• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, March 6, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಬಿಗ್ ಬಾಸ್

BBK 12: ಫ್ಯಾಮಿಲಿ ವೀಕ್‌ನಲ್ಲಿ ಗಿಲ್ಲಿ ನಟಗೆ ಫುಲ್ ಡಿಮ್ಯಾಂಡ್..’ಮಾತಿನ ಮಲ್ಲ’ ಕ್ಯಾಪ್ಟನ್ ಆಗಲಿದ್ದಾನಾ?

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
December 26, 2025 - 9:09 pm
in ಬಿಗ್ ಬಾಸ್
0 0
0
Untitled design 2025 12 26T210404.012

RelatedPosts

ಬಿಗ್‌ಬಾಸ್ ಖ್ಯಾತಿ ಡಾಗ್ ಸತೀಶ್ ವಿರುದ್ಧ ಪ್ರಾಣಿ ಕಾಮ ಪ್ರಚೋದನೆ ಆರೋಪದಲ್ಲಿ FIR ದಾಖಲು!

ಬಿಗ್ ಬಾಸ್ ಮುಗಿದ್ರೂ ಕಮ್ಮಿಯಾಗಿಲ್ಲ ಗಿಲ್ಲಿ ಕ್ರೇಜ್: ಪ್ರಶ್ನೆ ಪತ್ರಿಕೆಯಲ್ಲೂ ಬಂತು ಗಿಲ್ಲಿ ಬಗ್ಗೆ ಪ್ರಶ್ನೆ!

ಬಿಗ್ ಬಾಸ್ ಸ್ಪರ್ಧಿಗೆ ಬೆದರಿಕೆ,10 ಕೋಟಿಗೆ ಬೇಡಿಕೆ: ಹಿಂದಿರುವ ದುಷ್ಕರ್ಮಿಗಳು ಯಾರು ಗೊತ್ತಾ?

ಬಿಗ್‌ಬಾಸ್ ಸ್ಪರ್ಧಿಗಳ ನಡುವೆ ನಿಲ್ಲದ ಜಗಳ: ಅಶ್ವಿನಿಗೆ ಟಾಂಗ್ ಕೊಟ್ಟ ಚೈತ್ರಾ ಕುಂದಾಪುರ

ADVERTISEMENT
ADVERTISEMENT

ಬಿಗ್‌ ಬಾಸ್‌ ಕನ್ನಡ ಸೀಸನ್ 12ರ ಮನೆಯಲ್ಲಿ ಈ ವಾರ ಫ್ಯಾಮಿಲಿ ವೀಕ್‌ ಸಂಭ್ರಮ ಜೋರಾಗಿದೆ. ಸ್ಪರ್ಧಿಗಳ ಪೋಷಕರು ಹಾಗೂ ಕುಟುಂಬ ಸದಸ್ಯರು ಮನೆಯೊಳಗೆ ಎಂಟ್ರಿ ಕೊಟ್ಟು ತಮ್ಮವರನ್ನು ಹುರಿದುಂಬಿಸುತ್ತಿರುವ ಕ್ಷಣಗಳು ಪ್ರೇಕ್ಷಕರ ಮನ ಗೆದ್ದಿವೆ. ಆದರೆ, ಈ ಎಲ್ಲ ಸಂಭ್ರಮದ ನಡುವೆ ಒಬ್ಬ ಸ್ಪರ್ಧಿಯ ಹೆಸರು ಮಾತ್ರ ಮನೆ ತುಂಬಾ ಹಬ್ಬಿಕೊಂಡಿದೆ. ಅವರೇ ಎಲ್ಲರ ಫೇವರಿಟ್ ಆಗಿರುವ ಗಿಲ್ಲಿ ನಟ.

ಗಿಲ್ಲಿ ನಟ ಆರಂಭದಿಂದಲೂ ತಮ್ಮ ಆಟ, ಹಾಸ್ಯಭರಿತ ಮಾತುಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಇತ್ತೀಚಿನ ವಾರಗಳಲ್ಲಿ ಅವರು ಇನ್ನಷ್ಟು ಸ್ಟ್ರಾಂಗ್‌ ಆಗಿ ಹೊರಹೊಮ್ಮಿದ್ದು, ಇದೀಗ ಫ್ಯಾಮಿಲಿ ವೀಕ್‌ನಲ್ಲಿ ಮನೆಗೆ ಬಂದ ಸದಸ್ಯರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ವಿಶೇಷವೆಂದರೆ, ತಮ್ಮವರನ್ನು ಬಿಟ್ಟು ಬೇರೆ ಸ್ಪರ್ಧಿಯನ್ನು ಆಯ್ಕೆ ಮಾಡಬೇಕಾದ ಸಂದರ್ಭದಲ್ಲೂ ಬಹುತೇಕ ಕುಟುಂಬ ಸದಸ್ಯರು ಗಿಲ್ಲಿ ನಟ ಅವರನ್ನೇ ಆಯ್ಕೆ ಮಾಡಿದ್ದಾರೆ.

