• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, February 23, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ದಿ ವೆಯ್ಟ್ ಈಸ್ ಓವರ್.. ಏಪ್ರಿಲ್ 30ಕ್ಕೆ ಧ್ರುವ KD ತೆರೆಗೆ?

ಪ್ರೇಮ್- ಧ್ರುವ ಕಾಂಬೋನ ಮೊಸ್ಟ್ ಎಕ್ಸ್‌ಪೆಕ್ಟೆಡ್ ವೆಂಚರ್ !

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
February 9, 2026 - 4:32 pm
in Flash News, ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2026 02 09T162525.646

ಧ್ರುವ ಸರ್ಜಾ ಫ್ಯಾನ್ಸ್‌ಗೆ ಕೊನೆಗೂ ಗುಡ್‌ ನ್ಯೂಸ್ ಸಿಕ್ಕಿದೆ. ಮಾರ್ಟಿನ್ ಜೊತೆ ಜೊತೆಗೇ ಚಿತ್ರೀಕರಣಗೊಂಡ ಬಹುನಿರೀಕ್ಷಿತ ಕೆಡಿ ಚಿತ್ರದ ರಿಲೀಸ್ ಯಾವಾಗ ಅನ್ನೋ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಂತಾಗಿದೆ. ಇಷ್ಟಕ್ಕೂ ಬಾಲಿವುಡ್ ಸಂಜಯ್ ದತ್, ಶಿಲ್ಪಾ ಶೆಟ್ಟಿ ಅಂತಹ ಸ್ಟಾರ್ಸ್ ಇರೋ ಕೆಡಿ ಸಿನಿಮಾ ಯಾವಾಗ ಬೆಳ್ಳಿತೆರೆ ಬೆಳಗಲಿದೆ..? ಈ ಬಗ್ಗೆ ಪ್ರೇಮ್ ಹಾಗೂ ಕೆವಿಎನ್ ಸಂಸ್ಥೆ ತಗೊಂಡಿರೋ ಮಹತ್ವದ ನಿರ್ಧಾರ ಆದ್ರೂ ಎಂಥದ್ದು ಅಂತೀರಾ..? ಇಲ್ಲಿದೆ ನೋಡಿ.

RelatedPosts

ಕರ್ನಾಟಕದ ತರಕಾರಿಗಳಲ್ಲಿ ಭಯಾನಕ ಸೀಸದ ಅಂಶ! ನೀವು ತಿನ್ನುವುದು ನಿಜವಾಗಲೂ ಆರ್ಗ್ಯಾನಿಕ್ ತರಕಾರಿನಾ?

ಬಿಜೆಪಿ ಸಂಪರ್ಕದಲ್ಲಿದ್ದಾರಾ ಡಿ.ಕೆ. ಶಿವಕುಮಾರ್‌‌‌ ..? ಕುರ್ಚಿ ಕಿತ್ತಾಟದ ನಡುವೆಯೇ ಬಂದಿತ್ತಾ ಬಿಗ್‌ ಆಫರ್‌..?

T20 World cup 2026: ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಸೋಲಿಗೆ ಈ 5 ದೊಡ್ಡ ತಪ್ಪುಗಳೇ ಕಾರಣ!

ಅಂಜನಾದ್ರಿ ಬೆಟ್ಟದಲ್ಲಿ ಸೆಟ್ಟೇರಿತು ‘ಜೈ ಹನುಮಾನ್’..ಹನುಮಾನ್ ಅವತಾರದಲ್ಲಿ ರಿಷಬ್ ಶೆಟ್ಟಿ

ADVERTISEMENT
ADVERTISEMENT

 

