• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, October 16, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಬಿಗ್ ಬಾಸ್

ಇಂದು ಬಿಗ್‌ಬಾಸ್ ಮಿಡ್‌ವೀಕ್ ಎಲಿಮಿನೇಷನ್‌ ಶಾಕ್: ಮಧ್ಯರಾತ್ರಿ ಸೈರನ್ ಸೌಂಡ್‌

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
October 16, 2025 - 10:05 am
in ಬಿಗ್ ಬಾಸ್
0 0
0
Untitled design (94)

ಬಿಗ್ ಬಾಸ್ ಕನ್ನಡ ಸೀಸನ್ 12 ಈಗ ತನ್ನ ಮೂರನೇ ವಾರಕ್ಕೆ ಕಾಲಿಟ್ಟಿದೆ. ಮೊದಲ ಎರಡು ವಾರಗಳಲ್ಲೇ ಅದ್ಭುತ ಟ್ವಿಸ್ಟ್‌ಗಳು, ಟರ್ನ್‌ಗಳು ಮತ್ತು ಡ್ರಾಮಾ ನೀಡಿದ್ದರೆ, ಈಗ ಮೂರನೇ ವಾರದಲ್ಲಿ ಬಿಗ್ ಬಾಸ್ ಇನ್ನಷ್ಟು ರೋಚಕ ಟ್ವಿಸ್ಟ್‌ ಹೆಚ್ಚಿಸಿದೆ. ಈ ವಾರಾಂತ್ಯದಲ್ಲಿ ಸೀಸನ್‌ನ ಮೊದಲ ಗ್ರ್ಯಾಂಡ್ ಫಿನಾಲೆ ನಡೆಯಲಿದ್ದು, ಅದಕ್ಕೆ ಮುನ್ನವೇ ಮಿಡ್-ವೀಕ್ ಎಲಿಮಿನೇಷನ್ ಎಂಬ ಬಾಂಬ್ ಬೀದ್ದಿದೆ. ಹೌದು, ಇಂದು ಮಧ್ಯರಾತ್ರಿ ಬಿಗ್ ಬಾಸ್ ಮನೆಯಲ್ಲಿ ಇಬ್ಬರು ಸ್ಪರ್ಧಿಗಳು ಹೊರಹೋಗುತ್ತಾರೆ. ಈ ಶಾಕಿಂಗ್ ಘಟನೆಯನ್ನು ಪ್ರೋಮೋದಲ್ಲಿ ತೋರಿಸಲಾಗಿದ್ದು, ಬಿಗ್ ಬಾಸ್ ಮನೆಯಲ್ಲಿ ರಾತ್ರಿ 12 ಗಂಟೆಗೆ ಸೈರನ್ ಸೌಂಡ್‌ ಬಂದಿದ್ದು, ಎಲ್ಲರೂ ಎಬ್ಬಿಸಲಾಯಿತು.

ಮಧ್ಯರಾತ್ರಿ ಸೈರನ್ ಸೌಂಡ್‌‌

RelatedPosts

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಮಿಡ್ ವೀಕ್ ಎಲಿಮಿನೇಷನ್: ಇಬ್ಬರು ಸ್ಪರ್ಧಿಗಳು ಔಟ್?

ಬಿಗ್ ಬಾಸ್ 3ನೇ ವಾರ: ಗಿಲ್ಲಿ ಜೊತೆಗಿನ ಸ್ನೇಹನಕ್ಕಾಗಿ ಫಿನಾಲೆ ಚಾನ್ಸ್ ಕೈಚೆಲ್ಲಿದ ಚಂದ್ರಪ್ರಭ

ಮೂರನೇ ವಾರದಲ್ಲೇ ಬಿಗ್‌ಬಾಸ್‌‌ನಲ್ಲಿ ಮಿಡ್ ಸೀಸನ್ ಫಿನಾಲೆ.!

