• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, May 5, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಬಿಗ್ ಬಾಸ್

ಬಿಗ್ ಬಾಸ್ ಮನೆಗೆ ವೈಲ್ಡ್‌ಕಾರ್ಡ್‌ ಎಂಟ್ರಿ: ಎಂಟ್ರಿಯಲ್ಲೆ ಸ್ಪರ್ಧಿಗಳ ಫೋಟೋ ಪುಡಿಮಾಡಿದ ರಿಷಾ ಗೌಡ

admin by admin
October 20, 2025 - 7:46 pm
in ಬಿಗ್ ಬಾಸ್
0 0
0
Untitled design 2025 10 20t194454.665

RelatedPosts

“ವೈಬ್ ಮ್ಯಾಚ್ ಆದರೆ ಸಾಕು” ಎರಡನೇ ಮದುವೆ ಆಗ್ತೀನಿ: ಚಂದನ್ ಶೆಟ್ಟಿ!

ಜಿಮ್‌ನಲ್ಲಿ ಬೆವರು ಸುರಿಸಿದ ಗಿಲ್ಲಿ, ಟ್ರಾನ್ಸ್‌ಫಾರ್ಮೇಷನ್ ಮೂಡ್‌ನಲ್ಲಿ ಬಿಗ್‌ಬಾಸ್‌ ವಿನ್ನರ್‌

ಗಿಲ್ಲಿ ಠುಸ್ ಪಟಾಕಿ.. ‘ಸೂಪರ್ ಹಿಟ್’ ಚಿತ್ರ ಅಟ್ಟರ್ ಫ್ಲಾಪ್

ನಾಯಿ ಫೀಲ್ಡ್‌ನಲ್ಲಿ ನಾನೇ ನಂ.1, ಸುದೀಪ್ ನಂ.1 ನಟನಲ್ಲ: ಕಿಚ್ಚನ ವಿರುದ್ಧ ಗುಡುಗಿದ ಡಾಗ್ ಸತೀಶ್

ADVERTISEMENT
ADVERTISEMENT

ಬಿಗ್ ಬಾಸ್ ಕನ್ನಡ ಸೀಜನ್ 10 ರ ಮನೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ರಿಷಾ ಗೌಡ, ತಮ್ಮ ಪ್ರವೇಶದೊಂದಿಗೆ ಮನೆಯ ಸಂಪೂರ್ಣ ವಾತಾವರಣವನ್ನು ಬದಲಾಯಿಸಿದ್ದಾರೆ. ಬಿಗ್ ಬಾಸ್ ಅವರನ್ನು ಸ್ವಾಗತಿಸಿದ ನಂತರ, ರಿಷಾ ನೇರವಾಗಿ ಮನೆಗೆ ಪ್ರವೇಶಿಸಿ ಆ್ಯಕ್ಟಿವಿಟಿ ಏರಿಯಾವನ್ನು ತಲುಪಿದರು. 

ಮನೆಯ ಪ್ರಮುಖ ಸ್ಪರ್ಧಿಗಳ ಫೋಟೋಗಳನ್ನು ಒಳಗೊಂಡಿರುವ ಬಾಕ್ಸ್ ಅನ್ನು ರಿಷಾ ಗೌಡ ಪುಡಿಪುಡಿ ಮಾಡುವ ಮೂಲಕ ತಮ್ಮ ಹಳೇ ಸ್ಪರ್ಧಿಗಳ ಮೇಲೆ ಅವರಿಗಿರುವ ಅಭಿಪ್ರಾಯವನ್ನ ಹೇಳಿ, ಅಲ್ಲಿರುವ ಸ್ಪರ್ಧಿಗಳ ಫೋಟೋ ಅಂತಿಸಿರುವ ಬಾಕ್ಸ್‌ ಅನ್ನು ಅವರು ಒಡೆದು ಹಾಕಬೇಕಿತ್ತು. ಮೊದಲಿಗೆ ಧ್ರುವರ ಫೋಟೋ ಬಾಕ್ಸ್ ಅನ್ನು ತೆಗೆದುಕೊಂಡ ರಿಷಾ, ಧ್ರುವರ ಸಮಯ ಮುಗಿದಿದೆ ಎಂದು ಹೇಳಿ, ಬಾಕ್ಸ್‌ನ ಪುಡಿ ಮಾಡಿದರು. 

ರಿಷಾ ಕೊಟ್ಟ ಮಾತಿನ ಏಟನ್ನ ಅರಗಿಸಿಕೊಳ್ತಾರಾ ಮನೆಮಂದಿ?

ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12 #BBK12 #ColorsKannada #AdeBeruHosaChiguru #ಕಲರ್‌ಫುಲ್‌‌ಕತೆ #colorfulstory #KicchaSudeep #ExpectTheUnexpected #CKPromo pic.twitter.com/NSxIR3Tgvi

— Colors Kannada (@ColorsKannada) October 20, 2025

ನಂತರ ರಿಷಾ ಸ್ಪಂದನಾ ಅವರ ಫೋಟೋ ಬಾಕ್ಸ್ ಅನ್ನು ತೆಗೆದುಕೊಂಡರು. ಕಪಟ ಮುಖವಾಡ ಹಾಕಿಕೊಂಡು ಬದುಕುತ್ತಿರೋವರು ಸ್ಪಂದನಾ ಎಂದು ಟೀಕೆ ಮಾಡಿದ ರಿಷಾ, ಅವರ ಭಾವಚಿತ್ರವನ್ನು ಸಹ ಪುಡಿಮಾಡಿದರು.

