• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, July 26, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಡಿಬಾಸ್‌ಗೆ ಮತ್ತೊಂದು ಜಯ.. ಫಾರಿನ್‌‌‌‌‌‌ನತ್ತ ಡೆವಿಲ್ ಜರ್ನಿ

ಪಂಜರದ ಪಕ್ಷಿಗೆ ಸಿಕ್ತು ಮುಕ್ತಿ..ಇನ್ಮೇಲೆ ಡೆವಿಲ್ ಆಟ ಶುರು..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 31, 2025 - 7:40 pm
in ಸಿನಿಮಾ
0 0
0
Untitled design (81)

ಒಂಥರಾ ಪಂಜರದ ಪಕ್ಷಿಯಂತಾಗಿದ್ರು ಡಿಬಾಸ್ ದರ್ಶನ್. ಆದ್ರೀಗ ಒಂದೊಂದೇ ಸಂಕೋಲೆಗಳಿಂದ ಮುಕ್ತರಾಗ್ತಾ ಬರ್ತಿದ್ದಾರೆ. ಯೆಸ್.. ದೇಶಕ್ಕೆ ಸೀಮಿತ ಆಗಿದ್ದ ಇವ್ರ ಜರ್ನಿ ಇದೀಗ ವಿದೇಶಗಳವರೆಗೆ ವಿಸ್ತರಣೆ ಆಗಿದೆ. ಈ ಸುದ್ದಿ ಕೇಳ್ತಿದ್ದಂತೆ ಬರೀ ದಚ್ಚು ಫ್ಯಾಮಿಲಿ, ಫ್ರೆಂಡ್ಸ್ ಅಷ್ಟೇ ಅಲ್ಲ, ಇಡೀ ಅಭಿಮಾನಿ ಬಳಗ ದಿಲ್‌ಖುಷ್ ಆಗಿದೆ.

ಅಭಿಮಾನಿಗಳ ನೆಚ್ಚಿನ ಡಿಬಾಸ್, ಬಾಕ್ಸ್ ಆಫೀಸ್ ಸುಲ್ತಾನ, ಕುಟುಂಬದ ಪಾಲಿನ ಯಜಮಾನ, ಆಪ್ತರ ಅಚ್ಚುಮೆಚ್ಚಿನ ಐರಾವತ, ನಂಬಿದವರ ಒಡೆಯ, ಚಾಲೆಂಜ್‌ಗಳನ್ನ ಬಹಳ ಸ್ಫೋರ್ಟೀವ್ ಆಗಿ ತೆಗೆದುಕೊಂಡು, ಸಕ್ಸಸ್ ತೋರಿಸಿದ ರಿಯಲ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಸ್ ಬ್ಯಾಕ್. ಇಲ್ಲಿಯವರೆಗೂ ಒಂದು ಲೆಕ್ಕ, ಇನ್ಮೇಲೆ ಒಂದು ಲೆಕ್ಕ ಅಂತಿದ್ದಾರೆ ಸೆಲೆಬ್ರಿಟೀಸ್. ಅದಕ್ಕೆ ಕಾರಣ ನಿನ್ನೆ ದಚ್ಚುಗೆ ಸಿಕ್ಕ ಬಹುದೊಡ್ಡ ಸಕ್ಸಸ್.

RelatedPosts

ಅತ್ಯುತ್ತಮ ಚಲನಚಿತ್ರವಾಗಿ ‘ಸೆಪ್ಟೆಂಬರ್10’ ಆಯ್ಕೆ

‘ನೆನಪಿನ ಅಂಗಳ’ದ ಮೂಲಕ ಕುಟುಂಬಗಳ ಜತೆ ಸುಂದರ ಕ್ಷಣಗಳನ್ನು ಮೆಲುಕು ಹಾಕಲು ಸದಾವಕಾಶ

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ‘ಕಾದಲ್’ ಚಿತ್ರದ ಮೊದಲ ಹಾಡು 

ಹಾಡುಗಳ ಮೂಲಕ ಜನಮನ ಸೆಳೆಯುತ್ತಿದೆ “ಶಿವಗಂಗ” ಚಿತ್ರ

ADVERTISEMENT
ADVERTISEMENT

474379609 1170926101059265 247659083265060453 n

ಡೆವಿಲ್ ಸಿನಿಮಾದ ಶೂಟಿಂಗ್ ನಿಮಿತ್ತ ನಿರ್ದೇಶಕ ಕಮ್ ನಿರ್ಮಾಪಕ ಮಿಲನ ಪ್ರಕಾಶ್ ದುಬೈ ಹಾಗೂ ಯೂರೋಪ್‌‌ಗೆ ದರ್ಶನ್ ಹಾಗೂ ಟೀಂನ ಕರೆದೊಯ್ಯಲು ಯೋಜನೆ ರೂಪಿಸಿತ್ತು. ಸಾಂಗ್ಸ್ ಸೇರಿದಂತೆ ಒಂದಷ್ಟು ಮುಖ್ಯ ಮಾತಿನ ಭಾಗದ ಚಿತ್ರೀಕರಣ ವಿದೇಶಿ ಸುಂದರ ತಾಣಗಳಲ್ಲಿ ಮಾಡಲು ನಿರ್ಧರಿಸಿದ್ದರು. ಆದ್ರೆ ಅದಕ್ಕೆ ಕಾನೂನಿನ ತೊಡಕಿತ್ತು. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿರೋ ದಚ್ಚು ಪಾಸ್‌ಪೋರ್ಟ್‌ನ ಮುಟ್ಟುಗೋಲು ಹಾಕಿಕೊಂಡಿತ್ತು ಕೋರ್ಟ್‌.

