• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, July 19, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರಾಜ್ ಬಿ. ಶೆಟ್ಟಿ ಸಾಥ್, ಸ್ಟಾರ್ ಗಾಯಕರ ಧ್ವನಿ: ‘ಕರಾವಳಿ’ಗೆ ಹೆಚ್ಚಿದ ನಿರೀಕ್ಷೆ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 17, 2026 - 9:13 pm
in ಸಿನಿಮಾ
0 0
0
Untitled design (11)

ಕರಾವಳಿ ಸಿನಿಮಾ ರಿಲೀಸ್‌ಗೆ ಇನ್ನೊಂದೇ ಒಂದು ವಾರ ಬಾಕಿಯಿದೆ. ರಾಜ್ ಬಿ ಶೆಟ್ರು ಈ ಚಿತ್ರದ ಕ್ಯಾಂಪ್ ಸೇರಿದ ಬಳಿಕ ಅದ್ರ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ. ಯಾಕಂದ್ರೆ ಅವ್ರೊಂಥರಾ ಕರಾವಳಿಯ ರಾಯಭಾರಿಯೂ ಹೌದು. ಸಿನಿಮಾಗೆ ಸೆನ್ಸಾರ್‌ನಿಂದ ಕ್ಲೀನ್ ಯು/ಎ ಸರ್ಟಿಫಿಕೇಟ್ ಸಿಕ್ಕಿದ್ದು, ಸ್ಟಾರ್‌ ಸಿಂಗರ್‌‌ಗಳ ಕಂಠದಾನದಿಂದಾಗಿ ಇದೊಂದು ಮ್ಯೂಸಿಕಲ್ ಸಾಗಾ ಅನಿಸಿಕೊಳ್ತಿದೆ. ಈ ಕುರಿತ ಇಂಟರೆಸ್ಟಿಂಗ್ ಸ್ಟೋರಿ ನಿಮಗಾಗಿ.

  • ಕರಾವಳಿಯಲ್ಲಿ ಸ್ಟಾರ್ ಸಿಂಗರ್ಸ್.. 100% ಮ್ಯೂಸಿಕ್ ಸಾಗಾ
  • ಬಿ ಜಯಶ್ರೀ, ಸಿದ್ದ್ ಶ್ರೀರಾಮ್, ವಿಪಿ, ಆಬಿ.. ಅದ್ಭುತ ಕಂಠಗಳು
  • U/A ಸರ್ಟಿಫಿಕೇಟ್.. ಸು ಫ್ರಮ್ ಸೋ ಪ್ರೀಮಿಯರ್ ಸ್ಟ್ರ್ಯಾಟಜಿ
  • ಕ್ಯಾಪ್ಟನ್ ಗುರುದತ್‌ಗೆ ರಾಜ್ ಬಿ ಶೆಟ್ಟಿ ಸಾಥ್.. ಕಂಬಳ ಕಿಕ್ಕು..!

ಕಾಂತಾರ ನಂತ್ರ ಕರಾವಳಿ ಭಾಗದ ಕಂಬಳದ ಕುರಿತು ಎಳೆ ಎಳೆಯಾಗಿ ತೋರಿಸುವ ಕಾರ್ಯ ಮಾಡಿದೆ ಕರಾವಳಿ ಚಿತ್ರತಂಡ. ಸಿನಿಮಾ ಇದೇ ಜುಲೈ 24ಕ್ಕೆ ಗ್ರ್ಯಾಂಡ್ ಆಗಿ ತೆರೆಗಪ್ಪಳಿಸುತ್ತಿದ್ದು, ಸಿನಿಮಾಗೆ ಇತ್ತೀಚೆಗೆ ಕ್ಲೀನ್ U/A ಸೆನ್ಸಾರ್ ಪ್ರಮಾಣಪತ್ರ ದೊರಕಿದೆ. ಗುರುದತ್ ಗಾಣಿಗ ಆ್ಯಕ್ಷನ್ ಕಟ್ ಹೇಳಿ, ನಿರ್ಮಾಣ ಮಾಡಿರೋ ಈ ಚಿತ್ರದಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್, ಸೋಲ್ ಸ್ಟಾರ್ ರಾಜ್ ಬಿ ಶೆಟ್ಟಿ ಲೀಡ್‌‌ನಲ್ಲಿ ಕಾಣಸಿಗಲಿದ್ದಾರೆ.

