• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, April 12, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ದೀಪಿಕಾ ಆಯ್ತು.. ಈಗ ಪ್ರಕಾಶ್ ರೈ.. ಸ್ಪಿರಿಟ್‌‌‌‌ ಟೀಂಗೆ ಹಿನ್ನಡೆ..?

ನನ್ನ ಶೂಟಿಂಗ್ ಶುರುನೇ ಆಗಿಲ್ಲ.. ಅದೆಲ್ಲಾ ಗಾಳಿಸುದ್ದಿ ಎಂದ ರೈ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
February 9, 2026 - 6:06 pm
in ಸಿನಿಮಾ, ಸೌತ್ ಸಿನಿಮಾಸ್
0 0
0
Untitled design 2026 02 09T175853.445

ಡಾರ್ಲಿಂಗ್ ಪ್ರಭಾಸ್ ಸ್ಪಿರಿಟ್ ಚಿತ್ರದಿಂದ ದೀಪಿಕಾ ಪಡುಕೋಣೆ ಹೊರಗೆ ಹೋಗಿದ್ದು ಎಲ್ಲರಿಗೂ ಗೊತ್ತೇಯಿದೆ. ಆದ್ರೀಗ ಮತ್ತೊಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಅದೇನಪ್ಪಾ ಅಂದ್ರೆ ಬಹುಭಾಷಾ ನಟ ಪ್ರಕಾಶ್ ರೈ ಕೂಡ ಚಿತ್ರದಿಂದ ಹೊರಬಂದಿದ್ದಾರೆ ಎನ್ನಲಾಗ್ತಿದೆ.

RelatedPosts

ಗಾಯಕಿ ಆಶಾ ಭೋಸ್ಲೆ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ

ಎರಡು ಮದ್ವೆಯಾಗಿದ್ದ ಗಾಯಕಿ ಆಶಾ ಭೋಸ್ಲೆ ಮ್ಯಾರೇಜ್‌ ಕಹಾನಿ

‘ಕಿಂಗ್’ ಚಿತ್ರದ ಸ್ಟೈಲಿಶ್ ಲುಕ್ ಹಿಂದಿನ ಮಾಸ್ಟರ್ ಆಲಿಮ್ ಹಕೀಮ್

ಇಂಡಿಯನ್ ಟಾಪ್ ಸೆಲೆಬ್ರಿಟಿಗಳ ತಲೆಗೇ ಕೈ ಹಾಕೋ ಸ್ಟೈಲ್ ಮಾಸ್ಟರ್ ಆಲಿಮ್ ಹಕೀಮ್

ADVERTISEMENT
ADVERTISEMENT

ಸಂದೀಪ್ ರೆಡ್ಡಿ ವಂಗಾ.. ಮುಟ್ಟಿದ್ದೆಲ್ಲಾ ಚಿನ್ನ. ಅರ್ಜುನ್ ರೆಡ್ಡಿ, ಕಬೀರ್ ಸಿಂಗ್, ಅನಿಮಲ್.. ಬ್ಯಾಕ್ ಟು ಬ್ಯಾಕ್ ಚಿತ್ರಗಳಿಂದ ಹ್ಯಾಟ್ರಿಕ್ ಹಿಟ್ ಡೈರೆಕ್ಟರ್ ಪಟ್ಟಕ್ಕೇರಿದ್ರು.

ಇದೀಗ ಡಾರ್ಲಿಂಗ್ ಪ್ರಭಾಸ್ ಜೊತೆ ಸ್ಪಿರಿಟ್ ಅನ್ನೋ ಕಾಪ್ ಆ್ಯಕ್ಷನ್ ಡ್ರಾಮಾ ಮಾಡ್ತಿದ್ದಾರೆ. ವಂಗಾ ಸಿನಿಮಾಗಳು ಅಂದ್ರೆ ಸಹಜವಾಗಿಯೇ ಯೂತ್‌‌ಗೆ ಹಾರ್ಟ್ ಫೇವರಿಟ್. ಹುಚ್ಚೆಬ್ಬಿಸೋ ಅಂತಹ ದೃಶ್ಯಗಳು, ಇಂಟೆನ್ಸ್ ಎಮೋಷನ್ಸ್ ಚಿತ್ರದ ಭಾಗವಾಗಿರಲಿವೆ.

ದೀಪಿಕಾ ಆಯ್ತು.. ಈಗ ಪ್ರಕಾಶ್ ರೈ.. ಸ್ಪಿರಿಟ್‌‌‌‌ ಟೀಂಗೆ ಹಿನ್ನಡೆ..?

