• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, February 4, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಬಿಗ್ ಬಾಸ್

ರಾಜಮಾತೆಗೆ ‘ಡವ್ ರಾಣಿ’ ಕಿರೀಟ: ಬಿಗ್‌ ಬಾಸ್‌ ಮನೆಯಲ್ಲಿ ಸ್ಪರ್ಧಿಗಳು ಕೊಟ್ಟ ಕಾರಣಗಳೇನು?

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
October 12, 2025 - 11:35 pm
in ಬಿಗ್ ಬಾಸ್
0 0
0
Untitled design (31)

RelatedPosts

ಬಿಗ್‌ಬಾಸ್‌ನಿಂದ ಹೊರಬಂದರೂ ಮನಸ್ಸು ಅಲ್ಲೇ ಉಳಿದಿದೆ: ರಕ್ಷಿತಾ ಶೆಟ್ಟಿ ಭಾವುಕ ಪೋಸ್ಟ್‌

“ದುಡ್ಡಿರೋರನ್ನ ಮಾತ್ರ ಮೀಟ್ ಮಾಡ್ತಾರೆ”: ಗಿಲ್ಲಿ ವಿರುದ್ಧ ಅಭಿಮಾನಿ ಗಂಭೀರ ಆರೋಪ

ಮಾಜಿ ಸಚಿವ ಜನಾರ್ದನ ರೆಡ್ಡಿ ಮನೆಗೆ ಭೇಟಿ ನೀಡಿದ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ

ಐಷಾರಾಮಿ ಕಾರು ಖರೀದಿಸಿದ ಬಿಗ್‌ಬಾಸ್‌ ಮಾಜಿ ಸ್ಪರ್ಧಿ ಶ್ರುತಿ ಪ್ರಕಾಶ್‌: ಇದರ ಬೆಲೆ ಎಷ್ಟು ಗೊತ್ತಾ?

ADVERTISEMENT
ADVERTISEMENT

ಬಿಗ್‌ಬಾಸ್ ಕನ್ನಡ ಸೀಸನ್ 12ರ ಎರಡನೇ ವಾರದ ಸೂಪರ್ ಸಂಡೇ ವಿತ್ ಬಾದ್‌ಷಾ ಸುದೀಪ್ ಸಂಚಿಕೆಯಲ್ಲಿ ರಾಜಮಾತೆ ಎಂದು ಕರೆದುಕೊಳ್ಳುವ ಅಶ್ವಿನಿ ಗೌಡ ಅವರಿಗೆ ‘ಡವ್ ರಾಣಿ’ ಕಿರೀಟ ಒಲಿದಿದೆ. ಸ್ಪರ್ಧಿಗಳು ತಮ್ಮದೇ ಆದ ಕಾರಣಗಳೊಂದಿಗೆ ಈ ಕಿರೀಟವನ್ನು ಅವರಿಗೆ ತೊಡಿಸಿದ್ದಾರೆ. ಈ ಕಿರೀಟದ ಹಿಂದಿನ ಕಾರಣಗಳು ಕೇವಲ ಹಾಸ್ಯಕ್ಕೆ ಮಾತ್ರವಲ್ಲ, ಮನೆಯೊಳಗಿನ ರಾಜಕೀಯ ಮತ್ತು ವ್ಯಕ್ತಿತ್ವಗಳ ಒಂದು ಚಿತ್ರವನ್ನೇ ಬಿಂಬಿಸುತ್ತವೆ. ಸುದೀಪ್ ಕೂಡ ಈ ಕಾರಣಗಳನ್ನು ಕೇಳಿ ಆಶ್ಚರ್ಯಚಕಿತರಾಗಿದ್ದಾರೆ.