RelatedPosts

ರಾಷ್ಟ್ರೀಯ ಪ್ರಶಸ್ತಿಯಲ್ಲಿ ‘ಆರ್ಟಿಕಲ್ 370’ ಅಬ್ಬರ; ಮೂರು ಪ್ರಶಸ್ತಿ ತನ್ನದಾಗಿಸಿಕೊಂಡ ಸಿನಿಮಾ

ಜುಲೈ 24ರಂದು ರಾಮಾಯಣ ಟ್ರೇಲರ್ ಬಿಡುಗಡೆ: ಚಿತ್ರದ ಬಗ್ಗೆ ಯಶ್ ಹೇಳಿದ್ದೇನು?

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ

ಮತ್ತೊಮ್ಮೆ ಕಿರುತೆರೆಗೆ ಅಮಿತಾಬ್ ಬಚ್ಚನ್ ಎಂಟ್ರಿ: ಆಗಸ್ಟ್ 10ರಿಂದ ಕೆಬಿಸಿ 18 ಸೀಸನ್ ಆರಂಭ..!

ADVERTISEMENT
ADVERTISEMENT

ಟೀಸರ್‌‌ಗಳಂತೆ ಟ್ರೈಲರ್ ಕೂಡ ವಿಭಿನ್ನ ಮೇಕಿಂಗ್‌ನಿಂದ ಹುಬ್ಬೇರಿಸಿದ್ದು, ಇದೀಗ ಹಾಡುಗಳು ಒಂದಕ್ಕಿಂತ ಒಂದು ಕಣ್ಮನ ತಣಿಸುತ್ತಿವೆ. ವೆರೈಟಿ ಹಾಡುಗಳಿಂದ ಆಲ್ಬಮ್‌ ಮಸ್ತ್ ಅನಿಸಿದ್ದು, ಸ್ಟಾರ್ ಸಿಂಗರ್‌‌‌ಗಳ ಕಂಠದಿಂದ ಇದೊಂದು ಔಟ್ ಅಂಡ್ ಔಟ್ ಮ್ಯೂಸಿಕಲ್ ಸಾಗಾ ಅನಿಸಿದೆ. ಹೌದು.. ವಿ ಜಯಶ್ರೀ, ಸಿದ್ದ್ ಶ್ರೀರಾಮ್, ವಿಜಯ್ ಪ್ರಕಾಶ್, ಕಾಂತಾರ ಖ್ಯಾತಿಯ ಆಬಿ, ಆನಂದ್‌ ಶ್ರೀರಾಜ್ ಹಾಗೂ ಸಾಯಿ ವಿಘ್ನೇಶ್ ಅಂತಹ ಘಟಾನುಘಟಿ ಗಾಯಕರುಗಳ ಧ್ವನಿ ಈ ಕರಾವಳಿ ಆಲ್ಬಮ್‌‌ನಲ್ಲಿರೋದು ವಿಶೇಷ.

ಈಗಾಗ್ಲೇ ಮುದ್ದು ಗುಮ್ಮ ಹಾಡಿಗೆ ಸಿದ್ದ್ ಶ್ರೀರಾಮ್ ಹಾಡಿದ್ದು, ಹಾಡು ಸಖತ್ ಹಿಟ್ ಆಗಿದೆ. ಅದ್ರ ಬೆನ್ನಲ್ಲಿ ಬಂದಂತಹ ಸಾಯಿ ವಿಘ್ನೇಶ್ ಹಾಡಿರೋ ಬಾ ಕರಾವಳಿಗೆ ಗೀತೆ ಕೂಡ ಕಡಲ ಕಿನಾರೆಯ ವಿಶೇಷತೆಗಳಿಂದ ಅದ್ಭುತ ಅನಿಸಿತ್ತು. ಇದೀಗ ದಿ ರೇಜ್ ಆಫ್ ಕಂಬಳ ಗೀತೆ ಅನಾವರಣಗೊಂಡಿದೆ. ಆನಂದ್ ಶ್ರೀರಾಜ್ ಕಂಠದಲ್ಲಿ ಅದ್ರ ಗತ್ತು, ಗಮ್ಮತ್ತು ಮತ್ತಷ್ಟು ಹೆಚ್ಚಿದೆ. ಇನ್ನೂ ಕಾಂತಾರ ಫೇಮ್ ಕೆನಡಿಯನ್ ಸಿಂಗರ್ ಆಬಿ, ಬಿ ಜಯಶ್ರೀ, ವಿಪಿ ಅಂತಹ ದಿಗ್ಗಜ ಗಾಯಕರಿಂದ ಕರಾವಳಿ ಮತ್ತಷ್ಟು ರಂಗೇರಲಿದೆ. ಸದ್ಯ ಚಿತ್ರತಂಡ ಪೇಯ್ಡ್ ಪ್ರೀಮಿಯರ್ ಶೋಗಳಿಗೆ ಪ್ಲ್ಯಾನ್ಸ್ ಮಾಡ್ತಿದ್ದು, ಶೆಟ್ರ ಸು ಫ್ರಮ್ ಸೋ ಸ್ಟ್ರ್ಯಾಟಜಿ ಇಲ್ಲಿ ಅಪ್ಲೈ ಮಾಡಲಿದ್ದಾರೆ ಕ್ಯಾಪ್ಟನ್ ಗುರುದತ್.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 07 18T231121.798