ಈ ವಾರದ ಪ್ರಮುಖ ಹೈಲೈಟ್ ಎಂದರೆ ಮುಂದಿನ ಕ್ಯಾಪ್ಟನ್‌ ಆಯ್ಕೆ ಪ್ರಕ್ರಿಯೆ. ಕುಟುಂಬ ಸದಸ್ಯರ ಆಯ್ಕೆಯೇ ಕ್ಯಾಪ್ಟನ್ಸಿ ರೇಸ್‌ಗೆ ದಿಕ್ಕು ನೀಡುತ್ತಿರುವುದರಿಂದ, ಎಲ್ಲರ ಗಮನ ಈ ವಿಚಾರದ ಮೇಲಿದೆ. ಅಶ್ವಿನಿ ಗೌಡ ಅವರ ತಾಯಿ ಗಿಲ್ಲಿ ನಟ ಅವರ ಫೋಟೋವನ್ನು ಆಯ್ಕೆ ಮಾಡಿ, “ಗಿಲ್ಲಿ ಕ್ಯಾಪ್ಟನ್‌ ಆಗಿ ಹೇಗೆ ಕೆಲಸ ಮಾಡುತ್ತಾರೆ, ಮನೆಯನ್ನ ಹೇಗೆ ಮ್ಯಾನೇಜ್ ಮಾಡುತ್ತಾರೆ ಅನ್ನೋದನ್ನು ನೋಡಬೇಕು. ಅದಕ್ಕಾಗಿಯೇ ಅವರನ್ನು ಆಯ್ಕೆ ಮಾಡುತ್ತಿದ್ದೇನೆ” ಎಂದು ಹೇಳಿದ್ದಾರೆ.

ಅಶ್ವಿನಿ ಅವರ ತಾಯಿಯಷ್ಟೇ ಅಲ್ಲ, ರಕ್ಷಿತಾ ಅವರ ತಾಯಿ ಕೂಡ ಗಿಲ್ಲಿಗೆ ತಮ್ಮ ಮತ ನೀಡಿದ್ದಾರೆ. ಧನುಷ್ ಅವರ ತಾಯಿ ಮಾತುಗಳು ಇನ್ನಷ್ಟು ಕುತೂಹಲ ಮೂಡಿಸಿದವು. “ನನಗೆ ಅಶ್ವಿನಿ ಗೌಡ ಕೂಡ ಇಷ್ಟ. ಆದರೆ ಗಿಲ್ಲಿ ಸ್ವಲ್ಪ ಜಾಸ್ತಿ ಇಷ್ಟ. ಅವರ ಕಾಮಿಡಿ ನನಗೆ ತುಂಬಾ ಖುಷಿ ಕೊಡುತ್ತದೆ. ಗಿಲ್ಲಿ ಕ್ಯಾಪ್ಟನ್ ಆಗಬೇಕು” ಎಂದು ಹೇಳಿದ್ದಾರೆ.

ಧ್ರುವಂತ್ ಅವರ ಕುಟುಂಬದವರು ಕೂಡ ಗಿಲ್ಲಿ ನಟ ಫೋಟೋವನ್ನು ಆಯ್ಕೆ ಮಾಡಿ ಬೋರ್ಡ್‌ನಲ್ಲಿ ಇರಿಸಿದ್ದಾರೆ. ಬೋರ್ಡ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗಿಲ್ಲಿ ನಟ ಫೋಟೋಗಳು ಕಾಣಿಸಿಕೊಂಡಿದ್ದು, ಅವರು ಕ್ಯಾಪ್ಟನ್ ಆಗುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.

ರಾಶಿಕಾ ಶೆಟ್ಟಿ ಅವರ ಸಹೋದರ ಸೂರಜ್ ಅವರ ಹೆಸರನ್ನು ಘೋಷಿಸಿ, “ಎಷ್ಟೆಲ್ಲಾ ಪ್ರಯತ್ನ ಮಾಡಿದರೂ ಈವರೆಗೂ ಅವರಿಗೆ ಕ್ಯಾಪ್ಟನ್ ಪಟ್ಟ ಸಿಕ್ಕಿಲ್ಲ. ಈ ಬಾರಿ ಅವರು ಕ್ಯಾಪ್ಟನ್ ಆಗಬೇಕು” ಎಂದು ಹೇಳಿದ್ದಾರೆ. ಅಶ್ವಿನಿ ಗೌಡ ಅವರನ್ನೂ ಸೂರಜ್ ಅವರ ಸಹೋದರಿ ಆಯ್ಕೆ ಮಾಡಿದ್ದಾರೆ. ಇದರಿಂದ ಕ್ಯಾಪ್ಟನ್ಸಿ ರೇಸ್‌ ಇನ್ನಷ್ಟು ರೋಚಕವಾಗಿದೆ.

