• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, March 7, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಅರ್ಜುನ್ ಸರ್ಜಾರ ಮನಮುಟ್ಟೋ ಕಥೆ ಸೀತಾ ಪಯಣದಲ್ಲಿ ಆ್ಯಕ್ಷನ್ ಪ್ರಿನ್ಸ್ ಧ್ರುವ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
January 16, 2026 - 6:20 pm
in ಸಿನಿಮಾ, ಸೌತ್ ಸಿನಿಮಾಸ್
0 0
0
Untitled design 2026 01 16T181313.134

ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮಗಳ ಸೀತಾ ಪಯಣಕ್ಕೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೂಡ ಸಾಥ್ ನೀಡಿದ್ದಾರೆ. ಸುಡುವ ಜ್ವಾಲೆಯಾಗಿ, ಕಾಯುವ ದೈವವಾಗಿ, ಗೂಳಿ ಬಸವಣ್ಣನ ಅವತಾರದಲ್ಲಿ ಮಿಂಚುತ್ತಿದ್ದಾರೆ ಧ್ರುವ.

RelatedPosts

ಬಿಗ್‌ಬಾಸ್‌ ಸ್ಪರ್ಧಿ ರಜತ್‌ ವಿರುದ್ದ ದಾಖಲಾಯ್ತು ಮತ್ತೊಂದು ಕೇಸ್‌..!

ಹೊಂಬಾಳೆ ಫಿಲ್ಮ್ಸ್ ಜೊತೆ ಹೃತಿಕ್ ರೋಷನ್ ಬಿಗ್ ಪ್ರಾಜೆಕ್ಟ್..!

ವಿಷ್ಣುದಾದಾ ಕೋಟಿಗೊಬ್ಬನಿಗೆ ಬೆಳ್ಳಿ ಮಹೋತ್ಸವ.. ಯಾರೆಲ್ಲಾ ಬರ್ತಾರೆ..?!

ಡಿವೋರ್ಸ್ ಗದ್ದಲ ಮಧ್ಯೆ ತ್ರಿಶಾ ಜೊತೆ ವಿಜಯ್ ಒಂದೇ ಕಾರಿನಲ್ಲಿ ಎಂಟ್ರಿ..!

ADVERTISEMENT
ADVERTISEMENT

 

ಸಂಕ್ರಾಂತಿ ಹಬ್ಬದ ವಿಶೇಷ ಲಾಂಚ್ ಆಗಿರೋ ಬಸವಣ್ಣ ಅನ್ನೋ ಈ ಲಿರಿಕಲ್ ವಿಡಿಯೋ ಸಾಂಗ್‌‌ನಲ್ಲಿ ಸೆಂಟರ್ ಆಫ್ ಅಟ್ರ್ಯಾಕ್ಷನ್ ಧ್ರುವ ಸರ್ಜಾ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈ ಚಿತ್ರದಲ್ಲಿ ಸ್ಪೆಷಲ್ ಅಪಿಯರೆನ್ಸ್ ನೀಡಿದ್ದು, ಪ್ರಮುಖ ಘಟ್ಟದಲ್ಲಿ ಬರೋದು ಕಾತರಿ ಆಗಿದೆ. ಅದಕ್ಕೆ ಸುಡುವ ಜ್ವಾಲೆ, ಕಾಯೋ ದೈವ, ಗೂಳಿ ಬಸವಣ್ಣ ಸಾಂಗ್ ಪ್ರತ್ಯಕ್ಷ ಸಾಕ್ಷಿ.

ಸುಡುವ ಜ್ವಾಲೆ.. ಕಾಯೋ ದೈವ.. ಗೂಳಿ ಬಸವಣ್ಣ ಧ್ರುವ..!

