• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, September 18, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಟೋಮೊಬೈಲ್

ಬಜೆಟ್ ಬೆಲೆಯಲ್ಲಿ ಬೊಂಬಾಟ್ ಫೀಚರ್ಸ್: ಲಾವಾದಿಂದ ಹೊಸ ‘ವಿರಾಟ್’ ಸರಣಿಯ ಸ್ಮಾರ್ಟ್‌ಫೋನ್‌ ಬಿಡುಗಡೆ

ದಿಶಾ ಕೆ. ಎಸ್. by ದಿಶಾ ಕೆ. ಎಸ್.
July 24, 2026 - 2:16 pm
in ಆಟೋಮೊಬೈಲ್
0 0
0
Image 24c5663e

ಬೆಂಗಳೂರು: ಭಾರತದ ಪ್ರಮುಖ ಸ್ವದೇಶಿ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ‘ಲಾವಾ’ ಯುವಜನತೆಯನ್ನು ಗುರಿಯಾಗಿಸಿಕೊಂಡು ಹೊಸ ‘ವಿರಾಟ್’ ಸರಣಿಯ ಎರಡು ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಫ್ಲಿಪ್‌ಕಾರ್ಟ್ ಸಹಯೋಗದೊಂದಿಗೆ ಬಿಡುಗಡೆಯಾಗುತ್ತಿರುವ ‘ಲಾವಾ ವಿರಾಟ್ ವಿ1 5ಜಿ’ ಮತ್ತು ‘ಲಾವಾ ವಿರಾಟ್ ವಿ1’ ಫೋನ್‌ಗಳು ಜುಲೈ 31 ರಿಂದ ಖರೀದಿಗೆ ಲಭ್ಯವಿರಲಿವೆ.

ಕೈಗೆಟುಕುವ ಬೆಲೆಯಲ್ಲಿ ಅತ್ಯುತ್ತಮ ಫೀಚರ್ಸ್ ಇದರ ವಿಶೇಷತೆಯಾಗಿದ್ದು ಗೃಹಿಣಿಯರು, ವಿದ್ಯಾರ್ಥಿಗಳು ಮತ್ತು ಯುವ ಉದ್ಯೋಗಿಗಳಿಗೆ ಹೇಳಿಮಾಡಿಸಿದಂತಿದೆ. ಜುಲೈ 31 ರಂದು ಮಧ್ಯಾಹ್ನ 12:00 ಗಂಟೆಯಿಂದ ಫ್ಲಿಪ್‌ಕಾರ್ಟ್ ಮತ್ತು ಲಾವಾ ವೆಬ್‌ಸೈಟ್‌ನಲ್ಲಿ ಈ ಸ್ಮಾರ್ಟ್‌ಫೋನ್‌ಗಳು ಖರೀದಿಗೆ ಲಭ್ಯವಿರಲಿವೆ.

RelatedPosts

ಅಗ್ಗದ ಬೆಲೆಯಲ್ಲಿ ABS ಬೈಕ್ ಲಾಂಚ್: ಈ ಹೊಸ ಬೈಕ್‌ನ ವಿಶೇಷತೆಗಳೇನು?

ಐಷಾರಾಮಿ EV ಕಾರು ಬಿಡುಗಡೆ ಮಾಡಿದ ಬಿಎಂಡಬ್ಲ್ಯು

WhatsAppನಲ್ಲಿ ಹೊಸ ಫೀಚರ್: ಇನ್ಮುಂದೆ ವಿದ್ಯುತ್, ನೀರು, ಗ್ಯಾಸ್ ಬಿಲ್ ಎಲ್ಲವೂ ಒಂದೇ ಆ್ಯಪ್‌ನಲ್ಲಿ!

ಗೇಮಿಂಗ್ ಲೋಕಕ್ಕೆ ಎಂಟ್ರಿ ಕೊಟ್ಟ ಜಾವಾ, ಯೆಜ್ಡಿ; ಇ-ಸ್ಪೋರ್ಟ್ಸ್ ಟೂರ್ನಿಯಲ್ಲಿ ಕ್ಲಾಸಿಕ್ ಬೈಕ್‌ಗಳ ದರ್ಬಾರ್!