ಸಾಮಾನ್ಯವಾಗಿ ಟಾಸ್ಕ್‌ಗಳ ಮೂಲಕ ಕ್ಯಾಪ್ಟನ್ ಆಯ್ಕೆ ಆಗುತ್ತದೆ. ಆದರೆ ಈವರೆಗೂ ಗಿಲ್ಲಿ ನಟ ಅವರಿಗೆ ಆ ಮೂಲಕ ಕ್ಯಾಪ್ಟನ್ ಆಗುವ ಅವಕಾಶ ಸಿಕ್ಕಿಲ್ಲ. ಈ ಹಿನ್ನೆಲೆ, ಕುಟುಂಬ ಸದಸ್ಯರ ಬೆಂಬಲದಿಂದ ಈ ಬಾರಿ ಗಿಲ್ಲಿ ಕ್ಯಾಪ್ಟನ್ ಆಗುತ್ತಾರಾ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ಈ ಬಗ್ಗೆ ರಘು ಕೂಡ ಮಾತನಾಡಿದ್ದು, “ಗಿಲ್ಲಿ ಬಹಳ ಬ್ಯಾಲೆನ್ಸ್‌ ಆಟ ಆಡುತ್ತಿದ್ದಾರೆ. ಅವರಿಗೆ ಅವಕಾಶ ಸಿಕ್ಕರೆ ಉತ್ತಮ ಕ್ಯಾಪ್ಟನ್ ಆಗಬಹುದು” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design (69)

ವಿಷ್ಣುದಾದಾ ಕೋಟಿಗೊಬ್ಬನಿಗೆ ಬೆಳ್ಳಿ ಮಹೋತ್ಸವ.. ಯಾರೆಲ್ಲಾ ಬರ್ತಾರೆ..?!

by ಯಶಸ್ವಿನಿ ಎಂ
March 6, 2026 - 6:17 pm
0

Untitled design (66)

ಡಿವೋರ್ಸ್ ಗದ್ದಲ ಮಧ್ಯೆ ತ್ರಿಶಾ ಜೊತೆ ವಿಜಯ್ ಒಂದೇ ಕಾರಿನಲ್ಲಿ ಎಂಟ್ರಿ..!

by ಯಶಸ್ವಿನಿ ಎಂ
March 6, 2026 - 5:11 pm
0

Untitled design (67)

ಇರಾನ್ ಇಸ್ರೇಲ್ ಉದ್ವಿಗ್ನತೆ… ಬಣ್ಣದ ಲೋಕಕ್ಕೆ ಹೊಡೆತ..!

by ಯಶಸ್ವಿನಿ ಎಂ
March 6, 2026 - 4:58 pm
0

Untitled design (65)

UPSC 2026 ಫಲಿತಾಂಶ ಪ್ರಕಟ: ಅನುಜ್ ಅಗ್ನಿಹೋತ್ರಿ ಪ್ರಥಮ,ಇಲ್ಲಿದೆ ನೋಡಿ ಟಾಪರ್‌ಗಳ ಪಟ್ಟಿ

by ಯಶಸ್ವಿನಿ ಎಂ
March 6, 2026 - 4:32 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಡಾಗ್ ಸತೀಶ್ ಪ್ರಾಣಿ ಕಾಮ ವಿಡಿಯೋ ಎಫ್‌ಐಆರ್
    ಬಿಗ್‌ಬಾಸ್ ಖ್ಯಾತಿ ಡಾಗ್ ಸತೀಶ್ ವಿರುದ್ಧ ಪ್ರಾಣಿ ಕಾಮ ಪ್ರಚೋದನೆ ಆರೋಪದಲ್ಲಿ FIR ದಾಖಲು!
    March 5, 2026 | 0
  • ಮೃತ ವ್ಯಕ್ತಿ (3)
    ಬಿಗ್ ಬಾಸ್ ಮುಗಿದ್ರೂ ಕಮ್ಮಿಯಾಗಿಲ್ಲ ಗಿಲ್ಲಿ ಕ್ರೇಜ್: ಪ್ರಶ್ನೆ ಪತ್ರಿಕೆಯಲ್ಲೂ ಬಂತು ಗಿಲ್ಲಿ ಬಗ್ಗೆ ಪ್ರಶ್ನೆ!
    February 28, 2026 | 0
  • BeFunky collage 2026 02 14T200001.943
    ಬಿಗ್ ಬಾಸ್ ಸ್ಪರ್ಧಿಗೆ ಬೆದರಿಕೆ,10 ಕೋಟಿಗೆ ಬೇಡಿಕೆ: ಹಿಂದಿರುವ ದುಷ್ಕರ್ಮಿಗಳು ಯಾರು ಗೊತ್ತಾ?
    February 14, 2026 | 0
  • Untitled design 2026 02 10T085530.949
    ಬಿಗ್‌ಬಾಸ್ ಸ್ಪರ್ಧಿಗಳ ನಡುವೆ ನಿಲ್ಲದ ಜಗಳ: ಅಶ್ವಿನಿಗೆ ಟಾಂಗ್ ಕೊಟ್ಟ ಚೈತ್ರಾ ಕುಂದಾಪುರ
    February 10, 2026 | 0
  • BeFunky collage 2026 02 05T172113.426
    ಕೊನೆಗೂ 2ನೇ ಮದ್ವೆ ಬಗ್ಗೆ ರಿವೀಲ್ ಮಾಡಿದ ನಿವೇದಿತಾ ಗೌಡ: “ನನಗೆ ಆ ಫೀಲಿಂಗ್ ತರಿಸೋನು ಬೇಕು”
    February 5, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version