• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, July 23, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ವಾಣಿಜ್ಯ

ವಿಮಾನ, ಹೋಟೆಲ್ ಬುಕ್ಕಿಂಗ್ ಇನ್ಮುಂದೆ ಭಾರೀ ಸುಲಭ! ಪ್ರವಾಸೋದ್ಯಮದಲ್ಲಿ ಶುರುವಾಗಲಿದೆ AI ಕ್ರಾಂತಿ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
May 28, 2026 - 12:49 pm
in ವಾಣಿಜ್ಯ
0 0
0
Image 9f8d032f

ಬೆಂಗಳೂರು: ಈಗ ಎಲ್ಲೆಲ್ಲೂ ಎಐನದ್ದೇ ಸದ್ದು. ಇದೀಗ ಜಾಗತಿಕ ಪ್ರಯಾಣ ಮತ್ತು ಪ್ರವಾಸೋದ್ಯಮ ಕ್ಷೇತ್ರವನ್ನು ಕೃತಕ ಬುದ್ಧಿಮತ್ತೆಯ (ಎಐ) ಯುಗಕ್ಕೆ ಕೊಂಡೊಯ್ಯಲು ಟೆಕ್ ದೈತ್ಯ ‘ಕಾಗ್ನಿಜೆಂಟ್’, ಟ್ರಾವೆಲ್ ಮೂಲಸೌಕರ್ಯ ಒದಗಿಸುವ ‘ಟ್ರಾವೆಲ್‌ಪೋರ್ಟ್’ ಮತ್ತು ಎಐ ಅಭಿವೃದ್ಧಿಪಡಿಸುವ ‘ಆಂಥ್ರೋಪಿಕ್’ ಸಂಸ್ಥೆಗಳು ಕೈಜೋಡಿಸಿವೆ.

ಹಳೆಯ ಟ್ರಾವೆಲ್ ತಂತ್ರಜ್ಞಾನಗಳನ್ನು ಆಧುನೀಕರಿಸುವುದು ಈ ಮೂರು ಸಂಸ್ಥೆಗಳ ಪಾಲುದಾರಿಕೆಯ ಪ್ರಮುಖ ಉದ್ದೇಶವಾಗಿದೆ. ಇದಕ್ಕಾಗಿ ಕಾಗ್ನಿಜೆಂಟ್ ಸಂಸ್ಥೆಯು, ಆಂಥ್ರೋಪಿಕ್ ಡೆವಲಪ್ ಮಾಡಿರುವ ‘ಕ್ಲೌಡ್’ ಎಐ ಮಾಡೆಲ್ ಅನ್ನು ಬಳಸಿಕೊಂಡು ‘ಟ್ರಾವೆಲ್‌ಪೋರ್ಟ್’ನ ಸಾಫ್ಟ್‌ವೇರ್‌ಗಳನ್ನು ಬಿಲ್ಡ್ ಮಾಡಲಿದ್ದು, ಟೆಸ್ಟ್‌ ಮಾಡಿ ನಿರ್ವಹಣೆಯೂ ಮಾಡಲಿದೆ.

RelatedPosts

ಇಂದಿನ ಚಿನ್ನದ ದರಗಳ ಸಂಪೂರ್ಣ ಪಟ್ಟಿ ಇಲ್ಲಿದೆ!

ಆಭರಣ ಪ್ರಿಯರಿಗೆ ಶಾಕ್: ಚಿನ್ನದ ಬೆಲೆ ಏರಿಕೆ

ಇಂದಿನ ಚಿನ್ನದ ದರಗಳ ಸಂಪೂರ್ಣ ಪಟ್ಟಿ ಇಲ್ಲಿದೆ!

ಬಂಗಾರದ ಬೆಲೆ ಎಷ್ಟಿದೆ?: ಇಂದಿನ ದರಗಳ ಸಂಪೂರ್ಣ ಮಾಹಿತಿ ಇಲ್ಲಿದೆ

ADVERTISEMENT
ADVERTISEMENT

ಇದರಿಂದ ವಿಮಾನಯಾನ ಸಂಸ್ಥೆಗಳು, ಹೋಟೆಲ್‌ಗಳು ಮತ್ತು ಆನ್‌ಲೈನ್ ಟ್ರಾವೆಲ್ ಏಜೆನ್ಸಿಗಳಿಗೆ ಎಐ ಆಧಾರಿತ ಸೇವೆಗಳು ತ್ವರಿತವಾಗಿ ಲಭ್ಯವಾಗಲಿವೆ.