ADVERTISEMENT
ADVERTISEMENT

ವಿಶೇಷವೆಂದರೆ, ಜು.31ರಂದು ಮೊದಲ ದಿನದ ಮಾರಾಟದಲ್ಲಿ ಗ್ರಾಹಕರು ಭಾರಿ ರಿಯಾಯಿತಿ ಪಡೆಯಬಹುದಾಗಿದೆ. ಲಾವಾ ವಿರಾಟ್ ವಿ1 5ಜಿ ಫೋನ್ 11,999 ರೂ. ಹಾಗೂ ವಿರಾಟ್ ವಿ1 ಫೋನ್ ಕೇವಲ 8,999 ರೂ.ಗೆ ಸಿಗಲಿದೆ. 2ನೇ ದಿನದಿಂದ ಇವುಗಳ ಬೆಲೆ ಕ್ರಮವಾಗಿ 12,999 ರೂ. ಮತ್ತು 9,999 ರೂ.ಗೆ ಏರಿಕೆಯಾಗಲಿದೆ.

ಲಾವಾ ವಿರಾಟ್ ವಿ1 5ಜಿ ಫೀಚರ್ಸ್

ವಿರಾಟ್‌ ಸರಣಿಯ ಪ್ರೀಮಿಯಂ ಫೋನ್ ಆಗಿರುವ ಇದು, ದೀರ್ಘಕಾಲ ಬಾಳಿಕೆ ಬರುವ 6000mAh ಬ್ಯಾಟರಿಯನ್ನು ಹೊಂದಿದೆ. 120Hz ರಿಫ್ರೆಶ್ ರೇಟ್ ಇರುವ 6.75 ಇಂಚಿನ ಎಚ್‌ಡಿ+ ಡಿಸ್‌ಪ್ಲೇ ಇರುವುದರಿಂದ ಗೇಮಿಂಗ್ ಮತ್ತು ಮನರಂಜನೆಗೆ ಅತ್ಯುತ್ತಮವಾಗಿದೆ.

UNISOC T8200 ಪ್ರೊಸೆಸರ್ ಹೊಂದಿರುವ ಇದು 4ಜಿಬಿ RAM (+4ಜಿಬಿ ವರ್ಚುವಲ್ RAM) ಮತ್ತು 64ಜಿಬಿ ಸ್ಟೋರೇಜ್‌ ನೀಡುತ್ತದೆ. 13MP ಡ್ಯುಯಲ್ ಎಐ ರಿಯರ್ ಕ್ಯಾಮೆರಾ ಮತ್ತು 5MP ಸೆಲ್ಫಿ ಕ್ಯಾಮೆರಾ ಇದರಲ್ಲಿದೆ. ಧೂಳು ಮತ್ತು ನೀರು ನಿರೋಧಕ (IP64) ವ್ಯವಸ್ಥೆಯಿರುವ ಈ ಫೋನ್, ‘ಆರ್ಯ ಬ್ಲೂ’ ಮತ್ತು ‘ಸೋನಾರ್ ಗೋಲ್ಡ್’ ಬಣ್ಣಗಳಲ್ಲಿ ಲಭ್ಯವಿದೆ. ಇದು ಹೊಸ ಆಂಡ್ರಾಯ್ಡ್ 16ನೇ ಆವೃತ್ತಿಯೊಂದಿಗೆ ಬರುತ್ತಿರುವುದು ವಿಶೇಷ.

ಲಾವಾ ವಿರಾಟ್ ವಿ1 ಫೀಚರ್ಸ್

ಬಜೆಟ್ ಬೆಲೆಯಲ್ಲಿ ದಿನನಿತ್ಯದ ಬಳಕೆಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿರುವ ಈ ಫೋನ್, 5000mAh ಬ್ಯಾಟರಿ ಹಾಗೂ 6.75 ಇಂಚಿನ ಎಚ್‌ಡಿ+ ಡಿಸ್‌ಪ್ಲೇ ಹೊಂದಿದೆ. ಇದೂ ಕೂಡ IP64 ಧೂಳು ಮತ್ತು ನೀರು ನಿರೋಧಕ ವ್ಯವಸ್ಥೆ ಹೊಂದಿದೆ. UNISOC SC9863A ಪ್ರೊಸೆಸರ್, 4ಜಿಬಿ RAM, 64ಜಿಬಿ ಸ್ಟೋರೇಜ್, 13MP ರಿಯರ್ ಹಾಗೂ 5MP ಸೆಲ್ಫಿ ಕ್ಯಾಮೆರಾ ಇದರಲ್ಲಿದೆ. ಇದು ‘ನೀಲಗಿರಿ ಬ್ಲೂ’ ಮತ್ತು ‘ಹಿಮಾಲಯನ್ ಸಿಲ್ವರ್’ ಬಣ್ಣಗಳಲ್ಲಿ ಲಭ್ಯವಿದೆ.

