• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, March 28, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಬಿಗ್ ಬಾಸ್

ಗಿಲ್ಲಿ ವಿರುದ್ದ ಫುಲ್‌ ಕಂಪ್ಲೇಂಟ್..? ಕಿಚ್ಚ ಖಡಕ್‌ ಕ್ಲಾಸ್‌..!

ಯಶಸ್ವಿನಿ ಎಂ by ಯಶಸ್ವಿನಿ ಎಂ
November 29, 2025 - 7:56 pm
in ಬಿಗ್ ಬಾಸ್
0 0
0
Untitled design 2025 11 29T194004.762

RelatedPosts

ಗಿಲ್ಲಿ ಠುಸ್ ಪಟಾಕಿ.. ‘ಸೂಪರ್ ಹಿಟ್’ ಚಿತ್ರ ಅಟ್ಟರ್ ಫ್ಲಾಪ್

ನಾಯಿ ಫೀಲ್ಡ್‌ನಲ್ಲಿ ನಾನೇ ನಂ.1, ಸುದೀಪ್ ನಂ.1 ನಟನಲ್ಲ: ಕಿಚ್ಚನ ವಿರುದ್ಧ ಗುಡುಗಿದ ಡಾಗ್ ಸತೀಶ್

ಸಾವು-ಬದುಕಿನ ಮಧ್ಯೆ ಹೋರಾಟದಲ್ಲಿರುವ ಬಿಗ್ ಬಾಸ್ ಸ್ಪರ್ಧಿ ಅನುರಾಗ್ ದೋಭಾಲ್: ಲಾಸ್ಟ್ ರೈಡ್‌ನಲ್ಲಿ ಅಪಘಾತ

ಬಿಗ್‌ಬಾಸ್ ಖ್ಯಾತಿ ಡಾಗ್ ಸತೀಶ್ ವಿರುದ್ಧ ಪ್ರಾಣಿ ಕಾಮ ಪ್ರಚೋದನೆ ಆರೋಪದಲ್ಲಿ FIR ದಾಖಲು!

ADVERTISEMENT
ADVERTISEMENT

ಬಿಗ್‌ಬಾಸ್ ಕನ್ನಡ ಸೀಸನ್ 12ರ ಮನೆಯಲ್ಲಿ ಈ ವಾರ ಸಂಪೂರ್ಣ ಕಾವು. ಮಾಜಿ ಸ್ಪರ್ಧಿಗಳ ಎಂಟ್ರಿಯಿಂದ ಪ್ರತಿ ಸಂದರ್ಭದಲ್ಲೂ ಗಲಾಟೆ ನಿಲ್ಲುತ್ತಿಲ್ಲ. ಆದರೆ ಈ ಬಾರಿ ಗಿಲ್ಲಿ ಮಾಡಿದ “ಕಾಮಿಡಿ” ಎಲ್ಲರ ತಾಳ್ಮೆಯ ಗಡಿ ದಾಟಿದೆ. ಇಂದು (ನ.29) ಬರುವ ಕಿಚ್ಚ ಸುದೀಪ್ ಅವರ ವೀಕೆಂಡ್ ಪಂಚಾಯಿತಿಯ ಪ್ರೋಮೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಪ್ರೋಮೋದಲ್ಲಿ ಸುದೀಪ್ ಗಿಲ್ಲಿಗೆ ಸೀರಿಯಸ್ ಲೆಕ್ಚರ್ ಕೊಡುವುದು ಸ್ಪಷ್ಟವಾಗಿ ಕಂಡುಬರುತ್ತಿದೆ.

ಪ್ರೋಮೋದಲ್ಲಿ ಸುದೀಪ್ ಗಿಲ್ಲಿಯನ್ನು ನೇರವಾಗಿ, ನೀವು ಯಾವುದಾದರೂ ಹೊಟೇಲ್‌ಗೆ ಹೋದಾಗ ಸಪ್ಲೈಯರ್ ನಿಮ್ಮ ಜೊತೆ ಇದೇ ರೀತಿ ವರ್ತಿಸಿದ್ರೆ ನಿಮಗೆ ಒಪ್ಪಿಗೆ ಆಗುತ್ತಾ ಎಂದು ಪ್ರಶ್ನಿಸುತ್ತಾರೆ. ಇದರ ಜೊತೆಗೆ ರಜತ್ , ತ್ರಿವಿಕ್ರಮ್, ಸ್ಪಂದನಾ, ಜಾಹ್ನವಿ, ಮೋಕ್ಷಿತಾ ಮತ್ತು ಇತರರು ಸುದೀಪ್ ಅವರ ಮಾತಿಗೆ ದನಿಗೂಡಿಸುತ್ತಾರೆ.

