• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, March 2, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ ಕಿರುತೆರೆ

ದುಬೈನಲ್ಲಿ ಡಮಾಲ್ ಡಿಮಿಲ್.. ಡ್ರೋಣ್ ಪ್ರತಾಪ್ ಮಾಡಿದ್ದೇನು?

ಡ್ರೋಣ್ ಹಾರಿಸಲು ಹೋಗಿ ದುಬೈ ಏರ್‌ಪೋರ್ಟ್‌‌‌ನಲ್ಲಿ ಲಾಕ್..!!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 2, 2026 - 3:03 pm
in ಕಿರುತೆರೆ, ಸಿನಿಮಾ
0 0
0
Untitled design (18)

ಅಮೆರಿಕ-ಇಸ್ರೇಲ್ ಜಂಟಿ ಕಾರ್ಯಾಚರಣೆಯಿಂದ ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ ಹತ್ಯೆಯಾಗಿದೆ. ಇರಾನ್-ಇಸ್ರೇಲ್ ನಡುವಿನ ವಾರ್‌ ಎಫೆಕ್ಟ್ ಉಳಿದ ಅರಬ್ ಕಂಟ್ರಿಗಳಿಗೂ ದೊಡ್ಡ ಮಟ್ಟಕ್ಕೆ ತಟ್ಟಿದೆ. ಇಂಡಿಯನ್ಸ್‌ಗೆ ಹಾರ್ಟ್ ಫೇವರಿಟ್ ಸ್ಪಾಟ್ ಆಗಿದ್ದ ದುಬೈನಲ್ಲಿ 100ಕ್ಕೂ ಅಧಿಕ ಮಂದಿ ಕನ್ನಡಿಗರು ಸಿಲುಕಿಕೊಂಡಿದ್ದಾರೆ. ಆ ಪೈಕಿ ನಮ್ಮ ಡ್ರೋಣ್ ಪ್ರತಾಪ್ ಕೂಡ ಒಬ್ಬರು.

ಡ್ರೋಣ್ ಪ್ರತಾಪ್.. ಸ್ವಯಂ ಘೋಷಿತ ವಿಜ್ಞಾನಿ. ಡ್ರೋಣ್ ಸ್ಪೆಷಲಿಸ್ಟ್ ಅಂತ ಪುಂಗಿ ಬಿಡುತ್ತಲೇ ವಿಶ್ವ ಸುತ್ತಿ ಬಂದಿರೋ ಬಿಲ್ಡಪ್ ನೀಡುವುದರ ಮೂಲಕ ಜಗ್ಗೇಶ್ ಅಂತಹ ಬಿಗ್ ಸ್ಟಾರ್‌‌ನ ಕೂಡ ಮರಳು ಮಾಡಿದ್ರು. ಅದೇ ಚೀಪ್ ಪಬ್ಲಿಸಿಟಿ ಗಿಮಿಕ್‌‌ಗಳಿಂದ ನೇಮು, ಫೇಮು ಮಾಡಿದ ಪ್ರತಾಪ್, ಕೊನೆಗೆ ಬಿಗ್‌ಬಾಸ್‌ ಶೋಗೆ ಹೋಗಿ ಒಂದಷ್ಟು ಮಂದಿಗೆ ಚಿರಪರಿಚಿತರಾದರು.

RelatedPosts

ದುಬೈನಲ್ಲಿ ಡಮಾಲ್ ಡಿಮಿಲ್..ಡ್ರೋಣ್ ಪ್ರತಾಪ್ ಮಾಡಿದ್ದೇನು?

ಪ್ರಶಾಂತ್ ನೀಲ್ & ಜೂ. ಎನ್‌ಟಿಆರ್ ಸೇಫ್!ಯುದ್ಧದ ಭೀತಿ ನಡುವೆ ಜೋರ್ಡನ್‌ನಿಂದ ಮರಳಿದ ‘ಡ್ರ್ಯಾಗನ್’ ತಂಡ

ಡಾಗ್ ಸತೀಶ್ ಹೊಸ ವಿವಾದ..ಸುದೀಪ್ ಫ್ಯಾನ್ಸ್ ಆಕ್ರೋಶ

ಸ್ಯಾಂಡಲ್​ವುಡ್​ಗೆ ಬಂದ ನಟ ಅಶ್ವಿನ್..‘ಸೆಲೆಬ್ರಿಟಿ’ಗೆ ಕಿಚ್ಚ ಸುದೀಪ್ ಸಾಥ್

ADVERTISEMENT
ADVERTISEMENT

ದುಬೈನಲ್ಲಿ ಡಮಾಲ್ ಡಿಮಿಲ್.. ಡ್ರೋಣ್ ಪ್ರತಾಪ್ ಮಾಡಿದ್ದೇನು?

