• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, February 12, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಶ್ರೀಲೀಲಾ ಇನ್ಮೇಲೆ ಡಾಕ್ಟರ್ ಶ್ರೀಲೀಲಾ.. ಯಾಕೆ ಗೊತ್ತಾ..?

ಗ್ಲಾಮರ್ ಜೊತೆಗೆ ಗುರಿ  ಶ್ರೀಲೀಲಾ’s ಸಕ್ಸಸ್ ಸೀಕ್ರೆಟ್

ಯಶಸ್ವಿನಿ ಎಂ by ಯಶಸ್ವಿನಿ ಎಂ
February 12, 2026 - 6:42 pm
in ಸಿನಿಮಾ, ಸೌತ್ ಸಿನಿಮಾಸ್, ಸ್ಯಾಂಡಲ್ ವುಡ್
0 0
0
Untitled design 2026 02 12T183649.909

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ಸ್ಟಾರ್ ಹೀರೋಯಿನ್… ಗ್ಲಾಮರ್ ಕ್ವೀನ್… ಮಿಲಿಯನ್ ಫ್ಯಾನ್ಸ್‌ಗಳ ಕ್ರಶ್…ಕ್ಯಾಮೆರಾ ಮುಂದೆ ಮಿಂಚಿದ ಈ ಕಿಸ್ ಬ್ಯೂಟಿ, ಈಗ ಸ್ಟೆತಸ್ಕೋಪ್ ಹಿಡಿದು ವೈದ್ಯೆಯಾಗಿದ್ದಾರೆ. ಲೈಟ್… ಕ್ಯಾಮೆರಾ… ಆಕ್ಷನ್ ನಡುವೆಯೇ ಲೆಕ್ಚರ್ ಹಾಲ್, ಎಕ್ಸಾಮ್ ಹಾಲ್ ಅಂತ ಯಾವ ಗ್ಯಾಪ್ ನಲ್ಲಿ ಓದಿ ಎಕ್ಸಾಮ್ ಬರೆದ್ರು..? ಸಿನಿರಂಗಕ್ಕೂ ವಿದ್ಯಾರ್ಥಿ ಲೋಕಕ್ಕೂ ಒಂದೇ ಸಾರಿ ಸರ್ಪ್ರೈಸ್ ಕೊಟ್ಟಿದ್ದಾರೆ ಶ್ರೀಲೀಲಾ.

RelatedPosts

ಅಲ್ಲು ಅರ್ಜುನ್ ಭೇಟಿಗೆ 42 ಕಂಡೀಷನ್ಸ್​ ಅಪ್ಲೈ..? ಸ್ಷಷ್ಟನೆ ನೀಡಿದ ಅಲ್ಲು ಟೀಂ

ಜಗ್ಗೇಶ್ ಬ್ಯಾನ್ ವಿವಾದ ಮತ್ತೆ ಸದ್ದು, ಅಣ್ಣಾವ್ರು ಗೇಮ್ ಚೇಂಜರ್

ಬಣ್ಣದ ಲೋಕಕ್ಕೆ ಉಪ್ಪಿ ಮಗ..ಕಾಶ್ಮೀರದಲ್ಲಿ ಶೂಟಿಂಗ್..!

ಮೊದಲ ಬಾರಿಗೆ ಡಿವೋರ್ಸ್ ಬಗ್ಗೆ ಮಯೂರಿ ಕ್ಯಾತರಿ ಹೇಳಿದೇನು! ‘ಅಶ್ವಿನಿ ನಕ್ಷತ್ರ’ ನಟಿ ಬಾಳಲ್ಲಿ ಆಗಿದ್ದೇನು?

ADVERTISEMENT
ADVERTISEMENT

ಸ್ಟಾರ್ ನಟಿಯಿಂದ ಸ್ಟೆತಸ್ಕೋಪ್ ಹಿಡಿದ ವೈದ್ಯೆಯವರೆಗೆ ಇದು ಸಾಮಾನ್ಯ ಸಾಧನೆ ಅಲ್ಲ. ಕಿಸ್ ಬ್ಯೂಟಿ ಶ್ರೀಲೀಲಾ ಈಗ ಅಧಿಕೃತವಾಗಿ ಡಾಕ್ಟರ್. ಸಿಲ್ವರ್ ಸ್ಕ್ರೀನ್‌ನಲ್ಲಿ ಮಿನುಗುತ್ತಿದ್ದ ಶ್ರೀಲೀಲಾ ಮುಖ, ಇದೀಗ ವೈದ್ಯರ ಪ್ರತಿಜ್ಞೆ ಸ್ವೀಕರಿಸಿದ ಗರ್ವದ ಹೊಳಪಿನಲ್ಲಿ ಮತ್ತಷ್ಟು ಕಂಗೊಳಿಸಿದೆ. ಟಾಪ್ ಹೀರೋಯಿನ್ ಆಗಿ ಸದ್ದು ಮಾಡುತ್ತಿದ್ದ ಮಧ್ಯೆಯೇ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿ, ಸಿನಿ ಜಗತ್ತಿಗೆ ಹೊಸ ಸಂದೇಶ ನೀಡಿದ್ದಾರೆ ಈ ಪ್ರತಿಭಾವಂತ ನಟಿ.