ರಾಜಮಾತೆಗೆ ‘ಡವ್ ರಾಣಿ’ ಕಿರೀಟ: ಬಿಗ್‌ ಬಾಸ್‌ ಮನೆಯಲ್ಲಿ ಸ್ಪರ್ಧಿಗಳು ಕೊಟ್ಟ ಕಾರಣಗಳೇನು?

ADVERTISEMENT
ADVERTISEMENT

ಎಲ್ಲ ಸ್ಪರ್ಧಿಗಳೂ ಆಳವಾದ ನಿದ್ರೆಯಲ್ಲಿದ್ದಾಗ, ಬಿಗ್ ಬಾಸ್ ಕಡೆಯಿಂದ ರೆಡ್ ಲೈಟ್ ಆನ್ ಆಗಿ, ಭಯಾನಕ ಸೈರನ್ ಸೌಂಡ್ ಕೇಳಿಬಂದಿತ್ತು. ಒಂದೇ ಕ್ಷಣದಲ್ಲಿ ಎಲ್ಲರೂ ಎಬ್ಬಿಸಿ, ಹೊರಗಿನ ಗಾರ್ಡನ್ ಏರಿಯಾದಲ್ಲಿ ಸಾಲಾಗಿ ನಿಲ್ಲಿಸಲಾಯಿತು. ಬಿಗ್ ಬಾಸ್‌ನ ಧ್ವನಿ ಕೇಳಿಸಿತ್ತು. “ಗ್ರ್ಯಾಂಡ್ ಫಿನಾಲೆಗೆ ಮುನ್ನವೇ ಒಬ್ಬರ ಆಟ ಇಲ್ಲಿಗೆ ಮುಗಿದು ಬಿಗ್ ಬಾಸ್ ಮನೆಯಿಂದ ಹೊರಹೋಗಲಿದ್ದಾರೆ. ಯಾರನ್ನು ಈ ಮನೆಯಿಂದ ಹೊರಹಾಕಲು ಇಚ್ಚಿಸುತ್ತೀರಿ? ಈಗಲೇ ಘೋಷಿಸಿ!” ಎಂದು ಹೇಳಲಾಗಿತ್ತು. ಈ ಸಂದರ್ಭದಲ್ಲಿ ಸ್ಪರ್ಧಿಗಳ ಮುಖದಲ್ಲಿ ಭಯ, ಆಶ್ಚರ್ಯ ಕಂಡುಬಂದಿತ್ತು.

ಪ್ರೋಮೋದಲ್ಲಿ ತೋರಿಸಿದಂತೆ, ಹೆಚ್ಚಿನರು ಡಾಗ್ ಸತೀಶ್, ರಕ್ಷಿತಾ ಶೆಟ್ಟಿ, ಸ್ಪಂದನಾ ಮತ್ತು ಜಾನ್ವಿ ಅವರ ಹೆಸರು ತೆಗೆದುಕೊಂಡಿದ್ದಾರೆ. ಆದರೆ ಮೂಲಗಳ ಪ್ರಕಾರ, ಮಂಜು ಭಾಷಿಣಿ ಮತ್ತು ಸತೀಶ್ ಡೊಡ್ಮನೆಯಿಂದ ಆಚೆ ಬಂದು, ಮಿಡ್-ವೀಕ್ ಎಲಿಮಿನೇಷನ್‌ನಲ್ಲಿ ಹೊರಹೋಗುತ್ತಾರೆ. ಈ ಮಾಹಿತಿ ಅಧಿಕೃತವಾಗಿ ಇಂದಿನ ಎಪಿಸೋಡ್‌ನಲ್ಲಿ ಬಹಿರಂಗವಾಗುತ್ತದೆ. ಸತೀಶ್‌ನ ಡಾಗ್ ಆಕ್ಟಿಂಗ್ ಮತ್ತು ಮಂಜು ಅವರ ಭಾಷಣ ಶೈಲಿ ಆಕರ್ಷಿಸಿದ್ದರೂ, ಈಗ ಅವರ ಆಟಕ್ಕೆ ತೆರೆ ಬಿಳಲಿದೆ.

