• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, January 11, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ವಾಣಿಜ್ಯ

ಕರ್ನಾಟಕದ ಜಿಲ್ಲೆಗಳಲ್ಲಿ ಪೆಟ್ರೋಲ್-ಡೀಸೆಲ್ ದರ ಎಷ್ಟಿದೆ? ಇಲ್ಲಿದೆ ಪೂರ್ಣ ಲಿಸ್ಟ್

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
November 22, 2025 - 11:04 am
in ವಾಣಿಜ್ಯ
0 0
0
Untitled design 2025 11 22T105649.525

Petrol-Diesel Price Today: ಫುಲ್ ಟ್ಯಾಂಕ್ ಮಾಡೋ ಯೋಜನೆ ಇದ್ರೆ, ಮೊದಲು ಇಂದಿನ ಪೆಟ್ರೋಲ್-ಡೀಸೆಲ್ ದರಗಳನ್ನ ಪರಿಶೀಲಿಸಿಕೊಳ್ಳೋದು ಒಳ್ಳೇದು. ಭಾರತದೆಲ್ಲೆಡೆ ಸಾಮಾನ್ಯವಾಗಿ ಇಂಧನ ದರಗಳು ಪ್ರತಿದಿನ ಬದಲಾಗುತ್ತವೆ. ಆದರೆ ಇಂದಿನಂತೆ ದೇಶದ ಬಹುತೇಕ ರಾಜ್ಯಗಳಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ, ದರಗಳಲ್ಲಿ ಅತಿ ಕಡಿಮೆ ಪೈಸೆಗಳ ಮಟ್ಟಿನ ಬದಲಾವಣೆ ಹೊರತುಪಡಿಸಿದರೆ ಯಾವುದೇ ದೊಡ್ಡ ವ್ಯತ್ಯಾಸ ಕಂಡುಬಂದಿಲ್ಲ.

ಪೆಟ್ರೋಲ್ ಮತ್ತು ಡೀಸೆಲ್‌ಗೆ ಜಗತ್ತಿನಾದ್ಯಂತ ಅತಿ ಹೆಚ್ಚು ಬೇಡಿಕೆ ಇದೆ. “ದ್ರವರೂಪದ ಬಂಗಾರ” ಎಂದು ಕರೆಯುವ ಈ ಇಂಧನಗಳ ಬೆಲೆ ಅಂತರರಾಷ್ಟ್ರೀಯ ಮಾರುಕಟ್ಟೆಯ ಬೇಡಿಕೆ, ಪೂರೈಕೆ, ಜಾಗತಿಕ ಘಟನೆಗಳು, ಅಮೆರಿಕನ್ ಡಾಲರ್ ವಿನಿಮಯದ ಬದಲಾವಣೆಗಳು, ಕಚ್ಚಾ ತೈಲದ ಉತ್ಪಾದನೆ, ಸಂಗ್ರಹಣೆಯ ಮಾಹಿತಿ ಹೀಗೆ ಹಲವು ಅಂಶಗಳಿಂದ ಅವಲಂಬಿತವಾಗಿರುತ್ತದೆ.

ಮಹಾನಗರಗಳ ಇಂಧನ ದರಗಳು

ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ದರ ರೂ. 102.92, ಡೀಸೆಲ್ ದರ ರೂ. 90.99 ಆಗಿದೆ.
ಮುಂಬೈ, ಚೆನ್ನೈ, ಕೊಲ್ಕತ್ತಾ ಸೇರಿದಂತೆ ಇತರ ಪ್ರಮುಖ ನಗರಗಳ ದರಗಳು ಹೀಗಿವೆ.