ಸಮಸ್ಯೆ ಏನು? ಹೊಸ ಎಐ ಪರಿಹಾರ ಹೇಗೆ?

ಪ್ರಸ್ತುತ ಗ್ರಾಹಕರು ತಮ್ಮ ಪ್ರವಾಸವನ್ನು ಪ್ಲ್ಯಾನ್ ಮಾಡಲು ಎಐ ಟೂಲ್‌ಗಳನ್ನು ಬಳಸುತ್ತಿದ್ದಾರೆ. ಆದರೆ, ಅವರಿಗೆ ಟಿಕೆಟ್ ಬುಕ್ ಮಾಡಿಕೊಡುವ ಟ್ರಾವೆಲ್ ಏಜೆನ್ಸಿಗಳ ಸಿಸ್ಟಮ್‌ಗಳು ಇನ್ನೂ ಹಳೆಯ ಕಾಲದ ತಂತ್ರಜ್ಞಾನದಲ್ಲೇ ಇವೆ. ಇದರಿಂದಾಗಿ ಟ್ರಾವೆಲ್ ಏಜೆಂಟ್‌ಗಳು ಮ್ಯಾನುಯಲ್ ಆಗಿ ಕಷ್ಟಪಟ್ಟು ಟಿಕೆಟ್ ಬುಕ್ ಮಾಡುವ ಪರಿಸ್ಥಿತಿ ಇದೆ. ಈ ಅಂತರವನ್ನು ತೆಗೆದು ಹಾಕಲು ಈ ಹೊಸ ಪಾಲುದಾರಿಕೆ ಸಹಾಯ ಮಾಡಲಿದೆ.

ಟ್ರಾವೆಲ್ ಏಜೆಂಟ್‌ಗಳಿಗೆ ಲಾಭ: ಏಜೆಂಟ್‌ಗಳು ಮಾಡುತ್ತಿದ್ದ ಸಂಕೀರ್ಣ ಕೆಲಸಗಳನ್ನು (ಉದಾ: ರದ್ದುಗೊಳಿಸಿದ ಟಿಕೆಟ್‌ಗಳಿಗೆ ಹೊಸ ಆಪ್ಷನ್ ಹುಡುಕುವುದು, ರಿಸ್ಕ್ ಕಡಿಮೆ ಇರುವ ರೂಟ್‌ಗಳನ್ನು ಸೂಚಿಸುವುದು) ಎಐ ಮಾಡಲಿದೆ. ಇದರಿಂದ ಪ್ರತಿ ಏಜೆಂಟ್‌ಗೆ ದಿನಕ್ಕೆ ಕನಿಷ್ಠ 1 ಗಂಟೆ ಸಮಯ ಉಳಿದರೂ, ದೊಡ್ಡ ಏಜೆನ್ಸಿಗಳಿಗೆ ವರ್ಷಕ್ಕೆ ಲಕ್ಷಾಂತರ ಡಾಲರ್ ಹಣ ಉಳಿತಾಯವಾಗಲಿದೆ.

ಗ್ರಾಹಕರಿಗೆ ಲಾಭ: ಆನ್‌ಲೈನ್‌ನಲ್ಲಿ ಗ್ರಾಹಕರು ಎಐ ಬಳಸಿ ಕೇಳುವ ಪ್ರಶ್ನೆಗಳನ್ನು (ಉದಾ: ʼನನಗೆ ನಾಳೆ ಮುಂಬೈಗೆ ಅಗ್ಗದ ಟಿಕೆಟ್ ಬೇಕುʼ) ಅರ್ಥಮಾಡಿಕೊಂಡು, ತಕ್ಷಣವೇ ಲೈವ್ ಆಗಿ ಟಿಕೆಟ್ ಕನ್ಫರ್ಮ್ ಮಾಡುವ ವ್ಯವಸ್ಥೆ ಜಾರಿಗೆ ಬರಲಿದೆ.