ಸೀಸನ್ 12: ಮೊದಲ ಮೂರು ವಾರಗಳ ಟ್ವಿಸ್ಟ್‌ಗಳು

ಮೊದಲ ವಾರದಲ್ಲಿ 17 ಸ್ಪರ್ಧಿಗಳು ಮನೆಗೆ ಪ್ರವೇಶಿಸಿದರು. ರಕ್ಷಿತಾ ಶೆಟ್ಟಿ, ಸ್ಪಂದನಾ, ಜಾನ್ವಿ, ಸತೀಶ್, ಮಂಜು ಭಾಷಿಣಿ ಸೇರಿದಂತೆ ಮೊದಲಾದ ಸ್ಟಾರ್‌ಗಳು ಸೇರಿದ್ದರು. ಎರಡನೇ ವಾರದಲ್ಲಿ ಮೊದಲ ಎಲಿಮಿನೇಷನ್ ನಡೆಯಿತು, ಆದರೆ ಮೂರನೇ ವಾರದಲ್ಲಿ ಬಿಗ್ ಬಾಸ್ ಟ್ವಿಸ್ಟ್‌ಗಳನ್ನು ಹೆಚ್ಚಿಸಿದರು. ಡೊಡ್ಮನೆ ಟಾಸ್ಕ್‌ಗಳು, ಗ್ರೂಪ್ ಡಿವೈಡ್ ಮತ್ತು ಸೀಕ್ರೆಟ್ ಮಿಷನ್‌ಗಳು ಸ್ಪರ್ಧಿಗಳನ್ನು ಒತ್ತಡಕ್ಕೆ ಒಳಪಡಿಸಿದವು. ಈಗ ಮಿಡ್-ವೀಕ್ ಎಲಿಮಿನೇಷನ್ ಎಂಬ ಹೊಸ ಆಯಾಮವಾಗಿದೆ. ಇದರಿಂದಾಗಿ, ಫಿನಾಲೆಗೆ ಮುನ್ನ ಸ್ಪರ್ಧಿಗಳ ಸಂಖ್ಯೆ ಕಡಿಮೆಯಾಗುತ್ತದೆ. ಸದ್ಯ 17 ಜನ ಇದ್ದರೆ, ಇಂದು 15 ಆಗುತ್ತಾರೆ. ವಾರಾಂತ್ಯದಲ್ಲಿ ನಾಲ್ಕರಿಂದ ಐದು ಜನ ಹೊರಹೋಗಬಹುದು.

ಯಾರು ಫೈನಲಿಸ್ಟ್‌ಗಳು?

ಗ್ರ್ಯಾಂಡ್ ಫಿನಾಲೆ ಅಕ್ಟೋಬರ್ 18 ಮತ್ತು 19 ರಂದು ನಡೆಯಲಿದೆ. ಈಗಾಗಲೇ ಕಾಕ್ರೋಚ್ ಸುಧಿ, ಅಶ್ವಿನಿ ಗೌಡ, ಮಾಲು ಮತ್ತು ರಾಶಿಕಾ ಫಿನಾಲೆಯಲ್ಲಿ ಸ್ಥಾನ ಪಡೆದಿದ್ದಾರೆ. ಇವರು ತಮ್ಮ ಆಟದ ಗುಣಮಟ್ಟದಿಂದ ಮುಂದುಳಿದಿದ್ದಾರೆ. ರಕ್ಷಿತಾ ಶೆಟ್ಟಿ ಅವರ ನಾಯಕತ್ವ, ಸ್ಪಂದನಾ ಅವರ ಡ್ಯಾನ್ಸ್ ಸ್ಕಿಲ್ಸ್, ಜಾನ್ವಿ ಅವರ ಫನ್ ಸೈಡ್ ಮತ್ತು ಇತರರ ಡ್ರಾಮಾ ಇನ್ನೂ ಫೈನಲ್ ಸ್ಪಾಟ್‌ಗೆ ಸಾಧ್ಯತೆ ಹೊಂದಿದೆ. ಆದರೆ ಮಿಡ್-ವೀಕ್ ಔಟ್‌ನಿಂದಾಗಿ, ಇನ್ನೂ ಕೆಲವರು ಫೈನಲಿಸ್ಟ್ ಆಗುವ ಚಾನ್ಸ್ ಕಳೆದುಕೊಳ್ಳಬಹುದು..