ಜಾಹೀರಾತು ಕಿರಿಕಿರಿ ಇಲ್ಲ, ಉಚಿತ ಹೋಮ್ ಸರ್ವೀಸ್!

ಈ ಎರಡೂ ಫೋನ್‌ಗಳ ಅತಿದೊಡ್ಡ ಪ್ಲಸ್-ಪಾಯಿಂಟ್ ಎಂದರೆ ಇದರ ‘ಕ್ಲೀನ್ ಆಂಡ್ರಾಯ್ಡ್’ ಎಕ್ಸ್‌ಪೀರಿಯನ್ಸ್. ಅಂದರೆ ಫೋನ್ ಬಳಸುವಾಗ ಯಾವುದೇ ಅನಗತ್ಯ ಜಾಹೀರಾತುಗಳು ಮತ್ತು ಆ್ಯಪ್‌ಗಳು ಕಿರಿಕಿರಿ ಮಾಡುವುದಿಲ್ಲ. ಅಷ್ಟೇ ಅಲ್ಲದೆ, ಫೋನ್‌ನಲ್ಲಿ ಏನಾದರೂ ಸಮಸ್ಯೆಯಾದರೆ ಗ್ರಾಹಕರು ಸರ್ವೀಸ್ ಸೆಂಟರ್‌ಗೆ ಅಲೆಯಬೇಕಾಗಿಲ್ಲ. ಲಾವಾ ಕಂಪನಿಯೇ ಮನೆಬಾಗಿಲಿಗೆ ಬಂದು ಫೋನ್ ರಿಪೇರಿ ಮಾಡಿಕೊಡುವ ‘ಫ್ರೀ ಸರ್ವೀಸ್ ಅಟ್ ಹೋಮ್’ ಸೌಲಭ್ಯವನ್ನೂ ನೀಡುತ್ತಿದೆ.

ಈ ಫೋನ್‌ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿರುವ ಲಾವಾ ಇಂಟರ್ನ್ಯಾಷನಲ್ ಲಿಮಿಟೆಡ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಸುನಿಲ್ ರೈನಾ, “ಇಂದು ಭಾರತೀಯ ಸ್ಮಾರ್ಟ್‌ಫೋನ್ ಗ್ರಾಹಕರ ನಿರೀಕ್ಷೆಗಳು ಹೆಚ್ಚಾಗಿವೆ. ಲಾವಾ ವಿರಾಟ್ ಸರಣಿಯ ಮೂಲಕ ನಾವು ನಾವೀನ್ಯತೆ, ವಿಶ್ವಾಸಾರ್ಹ ಕಾರ್ಯಕ್ಷಮತೆ ಮತ್ತು ಅತ್ಯುತ್ತಮ ವಿನ್ಯಾಸವನ್ನು ನೀಡುತ್ತಿದ್ದೇವೆ. ಫ್ಲಿಪ್‌ಕಾರ್ಟ್ ಜೊತೆಗಿನ ನಮ್ಮ ಒಪ್ಪಂದವು, ದೇಶದ ಮೂಲೆ-ಮೂಲೆಗೂ ನಮ್ಮ ಗುಣಮಟ್ಟದ ಫೋನ್‌ಗಳನ್ನು ತಲುಪಿಸಲು ಸಹಾಯ ಮಾಡಲಿದೆ,” ಎಂದರು.

ಫ್ಲಿಪ್‌ಕಾರ್ಟ್‌ನ ಮೊಬೈಲ್ಸ್ ವಿಭಾಗದ ಉಪಾಧ್ಯಕ್ಷೆ ಕಾಂಚನ್ ಮಿಶ್ರಾ ಪ್ರತಿಕ್ರಿಯಿಸಿ, “ಫ್ಲಿಪ್‌ಕಾರ್ಟ್‌ನ ‘ಓಪನ್ ಬಾಕ್ಸ್ ಡೆಲಿವರಿ’ ಹಾಗೂ ಲಾವಾದ ಮನೆಬಾಗಿಲಿಗೆ ಸರ್ವೀಸ್‌ನೊಂದಿಗೆ, ಗ್ರಾಹಕರು ಯಾವುದೇ ಆತಂಕವಿಲ್ಲದೆ ಬಜೆಟ್ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್ ಖರೀದಿಸಬಹುದು,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ShareSendShareTweetShare
ದಿಶಾ ಕೆ. ಎಸ್.

ದಿಶಾ ಕೆ. ಎಸ್.