ಶ್ರೀಲೀಲಾ ಇನ್ಮೇಲೆ ಡಾಕ್ಟರ್ ಶ್ರೀಲೀಲಾ.. ಯಾಕೆ ಗೊತ್ತಾ..?

ಶ್ರೀಲೀಲಾ’s ಡಬಲ್ ಡೋಸ್ ಅಚೀವ್‌ಮೆಂಟ್

ಸ್ಯಾಂಡಲ್‌ವುಡ್‌ನ ಕಿಸ್ ಚಿತ್ರದ ಮೂಲಕ ಗ್ರಾಂಡ್ ಎಂಟ್ರಿ ಕೊಟ್ಟ ಶ್ರೀಲೀಲಾ, ಮೊದಲ ಚಿತ್ರದಲ್ಲೇ ಯುವ ಮನಸ್ಸುಗಳನ್ನು ಕದ್ದವರು. ಅಲ್ಲಿಂದ ಟಾಲಿವುಡ್‌ಗೆ ಜಿಗಿದು ಪೆಲ್ಲಿ ಸಂಡಾಡ್ ಮೂಲಕ ಭಾರೀ ಸಕ್ಸಸ್ ಕಂಡರು. ಧಮಾಕಾ ಸೇರಿದಂತೆ ಹಲವು ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ಸ್ಟಾರ್ ಹೀರೋಗಳ ಜೊತೆ ನಟಿಸಿ, ಗ್ಲಾಮರ್ ಮತ್ತು ಟ್ಯಾಲೆಂಟ್ ಎರಡರಲ್ಲೂ ತಮ್ಮದೇ ಮುದ್ರೆ ಬಿತ್ತಿದರು. ಕಡಿಮೆ ಅವಧಿಯಲ್ಲೇ ಟಾಪ್ ಲೀಗ್‌ಗೆ ಎಂಟ್ರಿ ಪಡೆದ ಶ್ರೀಲೀಲಾ, ಸೌತ್ ಸಿನಿರಂಗದ ಹಾಟ್ ಫೇವರಿಟ್ ಹೀರೋಯಿನ್ ಆಗಿ ಸ್ಥಾನ ಪಡೆದಿದ್ದಾರೆ.

ಆದರೆ ಕ್ಯಾಮೆರಾ ಲೈಟ್‌ಗಳ ಮಧ್ಯೆ ಓದಿನ ಮೇಲೆ ಫೋಕಸ್ ಕಡಿಮೆ ಮಾಡಲಿಲ್ಲ ಈ ನಟಿ. ಶೂಟಿಂಗ್, ಸಾಂಗ್ ರಿಹರ್ಸಲ್, ಟ್ರಾವೆಲ್ ಇವೆಲ್ಲದರ ನಡುವೆ ವೈದ್ಯಕೀಯ ಅಧ್ಯಯನವನ್ನು ಸಮರ್ಪಕವಾಗಿ ಬ್ಯಾಲನ್ಸ್ ಮಾಡಿ, ತಮ್ಮ ಎಂಬಿಬಿಎಸ್ ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಪದವಿ ಪ್ರದಾನ ಸಮಾರಂಭದಲ್ಲಿ ನೀವು ಈಗ ಅಧಿಕೃತವಾಗಿ ವೈದ್ಯರು ಎಂಬ ಘೋಷಣೆ ಕೇಳುತ್ತಿದ್ದಂತೆಯೇ ಮುಖದಲ್ಲಿ ಮೂಡಿದ ಆ ಸಂತೋಷ… ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಿನಿಮಾ ನಟಿಯರು ಓದಿನಲ್ಲಿ ಹಿಂದುಳಿದವರು ಎಂಬ ಟ್ಯಾಗ್‌ಗೆ ಶ್ರೀಲೀಲಾ ಗಟ್ಟಿಯಾದ ಉತ್ತರ ನೀಡಿದ್ದಾರೆ.