ಕಿರೀಟದ ಸ್ಪರ್ಧೆ: ಒಂದೊಂದು ಸ್ಟಿಕ್ಕರ್, ಒಂದೊಂದು ಕಥೆ

ಈ ವಾರದ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಿಗೆ ವಿವಿಧ ಕಿರೀಟಗಳು ಮತ್ತು ಸ್ಟಿಕ್ಕರ್‌ಗಳನ್ನು ಒದಗಿಸಲಾಗಿತ್ತು. ‘ಡವ್ ರಾಣಿ’, ‘ಬೇಜಾವಾಬ್ದಾರಿ’, ‘ಕುತಂತ್ರಿ’ ಮುಂತಾದ ಸ್ಟಿಕ್ಕರ್‌ಗಳನ್ನು ಕಿರೀಟಕ್ಕೆ ಅಂಟಿಸಿ, ಸಹಸ್ಪರ್ಧಿಗೆ ನೀಡುವ ಕಾರ್ಯಕ್ರಮ ನಡೆಯಿತು. ಪ್ರತಿಯೊಬ್ಬ ಸ್ಪರ್ಧಿಯೂ ತಮ್ಮ ಆಯ್ಕೆಯ ಸ್ಟಿಕ್ಕರ್‌ನೊಂದಿಗೆ ಕಿರೀಟವನ್ನು ಒಬ್ಬರಿಗೆ ನೀಡಿ, ಆ ಆಯ್ಕೆಯ ಹಿಂದಿನ ಕಾರಣವನ್ನು ವಿವರಿಸಿದರು.

ಅಶ್ವಿನಿ ಗೌಡಗೆ ಡವ್ ರಾಣಿ ಕಿರೀಟ: ಏಕೆ?

ಅಶ್ವಿನಿ ಗೌಡ ಅವರಿಗೆ ‘ಡವ್ ರಾಣಿ’ ಕಿರೀಟವನ್ನು ಹಲವು ಸ್ಪರ್ಧಿಗಳು ನೀಡಿದರು. ಒಂದೊಂದು ಕಾರಣವೂ ಮನಸ್ಸಿಗೆ ಡೈರೆಕ್ಟ್ ಹಿಟ್ ಆಗುವಂತಿತ್ತು. ಕಾವ್ಯಾ ಅವರು ಅಶ್ವಿನಿಯವರಿಗೆ ಈ ಕಿರೀಟವನ್ನು ನೀಡಿ, “ಟಾಯ್ಲೆಟ್ ಕ್ಲೀನ್ ಮಾಡುವಂತೆ ಹೇಳಿದರೆ ಅವರು ಅತ್ತು ಸಿಂಪತಿ ಕ್ರಿಯೇಟ್ ಮಾಡುತ್ತಾರೆ” ಎಂದು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು.

ಇನ್ನು, ಸ್ಪಂದನಾ ಸೋಮಣ್ಣ ಅವರು, “ಜಗಳವಾದ ಬಳಿಕ ಅದನ್ನು ವಿಧವಿಧವಾಗಿ ಡವ್ ಮಾಡಿಕೊಂಡು ವಿವರಿಸುತ್ತಾರೆ” ಎಂದು ಕಾರಣ ನೀಡಿದರು. ಗಿಲ್ಲಿ ನಟ ಕೂಡ, “ಬೇಡವಾದ ವಿಷಯಗಳಿಗೂ ಮಧ್ಯೆ ಎಂಟ್ರಿ ಕೊಡುತ್ತಾರೆ, ಅದಕ್ಕೂ ಅವರಿಗೂ ಸಂಬಂಧವೇ ಇರಲ್ಲ” ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಮಂಜು ಭಾಷಿಣಿ ಅವರಂತೂ, “ನಾವು ಎಂದು ಹೇಳುತ್ತಾರೆ, ಆದರೆ ‘ನಾನು’ ಎಂಬ ಭಾವನೆ ಅವರ ಮನಸ್ಸಿನಲ್ಲಿರುತ್ತದೆ” ಎಂದು ತೀಕ್ಷ್ಣವಾಗಿ ಟೀಕಿಸಿದರು.

ಅಶ್ವಿನಿಯವರಿಗೆ ಡವ್ ರಾಣಿ ಕಿರೀಟ ಒಲಿದರೆ, ಇತರ ಕೆಲವು ಸ್ಪರ್ಧಿಗಳಿಗೆ ಬೇರೆ ಕಿರೀಟಗಳು ಒಲಿದವು. ಕಾಕ್ರೋಚ್ ಸುಧಿ ಮತ್ತು ಗಿಲ್ಲಿ ನಟ ಅವರಿಗೆ ‘ಬೇಜಾವಾಬ್ದಾರಿ’ ಕಿರೀಟ ಸಿಕ್ಕಿತ್ತು. ಮಂಜು ಭಾಷಿಣಿ ಅವರಿಗೆ ‘ಕುತಂತ್ರಿ’ ಕಿರೀಟವನ್ನು ನೀಡಲಾಯಿತು. ಈ ಕಿರೀಟಗಳನ್ನು ಯಾರು ನೀಡಿದರು ಎಂಬುದನ್ನು ಪ್ರೋಮೋದಲ್ಲಿ ತೋರಿಸಲಾಗಿಲ್ಲ, ಆದರೆ ಈ ಆಯ್ಕೆಗಳು ಮನೆಯೊಳಗಿನ ರಾಜಕೀಯ ಮತ್ತು ಸ್ಪರ್ಧೆಯ ತೀವ್ರತೆಯನ್ನು ಸೂಚಿಸುತ್ತವೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 02 03T233852.175

