• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, August 19, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಬಚ್ಚನ್ ಶೈಲಿಯ ಬ್ರ್ಯಾಟ್..ಶಶಾಂಕ್ ಮತ್ತೆ ಆ ಎಕ್ಸ್‌‌ಪೆರಿಮೆಂಟ್

ಸಾಂಗ್ಸ್ ಸೂಪರ್ ಹಿಟ್.. ಡ್ರ್ಯಾಗನ್ ಮಂಜು ಖಡಕ್ ಖಳನಟ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 13, 2025 - 6:12 pm
in ಸಿನಿಮಾ
0 0
0
Untitled design (46)

ಸಕ್ಸಸ್‌‌ಫುಲ್ ಸಿನಿಮಾಗಳ ಮಾಸ್ಟರ್‌ಮೈಂಡ್ ಮೊಗ್ಗಿನ ಮನಸ್ಸು ಶಶಾಂಕ್ ಬತ್ತಳಿಕೆಯಿಂದ ಮತ್ತೊಂದು ಸಿನಿಮಾ ಬರ್ತಿದೆ. ಡಾರ್ಲಿಂಗ್ ಕೃಷ್ಣ ಜೊತೆ ಮತ್ತೊಮ್ಮೆ ಕೈ ಜೋಡಿಸಿರೋ ಡೈರೆಕ್ಟರ್, ಬ್ರ್ಯಾಟ್ ಚಿತ್ರವನ್ನ ಇದೇ ತಿಂಗಳಾಂತ್ಯಕ್ಕೆ ಪ್ರೇಕ್ಷಕರಿಗೆ ಉಣಬಡಿಸ್ತಿದ್ದಾರೆ. ಕಿಚ್ಚನ ಬಚ್ಚನ್ ಬಳಿಕ ಮಗದೊಮ್ಮೆ ಅದೇ ಎಕ್ಸ್‌ಪೆರಿಮೆಂಟ್ ಮಾಡಿರೋ ಶಶಾಂಕ್‌‌ ಕುರಿತ ಸ್ಪೆಷಲ್ ಖಬರ್ ಇಲ್ಲಿದೆ.

  • ಬಚ್ಚನ್ ಶೈಲಿಯ ಬ್ರ್ಯಾಟ್.. ಶಶಾಂಕ್ ಮತ್ತೆ ಆ ಎಕ್ಸ್‌‌ಪೆರಿಮೆಂಟ್
  • ಸಸ್ಪೆನ್ಸ್ ಥ್ರಿಲ್ಲರ್ ಜಾನರ್.. ಕೃಷ್ಣಗೆ ಇದು 100% ನ್ಯೂ ಚಾಪ್ಟರ್..!
  • ಸಾಂಗ್ಸ್ ಸೂಪರ್ ಹಿಟ್.. ಡ್ರ್ಯಾಗನ್ ಮಂಜು ಖಡಕ್ ಖಳನಟ
  • ಅಕ್ಟೋಬರ್ 17ಕ್ಕೆ ಟ್ರೈಲರ್.. ಅಕ್ಟೋಬರ್ 31ಕ್ಕೆ ಫುಲ್ ಪಿಕ್ಚರ್

ಬ್ರ್ಯಾಟ್.. ಇದೇ ಅಕ್ಟೋಬರ್ 31ಕ್ಕೆ ತೆರೆಗೆ ಬರೋಕ್ಕೆ ಸಜ್ಜಾಗಿರೋ ಕನ್ನಡದ ನಿರೀಕ್ಷಿತ ಸಿನಿಮಾ. ಸಾಲು ಸಾಲು ಸಿನಿಮಾಗಳ ಹಿಟ್ ಡೈರೆಕ್ಟರ್ ಶಶಾಂಕ್ ನಿರ್ದೇಶನದಲ್ಲಿ ಡಾರ್ಲಿಂಗ್ ಕೃಷ್ಣ ಲೀಡ್‌‌ನಲ್ಲಿ ನಟಿಸಿರೋ ಸಿನಿಮಾ ಇದು. ಕೌಸಲ್ಯ ಸುಪ್ರಜಾ ರಾಮ ಚಿತ್ರದ ಬಳಿಕ ಮತ್ತೊಮ್ಮೆ ಶಶಾಂಕ್-ಕೃಷ್ಣ ಒಂದಾಗಿದ್ದು, ಈ ಬಾರಿ ಕೂಡ ಮತ್ತೊಂದು ಮ್ಯಾಜಿಕ್ ಮಾಡುವ ಮುನ್ಸೂಚನೆ ನೀಡಿದ್ದಾರೆ.

