• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, July 2, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಬಿಗ್ ಬಾಸ್

ಬಿಗ್‌ಬಾಸ್ ಕನ್ನಡ 12: ಸ್ಪರ್ಧಿಗಳಿಗೆ ಸಖತ್‌ ಕ್ಲಾಸ್‌ ತೆಗೆದುಕೊಂಡ ಸುದೀಪ್‌

admin by admin
October 12, 2025 - 7:19 am
in ಬಿಗ್ ಬಾಸ್
0 0
0
Untitled design (28)

RelatedPosts

ಬಿಗ್ ಬಾಸ್ ಖ್ಯಾತಿಯ ಭವ್ಯಾ ಗೌಡ ಸಹೋದರಿಗೆ ಮದುವೆ ಫಿಕ್ಸ್: ಹುಡುಗ ಯಾರು ಗೊತ್ತೇ?

ಬಿಗ್ ಬಾಸ್ ಕನ್ನಡ 13ನೇ ಸೀಸನ್‌ನಲ್ಲಿ ಜನಸಾಮಾನ್ಯರಿಗೂ ಸಿಗಲಿದೆ ಸುವರ್ಣಾವಕಾಶ.!

“ವೈಬ್ ಮ್ಯಾಚ್ ಆದರೆ ಸಾಕು” ಎರಡನೇ ಮದುವೆ ಆಗ್ತೀನಿ: ಚಂದನ್ ಶೆಟ್ಟಿ!

ಜಿಮ್‌ನಲ್ಲಿ ಬೆವರು ಸುರಿಸಿದ ಗಿಲ್ಲಿ, ಟ್ರಾನ್ಸ್‌ಫಾರ್ಮೇಷನ್ ಮೂಡ್‌ನಲ್ಲಿ ಬಿಗ್‌ಬಾಸ್‌ ವಿನ್ನರ್‌

ADVERTISEMENT
ADVERTISEMENT

ಬಿಗ್‌ಬಾಸ್ ಕನ್ನಡದ 12ನೇ ಸೀಸನ್ ರೋಚಕ ತಿರುವುಗಳೊಂದಿಗೆ ಮುಂದುವರಿಯುತ್ತಿದೆ. ಆದರೆ, ಈ ಬಾರಿ ಸ್ಪರ್ಧಿಗಳ ವರ್ತನೆಯಿಂದ ಕಿಚ್ಚ ಸುದೀಪ್ ಕೋಪಗೊಂಡ ಘಟನೆ ಗಮನ ಸೆಳೆದಿದೆ. 12 ಸೀಸನ್‌ಗಳಲ್ಲಿ ಸುದೀಪ್ ಒತ್ತಾಯದಿಂದ ಮನೆಯ ಬಾಗಿಲು ತೆರೆಸಿದ್ದು ಕೇವಲ ಎರಡು ಬಾರಿ ಮಾತ್ರ ಎಂದು ಅವರೇ ಹೇಳಿಕೊಂಡಿದ್ದಾರೆ. ಈ ಸೀಸನ್‌ನ ಎರಡನೇ ವಾರದಲ್ಲಿ ಸುದೀಪ್ ಮನೆಯ ಬಾಗಿಲು ತೆರೆಸಿ, ಸ್ಪರ್ಧಿಗಳಿಗೆ ತೀವ್ರ ಎಚ್ಚರಿಕೆ ನೀಡಿದ್ದಾರೆ.