484632273 1192263149138221 2049843525085462498 n

ಆದ್ರೀಗ ಕೋರ್ಟ್‌ ಪಾಸ್‌ಪೋರ್ಟ್‌ ವಾಪಸ್ ನೀಡಿ, 25 ದಿನಗಳ ಕಾಲ ವಿದೇಶಕ್ಕೆ ಪಯಣ ಮಾಡಲು ಅನುಮತಿ ಕೂಡ ನೀಡಿದೆ. ಹೌದು.. ಜೂನ್ 1ರಿಂದ 25ರ ತನಕ ಬರೋಬ್ಬರಿ 25 ದಿನಗಳ ಕಾಲ, ಅಂದ್ರೆ ಒಂದು ತಿಂಗಳ ಮಟ್ಟಿಗೆಗೆ ಕೋರ್ಟ್ ಪರ್ಮಿಷನ್ ನೀಡಿದೆ. ಸಿನಿಮಾ ಶೂಟಿಂಗ್‌ಗೆ ತೆರಳಲು ಸ್ವತಃ ದರ್ಶನ್ 57ಸಿಸಿಹೆಚ್‌‌ಗೆ ಮನವಿ ಪತ್ರ ಸಲ್ಲಿಸಿದ್ದರು. ಅದರ ವಿಚಾರಣೆ 64ನೇ ಸಿಸಿಹೆಚ್‌‌ ಕೋರ್ಟ್‌ನಲ್ಲಿ ನಡೆದು, ನ್ಯಾಯಾಧೀಶ ಐ.ಪಿ. ನಾಯಕ್ ಪೀಠದಿಂದ ಸಿನಿಮಾ ಚಿತ್ರೀಕರಣಕ್ಕೆ ತೆರಳಲು ಅನುಮತಿ ಸಿಕ್ಕಿದೆ.

487124210 1103632745114471 6818727170153640649 n

ಇದು ನಿರ್ದೇಶಕ ಮಿಲನ ಪ್ರಕಾಶ್ ಸೇರಿದಂತೆ ದಚ್ಚು ಫ್ಯಾಮಿಲಿ, ಹಿತೈಷಿಗಳು, ಆಪ್ತರು ಹಾಗೂ ಅಪಾರ ಅಭಿಮಾನಿ ಬಳಗಕ್ಕೆ ಎಲ್ಲಿಲ್ಲದ ಖುಷಿ ಕೊಟ್ಟಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ದಚ್ಚುಗೆ ಕರಿಯರ್ ಮುಗಿದೇ ಹೋಯ್ತು ಎನ್ನಲಾಗಿತ್ತು. ಆದ್ರೀಗ ಹಂತ ಹಂತವಾಗಿ ಒಂದೊಂದೇ ಸಂಕೋಲೆಗಳಿಂದ ಮುಕ್ತರಾಗುತ್ತಾ ಹೊರಬರುತ್ತಿದ್ದಾರೆ ಡಿಬಾಸ್. ಮೊದಲಿಗೆ ಮೆಡಿಕಲ್ ಬೇಲ್ ಪಡೆದು ಹೊರಬಂದರು. ನಂತ್ರ ರೆಗ್ಯೂಲರ್ ಬೇಲ್ ಪಡೆದರು.

476840500 1185563762928832 1067289236831160479 n

ಬೆಂಗಳೂರಿಗಷ್ಟೇ ಸೀಮಿತ ಆಗಿದ್ದ ಅವರ ಪಯಣ ಮೈಸೂರು, ಕರ್ನಾಟಕ ಹಾಗೂ ಹೊಸ ರಾಜ್ಯಗಳಿಗೂ ವಿಸ್ತರಣೆ ಆಗಿತ್ತು. ಇದೀಗ ವಿದೇಶದವರೆಗೂ ತೆರಳಲು ಅನುಮತಿ ಸಿಕ್ಕಿರೋದು ದಚ್ಚು ಖುಷಿಯನ್ನ ಇಮ್ಮಡಿಗೊಳಿಸಿದೆ. ಪಾಸ್‌‌‌ಪೋರ್ಟ್‌ ಸಿಗ್ತಿದ್ದಂತೆ ವೀಸಾಗೆ ಅಪ್ಲೈ ಮಾಡಿದೆ ಟೀಂ. ಇದೇ ಜೂನ್ 1ರಂದು ದುಬೈಗೆ ಹಾರಲಿದ್ದು, ಅಲ್ಲಿಂದ ಯೂರೋಪಿಯನ್ ಕಂಟ್ರಿಗಳಲ್ಲಿ ನಾನ್‌ಸ್ಟಾಪ್ ಶೂಟೀಂಗ್ ನಡೆಸಲಿದೆಯಂತೆ.