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2025 10 16t125033.314

ದೀಪಾವಳಿಗೆ ಬಿಎಸ್‌ಎನ್‌ಎಲ್‌ನಿಂದ ಬಿಗ್‌ ಆಫರ್: 1 ರೂ. ಗೆ ಒಂದು ತಿಂಗಳವರೆಗೆ ಫ್ರೀ ಇಂಟರ್ನೆಟ್

by ಶಾಲಿನಿ ಕೆ. ಡಿ
October 16, 2025 - 1:03 pm
0

Untitled design 2025 10 16t123411.355

ಮಾಜಿ ಸಚಿವ ನಾಗೇಂದ್ರ ಆಪ್ತನಿಗೆ ಬಿಗ್‌ ಶಾಕ್‌: ಕುರುಬ ನಾಗರಾಜ್ ಮನೆ ಮೇಲೆ ಇಡಿ ದಾಳಿ

by ಶಾಲಿನಿ ಕೆ. ಡಿ
October 16, 2025 - 12:39 pm
0

Untitled design 2025 10 16t121219.471

‘ಕಾಂತಾರ ಚಾಪ್ಟರ್ 1’ ಸಕ್ಸಸ್‌ ಬೆನ್ನಲ್ಲೇ ಚಾಮುಂಡೇಶ್ವರಿ ದರ್ಶನ ಪಡೆದ ನಟ ರಿಷಬ್ ಶೆಟ್ಟಿ

by ಶಾಲಿನಿ ಕೆ. ಡಿ
October 16, 2025 - 12:13 pm
0

Untitled design (100)

ಶ್ರೀಮುರುಳಿ ಸಮ್ಮುಖದಲ್ಲಿ ‘ಬಿಳಿಚುಕ್ಕಿ ಹಳ್ಳಿಹಕ್ಕಿ’ ಸಿನಿಮಾ ಟ್ರೈಲರ್ ಬಿಡುಗಡೆ

by ಶಾಲಿನಿ ಕೆ. ಡಿ
October 16, 2025 - 11:59 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (91)
    ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಮಿಡ್ ವೀಕ್ ಎಲಿಮಿನೇಷನ್: ಇಬ್ಬರು ಸ್ಪರ್ಧಿಗಳು ಔಟ್?
    October 16, 2025 | 0
  • Free (4)
    ಬಿಗ್ ಬಾಸ್ 3ನೇ ವಾರ: ಗಿಲ್ಲಿ ಜೊತೆಗಿನ ಸ್ನೇಹನಕ್ಕಾಗಿ ಫಿನಾಲೆ ಚಾನ್ಸ್ ಕೈಚೆಲ್ಲಿದ ಚಂದ್ರಪ್ರಭ
    October 15, 2025 | 0
  • Untitled design (36)
    ಮೂರನೇ ವಾರದಲ್ಲೇ ಬಿಗ್‌ಬಾಸ್‌‌ನಲ್ಲಿ ಮಿಡ್ ಸೀಸನ್ ಫಿನಾಲೆ.!
    October 13, 2025 | 0
  • Untitled design (31)
    ರಾಜಮಾತೆಗೆ ‘ಡವ್ ರಾಣಿ’ ಕಿರೀಟ: ಬಿಗ್‌ ಬಾಸ್‌ ಮನೆಯಲ್ಲಿ ಸ್ಪರ್ಧಿಗಳು ಕೊಟ್ಟ ಕಾರಣಗಳೇನು?
    October 12, 2025 | 0
  • Untitled design (30)
    BBK: ಬಿಗ್ ಬಾಸ್‌ನಲ್ಲಿ ಈ ವಾರ ಎಲಿಮಿನೇಷನ್‌ಗೆ ಬ್ರೇಕ್ ಹಾಕಿದ ಕಿಚ್ಚ ಸುದೀಪ್‌
    October 12, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version