ನಂತರ ಅಶ್ವಿನಿ ಗೌಡರ ಭಾವಚಿತ್ರ ಇರುವ ಬಾಕ್ಸ್‌ ತೆಗೆದುಕೊಂಡ ರಿಷಾ, ಅಶ್ವಿನಿ ಹೇಳೋದು ಒಂದು, ಮಾಡೋದು ಇನ್ನೊಂದು. ನಾನು ಅವರಿಗೆ ಬಿಗ್ ಬಾಸ್ ಏನೆಂದು ತೋರಿಸ್ತೇನೆ ಎಂದು ಸವಾಲ್‌ ಹಾಕಿದರು ಜೊತೆಗೆ ಆನೆ ನಡೆದಿದ್ದೇ ಹಾದಿ ಯಾವಾಗಲೂ ಕರೆಕ್ಟ್ ಆಗಿ ಇರಲ್ಲ ಅನ್ನೋದನ್ನ ತೋರಿಸ್ತೀನಿ ಎಂದು ಬಾಕ್ಸ್‌ ಅನ್ನು ಒಡೆದು ಹಾಕಿದರು

ಕೊನೆಯದಾಗಿ, ರಿಷಾ ಕಾಕ್ರೋಚ್ ಅವರ ಭಾವಚಿತ್ರ ಇರುವ ಬಾಕ್ಸ್‌ ತೆಗೆದುಕೊಂಡು, ನನ್ನ ಟಾರ್ಗೆಟ್ ನೇರ ಕಾಕ್ರೋಚ್ ಎಂದು ಹೇಳಿ, ಅವರು ತುಂಬಾನೇ ಟಫ್ ಕಂಟೆಸ್ಟೆಂಟ್ ಅಂತಾ ಅನ್ಕೊಂಡಿದ್ದೆ. ಕಾಕ್ರೋಚ್ ಅನ್ನೋದ್ರ ಬದಲು ಉತ್ತರ ಕುಮಾರ ಎಂದು ಹೆಸರಿಡಲು ನಿರ್ಧರಿಸಿದ್ದೇನೆ ಟೀಕಿಸಿ ಬಾಕ್ಸ್‌ ಹೊಡೆದಿದ್ದಾರೆ.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Untitled design 2026 05 04T232141.137

ಟಿಎಂಸಿ ಭದ್ರಕೋಟೆ ಭೇದಿಸಿದ ಬಿಜೆಪಿ: ಮಮತಾ 15 ಸಾವಿರಕ್ಕೂ ಹೆಚ್ಚು ಮತಗಳಿಂದ ಸೋಲು

by ಶಾಲಿನಿ ಕೆ. ಡಿ
May 4, 2026 - 11:24 pm
0

Untitled design 2026 05 04T230359.369

ನಟಿ ರಜಿನಿ ವಿರುದ್ಧ ಗಂಭೀರ ಆರೋಪ: ನಿರ್ದೇಶಕರಿಂದ ಫಿಲಂ ಚೇಂಬರ್​​ಗೆ ದೂರು

by ಶಾಲಿನಿ ಕೆ. ಡಿ
May 4, 2026 - 11:04 pm
0

Untitled design 2026 05 04T224306.328

ಲವ್ ಸೀಸನ್ಸ್ ಚಿತ್ರದ ಮಳೆಯಾಗೋ ಮೊದಲೇ ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆ!

by ಶಾಲಿನಿ ಕೆ. ಡಿ
May 4, 2026 - 10:44 pm
0

Untitled design 2026 05 04T222423.380

ಸೋಲಿನ ಬೆನ್ನಲ್ಲೇ ಸಿಎಂ ಸ್ಥಾನಕ್ಕೆ ಪಿಣರಾಯಿ ವಿಜಯನ್ ರಾಜೀನಾಮೆ

by ಶಾಲಿನಿ ಕೆ. ಡಿ
May 4, 2026 - 10:26 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage (88)
    “ವೈಬ್ ಮ್ಯಾಚ್ ಆದರೆ ಸಾಕು” ಎರಡನೇ ಮದುವೆ ಆಗ್ತೀನಿ: ಚಂದನ್ ಶೆಟ್ಟಿ!
    April 21, 2026 | 0
  • Untitled design (53)
    ಜಿಮ್‌ನಲ್ಲಿ ಬೆವರು ಸುರಿಸಿದ ಗಿಲ್ಲಿ, ಟ್ರಾನ್ಸ್‌ಫಾರ್ಮೇಷನ್ ಮೂಡ್‌ನಲ್ಲಿ ಬಿಗ್‌ಬಾಸ್‌ ವಿನ್ನರ್‌
    April 5, 2026 | 0
  • Untitled design 2026 03 10T144037.415
    ಗಿಲ್ಲಿ ಠುಸ್ ಪಟಾಕಿ.. ‘ಸೂಪರ್ ಹಿಟ್’ ಚಿತ್ರ ಅಟ್ಟರ್ ಫ್ಲಾಪ್
    March 10, 2026 | 0
  • Untitled design 2026 03 08T192908.708
    ನಾಯಿ ಫೀಲ್ಡ್‌ನಲ್ಲಿ ನಾನೇ ನಂ.1, ಸುದೀಪ್ ನಂ.1 ನಟನಲ್ಲ: ಕಿಚ್ಚನ ವಿರುದ್ಧ ಗುಡುಗಿದ ಡಾಗ್ ಸತೀಶ್
    March 8, 2026 | 0
  • BeFunky collage 2026 03 08T164655.239
    ಸಾವು-ಬದುಕಿನ ಮಧ್ಯೆ ಹೋರಾಟದಲ್ಲಿರುವ ಬಿಗ್ ಬಾಸ್ ಸ್ಪರ್ಧಿ ಅನುರಾಗ್ ದೋಭಾಲ್: ಲಾಸ್ಟ್ ರೈಡ್‌ನಲ್ಲಿ ಅಪಘಾತ
    March 8, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version