  • ಚೆನ್ನೈ: ಪೆಟ್ರೋಲ್ ₹100.90 | ಡೀಸೆಲ್ ₹92.49

  • ಮುಂಬೈ: ಪೆಟ್ರೋಲ್ ₹103.50 | ಡೀಸೆಲ್ ₹90.03

  • ಕೊಲ್ಕತ್ತಾ: ಪೆಟ್ರೋಲ್ ₹105.41 | ಡೀಸೆಲ್ ₹92.02

  • ದೆಹಲಿ: ಪೆಟ್ರೋಲ್ ₹94.77 | ಡೀಸೆಲ್ ₹87.67

ಕರ್ನಾಟಕದ ಜಿಲ್ಲೆಗಳ ಪೆಟ್ರೋಲ್ ದರ

ಇಂದು ಹಲವು ಜಿಲ್ಲೆಗಳಲ್ಲಿ ಪೆಟ್ರೋಲ್ ದರದಲ್ಲಿ ಸ್ವಲ್ಪ ಮಟ್ಟಿನ ಏರಿಳಿತಗಳು ಕಂಡುಬಂದಿವೆ. ಬಾಗಲಕೋಟೆಯಲ್ಲಿ 42 ಪೈಸೆ ಏರಿಕೆ ಕಾಣಿಸಿಕೊಂಡರೆ, ಬೆಳಗಾವಿಯಲ್ಲಿ 16 ಪೈಸೆ ಏರಿಕೆ, ಬೀದರ್‌ನಲ್ಲಿ 56 ಪೈಸೆ ಏರಿಕೆಯಾಗಿದೆ. ದಕ್ಷಿಣ ಕನ್ನಡ, ಕೊಲಾರ, ಮೈಸೂರು, ಶಿವಮೊಗ್ಗ ಸೇರಿದಂತೆ ಹಲವೆಡೆ ಪೆಟ್ರೋಲ್ ದರದಲ್ಲಿ ಇಳಿಕೆ ಕಂಡುಬಂದಿದೆ.

  • ಬಾಗಲಕೋಟೆ: ₹103.68

  • ಬೆಂಗಳೂರು: ₹102.92

    RelatedPosts

    ಇಂದಿನ ಚಿನ್ನದ ಬೆಲೆಯಲ್ಲಿ ಭಾರಿ ಬದಲಾವಣೆ..!

    ಇಂದಿನ ಪೆಟ್ರೋಲ್‌ ದರ ಹೇಗಿದೆ..? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

    ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ: ದೇಶದ ಪ್ರಮುಖ ನಗರಗಳಲ್ಲಿನ ಚಿನ್ನ ಮತ್ತು ಬೆಳ್ಳಿ ದರ ಹೀಗಿದೆ..!

    ಬೆಳ್ಳಿ ಬೆಲೆ ಡೌನ್, ಚಿನ್ನ ಬೆಲೆ ಏರಿಕೆ

    ADVERTISEMENT
    ADVERTISEMENT
  • ಬೆಳಗಾವಿ: ₹103.57

  • ಚಾಮರಾಜನಗರ: ₹102.99

  • ಮೈಸೂರು: ₹102.46

  • ಉಡುಪಿ: ₹102.90

  • ಯಾದಗಿರಿ: ₹103.80

ಪ್ರತಿ ಜಿಲ್ಲೆಯಲ್ಲಿ ಕೆಲವು ಪೈಸೆಗಳ ಮಟ್ಟಿನ ಬದಲಾವಣೆ ಹೊರತುಪಡಿಸಿದರೆ ದರಗಳು ಸ್ಥಿರವಾಗಿವೆ.

ಜಿಲ್ಲೆಗಳ ಡೀಸೆಲ್ ದರಗಳು

ಡೀಸೆಲ್ ದರದಲ್ಲಿ ಸಹ ಸುಮಾರು ಸ್ಥಿರತೆ ಮುಂದುವರಿದಿದ್ದು ಕೆಲವು ಸ್ಥಳಗಳಲ್ಲಿ ಮಾತ್ರ ಅಲ್ಪ ಬದಲಾವಣೆ ಕಂಡುಬಂದಿದೆ. ದಕ್ಷಿಣ ಕನ್ನಡದಲ್ಲಿ ಡೀಸೆಲ್ ದರ ₹90.18 ಗೆ ಇಳಿಕೆಯಾದರೆ, ಬಳ್ಳಾರಿ, ಬೀದರ್, ದಾವಣಗೆರೆ ಜಿಲ್ಲೆಗಳಲ್ಲಿ ಡೀಸೆಲ್ ದರ ರೂ. 92.22 ನಲ್ಲಿ ಸ್ಥಿರವಾಗಿದೆ.

