• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, February 16, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರೆಟ್ರೋ ಸೊಗಡು..ಇದು 60ವರ್ಷದ ಬೆಂಗಳೂರು ಸೊಬಗು

ಬೆಂಗಳೂರನ್ನ ಆಡಿಕೊಳ್ಳೋರ ನಡುವೆ ರೆಟ್ರೋ ಸಾಂಗ್ ಟ್ರೆಂಡ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 4, 2025 - 6:06 pm
in ಸಿನಿಮಾ
0 0
0
Web (57)

ದೇಶದ ಬೇರೆ ಬೇರೆ ರಾಜ್ಯಗಳಿಂದ ಬೆಂಗಳೂರಿಗೆ ವಲಸೆ ಬರೋರ ಸಂಖ್ಯೆ ಗಣನೀಯವಾಗಿ ಹೆಚ್ಚಾಗ್ತಿದೆ. ಅದರ ಪ್ರತಿಫಲವಾಗಿ ಏನೆಲ್ಲಾ ಅನಾಚಾರಗಳು ಆಗ್ತಿವೆ ಅನ್ನೋದು ಕೂಡ ಗೊತ್ತೇಯಿದೆ. ಇಲ್ಲಿ ಬದುಕು ಕಟ್ಟಿಕೊಳ್ಳಲು ಬಂದು, ಉಪ್ಪು ತಿಂದ ಮನೆಗೆ ದ್ರೋಹ ಬಗೆಯೋರ ನಡುವೆ 60ರ ದಶಕದ ರೆಟ್ರೋ ಸಾಂಗ್‌ವೊಂದು ನಮ್ಮ ಕನ್ನಡಿಗರ ದಿಲ್ ದೋಚುತ್ತಿದೆ.

ಮಾರ್ಕೆಟ್ಟು ಹೂವು ತಲೆ ತುಂಬಾ.. ಚಿಕ್ಕಪೇಟೆ ನೈಲಾನು ಮೈ ತುಂಬಾ. ಬಳೆ ಪೇಟೆ ಪೌಡರ್ ಮುಖ ತುಂಬಾ.. ನಿನ್ನ ರೂಪ ನಿಂತಿದೆ ಕಣ್ತುಂಬಾ.. ಈ ಹಾಡು 1965ರಲ್ಲಿ ತೆರೆಕಂಡ ಮನೆ ಕಟ್ಟಿ ನೋಡು ಸಿನಿಮಾದ ಸಾಂಗ್. ಡಿಜಿಟಲ್ ರೂಪ ಪಡೆಯೋಕೂ ಮುನ್ನ ಕಪ್ಪು- ಬಿಳುಪು ಕಾಲದಲ್ಲಿ ಅಂದ್ರೆ 60ರ ದಶಕದಲ್ಲಿ ತಯಾರಾದ ಈ ಚಿತ್ರ 60 ವರ್ಷಗಳ ಹಿಂದೆ ನಮ್ಮ ಬೆಂಗಳೂರು ಹೇಗಿತ್ತು ಅನ್ನೋದನ್ನ ಬಹಳ ಸೊಗಸಾಗಿ ಹೇಳಿದೆ.