ಗಿಲ್ಲಿ ಕಾಮಿಡಿಗೆ ಬ್ರೇಕ್ ಬೀಳುತ್ತಾ?

ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9#BiggBossKannada12 #BBK12 #ColorsKannada #AdeBeruHosaChiguru #ಕಲರ್‌ಫುಲ್‌‌ಕತೆ #colorfulstory #KicchaSudeep #ExpectTheUnexpected #CKPromo pic.twitter.com/WJCa2FjfN9

— Colors Kannada (@ColorsKannada) November 29, 2025

ಗಿಲ್ಲಿಯ ಕಾಮಿಡಿ ಈ ಬಾರಿ ಮಾಜಿ ಸ್ಪರ್ಧಿ ಉಗ್ರಂ ಮಂಜು ಅವರಿಗೆ ತೀವ್ರ ನೋವು ಉಂಟುಮಾಡಿದೆ. ಮಂಜು ಅವರ ಮದುವೆಯ ಬಗ್ಗೆ, ವೈಯಕ್ತಿಕ ಜೀವನದ ಬಗ್ಗೆ ಗಿಲ್ಲಿ ಮಾಡಿದ ಕಾಮೆಂಟ್‌ಗಳು ಎಲ್ಲರಿಗೂ ಬೇಸರ ತಂದಿದ್ದವು ಎಂದು ಮನೆಯ ಸದಸ್ಯರು ಆರೋಪಿಸಿದ್ದಾರೆ. “ಪುಕ್ಸಟ್ಟೆ ತಿನ್ನೋಕೆ ಬಂದಿದ್ದೀರಾ?” ಎಂದು ಮಂಜು ಅವರನ್ನು ಗಿಲ್ಲಿ ಕಿಟ್ಲೆ ಮಾಡಿದ್ದರು. ಇದು ಕೇವಲ ಮಂಜು ಮಾತ್ರವಲ್ಲ, ಇತರ ಅತಿಥಿ ಸ್ಪರ್ಧಿಗಳನ್ನೂ ಸಿಟ್ಟು ತರಿಸಿದೆ.

ಮಾಜಿ ಸ್ಪರ್ಧಿಗಳು ಮನೆಗೆ ಬಂದ ದಿನದಿಂದಲೇ ಗಿಲ್ಲಿ ಅವರ ಟಾರ್ಗೆಟ್ ಜೋರಾಗಿದೆ. ರಜತ್ ಜೊತೆ ಊಟದ ಸಮಯದಲ್ಲಿ ಟಾಂಗ್ ಕೊಡುವುದು, ಮಂಜು ಅವರ ವೈಯಕ್ತಿಕ ವಿಷಯಗಳನ್ನು ಎಳೆದು ತರುವುದು ಇದೆಲ್ಲವೂ ಗಿಲ್ಲಿಯ ಎಂಟರ್‌ಟೈನ್‌ಮೆಂಟ್ ಎಂದು ಅವರು ಹೇಳಿಕೊಳ್ಳುತ್ತಿದ್ದರೂ, ಮನೆಯ ಸದಸ್ಯರಿಗೆ ಇದು ಬುಲಿಂಗ್ ತರಹದ ವರ್ತನೆಯಂತೆ ಕಂಡುಬಂದಿದೆ.

ಈ ಹಿಂದೆಯೂ ಗಿಲ್ಲಿಯ ಕಾಮಿಡಿ ಮಾಡುವ ರೀತಿ ಬದಲಾಯಿಸುವಂತೆ ಸುದೀಪ್ ಸಣ್ಣ-ಪುಟ್ಟ ಸಲಹೆ ನೀಡಿದ್ದರು. ಆದರೆ ಈ ಬಾರಿ ಪ್ರೋಮೋದಲ್ಲಿ ಸುದೀಪ್ ಅವರ ಟೋನ್ ಸಂಪೂರ್ಣ ಗಂಭೀರವಾಗಿದೆ. ಗಿಲ್ಲಿ ಮಾಡಿದ ತಪ್ಪಿಗೆ ಇಡೀ ಮನೆಗೆ ಪರಿಣಾಮ ಬೀರಿರುವುದರಿಂದ ಸುದೀಪ್‌, ಈ ಬಾರಿ ಹೆಚ್ಚಿನ ಕ್ಲಾಸ್‌ ತೆಗೆದುಕೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ.