ಕೆಡಿ ದಿ ಡೆವಿಲ್ ಸಿನಿಮಾದ ರಿಲೀಸ್‌ ಪದೇ ಪದೇ ಪೋಸ್ಟ್‌ಪೋನ್ ಆಗ್ತಿತ್ತು. ಆದ್ರೀಗ ಈ ಮೂಲಕ ಹಂಡ್ರೆಡ್ ಪರ್ಸೆಂಟ್ ಪಕ್ಕಾ ರಿಲೀಸ್ ಡೇಟ್ ರಿವೀಲ್ ಆಗಿದೆ. ಇದೇ ಏಪ್ರಿಲ್ 30ರಂದು ವರ್ಲ್ಡ್‌ವೈಡ್ ತೆರೆಗಪ್ಪಳಿಸಲಿದೆ ಕೆಡಿ ಸಿನಿಮಾ. ಅಂದಹಾಗೆ ಇದನ್ನ ನಿರ್ದೇಶಕ ಜೋಗಿ ಪ್ರೇಮ್ ಆಗಲಿ, ನಿರ್ಮಾಣ ಸಂಸ್ಥೆ ಕೆವಿಎನ್ ಸಂಸ್ಥೆಯಾಗಲಿ ಅಫಿಶಿಯಲಿ ಅನೌನ್ಸ್ ಮಾಡಿಲ್ಲ.

ದಿ ವೆಯ್ಟ್ ಈಸ್ ಓವರ್.. ಏಪ್ರಿಲ್ 30ಕ್ಕೆ ಧ್ರುವ KD ತೆರೆಗೆ?

ಪ್ರೇಮ್- ಧ್ರುವ ಕಾಂಬೋನ ಮೊಸ್ಟ್ ಎಕ್ಸ್‌ಪೆಕ್ಟೆಡ್ ವೆಂಚರ್!

ಗ್ಯಾರಂಟಿ ನ್ಯೂಸ್‌ಗೆ ಅಧಿಕೃತ ಮೂಲಗಳಿಂದ ಬಂದಂತಹ ಮಾಹಿತಿ ಆಧಾರದ ಮೇರೆಗೆ ಕೆಡಿ ಏಪ್ರಿಲ್ 30ಕ್ಕೆ ಥಿಯೇಟರ್‌ಗೆ ಎಂಟ್ರಿ ಕೊಡ್ತಿದೆ. ಅಂದಹಾಗೆ ಜೋಗಿ ಪ್ರೇಮ್ ಹಾಗೂ ಧ್ರುವ ಸರ್ಜಾ ಕಾಂಬೋನ ಮೊದಲ ಸಿನಿಮಾ ಇದು. ಅಲ್ಲದೆ ರೆಟ್ರೋ ಅಂಡರ್‌‌ವರ್ಲ್ಡ್‌ ಕಥಾನಕವಿರೋ ಕೆಡಿಯಲ್ಲಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಔಟ್ ಅಂಡ್ ಔಟ್ ಮಾಸ್ ಹೀರೋ ಆಗಿ ಮಚ್ಚು, ಲಾಂಗ್ ಹಿಡಿದು ಅಬ್ಬರಿಸಿ, ಆರ್ಭಟಿಸಲಿದ್ದಾರೆ.

ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಕೆಡಿ ಸಿನಿಮಾ, ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿದ್ದು, ಬಹುಭಾಷಾ ಸ್ಟಾರ್‌ಗಳ ಸಮಾಗಮದಿಂದ ಬಿಗ್ಗೆಸ್ಟ್ ಮಲ್ಟಿಸ್ಟಾರ್ ಮೂವಿ ಕೂಡ ಅನಿಸಿಕೊಂಡಿದೆ. ಧ್ರುವ ಸರ್ಜಾಗೆ ರೀಷ್ಮಾ ನಾಣಯ್ಯ ಜೋಡಿಯಾಗಿದ್ದು, ಇವರೊಟ್ಟಿಗೆ ಕ್ರೇಜಿಸ್ಟಾರ್ ರವಿಚಂದ್ರನ್, ಮಿಸ್ಟರ್ ಪರ್ಫೆಕ್ಷನಿಸ್ಟ್ ರಮೇಶ್ ಅರವಿಂದ್, ಬಾಲಿವುಡ್‌ನ ಬಡೇ ಭಾಯಿಜಾನ್ ಸಂಜಯ್ ದತ್, ಬಿಟೌನ್ ಚೆಲುವೆ ಶಿಲ್ಪಾ ಶೆಟ್ಟಿ.. ಹೀಗೆ ಬಹುದೊಡ್ಡ ತಾರಾಗಣವಿದೆ. ಅಲ್ಲದೆ ಬಾದ್‌ಷಾ ಕಿಚ್ಚ ಸುದೀಪ್ ಕೂಡ ಕೊನೆಯ ಗಳಿಗೆಯಲ್ಲಿ ಕೆಡಿ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದು, ಧ್ರುವ-ಸುದೀಪ್ ಕಾಂಬೋನ ಬೆಳ್ಳಿಪರದೆಯಲ್ಲಿ ನೋಡೋದು ಮಜಬೂತಾಗಿರಲಿದೆ.

