ ದತ್ ನಟನೆಯ ಕೆಡಿ ಸಿನಿಮಾ ಏಪ್ರಿಲ್ 30ಕ್ಕೆ ತೆರೆಗೆ ಬರ್ತಿದೆ. ನಿರ್ಮಾಪಕ ಕೆವಿಎನ್ ಈಗಾಗ್ಲೇ ಸಂಕಷ್ಟದಲ್ಲಿದ್ದಾರೆ. ಹೀಗಿರುವಾಗ ಕ್ರಿಕೆಟ್ ಅನ್ನೋ ಮಹಾ ಮಳೆಯಲ್ಲಿ ತಮ್ಮ ಕೆಡಿ ಚಿತ್ರ ರಿಲೀಸ್ ಮಾಡೋಕೆ ಸಜ್ಜಾಗಿರೋದು ನಿಜಕ್ಕೂ ಭಂಡ ಧೈರ್ಯವೇ ಸರಿ.

KD, ಫಸ್ಟ್ ನೈಟ್ ವಿತ್ ದೆವ್ವ, ಲಕ್ಷ್ಮೀಪುತ್ರ, ಬಾಸ್ ತೆರೆಗೆ ರೆಡಿ

ಯಶ್ ‘ಟಾಕ್ಸಿಕ್’ ಕೂಡ ತೂಗು ಕತ್ತಿಯಿಂದ ತಪ್ಪಿಸಿಕೊಳ್ತಿದೆ..!

ಇವಲ್ಲದೆ ಪ್ರಥಮ್ ನಟನೆಯ ಫಸ್ಟ್ ನೈಟ್ ವಿತ್ ದೆವ್ವ, ಚಂದನ್ ಶೆಟ್ಟಿಯ ಎಲ್ರ ಕಾಲೆಳೆಯುತ್ತೆ ಕಾಲ, ಚಿಕ್ಕಣ್ಣನ ಲಕ್ಷ್ಮೀಪುತ್ರ ಹಾಗೂ ತನುಷ್ ಶಿವಣ್ಣ ನಟಿಸಿ, ನಿರ್ಮಿಸಿರೋ ಬಾಸ್ ಸಿನಿಮಾಗಳು ಕೂಡ ಇದೇ ಐಪಿಎಲ್ ಟೂರ್ನಮೆಂಟ್ ವೇಳೆ ರಿಲೀಸ್ ಆಗೋಕೆ ಸಜ್ಜಾಗಿವೆ. ಎಫೆಕ್ಟ್ ಆಗಲಿದೆ ಅಂತ ಗೊತ್ತಿದ್ದೂ ಕೂಡ ಇವರುಗಳು ರಿಲೀಸ್‌ಗೆ ಸಜ್ಜಾಗ್ತಿರೋದು ಶಾಕಿಂಗ್.

 ಅಂತಹ ರಾಕಿಂಗ್ ಸ್ಟಾರ್ ಯಶ್ ಅವರೇ ಐಪಿಎಲ್ ಅನ್ನೋ ತೂಗು ಕತ್ತಿಯಿಂದ ತಪ್ಪಿಸಿಕೊಂಡು, ಜೂನ್ 4ಕ್ಕೆ ಟಾಕ್ಸಿಕ್ ಸಿನಿಮಾನ ರಿಲೀಸ್ ಮಾಡ್ತಿದ್ದಾರೆ. ಹೌದು.. ಮೇ 31ಕ್ಕೆ ಈ ಬಾರಿಯ ಐಪಿಎಲ್ ಗ್ರ್ಯಾಂಡ್ ಫಿನಾಲೆ ನಡೆಯಲಿದ್ದು, ಅದು ಮುಗೀತಾ ಇದ್ದಂತೆ ಟಾಕ್ಸಿಕ್ ಥಿಯೇಟರ್‌ಗೆ ಎಂಟ್ರಿ ಕೊಡಲಿದೆ.

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 03 24T212543.480

ರಾಜ್ಯದಲ್ಲಿ ಹಲವೆಡೆ ಮುಂದಿನ 3 ಗಂಟೆ ಭೀಕರ ಮಳೆ: ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ

by ಯಶಸ್ವಿನಿ ಎಂ
March 24, 2026 - 9:29 pm
0

Untitled design 2026 03 24T211330.882

ಅಜಿತ್ ಪವಾರ್ ವಿಮಾನ ಪತನ ಆಕಸ್ಮಿಕವಲ್ಲ, ವ್ಯವಸ್ಥಿತ ಹ*ತ್ಯೆ ?

by ಯಶಸ್ವಿನಿ ಎಂ
March 24, 2026 - 9:19 pm
0

Untitled design 2026 03 24T210159.962

ಏಪ್ರೀಲ್‌ 1ರಿಂದ ಭಾರತದಲ್ಲಿ ಏನೆಲ್ಲಾ ಬದಲಾವಣೆ..? ಇಲ್ಲಿದೆ ಸಂಪೂರ್ಣ ಮಾಹಿತಿ

by ಯಶಸ್ವಿನಿ ಎಂ
March 24, 2026 - 9:03 pm
0

Untitled design 2026 03 24T200054.109

ಮಧ್ಯಪ್ರಾಚ್ಯ ಯುದ್ದ: ಹಾರ್ಮುಜ್ ಜಲಸಂಧಿ ಮುಕ್ತವಾಗಿಡಲು ಮೋದಿ-ಟ್ರಂಪ್ ಮಹತ್ವದ ಮಾತುಕತೆ..!

by ಯಶಸ್ವಿನಿ ಎಂ
March 24, 2026 - 8:07 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 24T192824.010
    ಐಪಿಎಲ್ 2026: ಆರ್‌ಸಿಬಿ ತಂಡಕ್ಕೆ ನಂದಿನಿ ಬಲ-ಕೆಎಂಎಫ್ ಜೊತೆ ಐತಿಹಾಸಿಕ ಒಪ್ಪಂದ
    March 24, 2026 | 0
  • Untitled design 2026 03 24T175743.329
    ಐಪಿಎಲ್ 2026: ಸ್ಟೇಡಿಯಂನಲ್ಲಿ ಆ 11 ಸೀಟು ಖಾಲಿ ಇಟ್ಟಿದ್ದೇಕೆ RCB & KSCA
    March 24, 2026 | 0
  • BeFunky collage 2026 03 24T142006.624
    IPL 2026: ಬೆಂಗಳೂರಿನಲ್ಲಿ ಆರ್‌ಸಿಬಿ ಟಿಕೆಟ್ ಬೆಲೆ ಎಷ್ಟು?
    March 24, 2026 | 0
  • BeFunky collage 2026 03 24T133659.079
    IPL 2026 ವೇಳೆ ತೊಂದರೆಯಾಗದಂತೆ ಚಿನ್ನಸ್ವಾಮಿ ಸ್ಟೇಡಿಯಂ ತಯಾರಿ: ಸೀಮಂತ್ ಕುಮಾರ್ ಸಿಂಗ್
    March 24, 2026 | 0
  • Untitled design 2026 03 23T181603.861
    ತುಮಕೂರು, ಮೈಸೂರು ಸೇರಿ 15 ನಗರಗಳಲ್ಲಿ ಐಪಿಎಲ್‌ ‘ಫ್ಯಾನ್ ಪಾರ್ಕ್’ ಸಂಭ್ರಮ-ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
    March 23, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version