ನನ್ನ ಶೂಟಿಂಗ್ ಶುರುನೇ ಆಗಿಲ್ಲ.. ಅದೆಲ್ಲಾ ಗಾಳಿಸುದ್ದಿ ಎಂದ ರೈ

ಇತ್ತೀಚೆಗೆ ನಟಿ ದೀಪಿಕಾ ಪಡುಕೋಣೆಯನ್ನ ನಾಯಕಿ ಸ್ಥಾನದಿಂದ ತೆಗೆಯಲಾಗಿತ್ತು. ಡೇಟ್ಸ್ ಹಾಗೂ ವರ್ಕಿಂಗ್ ಹವರ್ಸ್ ವಿಚಾರ ಡೈರೆಕ್ಟರ್ ಜೊತೆ ಕಿತಾಪತಿ ಮಾಡಿಕೊಂಡು, ರೆಮ್ಯುನರೇಷನ್ ಬಗ್ಗೆಯೂ ತಗಾದೆ ತೆಗೆದಿದ್ರು ದೀಪಿಕಾ. ಅದೇ ಕಾರಣಕ್ಕೆ ಚಿತ್ರದಿಂದ ಹೊರಬಂದಿದ್ರು. ಆದ್ರೆ ಸಂದೀಪ್ ರೆಡ್ಡಿ ವಂಗಾ ಕೈ ಕೊಟ್ಟ ಬಳಿಕ ಅಲ್ಲು ಅರ್ಜುನ್- ಅಟ್ಲೀ ಸಿನಮಾಗೆ ದೀಪಿಕಾ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಇದೀಗ ಬಹುಭಾಷಾ ನಟ ಪ್ರಕಾಶ್ ರೈ ಕೂಡ ಚಿತ್ರದಿಂದ ಹೊರಬಂದಿದ್ದಾರೆ ಎನ್ನಲಾಗಿತ್ತು. ನಿರ್ದೇಶಕರು ಹಾಗೂ ರೈ ನಡುವೆ ಸೃಜನಾತ್ಮಕ ಅಂಶಗಳ ಹೊಂದಾಣಿಕೆ ಆಗದ ವಿಚಾರ ಚಿತ್ರದಿಂದ ರೈ ತಾವೇ ಸ್ವತಃ ಹೊರಕ್ಕೆ ಬಂದಿದ್ದಾರೆ ಅನ್ನೋ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ಹರಿದಾಡ್ತಿತ್ತು. ಆದ್ರೀಗ ಅದಕ್ಕೆ ಟ್ವೀಟ್ ಮಾಡೋ ಮೂಲಕ ಇತಿಶ್ರೀ ಹಾಡಿದ್ದಾರೆ ಖುದ್ದು ಪ್ರಕಾಶ್ ರೈ.

ಹೈ ವೋಲ್ಟೇಜ್ ಆ್ಯಕ್ಷನ್ ಡ್ರಾಮಾ.. ಪ್ರಭಾಸ್‌ಗೆ ವಂಗಾ ಡೈರೆಕ್ಷನ್

ಅನಿಮಲ್ ನಂತ್ರ ಸಕ್ಸಸ್‌‌ಫುಲ್ ಸಾರಥಿ ಕೈಗೆತ್ತಿಕೊಂಡಿರೋ ಚಿತ್ರ..!

ನಾನಿನ್ನೂ ನನ್ನ ಭಾಗದ ಶೂಟಿಂಗ್‌ಗೆ ಬಣ್ಣವೇ ಹಚ್ಚಿಲ್ಲ. ಆಗಲೇ ಈ ರೀತಿಯ ಅಂತೆ ಕಂತೆಗಳು ಹರಿದಾಡ್ತಿವೆ. ಇವೆಲ್ಲಾ ಸತ್ಯಕ್ಕೆ ದೂರವಾದ ಮಾತುಗಳು. ಗಾಳಿಸುದ್ದಿಗಳನ್ನ ಹಬ್ಬಿಸಬೇಡಿ ಅಂತ ಮಾರ್ಮಿಕವಾಗಿ ನೆಟಿಜನ್ಸ್ ವಿರುದ್ಧ ಕಿಡಿಕಾರಿದ್ದಾರೆ ಕನ್ನಡಿಗ ಪ್ರಕಾಶ್ ರೈ. ಅದೇನೇ ಇರಲಿ, ಒಳ್ಳೊಳ್ಳೆಯ ಕಲಾವಿದರನ್ನ ಚಿತ್ರತಂಡ ಬಿಟ್ಟುಕೊಡ್ತಾ ಹೋದ್ರೆ ಲಾಸ್ ಮಾತ್ರ ಅವರಿಗೇನೇ ಅನ್ನೋದು ಇಲ್ಲಿ ಅರಿತುಕೊಳ್ಳಬೇಕಿದೆ.