ಚೆನ್ನಮ್ಮ ಅಂತಿಮ ದರ್ಶನ ಪಡೆದ ಸಿಎಂ ಡಿಕೆಶಿ, ಬೆನ್ನುತಟ್ಟಿ ದೇವೇಗೌಡ ಅವರಿಗೆ ಸಾಂತ್ವನ ಹೇಳಿದ ಸಿದ್ದರಾಮಯ್ಯ

by ದಿಶಾ ಕೆ. ಎಸ್.
July 18, 2026 - 11:12 pm
0

Untitled design 2026 07 18T225258.731

ಅಹಮದಾಬಾದ್ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: 8 ಮಂದಿ ಸಾವು, ಹಲವರಿಗೆ ಗಾಯ

by ದಿಶಾ ಕೆ. ಎಸ್.
July 18, 2026 - 10:54 pm
0

Untitled design 2026 07 18T223800.543

ಭಾರತ-ಇಂಗ್ಲೆಂಡ್ ಕದನಕ್ಕೆ ವೇದಿಕೆ ಸಜ್ಜು: ನಾಳೆ ಸರಣಿ ಗೆಲ್ಲೋದು ಯಾರು?

by ದಿಶಾ ಕೆ. ಎಸ್.
July 18, 2026 - 10:39 pm
0

Untitled design 2026 07 18T220310.168

ರಾಷ್ಟ್ರೀಯ ಪ್ರಶಸ್ತಿಯಲ್ಲಿ ‘ಆರ್ಟಿಕಲ್ 370’ ಅಬ್ಬರ; ಮೂರು ಪ್ರಶಸ್ತಿ ತನ್ನದಾಗಿಸಿಕೊಂಡ ಸಿನಿಮಾ

by ದಿಶಾ ಕೆ. ಎಸ್.
July 18, 2026 - 10:04 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 07 18T220310.168
    ರಾಷ್ಟ್ರೀಯ ಪ್ರಶಸ್ತಿಯಲ್ಲಿ ‘ಆರ್ಟಿಕಲ್ 370’ ಅಬ್ಬರ; ಮೂರು ಪ್ರಶಸ್ತಿ ತನ್ನದಾಗಿಸಿಕೊಂಡ ಸಿನಿಮಾ
    July 18, 2026 | 0
  • Untitled design 2026 07 18T214120.575
    ಜುಲೈ 24ರಂದು ರಾಮಾಯಣ ಟ್ರೇಲರ್ ಬಿಡುಗಡೆ: ಚಿತ್ರದ ಬಗ್ಗೆ ಯಶ್ ಹೇಳಿದ್ದೇನು?
    July 18, 2026 | 0
  • Untitled design 2026 07 18T212601.745
    72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ
    July 18, 2026 | 0
  • ಕಿ
    ಮತ್ತೊಮ್ಮೆ ಕಿರುತೆರೆಗೆ ಅಮಿತಾಬ್ ಬಚ್ಚನ್ ಎಂಟ್ರಿ: ಆಗಸ್ಟ್ 10ರಿಂದ ಕೆಬಿಸಿ 18 ಸೀಸನ್ ಆರಂಭ..!
    July 18, 2026 | 0
  • ವ
    ನೋಲನ್‌ಗೆ ಮತ್ತೊಂದು ಗೆಲುವು: ‘ದಿ ಆಡಸ್ಸಿ’ ವಿಶ್ವದಾದ್ಯಂತ ಭರ್ಜರಿ ಓಪನಿಂಗ್
    July 18, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version