RelatedPosts

ʼಮತ್ತೆ ಮಳೆ ಹೊಯ್ಯುತ್ತಿದೆʼ ಸಿನಿಮಾದಿಂದ ಎರಡು ಹಾಡು ರಿಲೀಸ್‌

ಹಾರರ್ ʼಮಿಕ್ಸಿಂಗ್ ಪ್ರೀತಿʼಯಲ್ಲಿ ಸೂಪರ್ ಮಾಡೆಲ್ ಸಂಹಿತಾ ವಿನ್ಯಾ

ಕರ್ತವ್ಯನಿರತ ಅಧಿಕಾರಿ ಮೇಲೆ, ನಟಿ ರಚಿತಾ ರಾಮ್ ಕಾರ್ ಡ್ರೈವರ್ ಹ*ಲ್ಲೆ

ಕಿರುತೆರೆ ನಟಿ ರಶ್ಮಿ ಲೀಲಾ ನಿಧನ

ADVERTISEMENT
ADVERTISEMENT

24stjohnshillroad

ರೆಟ್ರೋ ಸೊಗಡು..ಇದು 60ವರ್ಷದ ಬೆಂಗಳೂರು ಸೊಬಗು

ಬೆಂಗಳೂರನ್ನ ಆಡಿಕೊಳ್ಳೋರ ನಡುವೆ ರೆಟ್ರೋ ಸಾಂಗ್ ಟ್ರೆಂಡ್

Itocrossroadsnewdelhi1950 wikimedia

ಅದರಲ್ಲೂ ಜಮಾನದಲ್ಲೇ ಬೆಂಗಳೂರಿನ ಸಾಕಷ್ಟು ಏರಿಯಾಗಳು ಫೇಮಸ್. ಆ ಏರಿಯಾ ಯಾವುದಕ್ಕೆ ಫೇಮಸ್ ಅನ್ನೋದು ಕೂಡ ಅಂದೇ ಅದ್ಭುತವಾಗಿ ಸಾಹಿತ್ಯ ರಚಿಸಿ, ಹಾಡಿನ ಮೂಲಕ ಪ್ರಸ್ತುತಪಡಿಸಿತ್ತು ಚಿತ್ರತಂಡ. ಸಿ ವಿ ಶಿವಶಂಕರ್ ಬರೆದ, ಸದ್ಗುರು ನಿರ್ದೇಶನದ ಹಾಗೂ ರತ್ನ ಸಂಗೀತದ ಈ ಸಿನಿಮಾದ ಒಂದೊಂದು ಹಾಡು ಕೂಡ ಇಂಪ್ರೆಸ್ಸೀವ್. ಅದ್ರಲ್ಲೂ ಬೆಂಗಳೂರು ಸೊಬಗು ತೋರಿಸೋ ಈ ಸಾಂಗ್ ಇಂದಿಗೂ ಹಚ್ಚ ಹಸಿರು. ನೋಡೋಕೆ ಕಣ್ಮನ ತಣಿಸುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್‌‌ನಲ್ಲಿದೆ.

476116504 627552196432496 2702502096496593071 n

1965ರ ‘ಮನೆ ಕಟ್ಟಿ ನೋಡು’ ಕಪ್ಪು ಬಿಳುಪು ಸಿನಿಮಾದ ಸಾಂಗ್

ಅಬ್ಬಬ್ಬಾ.. ಜಮಾನದಲ್ಲೇ ಎಲ್ಲಾ ಏರಿಯಾಗಳು ಫುಲ್ ಫೇಮಸ್

ಚಿಕ್ಕಪೇಟೆ ಬಟ್ಟೆ, ಮಾರ್ಕೆಟ್ ಹೂವು, ಅಕ್ಕಿಪೇಟೆ ರೈಸ್, ನಗರ್ತ್‌ಪೇಟೆಯ ಜ್ಯುವೆಲ್ಲರಿ, ಬಳೇ ಪೇಟೆಯ ಕಾಸ್ಮೆಟಿಕ್ಸ್, ಕುಂಬಾರ್‌ಪೇಟೆಯ ಕುಂಬಾರಿಕೆ, ಶೇಷಾದ್ರಿಪುರಂನ 80ರ ದಶಕದ ಕೆ ಶೇಷಾದ್ರಿ ಅಯ್ಯರ್ ಓಲ್ಡ್ ಥಿಯೇಟರ್, ಶ್ರೀರಾಮ್‌ಪುರ ದೇವಯ್ಯ ಪಾರ್ಕ್ ಬ್ರಿಡ್ಜ್, 12ನೇ ಶತಮಾನದಷ್ಟು ಹಳೆಯ ಹಲಸೂರು ಪೇಟೆ, 1898ರಲ್ಲಿ ಹುಟ್ಟಿಕೊಂಡ ಬಸವನಗುಡಿ, ಕಬ್ಬನ್ ಪೇಟೆ, ಚಾಮರಾಜಪೇಟೆ.. ಅಬ್ಬಬ್ಬಾ.. ಹೇಳ್ತಾ ಹೋದ್ರೆ ಒಂದಾ ಎರಡಾ.. ಎಷ್ಟು ಖುಷಿ ಆಗುತ್ತೆ ಅಲ್ವಾ..?

3ncommercial streetwl

ವಿ ಎನ್ ನಾರಾಯಣ್ ಹೀರೋ ಆಗಿದ್ದ ಈ ಚಿತ್ರದಲ್ಲಿ ಉದಯ್ ಕುಮಾರ್ ಕೂಡ ನಟಿಸಿದ್ರು. ದ್ವಾರಕೀಶ್, ಟೈಗರ್ ಪ್ರಭಾಕರ್, ತೂಗುದೀಪ ಶ್ರೀನಿವಾಸ್, ಅಷ್ಟೇ ಅಲ್ಲ ಬಾಲನಟಿಯಾಗಿ ಮಂಜುಳಾ ಕೂಡ ಬಣ್ಣ ಹಚ್ಚಿದ್ರು. ಬೆಂಗಳೂರನ್ನ ಬಹಳ ಅಚ್ಚುಕಟ್ಟಾಗಿ ತೋರಿಸಿದ್ದ ಈ ಸಿನಿಮಾ, ಮೂಲ ಬೆಂಗಳೂರಿಗರಿಗೆ ನೋಡೋಕೆ ಎಲ್ಲಿಲ್ಲದ ಖುಷಿ, ಸಂಭ್ರಮ. ಸದ್ಯ ಎಲ್ಲೆಲ್ಲಿಂದಲೋ ಜನ ಉದ್ಯೋಗ ಹರಸಿ ವಲಸೆ ಬರೋಕೆ ಶುರು ಮಾಡಿದ್ದಾರೆ. ಅದ್ರಿಂದ ನಮ್ಮ ಬೆಂಗಳೂರಿನ ಪರಿಸರ ಹಾಳಾಗ್ತಿದೆ.

