• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, November 14, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಶೀಘ್ರದಲ್ಲೇ ಮದುವೆಗೆ ರೆಡಿಯಾದ ಬಿಗ್‌ ಬಾಸ್‌ ಜೋಡಿಗಳಿವು!

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
March 16, 2025 - 5:48 pm
in ಸಿನಿಮಾ
0 0
0
Befunky collage 2025 03 16t174051.205

ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಪ್ರೇಮ ಜೋಡಿಗಳು ಈಗ ಮದುವೆಗೆ ಸಿದ್ಧರಾಗುತ್ತಿದ್ದಾರೆ. ಸೀಸನ್ 8 ರಿಂದ 18ರವರೆಗಿನ ಕನ್ನಡ ಹಿಂದಿ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ರೂಪುಗೊಂಡ ಈ ಸಂಬಂಧಗಳು ಈಗ ವಿವಾಹದ ದಾರಿಗೆ ಸಾಗಿವೆ.

ಬಿಗ್ ಬಾಸ್ʼ‌ ಮನೆಗೂ ಪ್ರೀತಿಗೂ ಒಂದು ನಂಟಿದೆ. ಹೆಚ್ಚು ಗಮನಸೆಳೆಯಬಹುದು ಎಂದು ಕೆಲವರು ಪ್ರೀತಿ ನಾಟಕವಾಡಿದರೆ, ಇನ್ನೂ ಕೆಲವರಿಗೆ ನಿಜವಾಗಿ ಲವ್‌ ಆಗುತ್ತದೆ. ಈ ಲವ್‌ ಎಷ್ಟು ದಿನ ಬಾಳಿಕೆ ಬರುತ್ತದೆ ಅಂತ ಮಾತ್ರ ಹೇಳಲಾಗೋದಿಲ್ಲ. ಬಿಗ್‌ ಬಾಸ್‌ ಮನೆಯಲ್ಲಿ ತಮ್ಮ ಪ್ರೀತಿಯನ್ನು ಕಂಡುಕೊಂಡ ಈ ಜೋಡಿಗಳು ಮದುವೆ ಆಗಲು ರೆಡಿ ಆಗಿವೆ! 

RelatedPosts

‘ಮಾರ್ನಮಿ’ ಟ್ರೇಲರ್ ಮೆಚ್ಚಿದ ಕಿಚ್ಚ ಸುದೀಪ್: ನ. 28ಕ್ಕೆ ರಿತ್ವಿಕ್ ಮಠದ್-ಚೈತ್ರಾ ಆಚಾರ್ ಸಿನಿಮಾ ರಿಲೀಸ್

‘ಮ್ಯಾಂಗೋ ಪಚ್ಚ’ ಆಡಿಯೋ ರೈಟ್ಸ್ ಸೇಲ್‌: ಹೊಸ ಹೀರೋ ಸಂಚಿತ್ ಚಿತ್ರಕ್ಕೆ ಭರ್ಜರಿ ಡಿಮ್ಯಾಂಡ್

ಹೊಸ ಪ್ರತಿಭೆಗಳ ಬಿಗ್ ‘ಟಾಸ್ಕ್‌’ಗೆ ಶ್ರೀಮುರಳಿ ಸಾಥ್..!!

ಕನ್ನಡದ ಜೊತೆ ಆಂಧ್ರದಲ್ಲೂ ‘ಲವ್ OTP’ಗೆ ಬಹುಪರಾಕ್

ADVERTISEMENT
ADVERTISEMENT

ದಿವ್ಯಾ ಉರುಡುಗ & ಕೆಪಿ ಅರವಿಂದ್
ಬಿಗ್ ಬಾಸ್ ಸೀಸನ್ 8ರ ಸ್ಟಾರ್ ದಿವ್ಯಾ ಮತ್ತು ಕೆಪಿ, ಇತ್ತೀಚೆಗೆ ನಟ ಡಾಲಿ ಧನಂಜಯ ಮದುವೆಯಲ್ಲಿ ಕಾಣಿಸಿಕೊಂಡು “ಶೀಘ್ರದಲ್ಲೇ ಮದುವೆ” ಎಂದು ಘೋಷಿಸಿದ್ದಾರೆ. ಇಬ್ಬರೂ ಚಿತ್ರರಂಗ ಮತ್ತು ಮೋಟಾರ್‌ಸ್ಪೋರ್ಟ್ಸ್‌ನಲ್ಲಿ ಸಕ್ರಿಯರಾಗಿದ್ದು, 7 ವರ್ಷಗಳ ಪ್ರೀತಿಯ ನಂತರ ಮದುವೆಗೆ ಮುಂದಾಗಿದ್ದಾರೆ.ಈ ಜೋಡಿ, 8ನೇ ಸೀಸನ್‌ನಿಂದ ಇಂದಿನವರೆಗೂ ತಮ್ಮ ಬಾಂಧವ್ಯವನ್ನು ಉಳಿಸಿಕೊಂಡಿದ್ದು ಅಭಿಮಾನಿಗಳಿಗೆ ಆಶ್ಚರ್ಯ ಮೂಡಿಸಿದೆ.