ಡ್ರೋಣ್ ಹಾರಿಸಲು ಹೋಗಿ ದುಬೈ ಏರ್‌ಪೋರ್ಟ್‌‌‌ನಲ್ಲಿ ಲಾಕ್..!!

ಆದ್ರೀಗ ಡ್ರೋಣ್ ಪ್ರತಾಪ್ ವರಸೆ ಬದಲಾಗಿದೆ. ತನ್ನನ್ನ ಆಡಿಕೊಂಡ ಜನರೇ ಭೇಷ್ ಅಂತ ಬೆನ್ನು ತಟ್ಟಬೇಕು ಅನ್ನೋ ನಿಟ್ಟಿನಲ್ಲಿ ನಿಜವಾಗಿಯೂ ಡ್ರೋಣ್ ಗಳ ವಿಚಾರದಲ್ಲಿ ಸಂಶೋಧನೆಗೆ ಇಳಿದಿದ್ದಾರೆ. ಇತ್ತೀಚೆಗೆ ಚೀನಾಗೆ ಹೋಗಿ ಒಂದಷ್ಟು ಮೀಟಿಂಗ್ಸ್, ಕಂಪೆನಿಗಳನ್ನ ಅಟೆಂಡ್ ಮಾಡಿಕೊಂಡು ಬಂದಂತಹ ಪ್ರತಾಪ್, ಇದೀಗ ದುಬೈನಲ್ಲಿದ್ದಾರೆ. ಅಲ್ಲಿ ಕೂಡ ಡೆಸರ್ಟ್ ಫಾರ್ಮಿಂಗ್ ವಿಡಿಯೋಸ್ ಸೇರಿದಂತೆ ಸಾಕಷ್ಟು ದೃಶ್ಯಗಳನ್ನ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ರು ಡ್ರೋಣ್ ಪ್ರತಾಪ್.

ಆದ್ರೀಗ ಇರಾನ್-ಇಸ್ರೇಲ್ ವಾರ್‌ನಿಂದಾಗಿ ದುಬೈನಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಇಸ್ರೇಲ್-ಅಮೆರಿಕಾ ಜಂಟಿ ಕಾರ್ಯಚರಣೆಯಿಂದಾಗಿ ಖಮೇನಿಯನ್ನ ಹತ್ಯೆಗೈದಿರಬಹುದು. ಆದ್ರೆ ಅಮೆರಿಕ ಏರ್ ಬೆಸ್‌‌ಗಳಿರೋ ಎಲ್ಲಾ ಅರಬ್ ಕಂಟ್ರಿಗಳ ಮೇಲೆ ಇರಾನ್ ಮಿಸೈಲ್ ದಾಳಿ ಮಾಡ್ತಿದೆ. ಇದರಿಂದ ಏರ್ ಸ್ಪೇಸ್ ಕಂಪ್ಲೀಟ್ ಆಗಿ ಬಂದ್ ಆಗಿದ್ದು, ದುಬೈನಿಂದ ಹೊರದೇಶಗಳಿಗೆ ಹಾರುವ ವಿಮಾನಗಳಿಗೆ ಬ್ರೇಕ್ ಬಿದ್ದಿದೆ. ನಮ್ಮ ಡ್ರೋಣ್ ಪ್ರತಾಪ್ ಕೂಡ ವಾಪಸ್ ಇಂಡಿಯಾಗೆ ಬರೋಕೆ ಏರ್‌ಪೋರ್ಟ್‌‌ಗೆ ತೆರಳಿದ್ದಾರೆ. ಅಷ್ಟರಲ್ಲೇ ಏರ್‌‌ಸ್ಪೇಸ್ ಬಂದ್ ಆಗಿದೆ. ಸೋ.. ಅಲ್ಲೇ ಬೀಡುಬಿಡುವಂತಾಗಿದೆ.

ಆತಂಕದಲ್ಲಿದ್ದ ಕನ್ನಡಿಗರಿಗೆ ಡ್ರೋಣ್ ಪ್ರತಾಪ್ ಕೊಟ್ರು ಧೈರ್ಯ

ದುಬೈ ಏರ್ ಸ್ಪೇಸ್ ಕ್ಲೋಸ್.. ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ..!