RelatedPosts

ಪವಿತ್ರಾ ಗೌಡಗೆ ಮಾನಸಿಕ ಖಿನ್ನತೆ: ಕೋರ್ಟ್‌ಗೂ ಗೈರು..!

ರಜನಿಕಾಂತ್ ‘ಜೈಲರ್ 2’ OTT ಹಕ್ಕು ₹160 ಕೋಟಿಗೆ ಸೇಲ್? ಬಿಡುಗಡೆಗೂ ಮುನ್ನವೇ ಹೊಸ ದಾಖಲೆ!

ಆಯೇಷಾ ಖಾನ್ ಎಂಗೇಜ್ ಆಗಿದ್ದಾರಾ? ಸೋಶಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆ

IPL ಕ್ರಶ್ ಕಾವ್ಯಾಗೆ ಮ್ಯೂಸಿಕ್ ಕಿಂಗ್ ಅನಿರುದ್ಧ್ ವರನಾಗ್ತಾರಾ..?

ADVERTISEMENT
ADVERTISEMENT

ಯೆಸ್.. ಈಗಾಗ್ಲೇ ಬ್ರ್ಯಾಟ್ ಚಿತ್ರದ ಟೀಸರ್ ಹಾಗೂ ಎರಡು ಸಾಂಗ್ಸ್ ರಿಲೀಸ್ ಆಗಿವೆ. ಸ್ಯಾಂಪಲ್ಸ್ ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟು ಮಾಡಿದ್ದು, ಹಾಡುಗಳಂತೂ ಮತ್ತೆ ಮತ್ತೆ ಕೇಳಬೇಕೆನಿಸುವಂತಿವೆ. ನಾನೇ ನೀನಂತೆ ನೀನಂತೆ.. ನೀನೇ ನಾನಂತೆ ನಾನಂತೆ ಸಾಂಗ್ ಎಲ್ಲರ ಗುಂಗಿಡಿಸಿದೆ. ಸಿದ್ ಶ್ರೀರಾಮ್ ಜೊತೆ ಲವ್ 360 ಬಳಿಕ ಶಶಾಂಕ್ ಮತ್ತೊಮ್ಮೆ ಹಿಟ್ ಸಾಂಗ್ ನೀಡಿದ್ದಾರೆ. ಅದ್ರಲ್ಲೂ ಹತ್ತನೇ ತರಗತಿ ಓದುತ್ತಿರೋ ಶಾಲಾ ಬಾಲಕಿಗೆ ಇದರಲ್ಲಿ ಅವಕಾಶ ನೀಡಿ, ಭೇಷ್ ಅನಿಸಿಕೊಂಡಿದ್ದಾರೆ ಶಶಾಂಕ್.

