• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, October 13, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಬೆಟ್ಟಿಂಗ್ ಆ್ಯಪ್ ಕುರಿತು ಬಹುಭಾಷಾ ನಟ ಪ್ರಕಾಶ್ ರೈ ಸ್ಪಷ್ಟನೆ..!!

ಎಲ್ಲರನ್ನು ಪ್ರಶ್ನಿಸೋ ನಾನೇ ನಿಮಗೆ ಉತ್ತರ ಕೊಡುತ್ತಿದ್ದೇನೆ: ಪ್ರಕಾಶ್ ರೈ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 20, 2025 - 7:13 pm
in ಸಿನಿಮಾ
0 0
0
Befunky collage 2025 03 20t190627.116

ಆಫ್ ಲೈನ್ ಹಾಗೂ ಆನ್ ಲೈನ್ ನಲ್ಲಿ ಬೆಟ್ಟಿಂಗ್, ಗೇಮಿಂಗ್ ಆ್ಯಪ್ ಗಳ ಹಾವಳಿ ದೀಪಾವಳಿ ಪಟಾಕಿಗಳಂತೆ ಆಗಿದೆ. ಅದ್ರಲ್ಲೂ ತಂತ್ರಜ್ಞಾನ ಮುಂದುವರೆದಂತೆ, ಆ್ಯಂಡ್ರಾಯ್ಡ್ ಫೋನ್ ಗಳು, ಟ್ಯಾಬ್ಸ್, ಲ್ಯಾಪ್ ಟಾಪ್ಸ್, ಅಪ್ಲಿಕೇಷನ್ಸ್, ಅನ್ ಲಿಮಿಟೆಡ್ ಇಂಟರ್ ನೆಟ್ ಇವೆಲ್ಲವುಗಳಿಂದಾಗಿ ಮನುಷ್ಯ ತನಗೆ ತಾನೇ ಮಾರಕವಾಗ್ತಿದ್ದಾನೆ. ಹೌದು.. ಆನ್ ಲೈನ್ ನಲ್ಲಿ ಬೆಟ್ಟಿಂಗ್ ಹಾಗೂ ಗೇಮಿಂಗ್ ಆ್ಯಪ್ ಗಳನ್ನ ಸೃಷ್ಠಿಸೋರು, ಅದ್ರಿಂದ ಕೋಟಿ ಕೋಟಿ ದುಡ್ಡು ಮಾಡೋರ ಸಂಖ್ಯೆ ಹೆಚ್ಚಾಗ್ತಿದೆ. ಇದು ನಿಜಕ್ಕೂ ಸಾಕಷ್ಟು ಮಂದಿ ಪ್ರಾಣ ಕಳೆದುಕೊಳ್ಳಲು, ಮನೆ-ಮಠ ಬಿಟ್ಟು ನಾಪತ್ತೆಯಾಗಲು ಕಾರಣವಾಗಿದೆ.

My response to all 🙏🏿🙏🏿🙏🏿 #SayNoToBettingAps #justasking pic.twitter.com/fNwspZodOP

— Prakash Raj (@prakashraaj) March 20, 2025


ಅದ್ರಲ್ಲೂ ಸಮಾಜಕ್ಕೆ ಸಂದೇಶ ನೀಡಿ, ಸ್ಫೂರ್ತಿಯಾಗಬೇಕಿರೋ ಕಲಾವಿದರೇ ಆ ಆ್ಯಪ್ ಗಳನ್ನ ಹಣ ಪಡೆದು, ಪ್ರಮೋಟ್ ಮಾಡ್ತಿರೋದು ದುರಂತ. ಸದ್ಯ ಆನ್ ಲೈನ್ ಬೆಟ್ಟಿಂಗ್ ಆ್ಯಪ್ ಗಳಿಗೆ ಕಡಿವಾಣ ಹಾಕಲು ತೆಲಂಗಾಣ IPS ಆಫೀಸರ್ ಒಬ್ಬರು ಮುಂದಾಗಿದ್ದಾರೆ. ಸದ್ಯ ಹೈದ್ರಾಬಾದ್ ನ ಮಿಯಾಪುರ ಸೈಬರ್ ಠಾಣೆಯಲ್ಲಿ 25 ಮಂದಿ ತೆಲುಗು ಸ್ಟಾರ್ ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಅಂತ ಎಲ್ಲೆಡೆ ಸುದ್ದಿಯಾಗ್ತಿದೆ. ಆ ಪಟ್ಟಿಯಲ್ಲಿ ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ, ಪ್ರಣಿತಾ ಸುಭಾಷ್, ಮಂಚು ಲಕ್ಷ್ಮೀ ಸೇರಿದಂತೆ ನಮ್ಮ ಕನ್ನಡದ ಬಬಹುಮುಖ ಪ್ರತಿಭೆ ಪ್ರಕಾಶ್ ರೈ ಅವರ ಹೆಸರು ಕೂಡ ಕೇಳಿ ಬಂದಿದೆ.