ಕೆಲವು ಜಿಲ್ಲೆಗಳ ದರಗಳು:

  • ಬೆಂಗಳೂರು: ₹90.99

  • ಬಳ್ಳಾರಿ: ₹92.22

  • ಕೋಲಾರ: ₹90.93

  • ಮಂಡ್ಯ: ₹90.84

  • ಮೈಸೂರು: ₹90.57

  • ಉತ್ತರ ಕನ್ನಡ: ₹91.93

  • ವಿಜಯನಗರ: ₹92.23

ಕರ್ನಾಟಕದಲ್ಲಿ ಇಂದಿನ ಇಂಧನ ದರಗಳು ದೊಡ್ಡ ಮಟ್ಟದಲ್ಲಿ ಬದಲಾವಣೆಯಾಗಿಲ್ಲ. ಆದರೆ ಪ್ರತಿದಿನ ಬೆಳಗ್ಗೆ ದರಗಳು ನವೀಕರಿಸಲಾಗುವ ಕಾರಣ, ವಾಹನ ಸವಾರರು, ವಿಶೇಷವಾಗಿ ದೀರ್ಘ ಪ್ರಯಾಣಕ್ಕೆ ಹೊರಟವರು, ದರಗಳನ್ನು ಪರಿಶೀಲಿಸಿ ನಂತರವೇ ಫುಲ್ ಟ್ಯಾಂಕ್ ಮಾಡಿಕೊಳ್ಳುವುದು ಉತ್ತಮ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

BeFunky collage 2026 01 11T213955.155

Bigg Bossನಲ್ಲಿ ರೋಬೋಟ್​ ಹೇಳಿದ್ದೇನು? ಹೆಸರು ಹೇಳಿ ಕಿಚ್ಚನ ರಿಯಾಕ್ಷನ್​ ನೋಡಿ!

by ಶ್ರೀದೇವಿ ಬಿ. ವೈ
January 11, 2026 - 9:40 pm
0

BeFunky collage 2026 01 11T210653.017

ದಿಶಾ ಪಯಣಕ್ಕೆ ಶಾಶ್ವತ ವಿದಾಯ: ಸೌಂದರ್ಯಳ ಕುತಂತ್ರಕ್ಕೆ ಸೋಲೊಪ್ಪಿ ಮನೆ ಬಿಟ್ಟಳು ದೀಪಾ!

by ಶ್ರೀದೇವಿ ಬಿ. ವೈ
January 11, 2026 - 9:13 pm
0

BeFunky collage 2026 01 11T204921.197

ಬೆಂಗಳೂರು ಟೆಕ್ಕಿ ಶರ್ಮಿಳಾ ಸಾವಿಗೆ ಸ್ಪೋಟಕ ಟ್ವಿಸ್ಟ್: ತನಿಖೆಯಲ್ಲಿ ಕೊಲೆ ಭಯಾನಕ ರಹಸ್ಯ ಬಯಲು!

by ಶ್ರೀದೇವಿ ಬಿ. ವೈ
January 11, 2026 - 8:52 pm
0

BeFunky collage 2026 01 11T195613.536

ರಮ್ಯಾ-ವಿಜಯಲಕ್ಷ್ಮಿ ಬೆನ್ನಲ್ಲೇ ಈ ಶಾಸಕಿಗೂ ಅಶ್ಲೀಲ ಕಾಮೆಂಟ್ ಕಾಟ!

by ಶ್ರೀದೇವಿ ಬಿ. ವೈ
January 11, 2026 - 7:58 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 01 11T071413.835
    ಇಂದಿನ ಚಿನ್ನದ ಬೆಲೆಯಲ್ಲಿ ಭಾರಿ ಬದಲಾವಣೆ..!
    January 11, 2026 | 0
  • Untitled design 2026 01 10T073620.873
    ಇಂದಿನ ಪೆಟ್ರೋಲ್‌ ದರ ಹೇಗಿದೆ..? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
    January 10, 2026 | 0
  • Untitled design 2026 01 10T071418.420
    ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ: ದೇಶದ ಪ್ರಮುಖ ನಗರಗಳಲ್ಲಿನ ಚಿನ್ನ ಮತ್ತು ಬೆಳ್ಳಿ ದರ ಹೀಗಿದೆ..!
    January 10, 2026 | 0
  • BeFunky collage 2026 01 09T105926.164
    ಬೆಳ್ಳಿ ಬೆಲೆ ಡೌನ್, ಚಿನ್ನ ಬೆಲೆ ಏರಿಕೆ
    January 9, 2026 | 0
  • BeFunky collage 2026 01 08T115039.686
    ಇಂದು ಗೋಲ್ಡ್ ರೇಟ್‌‌ನಲ್ಲಿ ಬಾರಿ ಇಳಿಕೆ
    January 8, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version