ಜವಾರಿ ಱಪ್ ಸಾಂಗ್ ಗಂಗಿ ಕೂಡ ವಿಶ್ಯುವಲ್ ಟ್ರೀಟ್ ಕೊಡ್ತಿದೆ. ಹಾಟ್ ಹುಡುಗಿ, ಬೊಂಬಾಟ್ ಡ್ಯಾನ್ಸರ್ಸ್‌ ಹಾಗೂ ಕಲರ್‌‌ಫುಲ್ ಸೆಟ್‌‌ನಿಂದ ಲಕಲಕ ಅಂತಿದೆ. ಶಶಾಂಕ್ ಯುಎಸ್‌‌ಪಿಗಳಲ್ಲಿ ಮ್ಯೂಸಿಕ್ ಕೂಡ ಒಂದು. ಕಥೆ, ಪಾತ್ರಗಳ ಜೊತೆ ಮ್ಯೂಸಿಕ್‌‌ಗೂ ಹೆಚ್ಚು ಒತ್ತು ಕೊಡುವ ಸ್ಟಾರ್ ಡೈರೆಕ್ಟರ್ ಈ ಬಾರಿ ಮತ್ತೊಂದು ಹೊಸ ಪ್ರಯೋಗ ಮಾಡಿದ್ದಾರೆ. ಅಂದ್ರೆ ಅವರದ್ದೇ ಆ ಹಳೆಯ ಎಕ್ಸ್‌ಪೆರಿಮೆಂಟ್‌ನ ಇಲ್ಲಿ ಅಪ್ಲೈ ಮಾಡಿದ್ದಾರಂತೆ ಶಶಾಂಕ್. ಯೆಸ್.. ಈ ಹಿಂದೆ ಬಚ್ಚನ್ ಸಿನಿಮಾದಲ್ಲಿನ ಸ್ಕ್ರೀನ್ ಪ್ಲೇ ರೀತಿ ಸಸ್ಪೆನ್ಸ್ ಥ್ರಿಲ್ಲರ್ ಜಾನರ್‌ನ ಬ್ರ್ಯಾಟ್‌‌‌ಗೆ ಅಪ್ಲೈ ಮಾಡಿ ಕಟ್ಟಿದ್ದಾರೆ ಎನ್ನಲಾಗ್ತಿದೆ.

ಸುದೀಪ್ ಜೊತೆ ಶಶಾಂಕ್ ಮಾಡಿದ ಆ ಸಿನಿಮಾ, ಬಿಗ್ ಸ್ಕೇಲ್‌‌ನಲ್ಲಿ ಆಗಿತ್ತು. ನೋಡುಗರಿಗೆ ರುಚಿಸುವ ಮೂಲಕ, ಬಾದ್‌ಷಾ ಸುದೀಪ್‌ಗೆ ಕೋಟ್ಯಂತರ ರೂಪಾಯಿ ಸಂಭಾವನೆ ಕೂಡ ನೀಡಿತ್ತು. ಬಾಕ್ಸ್ ಆಫೀಸ್‌‌ನಲ್ಲಿ ಸಹ ಬಿಗ್ ಧಮಾಕ ಮಾಡಿತ್ತು. ಇದೀಗ ಅದೇ ಸಿನಿಮಾದ ಶೈಲಿಯಲ್ಲಿ ಬ್ರ್ಯಾಟ್ ಮಾಡಿದ್ದಾರಂತೆ. ಈ ಬಗೆಯ ಜಾನರ್‌ನ ಟ್ರೈ ಮಾಡಿ ಬಹಳ ದಿನಗಳೇ ಆಗಿತ್ತು ಶಶಾಂಕ್. ಆದ್ರೀಗ ಕೃಷ್ಣನ ಕರಿಯರ್‌ಗೆ ಅಂಥದ್ದೊಂದು ಮೆಗಾ ಟ್ವಿಸ್ಟ್ ಕೊಡುವ ಲಕ್ಷಣ ತೋರಿದೆ ಬ್ರ್ಯಾಟ್.