ದೀಪಿಕಾ ಪಡುಕೋಣೆ ಜಾಗಕ್ಕೆ ತೃಪ್ತಿ ದಿಮ್ರಿ ಬಂದಿದ್ದಾರೆ. ಶೂಟಿಂಗ್ ಕೂಡ ಭರದಿಂದ ಸಾಗ್ತಿದ್ದು, ರೈ ಇತ್ತೀಚೆಗೆ ಕೇರಳ ಹಾಗೂ ಬೆಂಗಳೂರು ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್‌‌ಗಳ ರಾಯಭಾರಿಯಾಗಿ ಮಿಂಚಿದ್ರು. ಜಸ್ಟ್ ಆಸ್ಕಿಂಗ್ ಹೆಸರಲ್ಲಿ ಸದಾ ಸುದ್ದಿಯಲ್ಲಿ ಕೂಡ ಇದ್ದಾರೆ. ಇದೀಗ ಸ್ಪಿರಿಟ್‌ನಿಂದ ನಾ ಹೊರಬಂದಿಲ್ಲ ಅನ್ನೋ ಸುದ್ದಿಯನ್ನ ಅವ್ರೇ ನೀಡುವ ಮೂಲಕ ವಿವಾದಗಳಿಗೆ ಫುಲ್‌ಸ್ಟಾಪ್ ಇಟ್ಟಿದ್ದಾರೆ.

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 04 12T180859.233

CSK ಗೆಲುವಿನ ಸಂಭ್ರಮದ ನಡುವೆ ರುತುರಾಜ್‌ಗೆ ಶಾಕ್ : 12 ಲಕ್ಷ ರೂ. ದಂಡ ವಿಧಿಸಿದ ಬಿಸಿಸಿಐ

by ಶಾಲಿನಿ ಕೆ. ಡಿ
April 12, 2026 - 6:47 pm
0

Untitled design 2026 04 12T180001.684

ಕಾಂಗ್ರೆಸ್ ಮುಖಂಡನ ಹ*ತ್ಯೆ ಕೇಸ್: 8 ಆರೋಪಿಗಳ ಬಂಧನ

by ಶಾಲಿನಿ ಕೆ. ಡಿ
April 12, 2026 - 6:00 pm
0

Untitled design 2026 04 12T174039.120

ಗಾಯಕಿ ಆಶಾ ಭೋಸ್ಲೆ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ

by ಶಾಲಿನಿ ಕೆ. ಡಿ
April 12, 2026 - 5:41 pm
0

Untitled design 2026 04 12T172821.517

ಎರಡು ಮದ್ವೆಯಾಗಿದ್ದ ಗಾಯಕಿ ಆಶಾ ಭೋಸ್ಲೆ ಮ್ಯಾರೇಜ್‌ ಕಹಾನಿ

by ಶಾಲಿನಿ ಕೆ. ಡಿ
April 12, 2026 - 5:29 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 12T174039.120
    ಗಾಯಕಿ ಆಶಾ ಭೋಸ್ಲೆ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ
    April 12, 2026 | 0
  • Untitled design 2026 04 12T172821.517
    ಎರಡು ಮದ್ವೆಯಾಗಿದ್ದ ಗಾಯಕಿ ಆಶಾ ಭೋಸ್ಲೆ ಮ್ಯಾರೇಜ್‌ ಕಹಾನಿ
    April 12, 2026 | 0
  • Untitled design 2026 04 12T170350.536
    ‘ಕಿಂಗ್’ ಚಿತ್ರದ ಸ್ಟೈಲಿಶ್ ಲುಕ್ ಹಿಂದಿನ ಮಾಸ್ಟರ್ ಆಲಿಮ್ ಹಕೀಮ್
    April 12, 2026 | 0
  • Untitled design 2026 04 12T162308.578
    ಇಂಡಿಯನ್ ಟಾಪ್ ಸೆಲೆಬ್ರಿಟಿಗಳ ತಲೆಗೇ ಕೈ ಹಾಕೋ ಸ್ಟೈಲ್ ಮಾಸ್ಟರ್ ಆಲಿಮ್ ಹಕೀಮ್
    April 12, 2026 | 0
  • Untitled design 2026 04 12T150953.240
    ಖ್ಯಾತ ಗಾಯಕಿ ಆಶಾ ಭೋಸ್ಲೆ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ
    April 12, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version