Sddefault

ಪರಭಾಷಿಗರು ನಮ್ಮ ನಾಡು, ನುಡಿ, ಭಾಷೆ, ಜಲ, ಸಂಸ್ಕೃತಿ, ಸಾಹಿತ್ಯ ವಿಚಾರದಲ್ಲಿ ಆಗಾಗ ಉದ್ದಟತನದ ಮಾತುಗಳನ್ನಾಡಿ ವಿವಾದಗಳನ್ನು ಸೃಷ್ಟಿಸ್ತಿದ್ದಾರೆ. ಅದಕ್ಕೆ ಕಮಲ್ ಹಾಸನ್, ಸೋನು ನಿಗಮ್, ಲೋಕಾ ಚಿತ್ರದ ನಿರ್ದೇಶಕರು ಜ್ವಲಂತ ಸಾಕ್ಷಿಗಳು. ಕೆಂಪೇಗೌಡ ಕಟ್ಟಿದ ಬೆಂಗಳೂರು, ಇಂದು ಎಷ್ಟು ಎತ್ತರಕ್ಕೆ ಬೆಳೆದು ನಿಂತಿದೆ ಅಲ್ವಾ..? ಇಲ್ಲಿ ಅದೆಷ್ಟು ಕೋಟಿ ಜನ ಜೀವನ ಕಟ್ಟಿಕೊಂಡಿದ್ದಾರೋ ಏನೋ. ಆದ್ರೆ ಜೀವನ ರೂಪಿಸಿಕೊಳ್ಳೋಕೆ ಬಂದೋರಿಗೆ ಈ ಮಹಾನಗರಿ ಯಾರಿಗೂ ಕೈ ಕೊಟ್ಟಿಲ್ಲ. ಎಲ್ಲರ ಕೈ ಹಿಡಿದಿದೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 02 16T212735.245

ಪ್ರೀತಿ ನಿರಾಕರಿಸಿದ ಯುವತಿಗೆ ಬಿಯರ್ ಬಾಟಲ್‌ನಿಂದ ಇರಿದ ಪಾಗಲ್‌ ಪ್ರೇಮಿ

by ಯಶಸ್ವಿನಿ ಎಂ
February 16, 2026 - 9:28 pm
0

Untitled design 2026 02 16T210832.261

ಭಾರತದಲ್ಲಿ ಎಕ್ಸ್ ಸರ್ವರ್ ಡೌನ್: ಹೊಸ ಪೋಸ್ಟ್ ಲೋಡ್ ಆಗದೆ ಬಳಕೆದಾರರ ಪರದಾಟ

by ಯಶಸ್ವಿನಿ ಎಂ
February 16, 2026 - 9:10 pm
0

Untitled design 2026 02 16T205303.335

ನಾಳೆ 2026ರ ಮೊದಲ ಸೂರ್ಯಗ್ರಹಣ: ಎಲ್ಲೆಲ್ಲಿ ಗೋಚರ..?

by ಯಶಸ್ವಿನಿ ಎಂ
February 16, 2026 - 8:55 pm
0

Untitled design 2026 02 16T203550.477

ʼಮತ್ತೆ ಮಳೆ ಹೊಯ್ಯುತ್ತಿದೆʼ ಸಿನಿಮಾದಿಂದ ಎರಡು ಹಾಡು ರಿಲೀಸ್‌

by ಯಶಸ್ವಿನಿ ಎಂ
February 16, 2026 - 8:36 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 02 16T203550.477
    ʼಮತ್ತೆ ಮಳೆ ಹೊಯ್ಯುತ್ತಿದೆʼ ಸಿನಿಮಾದಿಂದ ಎರಡು ಹಾಡು ರಿಲೀಸ್‌
    February 16, 2026 | 0
  • Untitled design 2026 02 16T200507.284
    ಹಾರರ್ ʼಮಿಕ್ಸಿಂಗ್ ಪ್ರೀತಿʼಯಲ್ಲಿ ಸೂಪರ್ ಮಾಡೆಲ್ ಸಂಹಿತಾ ವಿನ್ಯಾ
    February 16, 2026 | 0
  • Untitled design 2026 02 16T185114.501
    ಕರ್ತವ್ಯನಿರತ ಅಧಿಕಾರಿ ಮೇಲೆ, ನಟಿ ರಚಿತಾ ರಾಮ್ ಕಾರ್ ಡ್ರೈವರ್ ಹ*ಲ್ಲೆ
    February 16, 2026 | 0
  • Untitled design 2026 02 16T181651.364
    ಕಿರುತೆರೆ ನಟಿ ರಶ್ಮಿ ಲೀಲಾ ನಿಧನ
    February 16, 2026 | 0
  • Untitled design 2026 02 16T160724.344
    ಓ ಮೈ ಗಾಡ್.. ಬ್ಯಾಕ್‌‌ಪೇನ್‌ಗೆ ಇಷ್ಟು ನರಳಾಡಿದ್ರಾ ದರ್ಶನ್ ?
    February 16, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version