ಬ್ರ್ಯಾಟ್ ಸಿನಿಮಾದ ಟ್ರೈಲರ್ ಇದೇ ಅಕ್ಟೋಬರ್ 17ಕ್ಕೆ ಲಾಂಚ್ ಆಗ್ತಿದ್ದು, ಅಕ್ಟೋಬರ್ 31ಕ್ಕೆ ಫುಲ್ ಪಿಕ್ಚರ್ ಪ್ರೇಕ್ಷಕರ ಮುಂದೆ ಬರ್ತಿದೆ. ಥಿಯೇಟರ್‌‌ನಲ್ಲಿ ಸಿನಿಮಾ ನೋಡುಗರಿಗೆ ರುಚಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾಕಂದ್ರೆ ಇಲ್ಲಿ ಶಶಾಂಕ್ ಬರೀ ಡೈರೆಕ್ಟರ್ ಮಾತ್ರವಲ್ಲ. ಒಳ್ಳೆಯ ಬರಹಗಾರರೂ ಹೌದು. ಒಳ್ಳೆಯ ಪ್ರೇಕ್ಷಕ ಕೂಡ ಹೌದು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್  

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 08 19T140440.279

ಪವಿತ್ರಾ ಗೌಡಗೆ ಮಾನಸಿಕ ಖಿನ್ನತೆ: ಕೋರ್ಟ್‌ಗೂ ಗೈರು..!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 19, 2026 - 2:05 pm
0

Untitled design 2026 08 19T134918.391

ರಜನಿಕಾಂತ್ ‘ಜೈಲರ್ 2’ OTT ಹಕ್ಕು ₹160 ಕೋಟಿಗೆ ಸೇಲ್? ಬಿಡುಗಡೆಗೂ ಮುನ್ನವೇ ಹೊಸ ದಾಖಲೆ!

by ದಿಶಾ ಕೆ. ಎಸ್.
August 19, 2026 - 1:51 pm
0

Untitled design 2026 08 19T134100.744

ವಿಧಾನ ಪರಿಷತ್‌ನಲ್ಲಿ ನಾಗೇಂದ್ರ ರಾಜೀನಾಮೆಗೆ ವಿಪಕ್ಷಗಳ ಪಟ್ಟು: ಕಪ್ಪು ಬಟ್ಟೆ ಹಿಡಿದು ಪ್ರತಿಭಟನೆ

by ದಿಶಾ ಕೆ. ಎಸ್.
August 19, 2026 - 1:41 pm
0

Image

ರಿಷಭ್ ಪಂತ್‌ ಬ್ಯಾಟಿಂಗ್ ಅಬ್ಬರ: ಒಂದೇ ಪಂದ್ಯದಲ್ಲಿ ಎರಡು ದಾಖಲೆಗಳು!

by ಶಾಲಿನಿ ಕೆ. ಡಿ
August 19, 2026 - 1:23 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 08 19T140440.279
    ಪವಿತ್ರಾ ಗೌಡಗೆ ಮಾನಸಿಕ ಖಿನ್ನತೆ: ಕೋರ್ಟ್‌ಗೂ ಗೈರು..!
    August 19, 2026 | 0
  • Untitled design 2026 08 19T134918.391
    ರಜನಿಕಾಂತ್ ‘ಜೈಲರ್ 2’ OTT ಹಕ್ಕು ₹160 ಕೋಟಿಗೆ ಸೇಲ್? ಬಿಡುಗಡೆಗೂ ಮುನ್ನವೇ ಹೊಸ ದಾಖಲೆ!
    August 19, 2026 | 0
  • Image 52bd429
    ಆಯೇಷಾ ಖಾನ್ ಎಂಗೇಜ್ ಆಗಿದ್ದಾರಾ? ಸೋಶಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆ
    August 19, 2026 | 0
  • ಘೋಷಿಸಿದ (1)
    IPL ಕ್ರಶ್ ಕಾವ್ಯಾಗೆ ಮ್ಯೂಸಿಕ್ ಕಿಂಗ್ ಅನಿರುದ್ಧ್ ವರನಾಗ್ತಾರಾ..?
    August 18, 2026 | 0
  • Untitled design 2026 08 18T181351.095
    ಜಾಕ್ವೆಲಿನ್ ಬರ್ತ್‌ಡೇಗೆ ಸುಕೇಶ್ ಕೊಟ್ಟ ಶಾಕಿಂಗ್ ಗಿಫ್ಟ್ ಏನು..?
    August 18, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version