ವಾರಾಂತ್ಯದ ಪಂಚಾಯಿತಿಯನ್ನು ಸುದೀಪ್ ತಮಾಷೆಯ ರೀತಿಯಲ್ಲಿ ಆರಂಭಿಸಿದರಾದರೂ, ಕಳೆದ ವಾರದ ಅಸುರ ಟಾಸ್ಕ್‌ನ ಬಗ್ಗೆ ವಿಚಾರಣೆ ಶುರುವಾದಾಗ ವಾತಾವರಣ ಗಂಭೀರವಾಯಿತು. ಕಾಕ್‌ರೂಚ್ ಸುಧಿಗೆ ನೀಡಲಾಗಿದ್ದ ಅಸುರ ಟಾಸ್ಕ್ ಕಷ್ಟಕರವಾಗಿತ್ತು ಎಂದು ಅವರು ಹೇಳಿದರು. ಮನೆಯ ಸದಸ್ಯರು ನಿಜವಾದ ಅಸುರರಂತೆ ವರ್ತಿಸಿದರು. ದೆವ್ವ-ಭೂತ ಬಂದರೂ ಇವರ ಜೊತೆ ಇರಲಾರದು. ಒಂದೇ ದಿನಕ್ಕೆ ಸುಸ್ತಾಗಿ ಟಾಸ್ಕ್ ಬಿಟ್ಟೆ, ಎಂದು ಸುಧಿ ತಮಾಷೆಯಾಗಿ ಹೇಳಿದರು. ಇತರ ಸ್ಪರ್ಧಿಗಳೂ ಅಸುರ, ಟಾಸ್ಕ್‌ನಲ್ಲಿ ಜೋಕರ್‌ನಂತೆ ವರ್ತಿಸಿದೆವು ಎಂದು ತಮಾಷೆ ಮಾಡಿದರು.

ಈ ಮಾತುಗಳಿಂದ ಸುದೀಪ್‌ಗೆ ಸಿಟ್ಟು ತಲೆಗೇರಿತು. ನಿಮಗೆ ಶೋನ ಗಂಭೀರತೆಯೇ ಅರ್ಥವಾಗಿಲ್ಲ. ಟಾಸ್ಕ್ ಮಾಡಲು ಆಗದವರು, ಶೋ ಅರ್ಥವಾಗದವರು, ಕಮ್ಯಾಂಡ್ ತೆಗೆದುಕೊಳ್ಳಲು ಬಾರದವರು, ಮನೆಯ ನೆನಪು ಕಾಡುವವರು ಈಗಲೇ ಮನೆ ಬಿಟ್ಟು ಹೊರಡಿ ಎಂದು ಕಿಡಿಕಾರಿದರು. ಅವರು ಬಿಗ್‌ಬಾಸ್ ಮನೆಯ ಬಾಗಿಲು ತೆರೆಸಿದರಾದರೂ, ಯಾರೂ ಹೊರಗೆ ಹೋಗಲು ಇಚ್ಛಿಸಲಿಲ್ಲ. ನಿಮ್ಮಲ್ಲಿ ಗಂಭೀರತೆ ಇಲ್ಲ, ಶೋನ ಬಗ್ಗೆ ಭಯ ಇಲ್ಲ, ಕೋಟ್ಯಂತರ ಜನರಿಗೆ ಗೌರವ ಇಲ್ಲ. ಶೋಗೆ ಸರಿಯಾದ ಕೊಡುಗೆ ನೀಡದಿದ್ದರೆ ಇರೋದೇನು ಪ್ರಯೋಜನ? ಎಂದು ಸುದೀಪ್ ಪ್ರಶ್ನಿಸಿದರು.

ಸುದೀಪ್ ಮುಂದುವರಿಯುತ್ತಾ, ಈ ಶೋ ಸರಾಗವಾಗಿ ನಡೆಯಲು ಎಷ್ಟೋ ಜನ ಹಗಲು-ರಾತ್ರಿ ಶ್ರಮಿಸುತ್ತಿದ್ದಾರೆ. ಅವರ ಶ್ರಮಕ್ಕೆ ಗೌರವ ಬೇಡವೇ ? ನಿಮ್ಮ ಕುಟುಂಬಗಳಿಗಾಗಿ ನಾವು ಹೊರಗೆ ಹೋರಾಡುತ್ತಿದ್ದೇವೆ, ಇದಕ್ಕೆ ಗೌರವವಿಲ್ಲವೇ? ಎಂದು ಕೇಳಿದರು.