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ದಿಶಾ ಕೆ. ಎಸ್. ಮೂರು ವರ್ಷಗಳ ಕಾಲ ಡಿಜಿಟಲ್ ಮಾಧ್ಯಮ ವೇದಿಕೆಯಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. 2026ರಿಂದ ಗ್ಯಾರಂಟಿ ನ್ಯೂಸ್ ಡಿಜಿಟಲ್ ಡೆಸ್ಕ್ ನಲ್ಲಿ ಕಾಪಿ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ದಿಶಾ, ರಾಜ್ಯ, ರಾಷ್ಟ್ರ & ರಾಜಕೀಯ ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಸಿನಿಮಾ & ಫ್ಯಾಷನ್ ರಂಗಗಳು ಇವರ ಆಸಕ್ತಿಯ ವಿಷಯಗಳು.

Please login to join discussion

ತಾಜಾ ಸುದ್ದಿ

Untitled design 2026 09 17T222104.768

ಪ್ರಧಾನಿ ಮೋದಿ ಜನ್ಮದಿನದಂದು ಉಜ್ಜಯಿನಿಯಲ್ಲಿ ಭವ್ಯ ದೀಪೋತ್ಸವ!

by ಶಾಲಿನಿ ಕೆ. ಡಿ
September 17, 2026 - 10:22 pm
0

Untitled design 2026 09 17T215838.621

ಶತಕ ಬಾರಿಸಿ ಮೈದಾನದಲ್ಲೇ ಧ್ಯಾನ ಮಾಡಿದ ಅಭಿಷೇಕ್ ಶರ್ಮಾ: ವಿಡಿಯೋ ವೈರಲ್

by ಶಾಲಿನಿ ಕೆ. ಡಿ
September 17, 2026 - 9:59 pm
0

Untitled design 2026 09 17T214544.648

ಕುತೂಹಲ ಕೆರಳಿಸಿದ ‘ಜನ್ಮೋತ್ಸವ’ ಚಿತ್ರದ ಟ್ರೇಲರ್!

by ಶಾಲಿನಿ ಕೆ. ಡಿ
September 17, 2026 - 9:47 pm
0

Untitled design 2026 09 17T204230.825

4,699 ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ: PUC, ಡಿಪ್ಲೊಮಾ, ಪದವೀಧರರಿಗೆ ಬಂಪರ್ ಅವಕಾಶ!

by ಶಾಲಿನಿ ಕೆ. ಡಿ
September 17, 2026 - 8:43 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಮಾಸ್ಟರ್ ಸ್ಟ್ರೋಕ್.. (4)
    ಅಗ್ಗದ ಬೆಲೆಯಲ್ಲಿ ABS ಬೈಕ್ ಲಾಂಚ್: ಈ ಹೊಸ ಬೈಕ್‌ನ ವಿಶೇಷತೆಗಳೇನು?
    September 12, 2026 | 0
  • ನಾಲ್ಕು ದಿನಕ್ಕೆ 150ಕೋಟಿ.. (4)
    ಐಷಾರಾಮಿ EV ಕಾರು ಬಿಡುಗಡೆ ಮಾಡಿದ ಬಿಎಂಡಬ್ಲ್ಯು
    September 8, 2026 | 0
  • ಪಶ್ಚಾತ್ತಾಪ (41)
    WhatsAppನಲ್ಲಿ ಹೊಸ ಫೀಚರ್: ಇನ್ಮುಂದೆ ವಿದ್ಯುತ್, ನೀರು, ಗ್ಯಾಸ್ ಬಿಲ್ ಎಲ್ಲವೂ ಒಂದೇ ಆ್ಯಪ್‌ನಲ್ಲಿ!
    September 5, 2026 | 0
  • ಪಶ್ಚಾತ್ತಾಪ (17)
    ಗೇಮಿಂಗ್ ಲೋಕಕ್ಕೆ ಎಂಟ್ರಿ ಕೊಟ್ಟ ಜಾವಾ, ಯೆಜ್ಡಿ; ಇ-ಸ್ಪೋರ್ಟ್ಸ್ ಟೂರ್ನಿಯಲ್ಲಿ ಕ್ಲಾಸಿಕ್ ಬೈಕ್‌ಗಳ ದರ್ಬಾರ್!
    September 4, 2026 | 0
  • ಸಪ್ತ ಹಾಡುಗಳ ಜೊತೆ ‘ಬೃಂದಾವಿಹಾರಿ’ಯ ದಸರಾ ಧಮಾಕ (6)
    ಕಾರು ಖರೀದಿದಾರರಿಗೆ ಮತ್ತೊಂದು ಶಾಕ್: ಕಾರುಗಳ ಬೆಲೆ ಏರಿಕೆ!
    September 2, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version