2025ರ ಸೆಪ್ಟೆಂಬರ್ 4ರಂದೇ ತೆರೆಗೆ ಬರಬೇಕಿದ್ದ KD ಸಿನಿಮಾ

ಲೇಟ್ ಆದ್ರೂ ಲೇಟೆಸ್ಟ್ ಆಗಿರಲಿದೆ ರೆಟ್ರೋ ಆ್ಯಕ್ಷನ್ ಡ್ರಾಮಾ..!

ಈಗಾಗ್ಲೇ ಅರ್ಜುನ್ ಜನ್ಯ ಸಂಗೀತ ಸಂಯೋಜನೆಯ ಹಾಡುಗಳು ಎಲ್ಲರೂ ಗುನುಗುವಂತಾಗಿವೆ. ಶಿವ ಸಾಂಗ್ ಜೊತೆ ಸೆಟ್ ಆಗಲ್ಲ ಹೋಗೇ ನಂಗೂ ನಿಂಗೂ ಸಾಂಗ್ ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿವೆ. ಇತ್ತೀಚೆಗೆ ಸ್ವತಃ ಪ್ರೇಮ್ ಅವರೇ ಹಾಡಿದ ಅಣ್ತಮ್ಮ ಜೋಡೆತ್ತು ಕಣೋ ಸಾಂಗ್ ಅಂತೂ ಎಲ್ಲರ ಮನ ಮುಟ್ಟುವಂತಿದೆ.

ಎಲ್ಲಾ ಅಂದುಕೊಂಡಂತೆ ಆಗಿದ್ದಿದ್ರೆ ಕಳೆದ ವರ್ಷ ಅಂದ್ರೆ 2025ರ ಸೆಪ್ಟೆಂಬರ್ 4ಕ್ಕೆ ಈ ಕೆಡಿ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದ್ರೀಗ ಲೇಟ್ ಆದ್ರೂ ಲೇಟೆಸ್ಟ್ ಆಗಿ ಬರ್ತಿರೋದ್ರ ಸೂಚನೆ ಇದೆ. ಒಂದ್ಕಡೆ ತಾರಾಗಣ.. ಮತ್ತೊಂದ್ಕಡೆ ಜೋಗಿ ಪ್ರೇಮ್ ಕಥೆ, ನಿರ್ದೇಶನ, ಮೇಕಿಂಗ್ ಹಾಗೂ ಎಮೋಷನಲ್ ಸೀಕ್ವೆನ್ಸ್ ನೋಡುಗರಿಗೆ ರುಚಿಸಲಿವೆ. ಸೋ.. ಬಾಕ್ಸ್ ಆಫೀಸ್‌‌ನಲ್ಲಿ ಈ ಸಿನಿಮಾ ಎಷ್ಟು ಕೋಟಿ ರೂಪಾಯಿ ದೋಚುತ್ತೆ ಅನ್ನೋದನ್ನ ಇನ್ನಷ್ಟೇ ನಿರೀಕ್ಷಿಸಬೇಕಿದೆ.

