• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, May 18, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಹೀರೋ ಆಗೇಬಿಟ್ರು ಕನಕರಾಜ್..ರಕ್ತಸಿಕ್ತ ‘DC’ ಟ್ರೈಲರ್

ಕೋಲ್ಕತ್ತಾ ಚಂದ್ರಗಾಗಿ ದೇವದಾಸನಾದ ಸ್ಟಾರ್ ಡೈರೆಕ್ಟರ್..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 18, 2026 - 7:25 pm
in ಸಿನಿಮಾ
0 0
0
BeFunky collage (6)

ತಮಿಳಿನ ಸೆನ್ಸೇಷನಲ್ ಡೈರೆಕ್ಟರ್ ಲೋಕೇಶ್ ಕನಕರಾಜ್ ತೆರೆ ಹಿಂದಿಯಿಂದ ಏಕ್ಧಮ್ ತೆರೆಮೇಲೆ ಬಂದು ಬಿಟ್ಟಿದ್ದಾರೆ. ಹೀರೋ ಆಗಿ ಹೊಸ ಇನ್ನಿಂಗ್ಸ್ ಆರಂಭಿಸಿರೋ ಕನಕರಾಜ್, ಕೋಲ್ಕತ್ತಾದಿಂದ ಬಂದ ಚಂದ್ರಗಾಗಿ ದೇವದಾಸ ಆಗಿಬಿಟ್ಟಿದ್ದಾರೆ. ಆಕೆಗಾಗಿ ರಕ್ತದ ಕೋಡಿ ಹರಿಸ್ತಿರೋ ಅವ್ರ ವೈಲೆಂಟ್ ಲುಕ್‌‌.

ಇದು ಇತ್ತೀಚೆಗೆ ರಿಲೀಸ್ ಆಗಿರೋ ತಮಿಳಿನ ಪ್ರಾಮಿಸಿಂಗ್ ಮೂವಿ ಡಿಸಿ ಟ್ರೈಲರ್ ಝಲಕ್. ಸನ್ ಪಿಕ್ಚರ್ಸ್ ನಿರ್ಮಾಣದಲ್ಲಿ ಅರುಣ್ ಮಾಥೇಶ್ವರನ್ ನಿರ್ದೇಶನದಲ್ಲಿ ತಯಾರಾಗಿರೋ ಈ ಚಿತ್ರ, ನಮ್ಮ ಸ್ಯಾಂಡಲ್‌ವುಡ್‌‌ನ ಜೆಸಿ ಸಿನಿಮಾಗಿಂತ ರಾ & ರಗಡ್ ಆಗಿದೆ. ರಕ್ತಸಿಕ್ತ ಅಧ್ಯಾಯ ಅನ್ನೋದ್ರ ಹಿಂಟ್ ನೀಡಿದೆ. ಕಂಟೆಂಟ್ ಬೇಸ್ಡ್ ಇಂಟೆನ್ಸ್ ಲವ್ ಸ್ಟೋರಿ ಕಮ್ ಕ್ರೈಂ ಥ್ರಿಲ್ಲರ್ ಜಾನರ್ ಚಿತ್ರ ಇದಾಗಿದ್ದು, ನೋಡುಗರ ನಾಡಿಮಿಡಿತ ಹೆಚ್ಚಿಸಿದೆ.

RelatedPosts

ತ್ರಿಶಾ ಟಚ್..ವಿಜಯ್‌ಗೆ CM ಲಕ್..ಸೂರ್ಯಗೆ ಹಿಟ್

ಇಂಟರ್‌‌ನ್ಯಾಷನಲ್ ವೆರೈಟಿ ಮ್ಯಾಗಜಿನ್‌‌‌ನಲ್ಲಿ ಕನ್ನಡಿಗ..ಕವರ್ ಪೇಜ್‌‌ನಲ್ಲಿ ಮಿಂಚಿದ ರಾಕಿಂಗ್ ಸ್ಟಾರ್ ಯಶ್

ನಿರ್ಮಾಪಕಿ ಶಿಲ್ಪಾ ಗಣೇಶ್ ಈಗ ಗಾಯಕಿ..‘ಪಿಚ್ಚರ್’ ಸಿನಿಮಾ ಹಾಡಿಗೆ ಧ್ವನಿ ನೀಡಿದ ‘ಗೋಲ್ಡನ್ ವೈಫ್’

ದರ್ಶನ್ ನೆನಪಲ್ಲಿ ಪತ್ನಿ ವಿಜಯಲಕ್ಷ್ಮೀ ವಿರಹ ವೇದನೆ

ADVERTISEMENT
ADVERTISEMENT

697147502 17986408206004857 8635212559377160599 n

ಹೀರೋ ಆಗೇಬಿಟ್ರು ಕನಕರಾಜ್..ರಕ್ತಸಿಕ್ತ ‘DC’ ಟ್ರೈಲರ್

ಕೋಲ್ಕತ್ತಾ ಚಂದ್ರಗಾಗಿ ದೇವದಾಸನಾದ ಸ್ಟಾರ್ ಡೈರೆಕ್ಟರ್..!