RelatedPosts

‘ಕಲಿಯುಗದ ಕುಡುಕ’ ರಾಜು ತಾಳಿಕೋಟೆ ಅವರ ಮೂಲ ಹೆಸರು ಏನು ಗೊತ್ತಾ?

ಸ್ಯಾಂಡಲ್‌ವುಡ್‌ನ ‌ಹಿರಿಯ ನಟ ರಾಜು ತಾಳಿಕೋಟೆ ಇನ್ನಿಲ್ಲ

ಬಚ್ಚನ್ ಶೈಲಿಯ ಬ್ರ್ಯಾಟ್..ಶಶಾಂಕ್ ಮತ್ತೆ ಆ ಎಕ್ಸ್‌‌ಪೆರಿಮೆಂಟ್

ಬಿರು ಬಿಸಿಲಲ್ಲಿ ರಚನಾ ರಂಗು..ಡೆವಿಲ್‌ ದರ್ಶನ್‌‌ಗೆ ಬ್ಯೂಟಿ ಮೆಚ್ಚುಗೆ

ADVERTISEMENT
ADVERTISEMENT

Whatsapp image 2025 03 20 at 7.01.54 pm
ಇದು ಮಾಧ್ಯಮಗಳು ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಬಿಕರಿ ಆಗ್ತಿದ್ದಂತೆ, ಕೂಡಲೇ ಶೂಟಿಂಗ್ ಸೆಟ್ ನಲ್ಲಿ ಬ್ಯುಸಿ ಅಗಿದ್ದ ನಟ ಪ್ರಕಾಶ್ ರೈ ವಿಡಿಯೋ ಒಂದರ ಮುಖೇನ ಅದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಎಲ್ಲರನ್ನೂ ಪ್ರಶ್ನಿಸೋ ನಾನು ಕೂಡ ಉತ್ತರ ಕೊಡಬೇಕು ಅಲ್ಲವೇ..? ಸಾಕಷ್ಟು ಮಂದಿ ಈ ಬಗ್ಗೆ ನನಗೆ ಪ್ರಶ್ನೆ ಮಾಡ್ತಿದ್ದಾರೆ. ಹೌದು.. ನಿಜ.. 9 ವರ್ಷಗಳ ಹಿಂದೆ 2016ರಲ್ಲಿ ನಾನು ಆ್ಯಡ್ ಮಾಡಿದ್ದು ನಿಜ. ಆ ನಂತ್ರ ಕೆಲ ತಿಂಗಳಲ್ಲೇ ನನಗೆ ಅದು ತಪ್ಪು ಅನಿಸಿತು. 2017ರಲ್ಲಿ ಅದನ್ನ ರಿನೇವಲ್ ಮಾಡಲು ಕೇಳಿದ್ದರು. ನಾನು ಅಗಲ್ಲ ಅಂದೆ. ಅದು ತಪ್ಪಾಗಿದೆ. ಅರಿಯದೆ ಮಾಡಿಬಿಟ್ಟಿದ್ದೇನೆ. ನಾನು ಇನ್ಮುಂದೆ ಅದನ್ನ ಮಾಡಲ್ಲ ಅಂದೆ ಎಂದಿದ್ದಾರೆ. ಅಗ್ರಿಮೆಂಟ್ ಇದ್ದ ಕಾರಣಕ್ಕೆ ಮಾಡಿದ್ದೆ.. ಇನ್ಮೇಲೆ ಮುಂದುವರಿಸಲ್ಲ ಅಂತ ಆ ಆ್ಯಡ್ ಕಂಪೆನಿಗೂ ಸ್ಪಷ್ಟಪಡಿಸಿದ್ದರಂತೆ.
ಆ ನಂತ್ರ ಯಾವುದೇ ಗೇಮಿಂಗ್ ಆ್ಯಪ್ ಮಾಡಿಲ್ಲ ಪ್ರಕಾಶ್ ರೈ. 2021ರಲ್ಲೂ ಸಹ ದೇ ವಿಡಿಯೋನ ಕಂಪೆನಿ ಬಳಸಿತ್ತಂತೆ. ಆಗ ಖುದ್ದು ಪ್ರಕಾಶ್ ರೈ ಅವರೇ ಅವರಿಗೆ ನೋಟಿಸ್ ಕೂಡ ನೀಡಿದ್ದರಂತೆ. ಇದರಲ್ಲಿ ನಾನಿಲ್ಲ. ಇದರ ಕಾಂಟ್ರಾಕ್ಟ್ ಕೂಡ ಮುಗಿದಿದೆ ಅಂತ ಅವರಿಗೆ ಮನದಟ್ಟು ಮಾಡಿ, ಅದನ್ನ ಡಿಲೀಟ್ ಮಾಡಿಸಿದ್ದರಂತೆ.