ದುಬೈನಲ್ಲಿ ಬರೀ ಅಮೆರಿಕ ಏರ್‌ಬೇಸ್‌‌ಗಳ ಮೇಲಷ್ಟೇ ಅಲ್ಲ,. ಕಟ್ಟಡಗಳ ಮೇಲೆಯೂ ದಾಳಿ ಮಾಡಿರೋ ಇರಾನ್‌‌, ಬುರ್ಜ್ ಖಲೀಫ ಸೇರಿದಂತೆ ವಿಶ್ವದ ಗಮನ ಸೆಳೆದ ಕಟ್ಟಡಗಳ ಬಳಿ ಮಿಸೈಲ್ ದಾಳಿ ನಡೆದಿದೆ ಎನ್ನಲಾಗಿದೆ. ಆದ್ರೆ ನಮ್ಮ ಡ್ರೋಣ್ ಪ್ರತಾಪ್ ಸ್ವತಃ ಅಲ್ಲಿಂದಲೇ ವಿಡಿಯೋ ಮಾಡಿ, ಇಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಆತಂಕ ಪಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.

ಡ್ರೋನ್ ಪ್ರತಾಪ್ (Drone): ಚಲನಚಿತ್ರಗಳು, ವಯಸ್ಸು, ಜೀವನ ಚರಿತ್ರೆ, ಬಯಾಗ್ರಫಿ, ಫೋಟೊ,  ಫಿಲ್ಮೋಗ್ರಾಫಿ- Filmibeat Kannada

ಅಲ್ಲದೆ ಏರ್‌ಪೋರ್ಟ್ ಸೇರಿದಂತೆ ಇಂಡಿಯಾಗೆ ವಾಪಸ್ ಬರಲಾಗದೆ ಒದ್ದಾಡ್ತಿರೋ 100ಕ್ಕೂ ಅಧಿಕ ಕನ್ನಡಿಗರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ನಾವಿರುವ ಸ್ಥಳದಿಂದ ಏರ್‌ಪೋರ್ಟ್ ಹತ್ತೇ ನಿಮಿಷ. ನಿಮಗೆ ಊಟ, ತಿಂಡಿ, ವಸತಿ.. ಹೀಗೆ ಏನೇ ಬೇಕು ಅಂದ್ರೂ ನಮಗೆ ಕರೆ ಮಾಡಿ. ಕೈಲಾದ ಸಹಾಯ ಮಾಡ್ತೀವಿ ಅನ್ನೋ ಭರವಸೆ ನೀಡಿದ್ದಾರೆ. ಈಗಾಗ್ಲೇ ನಿನ್ನೆ ರಾತ್ರಿ ಏರ್‌ಪೋರ್ಟ್‌‌ನಲ್ಲಿ ಸಿಲುಕಿದ್ದ 50ಕ್ಕೂ ಅಧಿಕ ಕನ್ನಡಿಗರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ಇನ್ನೂ ಆತಂಕದಲ್ಲಿದ್ದ ಹಿರಿಯ ವ್ಯಕ್ತಿಯೊಬ್ಬರಿಗೆ ನಿಮ್ಮ ಮೊಮ್ಮಗನಂತೆ ನಾನಿದ್ದೇನೆ ಭಯ ಬೇಡ ಎಂದಿದ್ದಾರೆ.

ಪ್ರತಾಪ್ ಮಾಡ್ತಿರೋ ಈ ಕಾರ್ಯಕ್ಕೆ ಉದ್ಯಮಿ ಹಾಗೂ ಪ್ರೇಮಂ ಪೂಜ್ಯಂ ಚಿತ್ರದ ಕಾರ್ಯಕಾರಿ ನಿರ್ಮಾಪಕ ಮಾಧವ್ ಕಿರಣ್ ಕೂಡ ಸಾಥ್ ನೀಡಿದ್ದಾರೆ. ಸೋ.. ಯಾವಾಗ ದುಬೈನಿಂದ ಫ್ಲೈಟ್‌‌ಗಳು ಹಾರಾಟ ಶುರು ಮಾಡುತ್ತವೋ ಆಗ ಅಲ್ಲಿರೋ ಕನ್ನಡಿಗರು ಸೇಫ್ ಆಗಿ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಅದು ಆದಷ್ಟು ಬೇಗ ಆಗಲಿ ಅನ್ನೋದು ನಮ್ಮ ಆಶಯ.