ನಿರಂಜನ್-ಐಶು ಸೀತಾ ಪಯಣಕ್ಕೆ ಆ್ಯಕ್ಷನ್ ಪ್ರಿನ್ಸ್ ಸಾಥ್

ಅರ್ಜುನ್ ಸರ್ಜಾರ ಮನಮುಟ್ಟೋ ಕಥೆ ಸೀತಾ ಪಯಣ

ಪ್ರೇಮಬರಹ ಚಿತ್ರದ ಬಳಿಕ ಅರ್ಜುನ್ ಸರ್ಜಾ ತಮ್ಮ ಮಗಳು ಐಶ್ವರ್ಯಾಗಾಗಿ ಈ ಸೀತಾ ಪಯಣ ಸಿನಿಮಾನ ಡೈರೆಕ್ಟ್ ಮಾಡಿ, ಪ್ರೊಡ್ಯೂಸ್ ಮಾಡ್ತಿದ್ದಾರೆ. ಇಲ್ಲಿ ಅರ್ಜುನ್ ಸರ್ಜಾ ಕೂಡ ಗೆಸ್ಟ್ ಅಪಿಯರೆನ್ಸ್ ನೀಡಿದ್ದು, ಲೀಡ್‌‌ನಲ್ಲಿ ಉಪೇಂದ್ರ ಅವ್ರ ಅಣ್ಣನ ಮಗ ನಿರಂಜನ್ ಸುಧೀಂದ್ರ ಮಿಂಚಲಿದ್ದಾರೆ. ನಿರಂಜನ್‌ಗೆ ಐಶ್ವರ್ಯಾ ಸರ್ಜಾ ಜೋಡಿಯಾಗಿದ್ದು, ಪ್ರಕಾಶ್ ರೈ, ಸತ್ಯರಾಜ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರಕ್ಕಿದೆ.

ಫೆಬ್ರವರಿ 14ರಂದು ತೆರೆಗೆ ಬರಲಿರೋ ಈ ಪ್ಯಾನ್ ಇಂಡಿಯಾ ಮೂವಿ ಬಹುಭಾಷೆಗಳಲ್ಲಿ ತಯಾರಾಗಿದ್ದು, ಟ್ರಾವೆಲ್ ವಿತ್ ಲವ್ & ಗ್ರಾಟಿಟ್ಯೂಡ್ ಕಾನ್ಸೆಪ್ಟ್‌‌ನಿಂದ ರಂಜಿಸಲಿದೆ. ಟೈಟಲ್ ಸಖತ್ ಫಿಲ್ ಗುಡ್‌‌ನಿಂದ ಕೂಡಿದ್ದು, ಇಲ್ಲಿಯವರೆಗೂ ರಿವೀಲ್ ಆಗಿರೋ ಸ್ಯಾಂಪಲ್ಸ್ ಕೂಡ ಚಿತ್ರದ ಮೇಲಿನ ಭರವಸೆ ಹೆಚ್ಚಿಸಿವೆ.

ಸದ್ಯ ಧ್ರುವ ಸರ್ಜಾ ಎಂಟ್ರಿ ಕೊಟ್ಟಿರೋ ಸಾಂಗ್ ಒಂಥರಾ ಮಾಸ್ ವಿತ್ ಡಿವೈನ್ ಟಚ್‌ನಿಂದ ವ್ಹಾವ್ ಅನಿಸಿದೆ. ಧ್ರುವ ಲುಕ್ಸ್, ಕಾಸ್ಟ್ಯೂಮ್ ಎಲ್ಲವೂ ಇಂಪ್ರೆಸ್ಸೀವ್ ಆಗಿದೆ. ಭರತ್ ಜನನಿ ಸಾಹಿತ್ಯದ ಈ ಹಾಡಿಗೆ ಅನೂಪ್ ರೂಬೆನ್ಸ್ ಸಂಗೀತ ಸಂಯೋಜಿಸಿದ್ದು, ನಕಾಶ್ ಹಾಗೂ ಕೀರ್ತನ ಕಂಠವಿದೆ.