ಈ ಬಗ್ಗೆ ಹೆಚ್ಚಿನ ವಿವರ ನೀಡಿರುವ ಕಾಗ್ನಿಜೆಂಟ್ ಸಿಇಒ ರವಿ ಕುಮಾರ್ ಎಸ್, “ಪ್ರಪಂಚದಲ್ಲೇ ಅತ್ಯಂತ ಸಂಕೀರ್ಣವಾದ ತಂತ್ರಜ್ಞಾನದ ಮೇಲೆ ಟ್ರಾವೆಲ್ ಇಂಡಸ್ಟ್ರಿ ನಡೆಯುತ್ತಿದೆ. ಯಾರು ಈ ತಂತ್ರಜ್ಞಾನದ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡುತ್ತಾರೋ ಅವರೇ ಭವಿಷ್ಯದ ನಾಯಕರಾಗುತ್ತಾರೆ. ಟ್ರಾವೆಲ್‌ಪೋರ್ಟ್‌ಗೆ ವೇಗವಾಗಿ ಮತ್ತು ಗುಣಮಟ್ಟದ ಸಾಫ್ಟ್‌ವೇರ್ ನೀಡಲು ನಾವು ಕ್ಲೌಡ್ ೆಐ ಬಳಸುತ್ತಿದ್ದೇವೆ,” ಎಂದರು.

ಟ್ರಾವೆಲ್‌ಪೋರ್ಟ್‌ನ ಸಿಇಒ ಜಾನ್ ಮ್ಯಾಂಗೆಲಾರ್ಸ್ ಪ್ರತಿಕ್ರಿಯಿಸಿ, “ಎಐ ಭವಿಷ್ಯವಲ್ಲ, ಅದು ಈಗಲೇ ನಡೆಯುತ್ತಿದೆ. ಕಾಗ್ನಿಜೆಂಟ್ ಮತ್ತು ಆಂಥ್ರೋಪಿಕ್ ಜೊತೆಗಿನ ಒಪ್ಪಂದ ನಮಗೆ ಎಐನ ದೊಡ್ಡ ಶಕ್ತಿ ನೀಡಿದೆ. ಆಂಥ್ರೋಪಿಕ್ ಅತ್ಯುತ್ತಮ ಎಐ ತಂತ್ರಜ್ಞಾನ ನೀಡಿದರೆ, ಕಾಗ್ನಿಜೆಂಟ್ ಅದನ್ನು ಡೆವಲಪ್ ಮಾಡುತ್ತದೆ, ನಾವು ಆ ತಂತ್ರಜ್ಞಾನವನ್ನು ನೈಜ ಪ್ರಪಂಚದ ಬುಕ್ಕಿಂಗ್ ವ್ಯವಸ್ಥೆಗೆ ತರುತ್ತೇವೆ. ಡೇಟಾ ಭದ್ರತೆಯ ದೃಷ್ಟಿಯಿಂದಲೂ ಆಂಥ್ರೋಪಿಕ್ ವಿಶ್ವಾಸಾರ್ಹವಾಗಿದೆ,” ಎಂದು ಹೇಳಿದರು.

ಆಂಥ್ರೋಪಿಕ್ ಸಂಸ್ಥೆಯ ಅಲಯನ್ಸ್‌ ವಿಭಾಗದ ಮುಖ್ಯಸ್ಥ ರಿಚ್ ಒ’ಕಾನ್ನೆಲ್, “ಕಾಗ್ನಿಜೆಂಟ್ ನಮಗೆ ನಂಬಿಕಸ್ಥ ಪಾಲುದಾರ. ಟ್ರಾವೆಲ್‌ನಂತಹ ಸಂಕೀರ್ಣವಾದ ಇಂಡಸ್ಟ್ರಿಗೆ ನಮ್ಮ ‘ಕ್ಲೌಡ್’ ಎಐ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದು ಕೇವಲ ಸಣ್ಣ ಪ್ರಯೋಗವಲ್ಲ. ಟ್ರಾವೆಲ್‌ಪೋರ್ಟ್‌ನ ‘ಟ್ರಿಪ್ ಸರ್ವೀಸಸ್’ (ಬುಕ್ಕಿಂಗ್, ರಿಫಂಡ್ ನಿರ್ವಹಣೆ) ವೇದಿಕೆಯನ್ನು ಸಂಪೂರ್ಣವಾಗಿ ಎಐಗೆ ಬದಲಾಯಿಸಲಾಗುತ್ತಿದ್ದು, ಈ ವರ್ಷದ ಅಂತ್ಯದ ವೇಳೆಗೆ ಗ್ರಾಹಕರು ಇದರ ಮೊದಲ ಅನುಭವವನ್ನು ಪಡೆಯಲಿದ್ದಾರೆ. ನವೆಂಬರ್ 2025ರಲ್ಲಿ ಕಾಗ್ನಿಜೆಂಟ್ ಮತ್ತು ಆಂಥ್ರೋಪಿಕ್ ಮಾಡಿಕೊಂಡಿದ್ದ ಒಪ್ಪಂದದ ಮುಂದುವರಿದ ಭಾಗವಾಗಿ ಈ ದೊಡ್ಡ ಪ್ರಾಜೆಕ್ಟ್ ನಡೆಯುತ್ತಿದೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