 

 

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಖಮೇನಿ ಹತ್ಯೆ ಒಪ್ಪಿಕೊಂಡ ಟ್ರಂಪ್

ಖಮೇನಿ ನನ್ನನ್ನು ಕೊಲ್ಲಲು ಸಂಚು ರೂಪಿಸಿದ್ದರು: ನಾನೇ ಮೊದಲು ಕೊಂದೆ, ಟ್ರಂಪ್‌ ಉದ್ಧಟತನದ ಮಾತು

by ಶ್ರೀದೇವಿ ಬಿ. ವೈ
March 2, 2026 - 4:59 pm
0

Untitled design 2026 03 02T164924.775

ಚಂದ್ರಗ್ರಹಣವಿದ್ದರೂ ಮಲೆ ಮಹದೇಶ್ವರನ ದರ್ಶನಕ್ಕೆ ಭಕ್ತರಿಗೆ ಅವಕಾಶ

by ಶಾಲಿನಿ ಕೆ. ಡಿ
March 2, 2026 - 4:51 pm
0

ಹೋಳಿ ಬಿಳಿ ಬಟ್ಟೆ ಏಕೆ ಧರಿಸುತ್ತಾರೆ

ಹೋಳಿ ಹಬ್ಬದಲ್ಲಿ ಬಿಳಿ ಬಣ್ಣದ ಬಟ್ಟೆ ಧರಿಸುವುದೇಕೆ ಗೊತ್ತಾ?

by ಶ್ರೀದೇವಿ ಬಿ. ವೈ
March 2, 2026 - 4:29 pm
0

Untitled design 2026 03 02T162801.613

ದ್ವಿತೀಯ PUC ವಿದ್ಯಾರ್ಥಿನಿ ಫೀಸ್ ಕಟ್ಟಿಲ್ಲವೆಂದು ಹಾಲ್ ಟಿಕೆಟ್ ನಿರಾಕರಣೆ: ಶಿಕ್ಷಕಿ ಸಸ್ಪೆಂಡ್

by ಶಾಲಿನಿ ಕೆ. ಡಿ
March 2, 2026 - 4:29 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಮೃತ ವ್ಯಕ್ತಿ (3)
    ಬಿಗ್ ಬಾಸ್ ಮುಗಿದ್ರೂ ಕಮ್ಮಿಯಾಗಿಲ್ಲ ಗಿಲ್ಲಿ ಕ್ರೇಜ್: ಪ್ರಶ್ನೆ ಪತ್ರಿಕೆಯಲ್ಲೂ ಬಂತು ಗಿಲ್ಲಿ ಬಗ್ಗೆ ಪ್ರಶ್ನೆ!
    February 28, 2026 | 0
  • Untitled design 2026 02 28T105044.447
    ರಿಯಲ್ ಲೈಫ್‌ನಲ್ಲೂ ಒಂದಾದ ರಾಣವ್-ರಾಧಾ: ನಿಶ್ಚಿತಾರ್ಥ ಫೋಟೋ ವೈರಲ್‌
    February 28, 2026 | 0
  • Untitled design 2026 02 26T174144.534
    ʼನಂದಗೋಕುಲʼ ಧಾರಾವಾಹಿಗೆ ಹಿರಿ ಸೊಸೆ ಪ್ರಿಯಾ ಎಂಟ್ರಿ: ಮನೆಯಲ್ಲಿ ಶುರುವಾಗಲಿದೆಯೇ ವಾರಗಿತ್ತಿಯರ ಮುನಿಸು ?
    February 26, 2026 | 0
  • Untitled design 2026 02 23T182030.091
    ಪ್ರತಿಭಾವಂತ ಕಥೆಗಾರರಿಗೆ ಸುವರ್ಣಾವಕಾಶ: 7 ಭಾಷೆ, 7 ದಿಗ್ಗಜ ನಿರ್ದೇಶಕರೊಂದಿಗೆ ‘ಜೀ ಕಿರುಚಿತ್ರ ಸ್ಪರ್ಧೆ’ ಆರಂಭ
    February 23, 2026 | 0
  • Untitled design 2026 02 23T174609.053
    ಸಾವಿತ್ರಿಯ ಕುತಂತ್ರಕ್ಕೆ ಬಲಿಯಾದ್ನಾ ಭದ್ರ ? ಮನೆಯೊಳಗಿನ ನಂಬಿಕೆ ದ್ರೋಹದ ಮುಖವಾಡ ಕಳಚುತ್ತಾಳಾ ʻಮುದ್ದುಸೊಸೆʼ ವಿದ್ಯಾ?
    February 23, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version