ಬಳಿಕ, ಸುದೀಪ್ ಧನುಶ್, ಧ್ರುವ, ಮಾಳು, ಸ್ಪಂದನ, ಚಂದ್ರಪ್ರಭ, ಜಾನ್ವಿ ಇತರರನ್ನು ಉದ್ದೇಶಿಸಿ, ನಿಮ್ಮ ವ್ಯಕ್ತಿತ್ವ ಎಲ್ಲಿ? ನಿಮ್ಮ ಧ್ವನಿ, ಕ್ರಿಯಾಶೀಲತೆ ಎಲ್ಲಿ? ನೀವೆಲ್ಲ ಗುಂಪಿನಲ್ಲಿ ಕಳೆದುಹೋಗಿದ್ದೀರಿ. ಬಿಗ್‌ಬಾಸ್‌ಗೆ ಬರುವಾಗ ಏನು ಗುರಿಯಿಟ್ಟುಕೊಂಡಿದ್ದಿರಿ? ನಿಮ್ಮ ಕುಟುಂಬಕ್ಕೆ ಏನು ಹೇಳಿದ್ದಿರಿ? ಸ್ವತಃ ನೀವೇನು ಆಲೋಚಿಸಿದ್ದಿರಿ? ಎಂದು ಪ್ರಶ್ನಿಸಿ, ಛಲ ತುಂಬಿದರು. ಸ್ಪರ್ಧಿಗಳು ತಾವು ಇನ್ನು ಮುಂದೆ ಪೂರ್ಣ ಶಕ್ತಿಯಿಂದ ಆಟ ಆಡುವುದಾಗಿ ಭರವಸೆ ನೀಡಿದರು.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Untitled design (28)

ಚಿಕ್ಕಬಳ್ಳಾಪುರ ಕ್ವಾರಿಯಲ್ಲಿ ಸ್ಫೋಟ: ಕಾರ್ಮಿಕ ಸಾವು

by ಕವಿತಾ
July 2, 2026 - 7:52 pm
0

Untitled design (27)

ಅಕ್ಟೋಬರ್ 16 ರಂದು ಬಿಡುಗಡೆ ಆಗಲಿದೆ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ “ಬೃಂದಾವಿಹಾರಿ”

by ಕವಿತಾ
July 2, 2026 - 7:22 pm
0

Untitled design (26)

ರಾಮನಗರದಲ್ಲಿ SIR ‘ಸ್ಕ್ಯಾಮ್’: ಸಿಎಂ ವಿರುದ್ಧ HDK ಗಂಭೀರ ಆರೋಪ

by ಕವಿತಾ
July 2, 2026 - 6:38 pm
0

Untitled design (25)

ಕಾಟನ್‌ಪೇಟೆಯಲ್ಲಿ ವಾಲಿದ ಕಟ್ಟಡ: ತಪ್ಪಿದ ಭಾರೀ ದುರಂತ

by ಕವಿತಾ
July 2, 2026 - 6:14 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 06 21T185419.517
    ಬಿಗ್ ಬಾಸ್ ಖ್ಯಾತಿಯ ಭವ್ಯಾ ಗೌಡ ಸಹೋದರಿಗೆ ಮದುವೆ ಫಿಕ್ಸ್: ಹುಡುಗ ಯಾರು ಗೊತ್ತೇ?
    June 21, 2026 | 0
  • Untitled design 2026 06 07T155249.901
    ಬಿಗ್ ಬಾಸ್ ಕನ್ನಡ 13ನೇ ಸೀಸನ್‌ನಲ್ಲಿ ಜನಸಾಮಾನ್ಯರಿಗೂ ಸಿಗಲಿದೆ ಸುವರ್ಣಾವಕಾಶ.!
    June 7, 2026 | 0
  • BeFunky collage (88)
    “ವೈಬ್ ಮ್ಯಾಚ್ ಆದರೆ ಸಾಕು” ಎರಡನೇ ಮದುವೆ ಆಗ್ತೀನಿ: ಚಂದನ್ ಶೆಟ್ಟಿ!
    April 21, 2026 | 0
  • Untitled design (53)
    ಜಿಮ್‌ನಲ್ಲಿ ಬೆವರು ಸುರಿಸಿದ ಗಿಲ್ಲಿ, ಟ್ರಾನ್ಸ್‌ಫಾರ್ಮೇಷನ್ ಮೂಡ್‌ನಲ್ಲಿ ಬಿಗ್‌ಬಾಸ್‌ ವಿನ್ನರ್‌
    April 5, 2026 | 0
  • Untitled design 2026 03 10T144037.415
    ಗಿಲ್ಲಿ ಠುಸ್ ಪಟಾಕಿ.. ‘ಸೂಪರ್ ಹಿಟ್’ ಚಿತ್ರ ಅಟ್ಟರ್ ಫ್ಲಾಪ್
    March 10, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version