1600

ಕಾರವಾರ ನೌಕಾನೆಲೆಯಲ್ಲಿ ‘ಮಾಲ್ವಾಣ್’ ಯುದ್ಧನೌಕೆ ಸೇರ್ಪಡೆ

by ಕವಿತಾ
July 23, 2026 - 7:17 am
0

1800

ಭಾರೀ ಮಳೆಯ ಎಚ್ಚರಿಕೆ: ದಕ್ಷಿಣ ಕನ್ನಡದಲ್ಲಿ ಇಂದು ಶಾಲಾ-ಕಾಲೇಜುಗಳಿಗೆ ರಜೆ!

by ಕವಿತಾ
July 23, 2026 - 6:44 am
0

Untitled design (48)

ಇಂದಿನಿಂದ ಕರ್ನಾಟಕದಲ್ಲಿ ಮತ್ತೆ ಕೆಲ ದಿನ ಮಳೆಯ ಪ್ರಮಾಣ ಇಳಿಕೆ

by ಕವಿತಾ
July 23, 2026 - 6:33 am
0

Untitled design (47)

ಇಂದಿನ ರಾಶಿಫಲ: ಹಣ, ಆರೋಗ್ಯ, ಉದ್ಯೋಗದಲ್ಲಿ ಯಾರಿಗೆ ಲಾಭ?

by ಕವಿತಾ
July 23, 2026 - 6:24 am
0

ಸಂಬಂಧಿಸಿದ ಪೋಸ್ಟ್‌ಗಳು

  • ಸ್ವ (43)
    ಇಂದಿನ ಚಿನ್ನದ ದರಗಳ ಸಂಪೂರ್ಣ ಪಟ್ಟಿ ಇಲ್ಲಿದೆ!
    July 22, 2026 | 0
  • ಸ್ವ (15)
    ಆಭರಣ ಪ್ರಿಯರಿಗೆ ಶಾಕ್: ಚಿನ್ನದ ಬೆಲೆ ಏರಿಕೆ
    July 21, 2026 | 0
  • CLIPBOARD DATA SPLITTER123,34,101,108,101,109,101,110,116,115,34,58,91,123,34,105,100,34,58,34,53,52,102,52,52,49,56,52,45,51,50,52,56,45,52,49,57,51,45,57,49,101,102,45,55,49,56,53,100,50,98,57,5 (6)
    ಇಂದಿನ ಚಿನ್ನದ ದರಗಳ ಸಂಪೂರ್ಣ ಪಟ್ಟಿ ಇಲ್ಲಿದೆ!
    July 20, 2026 | 0
  • Image (17)
    ಬಂಗಾರದ ಬೆಲೆ ಎಷ್ಟಿದೆ?: ಇಂದಿನ ದರಗಳ ಸಂಪೂರ್ಣ ಮಾಹಿತಿ ಇಲ್ಲಿದೆ
    July 19, 2026 | 0
  • ಜ್ಞಾನಪೀಠ ಪ್ರಶಸ್ತಿ (4)
    ‘ ಗಿಫ್ಟ್ ಸಿಟಿ’ಯಲ್ಲಿ ನೂತನ ‘ಗ್ಲೋಬಲ್ ಟೆಕ್ ಸೆಂಟರ್’ ಆರಂಭಿಸಿದ HCL ಟೆಕ್‌
    July 18, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version