Happy deepavali from us to you . #deepavali #preethiiraliantaraladinda #aravindkp #aravindkp69 #arvians #arviya #udupi #kadiyali #racer #dirtbikes #rallylife

ತೇಜಸ್ವಿ ಪ್ರಕಾಶ್ & ಕರಣ್ ಕುಂದ್ರಾ
ಬಿಗ್ ಬಾಸ್ ಹಿಂದಿ ಸೀಸನ್ 15ರಲ್ಲಿ ಪ್ರೇಮಿಸಿದ ಈ ಜೋಡಿ, ಈಗ ವಿವಾಹದ ಮುನ್ನುಡಿ ಬರೆಯಲು ತಯಾರಾಗಿದ್ದಾರೆ. ತೇಜಸ್ವಿ ಧಾರಾವಾಹಿಗಳಲ್ಲಿ ಮಿಂಚುತ್ತಿದ್ದರೆ, ಕರಣ್ ಸಿನಿಮಾ ರಂಗದಲ್ಲಿ ತಮ್ಮದೇ ಸ್ಥಾನವನ್ನು ಹೊಂದಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಬ್ರೇಕಪ್‌ ಸುದ್ದಿಗಳನ್ನು ತಳ್ಳಿಹಾಕಿದ ಈ ಜೋಡಿ ,2025 ಅಥವಾ 2026 ರಲ್ಲಿ ಮದುವೆ ನಡೆಯಲಿದೆ ಎಂದು ಸೂತ್ರಗಳು ತಿಳಿಸಿವೆ.

Snapinst.app 484306849 18495265039017160 7603843036320879040 n 1080

ಜಾಸ್ಮಿನ್ ಭಾಸಿನ್ & ಅಲಿ ಗೋನಿ
ಬಿಗ್‌ ಬಾಸ್‌ ಮನೆಗೆ ಮುಂಚೆಯೇ ಸ್ನೇಹಿತರಾಗಿದ್ದ ಜಾಸ್ಮಿನ್‌ ಮತ್ತು ಅಲಿ, ನಂತರ ತಮ್ಮ ಪ್ರೀತಿಯನ್ನು ಸಾರಿದ್ದರು. ಈ ಜೋಡಿ, 2025 ವರ್ಷಾಂತ್ಯದಲ್ಲಿ ಮದುವೆ ಆಗಲು ನಿರ್ಧರಿಸಿದೆ. ಕಳೆದ ಎರಡು ವರ್ಷಗಳಿಂದ ಒಟ್ಟಿಗೆ ಇವರು ಈ ಜೋಡಿ ,ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಫ್ಯಾನ್‌ಗಳೊಂದಿಗೆ ಶೇರ್ ಮಾಡಿರುವ ಫೋಟೋಗಳು ವೈರಲ್ ಆಗಿವೆ.“ನಾವು ಒಬ್ಬರನ್ನೊಬ್ಬರು ಸಪೋರ್ಟ್ ಮಾಡ್ತೇವೆ, ಇದು ಲೈಫ್‌ ಪಾರ್ಟ್ನರ್‌ಶಿಪ್‌” ಎಂದು ಜಾಸ್ಮಿನ್‌ ಹೇಳಿದ್ದಳು.

Snapinst.app 422186765 1424232085165942 8279871137712419492 n 1080

ಕರಣ್ ವೀರ್ & ಚುಮ್ ದರಂಗ್
ಬಿಗ್‌ ಬಾಸ್‌ ಸೀಸನ್ 18ರಲ್ಲಿ ಒಟ್ಟಿಗೆ ಇದ್ದ ಕರಣ್‌ ಮತ್ತು ಚುಮ್‌, ಈಗ ರಿಯಲ್ ಲೈಫ್‌ನಲ್ಲಿ ತಮ್ಮ ಸಂಬಂಧವನ್ನು ಪರೀಕ್ಷಿಸುತ್ತಿದ್ದಾರೆ.ಅದಕ್ಕೆ ಚುಮ್‌ ಯೆಸ್‌ ಅಥವಾ ನೋ ಎಂದು ಹೇಳದೆ, ಕರಣ್‌ ಅವರ ಪ್ರಯತ್ನವನ್ನು ಶ್ಲಾಘಿಸಿದ್ದರು.ಇತ್ತೀಚಿನ ಹೋಳಿ ಇವೆಂಟ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಇವರ ಸಂಬಂಧವು ಗಂಭೀರವಾಗಿದೆ ಎಂಬ ಸಂಕೇತಗಳಿವೆ.ಹೋಳಿ ಫೆಸ್ಟಿವಲ್‌ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದ ಇವರು, ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್‌ಗಳಿಗೆ ರೋಮಾನ್ಸ್‌ ಸುಳಿವು ನೀಡಿದ್ದಾರೆ. ಮದುವೆಗೆ ಮುನ್ನವೇ ಸಾಮಾಜಿಕ ಒತ್ತಡಗಳನ್ನು ಎದುರಿಸುತ್ತಿರುವ ಈ ಜೋಡಿ, ತಮ್ಮ ಪ್ರೀತಿಯನ್ನು ಸಾಬೀತು ಮಾಡಲು ಸಿದ್ಧವಾಗಿದೆ.