699713172 18102915473054796 3257222992108192445 nಇಂಟರೆಸ್ಟಿಂಗ್ ಅಂದ್ರೆ ತಮಿಳಿನ ಸೆನ್ಸೇಷನಲ್ ಡೈರೆಕ್ಟರ್ ಲೋಕೇಶ್ ಕನಕರಾಜ್ ಈ ಚಿತ್ರದ ನಾಯಕನಟ.  ಇಷ್ಟು ದಿನ ತೆರೆ ಹಿಂದೆ ಇದ್ದು ಎಲ್ಲರಿಗೂ ಆ್ಯಕ್ಷನ್ ಕಟ್ ಹೇಳ್ತಿದ್ದ ಕನಕರಾಜ್, ಇದೀಗ ಡಿಸಿ ಚಿತ್ರದಿಂದ ತೆರೆಮೇಲೆ ಬಂದು ಮಿಂಚು ಹರಿಸಿದ್ದಾರೆ. ದೇವದಾಸ ಅನ್ನೋ ಪಾತ್ರಕ್ಕೆ ಜೀವ ತುಂಬಿದ್ದು, ಕೋಲ್ಕತ್ತಾದಿಂದ ಚೆನ್ನೈಗೆ ಬಂದು ನೆಲೆಸಿರೋ ಸೆಕ್ಸ್ ವರ್ಕರ್ ಚಂದ್ರ ಪ್ರೀತಿಯಲ್ಲಿ ಬೀಳುವ ಕಥಾನಕವಿದೆ. ಅಲ್ಲದೆ, ಒಬ್ಬ ಕಾಪ್ ಹಾಗೂ ಡಾಕ್ಟರ್‌ನ ಸಾಯಿಸೋಕೆ ಇವರಿಬ್ಬರೂ ಮಾಡುವ ಪ್ಲ್ಯಾನ್, ಎಕ್ಸಿಕ್ಯೂಷನ್ ಡಿಸಿ ಚಿತ್ರದ ಎಳೆಯಾಗಿದೆ.

699772867 18102915455054796 1193901649351702654 n

ದೇವದಾಸನ ಕ್ಲಾಸಿಕ್ ಲವ್ ಸ್ಟೋರಿಗೆ ವಯಲೆಂಟ್ ಟ್ವಿಸ್ಟ್

ಸೆನ್ಸೇಷನಲ್ ಡೈರೆಕ್ಟರ್ ಈಗ ಮೋಸ್ಟ್ ವಾಂಟೆಡ್ ಕ್ರಿಮಿನಲ್

ಚಂದ್ರ ಪಾತ್ರದಲ್ಲಿ ವಾಮಿಕಾ ಗಬ್ಬಿ ನಟಿಸಿದ್ದು, ಲೋಕೇಶ್ ಕನಕರಾಜ್‌‌ರಲ್ಲಿ ಒಬ್ಬ ಅದ್ಭುತ ಕಲಾವಿದ ಕೂಡ ಅಡಗಿದ್ದಾನೆ ಅನ್ನೋದು ಈ ಚಿತ್ರದಿಂದ ಮನದಟ್ಟಾಗಿದೆ. ದೇವದಾಸನ ಕ್ಲಾಸಿಕ್ ಲವ್ ಸ್ಟೋರಿ ಹೇಗೆ ಕ್ರೌರ್ಯಕ್ಕೆ ತಿರುಗುತ್ತೆ ಅನ್ನೋದನ್ನ ತುಂಬಾ ಸೂಕ್ಷ್ಮವಾಗಿ ತೋರಿಸುವ ಕಾರ್ಯ ಮಾಡಿರೋ ಡೈರೆಕ್ಟರ್, ನೈಜ ಘಟನೆ ಆಧಾರಿತ ವಿಷಯಗಳನ್ನೇ ಇಟ್ಕೊಂಡು ಸಿನಿಮಾ ಮಾಡಿರೋದು ಮತ್ತೊಂದು ಹೈಲೈಟ್.