ಸ್ಟಾರ್‌ನಿಂದ ಸ್ಟೆತಸ್ಕೋಪ್‌ವರೆಗೆ ಕಿಸ್ ಬ್ಯೂಟಿ ಈಗ ಡಾಕ್ಟರ್

ಗ್ಲಾಮರ್ ಜೊತೆಗೆ ಗುರಿ  ಶ್ರೀಲೀಲಾ’s ಸಕ್ಸಸ್ ಸೀಕ್ರೆಟ್

ಇದೀಗ ಒಂದು ಕಡೆ ಪವನ್ ಕಲ್ಯಾಣ್ ಜೊತೆಗಿನ ಉಸ್ತಾದ್ ಭಗತ್ ಸಿಂಗ್, ಬಾಲಿವುಡ್ ಡೇಬ್ಯು ‘ತೂ ಮೇರಿ ಜಿಂದಗಿ ಹೇ’, ಸೇರಿದಂತೆ ಮೆಗಾ ಪ್ರಾಜೆಕ್ಟ್‌ಗಳು… ಮತ್ತೊಂದು ಕಡೆ ವೈದ್ಯೆಯ ಹೆಗ್ಗಳಿಕೆ. ತಮಿಳು, ತೆಲುಗು, ಹಿಂದಿ ಚಿತ್ರರಂಗದಲ್ಲೂ ಬ್ಯುಸಿ ಶೆಡ್ಯೂಲ್ ನಡುವೆ ಡಾಕ್ಟರ್ ಪಟ್ಟಕ್ಕೇರಿದ ಈ ಸ್ಟಾರ್ ನಟಿ ದ್ವಿಪಾತ್ರ ಯಶಸ್ಸಿನ ಪ್ರತಿರೂಪವಾಗಿದ್ದಾರೆ. ಗ್ಲಾಮರ್ ಜೊತೆಗೂ ಗುರಿ ಇದ್ದರೆ ಏನು ಸಾಧ್ಯವಿಲ್ಲ ಎನ್ನುವುದಕ್ಕೆ ಶ್ರೀಲೀಲಾ ಜೀವಂತ ಉದಾಹರಣೆ

 

 

ShareSendShareTweetShare
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

Please login to join discussion

ತಾಜಾ ಸುದ್ದಿ

Untitled design 2026 02 12T194209.222

ಅಲ್ಲು ಅರ್ಜುನ್ ಭೇಟಿಗೆ 42 ಕಂಡೀಷನ್ಸ್​ ಅಪ್ಲೈ..? ಸ್ಷಷ್ಟನೆ ನೀಡಿದ ಅಲ್ಲು ಟೀಂ

by ಯಶಸ್ವಿನಿ ಎಂ
February 12, 2026 - 7:48 pm
0

Untitled design 2026 02 12T193141.853

ಜಗ್ಗೇಶ್ ಬ್ಯಾನ್ ವಿವಾದ ಮತ್ತೆ ಸದ್ದು, ಅಣ್ಣಾವ್ರು ಗೇಮ್ ಚೇಂಜರ್

by ಯಶಸ್ವಿನಿ ಎಂ
February 12, 2026 - 7:34 pm
0

Untitled design 2026 02 12T190955.397

ಬಿಕ್ಲು ಶಿವ ಪ್ರಕರಣ: ಶಾಸಕ ಬೈರತಿ ಬಸವರಾಜ್‌ ಅರೆಸ್ಟ್‌

by ಯಶಸ್ವಿನಿ ಎಂ
February 12, 2026 - 7:17 pm
0

BeFunky collage 2026 02 12T184846.592

IND vs NAM T20 world Cup 2026: ಟಾಸ್ ಗೆದ್ದ ನಮೀಬಿಯಾ ಬೌಲಿಂಗ್ ಆಯ್ಕೆ, ಭಾರತ ಮೊದಲು ಬ್ಯಾಟಿಂಗ್!

by ಶ್ರೀದೇವಿ ಬಿ. ವೈ
February 12, 2026 - 6:50 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 02 12T194209.222
    ಅಲ್ಲು ಅರ್ಜುನ್ ಭೇಟಿಗೆ 42 ಕಂಡೀಷನ್ಸ್​ ಅಪ್ಲೈ..? ಸ್ಷಷ್ಟನೆ ನೀಡಿದ ಅಲ್ಲು ಟೀಂ
    February 12, 2026 | 0
  • Untitled design 2026 02 12T193141.853
    ಜಗ್ಗೇಶ್ ಬ್ಯಾನ್ ವಿವಾದ ಮತ್ತೆ ಸದ್ದು, ಅಣ್ಣಾವ್ರು ಗೇಮ್ ಚೇಂಜರ್
    February 12, 2026 | 0
  • Untitled design 2026 02 12T181736.155
    ಬಣ್ಣದ ಲೋಕಕ್ಕೆ ಉಪ್ಪಿ ಮಗ..ಕಾಶ್ಮೀರದಲ್ಲಿ ಶೂಟಿಂಗ್..!
    February 12, 2026 | 0
  • BeFunky collage 2026 02 12T172331.459
    ಮೊದಲ ಬಾರಿಗೆ ಡಿವೋರ್ಸ್ ಬಗ್ಗೆ ಮಯೂರಿ ಕ್ಯಾತರಿ ಹೇಳಿದೇನು! ‘ಅಶ್ವಿನಿ ನಕ್ಷತ್ರ’ ನಟಿ ಬಾಳಲ್ಲಿ ಆಗಿದ್ದೇನು?
    February 12, 2026 | 0
  • Untitled design 2026 02 12T123209.684
    ಕಾಶ್ಮೀರದ ಕೊರೆಯುವ ಚಳಿಯಲ್ಲಿ ನಟ ಉಪೇಂದ್ರ ಪುತ್ರ ಆಯುಷ್ ನಟನೆಯ ಮೊದಲ ಚಿತ್ರದ ಚಿತ್ರೀಕರಣ
    February 12, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version