Whatsapp image 2025 03 20 at 7.01.55 pm (1)
ಅದೀಗ ಮತ್ತೆ ಯಾಕೆ ಮುನ್ನೆಲೆಗೆ ಬಂತು ಅಂತ ಗೊತ್ತಿಲ್ಲ. ಆದ್ರೆ ಪೊಲೀಸರಿಂದ ಯಾವುದೇ ನೋಟಿಸ್ ಬಂದಿಲ್ಲ. ಬಂದ್ರೆ ಖಂಡಿತಾ ಪೊಲೀಸರಿಗೆ ಉತ್ತರ ನೀಡುವೆ. ಅದಕ್ಕೂ ಮೊದಲು ನಿಮಗೆ ಉತ್ತರ ನೀಡಬೇಕಿದೆ. ಹಾಗಾಗಿ ವಿಡಿಯೋ ಮೂಲಕ ಸ್ಪಷ್ಟನೆ ನೀಡುತ್ತಿದ್ದೇನೆ ಅಂತ ತಮ್ಮ ಪೇಜ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಪ್ರಕಾಶ್ ರೈ ಸ್ಪಷ್ಟನೆ ನೀಡಿದ್ದಾರೆ. ಜಸ್ಟ್ ಆಸ್ಕಿಂಗ್ ಹೆಸರಲ್ಲಿ ಎಲ್ಲರನ್ನ ಪ್ರಶ್ನಿಸೋ ಪ್ರಕಾಶ್ ರೈ ಅವರು ಹೀಗೆ ಮಾಡೋಕೆ ಸಾಧ್ಯವೇ..? ಮಾಡಿದ್ರೆ ಜನ ಸುಮ್ಮನಿರ್ತಾರೆಯೇ..? ಅಲ್ಲದೆ, ಭಾರತೀಯ ಚಿತ್ರರಂಗದ ಬಹುತೇಕ ಎಲ್ಲಾ ಭಾಷೆಗಳಲ್ಲಿ ಛಾಪು ಮೂಡಿಸಿರೋ ರೈ, ಎಲ್ಲೇ ಹೋದರೂ ಆ ಭಾಷೆ, ಅಲ್ಲಿನ ಜನರ ಆಚಾರ, ವಿಚಾರ, ಭೌಗೋಳಿಕ ಪ್ರದೇಶದ ಸಂಸ್ಕೃತಿ, ಹಿನ್ನೆಲೆಯನ್ನ ಅರಿತುಕೊಳ್ತಾರೆ. ಅದನ್ನ ಆ ಮಾತೃಭಾಷಿಗರಿಗಿಂತ ಹೆಚ್ಚಾಗಿ ಪಾಲಿಸ್ತಾರೆ. ಹೀಗಾಗಿ ಜವಾಬ್ದಾರಿಯುತ ನಟನ ಈ ನಡೆ ನಿಜಕ್ಕೂ ಶ್ಲಾಘನೀಯ. ಉಳಿದ ಕಲಾವಿದರು ಕೂಡ ಪ್ರಕಾಶ್ ರೈ ಹಾದಿಯಲ್ಲಿ ನಡೆದರೆ ಅದಕ್ಕಿಂತ ಖುಷಿ ಮತ್ತೊಂದಿಲ್ಲ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (48)