Chu 1736328279761 1736328289671

ಬಿಗ್ ಬಾಸ್ ಮನೆಯ ಪ್ರೇಮ ಕಥೆಗಳು ಈಗ ಮದುವೆಯ ಸುತ್ತಿನಲ್ಲಿ ಮುಂದುವರಿಯುತ್ತಿದೆ. ಇವರ ವಿವಾಹದ ದಿನಾಂಕಗಳು ಅಧಿಕೃತವಾಗಿ ಘೋಷಿಸಲ್ಪಡುತ್ತವೆಯೇ ಎಂದು ನೋಡೋಣ!

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Untitled design (19)

ಬಿಹಾರ ವಿಧಾನಸಭಾ ಚುನಾವಣೆ 2025: ಮತ ಎಣಿಕೆಗೆ ಕ್ಷಣಗಣನೆ

by ಯಶಸ್ವಿನಿ ಎಂ
November 14, 2025 - 6:27 am
0

Untitled design 2025 11 13T231322.086

BBK 12: ಈ ವಾರ ಕಾಕ್ರೋಚ್ ಸುಧಿ ಬಿಗ್‌ಬಾಸ್‌ ಮನೆಯಿಂದ ಹೊರ ಹೋಗ್ತಾರಾ..?

by ಶಾಲಿನಿ ಕೆ. ಡಿ
November 13, 2025 - 11:22 pm
0

Untitled design 2025 11 13T230314.700

ಬಾಗಲಕೋಟೆಯಲ್ಲಿ ರೈತರ ಉಗ್ರ ಪ್ರತಿಭಟನೆ: ಎಸ್‌ಪಿಗೆ ಗಂಭೀರ ಗಾಯ, ನಿಷೇಧಾಜ್ಞೆ ಜಾರಿ

by ಶಾಲಿನಿ ಕೆ. ಡಿ
November 13, 2025 - 11:10 pm
0

Untitled design 2025 11 13T224632.056

ಪತ್ನಿಗೆ ಬೀದಿ ನಾಯಿ ಮೇಲೆ ಅತಿಯಾದ ಪ್ರೀತಿ: ವಿಚ್ಛೇದನ ಕೋರಿದ ಪತಿ..!

by ಶಾಲಿನಿ ಕೆ. ಡಿ
November 13, 2025 - 10:57 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 11 13T202348.398
    ‘ಮಾರ್ನಮಿ’ ಟ್ರೇಲರ್ ಮೆಚ್ಚಿದ ಕಿಚ್ಚ ಸುದೀಪ್: ನ. 28ಕ್ಕೆ ರಿತ್ವಿಕ್ ಮಠದ್-ಚೈತ್ರಾ ಆಚಾರ್ ಸಿನಿಮಾ ರಿಲೀಸ್
    November 13, 2025 | 0
  • Untitled design 2025 11 13T190254.112
    ‘ಮ್ಯಾಂಗೋ ಪಚ್ಚ’ ಆಡಿಯೋ ರೈಟ್ಸ್ ಸೇಲ್‌: ಹೊಸ ಹೀರೋ ಸಂಚಿತ್ ಚಿತ್ರಕ್ಕೆ ಭರ್ಜರಿ ಡಿಮ್ಯಾಂಡ್
    November 13, 2025 | 0
  • Untitled design 2025 11 13T184415.025
    ಹೊಸ ಪ್ರತಿಭೆಗಳ ಬಿಗ್ ‘ಟಾಸ್ಕ್‌’ಗೆ ಶ್ರೀಮುರಳಿ ಸಾಥ್..!!
    November 13, 2025 | 0
  • Untitled design 2025 11 13T172508.048
    ಕನ್ನಡದ ಜೊತೆ ಆಂಧ್ರದಲ್ಲೂ ‘ಲವ್ OTP’ಗೆ ಬಹುಪರಾಕ್
    November 13, 2025 | 0
  • Untitled design 2025 11 13T164925.119
    ಕಿಚ್ಚ ಸುದೀಪ್ ‘ಮಾರ್ಕ್’ ಸಿನಿಮಾದ ಶೂಟಿಂಗ್ ಮುಕ್ತಾಯ: ಡಿಸೆಂಬರ್ 25ಕ್ಕೆ ರಿಲೀಸ್
    November 13, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version