ಮಿಸ್ಟರ್ ಬೀನ್ ಜೊತೆ ಮಿಯಾ ಖಲೀಫಾ ಡೇಟಿಂಗ್ ?

by ಯಶಸ್ವಿನಿ ಎಂ
February 3, 2026 - 11:42 pm
0

Untitled design 2026 02 03T232711.414

ಅಬಕಾರಿ ಹಗರಣ ಆರೋಪ: ಸಚಿವ ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸಿ ಸದನದಲ್ಲಿ BJP-JDS ಅಹೋರಾತ್ರಿ ಧರಣಿ

by ಯಶಸ್ವಿನಿ ಎಂ
February 3, 2026 - 11:33 pm
0

Untitled design 2026 02 03T230641.183

ಕೆಮ್ಮು-ಶೀತಕ್ಕೆ ಬ್ರಾಂಡಿ ಅಥವಾ ರಮ್ ಮದ್ದೇ ? ಈ ಬಗ್ಗೆ ತಜ್ಞರು ಹೇಳೋದ್ದೇನು..!

by ಯಶಸ್ವಿನಿ ಎಂ
February 3, 2026 - 11:09 pm
0

Untitled design 2026 02 03T222922.138

ಮುಂಬೈನ ರನ್‌ವೇಯಲ್ಲಿ ಏರ್ ಇಂಡಿಯಾ & ಇಂಡಿಗೋ ವಿಮಾನಗಳ ರೆಕ್ಕೆ ಡಿಕ್ಕಿ, ಪ್ರಯಾಣಿಕರು ಸುರಕ್ಷಿತ

by ಯಶಸ್ವಿನಿ ಎಂ
February 3, 2026 - 10:31 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 02 03T105857.114
    ಬಿಗ್‌ಬಾಸ್‌ನಿಂದ ಹೊರಬಂದರೂ ಮನಸ್ಸು ಅಲ್ಲೇ ಉಳಿದಿದೆ: ರಕ್ಷಿತಾ ಶೆಟ್ಟಿ ಭಾವುಕ ಪೋಸ್ಟ್‌
    February 3, 2026 | 0
  • Untitled design 2026 02 02T112030.704
    “ದುಡ್ಡಿರೋರನ್ನ ಮಾತ್ರ ಮೀಟ್ ಮಾಡ್ತಾರೆ”: ಗಿಲ್ಲಿ ವಿರುದ್ಧ ಅಭಿಮಾನಿ ಗಂಭೀರ ಆರೋಪ
    February 2, 2026 | 0
  • Untitled design 2026 01 29T154732.124
    ಮಾಜಿ ಸಚಿವ ಜನಾರ್ದನ ರೆಡ್ಡಿ ಮನೆಗೆ ಭೇಟಿ ನೀಡಿದ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ
    January 29, 2026 | 0
  • Untitled design 2026 01 28T180947.415
    ಐಷಾರಾಮಿ ಕಾರು ಖರೀದಿಸಿದ ಬಿಗ್‌ಬಾಸ್‌ ಮಾಜಿ ಸ್ಪರ್ಧಿ ಶ್ರುತಿ ಪ್ರಕಾಶ್‌: ಇದರ ಬೆಲೆ ಎಷ್ಟು ಗೊತ್ತಾ?
    January 28, 2026 | 0
  • Untitled design 2026 01 27T205224.172
    ಗಿಲ್ಲಿ ಫ್ಯಾನ್ಸ್ ವಿರುದ್ಧ ಡಾಗ್ ಸತೀಶ್ ದೂರು: 1 ಕೋಟಿ ರೂ. ಮಾನನಷ್ಟ ಕೇಸ್ ಹಾಕೋದಾಗಿ ಎಚ್ಚರಿಕೆ
    January 27, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version