• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, April 2, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಕನ್ನಡತಿ ಸೀರಿಯಲ್ ನಾಯಕಿ ಈಗ ಫುಲ್​ ಟೈಂ ನಿರ್ದೇಶಕಿ..!

ಲವ್ಲಿ ಸ್ಟಾರ್ ಪ್ರೇಮ್​ ಮಗನ ಪಾತ್ರದಲ್ಲಿ ಗೋಲ್ಡನ್​ ಸ್ಟಾರ್ ಗಣೇಶ್​ ಪುತ್ರ...!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
April 2, 2026 - 10:22 pm
in ಸಿನಿಮಾ
0 0
0
Untitled design 2026 04 02T222131.382

ಕನ್ನಡತಿ ಸೀರಿಯಲ್ ಖ್ಯಾತಿಯ ನಟಿ ರಂಜನಿ ರಾಘವನ್ ಜನ್ಮ ದಿನದ ಸಂಭ್ರಮದಲ್ಲಿದ್ದಾರೆ. ಇದೇ ಸಮಯದಲ್ಲಿಯೇ ಇವರ ಮೊದಲ ನಿರ್ದೇಶನದ ‘ಡಿ ಡಿ ಢಿಕ್ಕಿ’ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿರೋ ಸುದ್ದಿನೂ ಹೊರ ಬಂದಿದೆ.. ಹೌದು ಕನ್ನಡತಿ ಸೀರಿಯಲ್ ಖ್ಯಾತಿಯ ನಟಿ ರಂಜಿನಿ ರಾಘವನ್ ಡೈರೆಕ್ಟರ್ ಆಗಿರೋದು ಗೊತ್ತೇ ಇದೆ. ತಮ್ಮ ಮೊದಲ ಚಿತ್ರದ ಕಥೆಯನ್ನ ಇಳಯರಾಜಾ ಅವರಿಗೆ ಹೇಳಿ ಭೇಷ್ ಅನಿಸಿಕೊಂಡಿದ್ದಾರೆ. ಸ್ವತಃ ಇಳಯರಾಜಾ ಅವರೇ ನಾನು ಈ ಚಿತ್ರಕ್ಕೆ ಸಂಗೀತ ಮಾಡ್ಲಾ ಅಂತಲೂ ಹೇಳಿರೋದು ಇದೆ. ಇದು ಒಬ್ಬ ಮಹಿಳಾ ನಿರ್ದೇಶಕಿಯ ಅದರಲ್ಲೂ ಮೊದಲ ಸಿನಿಮಾದ ನಿರ್ದೇಶಕಿಯ ಹೆಗ್ಗಳಿಕೆ.

ಇನ್ನೂ ‘ಡಿ ಡಿ ಢಿಕ್ಕಿ’ ಸಿನಿಮಾದಲ್ಲಿ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಪುತ್ರ ವಿಹಾನ್ ಬಾಲ ನಟನಾಗಿ ಕಾಣಿಸಿಕೊಳ್ತಾಯಿದ್ದಾರೆ.. ಅಷ್ಟೇ ಅಲ್ಲದೇ ಲವ್ಲಿ ಸ್ಟಾರ್ ಪ್ರೇಮ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ತಾಯಿದ್ದು, ವಿಹಾನ್​ಗೆ ತಂದೆಯಾಗಿ ನಟಿಸಿದ್ದಾರೆ..ಇದು ತಂದೆ ಮಗನ ಚಿತ್ರವಾಗಿದ್ದು, ಚಿತ್ರದಲ್ಲಿ ಎಲ್ಲರ ಹೃದಯ ತಟ್ಟುವ ಕಥೆ ಇದೆ ಎಂದು ಮೇಲ್ನೋಟಕ್ಕೆ ಅನಿಸ್ತಾಯಿದೆ.. ಸದ್ಯ ನಿರೀಕ್ಷಿತ ಡಿ ಡಿ ಢಿಕ್ಕಿ ಚಿತ್ರದ ಕೆಲಸ ಎಲ್ಲಿಗೆ ಬಂತು ಅಂತೀರಾ..? ಈ ಪ್ರಶ್ನೆಗೆ ರಂಜನಿ ರಾಘವನ್ ಜನ್ಮ ದಿನದಂದೇ ಉತ್ತರ ಸಿಕ್ಕಿದೆ.