ShareSendShareTweetShare
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

Please login to join discussion

ತಾಜಾ ಸುದ್ದಿ

Untitled design (16)

ಇಂಧನ ಬಿಕ್ಕಟ್ಟು ಎದುರಿಸಲು ಕೋವಿಡ್ ಮಾದರಿ ಒಗ್ಗಟ್ಟು ಅಗತ್ಯ: ರಾಜ್ಯಗಳಿಗೆ ಪ್ರಧಾನಿ ಮೋದಿ ಕರೆ

by ಯಶಸ್ವಿನಿ ಎಂ
March 27, 2026 - 11:26 pm
0

Untitled design (15)

LPG ಸಿಲಿಂಡರ್ ಅಭಾವ: 3 ಲಕ್ಷ ಮರಗಳ ಕಟಾವಿಗೆ ಅರಣ್ಯ ಇಲಾಖೆ ಗ್ರೀನ್ ಸಿಗ್ನಲ್

by ಯಶಸ್ವಿನಿ ಎಂ
March 27, 2026 - 11:07 pm
0

Untitled design (14)

RCB ಮೊದಲ ಪಂದ್ಯಕ್ಕೆ ಮಳೆ ಅಡ್ಡಿಯಾಗುತ್ತಾ ? ಇಲ್ಲಿದೆ ಹವಾಮಾನ ಇಲಾಖೆಯ ಲೇಟೆಸ್ಟ್ ರಿಪೋರ್ಟ್

by ಯಶಸ್ವಿನಿ ಎಂ
March 27, 2026 - 10:54 pm
0

Untitled design (13)

ಜೋಜಿಲಾ ಪಾಸ್‌ನಲ್ಲಿ ಹಿಮಪಾತಕ್ಕೆ ಸಿಲುಕಿ 7 ಮಂದಿ ದುರ್ಮರಣ, ಹಲವರ ಸ್ಥಿತಿ ಗಂಭೀರ

by ಯಶಸ್ವಿನಿ ಎಂ
March 27, 2026 - 10:30 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 10T144037.415
    ಗಿಲ್ಲಿ ಠುಸ್ ಪಟಾಕಿ.. ‘ಸೂಪರ್ ಹಿಟ್’ ಚಿತ್ರ ಅಟ್ಟರ್ ಫ್ಲಾಪ್
    March 10, 2026 | 0
  • Untitled design 2026 03 08T192908.708
    ನಾಯಿ ಫೀಲ್ಡ್‌ನಲ್ಲಿ ನಾನೇ ನಂ.1, ಸುದೀಪ್ ನಂ.1 ನಟನಲ್ಲ: ಕಿಚ್ಚನ ವಿರುದ್ಧ ಗುಡುಗಿದ ಡಾಗ್ ಸತೀಶ್
    March 8, 2026 | 0
  • BeFunky collage 2026 03 08T164655.239
    ಸಾವು-ಬದುಕಿನ ಮಧ್ಯೆ ಹೋರಾಟದಲ್ಲಿರುವ ಬಿಗ್ ಬಾಸ್ ಸ್ಪರ್ಧಿ ಅನುರಾಗ್ ದೋಭಾಲ್: ಲಾಸ್ಟ್ ರೈಡ್‌ನಲ್ಲಿ ಅಪಘಾತ
    March 8, 2026 | 0
  • ಡಾಗ್ ಸತೀಶ್ ಪ್ರಾಣಿ ಕಾಮ ವಿಡಿಯೋ ಎಫ್‌ಐಆರ್
    ಬಿಗ್‌ಬಾಸ್ ಖ್ಯಾತಿ ಡಾಗ್ ಸತೀಶ್ ವಿರುದ್ಧ ಪ್ರಾಣಿ ಕಾಮ ಪ್ರಚೋದನೆ ಆರೋಪದಲ್ಲಿ FIR ದಾಖಲು!
    March 5, 2026 | 0
  • ಮೃತ ವ್ಯಕ್ತಿ (3)
    ಬಿಗ್ ಬಾಸ್ ಮುಗಿದ್ರೂ ಕಮ್ಮಿಯಾಗಿಲ್ಲ ಗಿಲ್ಲಿ ಕ್ರೇಜ್: ಪ್ರಶ್ನೆ ಪತ್ರಿಕೆಯಲ್ಲೂ ಬಂತು ಗಿಲ್ಲಿ ಬಗ್ಗೆ ಪ್ರಶ್ನೆ!
    February 28, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version