ಇಂದು ಗುರುವಾರ ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ. ಗ್ರಾಮ್‌ಗೆ 20 ರೂಪಾಯಿ ಕಡಿಮೆಯಾಗಿದ್ದು, ಬೆಳ್ಳಿ ಬೆಲೆಯಾದರೋ ಸ್ಥಿರವಾಗಿ ಮುಂದುವರಿದಿದೆ. ನಿನ್ನೆ ಸ್ವಲ್ಪ ಏರಿಕೆಯ ನಂತರ ಇಂದು ಅಲ್ಪ ಇಳಿಕೆಯಾಗಿದ್ದು, ಮಾರುಕಟ್ಟೆಯಲ್ಲಿ ಸ್ಥಿರತೆ ಕಾಣುತ್ತಿದೆ. ವಿದೇಶಿ ಮಾರುಕಟ್ಟೆಗಳಲ್ಲಿ ಸಹ ಚಿನ್ನದ ಬೆಲೆಯಲ್ಲಿ ಸಣ್ಣ ಏರುಪೇರುಗಳು ಕಂಡುಬಂದಿವೆ.
ಭಾರತದಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ (ಪ್ರತಿ ಗ್ರಾಮ್‌ಗೆ):
- 24 ಕ್ಯಾರಟ್ ಚಿನ್ನ: ₹16,168
- 22 ಕ್ಯಾರಟ್ ಚಿನ್ನ: ₹14,820
- 18 ಕ್ಯಾರಟ್ ಚಿನ್ನ: ₹12,126
- ಬೆಳ್ಳಿ: ₹285 (ಬಹುತೇಕ ನಗರಗಳಲ್ಲಿ)
10 ಗ್ರಾಮ್‌ಗೆ ಬೆಲೆ (22 ಕ್ಯಾರಟ್): ₹1,48,200 10 ಗ್ರಾಮ್‌ಗೆ ಬೆಲೆ (24 ಕ್ಯಾರಟ್): ₹1,61,680 100 ಗ್ರಾಮ್ ಬೆಳ್ಳಿ: ₹28,500
ಬೆಂಗಳೂರಿನಲ್ಲಿ ಇಂದಿನ ಬೆಲೆ:
- 24 ಕ್ಯಾರಟ್ (1 ಗ್ರಾಮ್): ₹16,168
- 22 ಕ್ಯಾರಟ್ (1 ಗ್ರಾಮ್): ₹14,820
- ಬೆಳ್ಳಿ (1 ಗ್ರಾಮ್): ₹285
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (ಪ್ರತಿ ಗ್ರಾಮ್‌ಗೆ):
- ಬೆಂಗಳೂರು: ₹14,820
- ಚೆನ್ನೈ: ₹14,920
- ಮುಂಬೈ: ₹14,820
- ದೆಹಲಿ: ₹14,835
- ಕೋಲ್ಕತಾ: ₹14,820
- ಕೇರಳ: ₹14,820
- ಅಹ್ಮದಾಬಾದ್: ₹14,825
- ಜೈಪುರ್: ₹14,835
- ಲಕ್ನೋ: ₹14,835
- ಭುವನೇಶ್ವರ್: ₹14,820
ವಿದೇಶಿ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (ಪ್ರತಿ ಗ್ರಾಮ್‌ಗೆ, ಸುಮಾರು ರೂಪಾಯಿಗಳಲ್ಲಿ):
- ಮಲೇಷ್ಯಾ: ₹14,440
- ದುಬೈ: ₹14,392
- ಅಮೆರಿಕ: ₹14,723
- ಸಿಂಗಾಪುರ: ₹14,675
- ಕತಾರ್: ₹14,272
- ಸೌದಿ ಅರೇಬಿಯಾ: ₹14,294
- ಓಮನ್: ₹14,493
- ಕುವೇತ್: ₹14,105
ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (ಪ್ರತಿ ಗ್ರಾಮ್‌ಗೆ):
- ಬೆಂಗಳೂರು / ಮುಂಬೈ / ದೆಹಲಿ / ಕೋಲ್ಕತಾ / ಅಹ್ಮದಾಬಾದ್ / ಜೈಪುರ್ / ಲಕ್ನೋ / ಪುಣೆ: ₹285
- ಚೆನ್ನೈ / ಕೇರಳ / ಭುವನೇಶ್ವರ್: ₹295