‘ಕಲಿಯುಗದ ಕುಡುಕ’ ರಾಜು ತಾಳಿಕೋಟೆ ಅವರ ಮೂಲ ಹೆಸರು ಏನು ಗೊತ್ತಾ?

by ಶಾಲಿನಿ ಕೆ. ಡಿ
October 13, 2025 - 7:12 pm
0

Untitled design (84)

ಸ್ಯಾಂಡಲ್‌ವುಡ್‌ನ ‌ಹಿರಿಯ ನಟ ರಾಜು ತಾಳಿಕೋಟೆ ಇನ್ನಿಲ್ಲ

by ಶಾಲಿನಿ ಕೆ. ಡಿ
October 13, 2025 - 6:29 pm
0

Untitled design (47)

RSS ವಿರುದ್ಧ ತಮಿಳುನಾಡಿನಲ್ಲಿ ಕೈಗೊಂಡ ಕ್ರಮದಂತೆ ರಾಜ್ಯದಲ್ಲೂ ಕ್ರಮಕ್ಕೆ ಸೂಚನೆ: ಸಿಎಂ ಸಿದ್ದರಾಮಯ್ಯ

by ಶಾಲಿನಿ ಕೆ. ಡಿ
October 13, 2025 - 6:24 pm
0

Untitled design (46)

ಬಚ್ಚನ್ ಶೈಲಿಯ ಬ್ರ್ಯಾಟ್..ಶಶಾಂಕ್ ಮತ್ತೆ ಆ ಎಕ್ಸ್‌‌ಪೆರಿಮೆಂಟ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 13, 2025 - 6:12 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (48)
    ‘ಕಲಿಯುಗದ ಕುಡುಕ’ ರಾಜು ತಾಳಿಕೋಟೆ ಅವರ ಮೂಲ ಹೆಸರು ಏನು ಗೊತ್ತಾ?
    October 13, 2025 | 0
  • Untitled design (84)
    ಸ್ಯಾಂಡಲ್‌ವುಡ್‌ನ ‌ಹಿರಿಯ ನಟ ರಾಜು ತಾಳಿಕೋಟೆ ಇನ್ನಿಲ್ಲ
    October 13, 2025 | 0
  • Untitled design (46)
    ಬಚ್ಚನ್ ಶೈಲಿಯ ಬ್ರ್ಯಾಟ್..ಶಶಾಂಕ್ ಮತ್ತೆ ಆ ಎಕ್ಸ್‌‌ಪೆರಿಮೆಂಟ್
    October 13, 2025 | 0
  • Untitled design (41)
    ಬಿರು ಬಿಸಿಲಲ್ಲಿ ರಚನಾ ರಂಗು..ಡೆವಿಲ್‌ ದರ್ಶನ್‌‌ಗೆ ಬ್ಯೂಟಿ ಮೆಚ್ಚುಗೆ
    October 13, 2025 | 0
  • Untitled design (83)
    11 ದಿನಕ್ಕೆ 655 ಕೋಟಿ.. ಎಲ್ಲೆಡೆ ಕಾಂತಾರ ನಾಗಾಲೋಟ..!
    October 13, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version