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

BeFunky collage 2026 02 23T130204.959

ಕರ್ನಾಟಕದ ತರಕಾರಿಗಳಲ್ಲಿ ಭಯಾನಕ ಸೀಸದ ಅಂಶ! ನೀವು ತಿನ್ನುವುದು ನಿಜವಾಗಲೂ ಆರ್ಗ್ಯಾನಿಕ್ ತರಕಾರಿನಾ?

by ಶ್ರೀದೇವಿ ಬಿ. ವೈ
February 23, 2026 - 1:42 pm
0

BeFunky collage 2026 02 23T133704.526

ಬಿಜೆಪಿ ಸಂಪರ್ಕದಲ್ಲಿದ್ದಾರಾ ಡಿ.ಕೆ. ಶಿವಕುಮಾರ್‌‌‌ ..? ಕುರ್ಚಿ ಕಿತ್ತಾಟದ ನಡುವೆಯೇ ಬಂದಿತ್ತಾ ಬಿಗ್‌ ಆಫರ್‌..?

by ಶ್ರೀದೇವಿ ಬಿ. ವೈ
February 23, 2026 - 1:37 pm
0

BeFunky collage 2026 02 23T122740.650

ಹಾಸನದಲ್ಲಿ ಭಯಾನಕ ಅಪಘಾತ: ಹಂಪ್ ಕಾಣಿಸದೆ ಬೈಕ್‌ನಿಂದ ಬಿದ್ದು ಯುವತಿ ಸಾ*ವು

by ಶ್ರೀದೇವಿ ಬಿ. ವೈ
February 23, 2026 - 12:32 pm
0

BeFunky collage 2026 02 23T114807.524

ಮಹಾಲಕ್ಷ್ಮೀ ಲೇಔಟ್ ಬಳಿ ಸ್ಕೂಲ್‌ ಬಸ್‌ ಅಪಘಾತ..20 ವಿದ್ಯಾರ್ಥಿಗಳು ಬಚಾವ್

by ಶ್ರೀದೇವಿ ಬಿ. ವೈ
February 23, 2026 - 11:55 am
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage 2026 02 23T130204.959
    ಕರ್ನಾಟಕದ ತರಕಾರಿಗಳಲ್ಲಿ ಭಯಾನಕ ಸೀಸದ ಅಂಶ! ನೀವು ತಿನ್ನುವುದು ನಿಜವಾಗಲೂ ಆರ್ಗ್ಯಾನಿಕ್ ತರಕಾರಿನಾ?
    February 23, 2026 | 0
  • BeFunky collage 2026 02 23T133704.526
    ಬಿಜೆಪಿ ಸಂಪರ್ಕದಲ್ಲಿದ್ದಾರಾ ಡಿ.ಕೆ. ಶಿವಕುಮಾರ್‌‌‌ ..? ಕುರ್ಚಿ ಕಿತ್ತಾಟದ ನಡುವೆಯೇ ಬಂದಿತ್ತಾ ಬಿಗ್‌ ಆಫರ್‌..?
    February 23, 2026 | 0
  • BeFunky collage 2026 02 23T072324.179
    T20 World cup 2026: ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಸೋಲಿಗೆ ಈ 5 ದೊಡ್ಡ ತಪ್ಪುಗಳೇ ಕಾರಣ!
    February 23, 2026 | 0
  • BeFunky collage 2026 02 22T124233.645
    ಭೈರತಿ ಬಸವರಾಜ್‌‌ಗೆ ವಿಚಾರಣಾಧೀನ ಕೈದಿ ನಂಬರ್ 1864 ಕೊಟ್ಟ ಜೈಲಾಧಿಕಾರಿಗಳು
    February 22, 2026 | 0
  • BeFunky collage 2026 02 22T114633.352
    ಕರ್ನಾಟಕದ ವಿದ್ಯಾರ್ಥಿಗಳಿಗೆ ಶಾಕ್: ಸ್ಕೂಲ್-ಕಾಲೇಜ್‌ನಲ್ಲಿ ಮೊಬೈಲ್ ಬಳಕೆ ನಿಷೇಧದ ಚಿಂತನೆ
    February 22, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version