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

BeFunky collage 2026 03 07T092249.513

ಆರ್ಥಿಕ ಸಂಕಷ್ಟಕ್ಕೆ ದೂಡುವ ಬಜೆಟ್: ಡಾ.ಸಿ.ಎಚ್ ವಿ ಎಸ್‌ ವಿ ಪ್ರಸಾದ್

by ಶ್ರೀದೇವಿ ಬಿ. ವೈ
March 7, 2026 - 9:25 am
0

ಬೆಂಗಳೂರಲ್ಲಿ 2 ದಿನ ವಿದ್ಯುತ್ ವ್ಯತ್ಯಯ

ಬೆಂಗಳೂರಲ್ಲಿ 2 ದಿನ ವಿದ್ಯುತ್ ವ್ಯತ್ಯಯ, ವೈಟ್‌ಫೀಲ್ಡ್‌ನಿಂದ ಎಲೆಕ್ಟ್ರಾನಿಕ್ ಸಿಟಿ ವರೆಗಿನ ನಿವಾಸಿಗಳಿಗೆ ಈ ಸಲಹೆ!

by ಶ್ರೀದೇವಿ ಬಿ. ವೈ
March 7, 2026 - 9:03 am
0

ಅಮೆರಿಕ ಭಾರತಕ್ಕೆ ರಷ್ಯಾ

ಅಮೆರಿಕ ಭಾರತಕ್ಕೆ ರಷ್ಯಾ ಕಚ್ಚಾ ತೈಲ ಖರೀದಿಸಲು ಹೇಳಿದ್ದೇಕೆ? ಅಸಲಿ ಕಾರಣ ಇದು!

by ಶ್ರೀದೇವಿ ಬಿ. ವೈ
March 7, 2026 - 8:41 am
0

LPG cylinder price hike

LPG ಸಿಲಿಂಡರ್ ದರ ದಿಢೀರ್ ಏರಿಕೆ: ಗೃಹಬಳಕೆ , ವಾಣಿಜ್ಯಬಳಕೆ ಎರಡು ಹೆಚ್ಚಳ, ಗ್ರಾಹಕರಿಗೆ ಬಿಗ್ ಶಾಕ್!

by ಶ್ರೀದೇವಿ ಬಿ. ವೈ
March 7, 2026 - 7:38 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (76)
    ಬಿಗ್‌ಬಾಸ್‌ ಸ್ಪರ್ಧಿ ರಜತ್‌ ವಿರುದ್ದ ದಾಖಲಾಯ್ತು ಮತ್ತೊಂದು ಕೇಸ್‌..!
    March 6, 2026 | 0
  • Untitled design (74)
    ಹೊಂಬಾಳೆ ಫಿಲ್ಮ್ಸ್ ಜೊತೆ ಹೃತಿಕ್ ರೋಷನ್ ಬಿಗ್ ಪ್ರಾಜೆಕ್ಟ್..!
    March 6, 2026 | 0
  • Untitled design (69)
    ವಿಷ್ಣುದಾದಾ ಕೋಟಿಗೊಬ್ಬನಿಗೆ ಬೆಳ್ಳಿ ಮಹೋತ್ಸವ.. ಯಾರೆಲ್ಲಾ ಬರ್ತಾರೆ..?!
    March 6, 2026 | 0
  • Untitled design (66)
    ಡಿವೋರ್ಸ್ ಗದ್ದಲ ಮಧ್ಯೆ ತ್ರಿಶಾ ಜೊತೆ ವಿಜಯ್ ಒಂದೇ ಕಾರಿನಲ್ಲಿ ಎಂಟ್ರಿ..!
    March 6, 2026 | 0
  • Untitled design (67)
    ಇರಾನ್ ಇಸ್ರೇಲ್ ಉದ್ವಿಗ್ನತೆ… ಬಣ್ಣದ ಲೋಕಕ್ಕೆ ಹೊಡೆತ..!
    March 6, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version