490189778 1074357044721928 5869411328695087778 n

ಇನ್ಮೇಲೆ ಆನೆ ನಡೆದದ್ದೇ ದಾರಿ ಎನ್ನಲಾಗ್ತಿದೆ. ಸದ್ಯ ಈಗ 25 ದಿನಗಳ ಮಟ್ಟಿಗೆಗೆ ಪರ್ಮಿಷನ್ ಪಡೆದಿರೋ ದಚ್ಚು, ಮತ್ತೊಂದು ಮನವಿ ಪತ್ರದ ಮೂಲಕ ಯಾವಾಗ ಬೇಕಾದ್ರೂ ವಿದೇಶಕ್ಕೆ ತೆರಳಲು ಅನುಮತಿ ಪಡೆಯೋದು ಕಷ್ಟವೇನಲ್ಲ. ಒಟ್ಟಾರೆ ದಚ್ಚುಗಾಗಿ ವಿಜಯಲಕ್ಷ್ಮೀ ಮಾಡಿದ ಟೆಂಪಲ್ ರನ್ ಹಾಗೂ ಸ್ವತಃ ದರ್ಶನ್ ಅವರೇ ಮಾಡಿಸಿದ್ದ ಶತ್ರು ಸಂಹಾರ ಪೂಜೆ ಭಾಗಶಃ ಫಲಿಸಿದಂತಿದೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2025 07 25t224834.847

ಅತ್ಯುತ್ತಮ ಚಲನಚಿತ್ರವಾಗಿ ‘ಸೆಪ್ಟೆಂಬರ್10’ ಆಯ್ಕೆ

by ಶಾಲಿನಿ ಕೆ. ಡಿ
July 25, 2025 - 10:48 pm
0

Untitled design 2025 07 25t212050.429

ಯೂಟ್ಯೂಬ್ ನೋಡಿ ಡಯಟ್‌..3 ತಿಂಗಳ ಕಾಲ ಜ್ಯೂಸ್ ಮಾತ್ರ ಸೇವಿಸುತ್ತಿದ್ದ ವಿದ್ಯಾರ್ಥಿ ಸಾವು

by ಶಾಲಿನಿ ಕೆ. ಡಿ
July 25, 2025 - 10:36 pm
0

Untitled design 2025 07 25t213712.367

‘ನೆನಪಿನ ಅಂಗಳ’ದ ಮೂಲಕ ಕುಟುಂಬಗಳ ಜತೆ ಸುಂದರ ಕ್ಷಣಗಳನ್ನು ಮೆಲುಕು ಹಾಕಲು ಸದಾವಕಾಶ

by ಶಾಲಿನಿ ಕೆ. ಡಿ
July 25, 2025 - 9:38 pm
0

Untitled design 2025 07 25t212345.004

ರಾಜ್ಯದಲ್ಲಿ ಮುಂದುವರೆದ ವರುಣಾರ್ಭಟ: ಈ ಜಿಲ್ಲೆಗಳ ಶಾಲೆ-ಕಾಲೇಜುಗಳಿಗೆ ನಾಳೆ ರಜೆ

by ಶಾಲಿನಿ ಕೆ. ಡಿ
July 25, 2025 - 9:27 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 07 25t224834.847
    ಅತ್ಯುತ್ತಮ ಚಲನಚಿತ್ರವಾಗಿ ‘ಸೆಪ್ಟೆಂಬರ್10’ ಆಯ್ಕೆ
    July 25, 2025 | 0
  • Untitled design 2025 07 25t213712.367
    ‘ನೆನಪಿನ ಅಂಗಳ’ದ ಮೂಲಕ ಕುಟುಂಬಗಳ ಜತೆ ಸುಂದರ ಕ್ಷಣಗಳನ್ನು ಮೆಲುಕು ಹಾಕಲು ಸದಾವಕಾಶ
    July 25, 2025 | 0
  • Untitled design 2025 07 25t205408.494
    ಶೀಘ್ರದಲ್ಲೇ ಬಿಡುಗಡೆಯಾಗಲಿದೆ ‘ಕಾದಲ್’ ಚಿತ್ರದ ಮೊದಲ ಹಾಡು 
    July 25, 2025 | 0
  • Untitled design 2025 07 25t195313.951
    ಹಾಡುಗಳ ಮೂಲಕ ಜನಮನ ಸೆಳೆಯುತ್ತಿದೆ “ಶಿವಗಂಗ” ಚಿತ್ರ
    July 25, 2025 | 0
  • Untitled design 2025 07 25t182025.912
    ಟಾಕ್ಸಿಕ್‌‌ಗೆ ಕಥೆಗಾರನಾದ ಯಶ್.. ಟಾಪ್-1ನಲ್ಲಿ KGF 3
    July 25, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version