701470296 18102915482054796 1897304133526572999 nಕೈದಿ, ಲಿಯೋ, ಮಾಸ್ಟರ್, ವಿಕ್ರಮ್, ಕೂಲಿ ಅಂತಹ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳ ಡೈರೆಕ್ಟರ್ ಲೋಕೇಶ್ ಕನಕರಾಜ್, ನಮ್ಮ ಡಿಂಪಲ್ ಕ್ವೀನ್ ರಚಿತಾರಾಮ್‌‌ರನ್ನ ತಮಿಳು ಇಂಡಸ್ಟ್ರಿಗೆ ಪರಿಚಯಿಸಿದ್ದರು. ಇಬ್ಬರು ಮಕ್ಕಳಿರೋ ಕನಕರಾಜ್, ಇದೀಗ ಡೈರೆಕ್ಷನ್ ಜೊತೆ ಜೊತೆಗೆ ಮಾಸ್ ಹೀರೋ ಆಗಿ ಹೊಸ ಅಧ್ಯಾಯ ಆರಂಭಿಸಿರೋದು ಸಿನಿದುನಿಯಾಗೆ ಬಿಗ್‌ ಸರ್‌‌ಪ್ರೈಸ್.

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

BeFunky collage (11)

ಬೆಂಗಳೂರಿನಲ್ಲಿ ದಾರುಣ ಘಟನೆ: ಕಾರಿನೊಳಗೆ AC ಹಾಕಿ ಗ್ಲಾಸ್ ಏರಿಸಿ ಮಲಗಿದ್ದ ಕ್ಯಾಬ್ ಚಾಲಕ ಸಾವು!

by ಶ್ರೀದೇವಿ ಬಿ. ವೈ
May 18, 2026 - 10:00 pm
0

BeFunky collage (10)

ಇರಾನ್‌ ಡಿಮ್ಯಾಂಡ್‌ಗೆ ಒಪ್ಪಿದ ಅಮೆರಿಕ: ಇದರಿಂದ ಭಾರತಕ್ಕೂ ಲಾಭ

by ಶ್ರೀದೇವಿ ಬಿ. ವೈ
May 18, 2026 - 9:27 pm
0

BeFunky collage (9)

ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ: ಮದುವೆಗೆ ತೆರಳುತ್ತಿದ್ದ ಟ್ರಕ್‌ಗೆ ಕಂಟೈನರ್ ಲಾರಿ ಡಿಕ್ಕಿ

by ಶ್ರೀದೇವಿ ಬಿ. ವೈ
May 18, 2026 - 8:34 pm
0

BeFunky collage (8)

ಕರ್ನಾಟಕ ಹವಾಮಾನ ಮುನ್ಸೂಚನೆ: ರಾಜ್ಯದ 7 ಜಿಲ್ಲೆಗಳಲ್ಲಿ ನಾಳೆ ‘ಆರೆಂಜ್ ಅಲರ್ಟ್’

by ಶ್ರೀದೇವಿ ಬಿ. ವೈ
May 18, 2026 - 8:00 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage (5)
    ತ್ರಿಶಾ ಟಚ್..ವಿಜಯ್‌ಗೆ CM ಲಕ್..ಸೂರ್ಯಗೆ ಹಿಟ್
    May 18, 2026 | 0
  • BeFunky collage (2)
    ಇಂಟರ್‌‌ನ್ಯಾಷನಲ್ ವೆರೈಟಿ ಮ್ಯಾಗಜಿನ್‌‌‌ನಲ್ಲಿ ಕನ್ನಡಿಗ..ಕವರ್ ಪೇಜ್‌‌ನಲ್ಲಿ ಮಿಂಚಿದ ರಾಕಿಂಗ್ ಸ್ಟಾರ್ ಯಶ್
    May 18, 2026 | 0
  • BeFunky collage (4)
    ನಿರ್ಮಾಪಕಿ ಶಿಲ್ಪಾ ಗಣೇಶ್ ಈಗ ಗಾಯಕಿ..‘ಪಿಚ್ಚರ್’ ಸಿನಿಮಾ ಹಾಡಿಗೆ ಧ್ವನಿ ನೀಡಿದ ‘ಗೋಲ್ಡನ್ ವೈಫ್’
    May 18, 2026 | 0
  • Untitled design 2026 05 18T144253.034
    ದರ್ಶನ್ ನೆನಪಲ್ಲಿ ಪತ್ನಿ ವಿಜಯಲಕ್ಷ್ಮೀ ವಿರಹ ವೇದನೆ
    May 18, 2026 | 0
  • Untitled design 2026 05 17T190616.227
    ಡೈರೆಕ್ಟರ್ ಕ್ಯಾಪ್ ತೊಟ್ಟ ತೆಲುಗಿನ ನಟ ರಾಮ್ ಪೋತಿನೇನಿ: RAPO23 ಸಿನಿಮಾ ಅನೌನ್ಸ್
    May 17, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version