RelatedPosts

ಏಪ್ರಿಲ್ 10ಕ್ಕೆ ಪೀಟರ್ ಸಿನಿಮಾ ರಾಜ್ಯದಾದ್ಯಂತ ಬಿಡುಗಡೆ

ನಾವು ಈಗ ಮೂವರು..ರಶ್ಮಿಕಾ ಮಾತು ವೈರಲ್: ಪ್ರೆಗ್ನೆನ್ಸಿ ವಿಚಾರ ಸತ್ಯವೇ?

ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ 2026: ಮೂರು ಪ್ರಶಸ್ತಿಗೆ ಮುತ್ತಿಕ್ಕಿದ್ದ ಡಿವೈನ್ ಸ್ಟಾರ್ ರಿಷಬ್

ಅರುಂಧತಿ, ಭಾಗಮತಿ ಮೀರಿಸುವಂತಿದೆ ಅನುಷ್ಕಾ ಕಥನಾರ್

ADVERTISEMENT
ADVERTISEMENT

ಹೌದು.. ‘ಡಿ ಡಿ ಢಿಕ್ಕಿ’ ಚಿತ್ರದ ಚಿತ್ರೀಕರಣ ಪೂರ್ಣ ಆಗಿದೆ. ಇದನ್ನ ಹೇಳುವುದಕ್ಕೆ ಒಂದು ವಿಡಿಯೊ ರೆಡಿ ಆಗಿದ್ದು,ಮೇಕಿಂಗ್ ವಿಡಿಯೋ ರಿಲೀಸ್ ಆಗಿದೆ. ಚಿತ್ರೀಕರಣದ ಮೊದಲ ದಿನದಿಂದ ಹಿಡಿದು ಕೊನೆಯ ಗಳಿಗೆಯ ಕೆಲವು ಪ್ರಮುಖ ವಿಡಿಯೋ ಕ್ಲಿಪ್ ಇದರಲ್ಲಿವೆ. ಚಿತ್ರೀಕರಣದ ವೇಳೆ ರಂಜನಿ ರಾಘವನ್ ಎಮೋಷನಲ್ ಆಗಿರೋದು ಇದೆ. ತಮಗೆ ಗೊತ್ತಿಲ್ಲದೆ ಕಣ್ಣಲ್ಲಿ ನೀರು ಬರ್ತಾನೆ ಇರೋ ಕ್ಷಣಗಳು ಇವೆ. ಆ ರೀತಿಯ ಈ ಚಿತ್ರದ ಚಿತ್ರೀಕರಣದ ಕೆಲಸವನ್ನ ರಂಜನಿ ರಾಘವನ್ ಇದೀಗ ಪೂರ್ಣ ಮಾಡಿದ್ದಾರೆ.. ಹಾಗಾಗಿ ಸಹಜವಾಗಿ ಭಾವುಕರಾಗಿದ್ದಾರೆ.

ಇನ್ನೂ ಮೊದಲೇ ಹೇಳಿದಹಾಗೆ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ಪುತ್ರ ವಿಹಾನ್​, ಲವ್ಲಿ ಸ್ಟಾರ್ ಪ್ರೇಮ್ ಜೊತೆಗೆ ನಟಿಸಿದ್ದಾರೆ. ಚಿತ್ರದಲ್ಲಿ ಸುಮಾರು ವಿಚಾರಗಳು ಇದ್ದು, ಇಳಯರಾಜಾ ಕೂಡ ಇಂಪ್ರೆಸ್ ಆಗಿದ್ದಲ್ಲದೇ, ಈ ಚಿತ್ರಕ್ಕೆ ನಾನೇ ಸಂಗೀತ ಮಾಡ್ಲಾ ಅಂತ ಕೇಳಿರೋದು ‘ಡಿ ಡಿ ಢಿಕ್ಕಿ’ ಸಿನಿಮಾದ ಕಥೆ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.. ‘ಡಿ ಡಿ ಢಿಕ್ಕಿ’ ಸಿನಿಮಾದಲ್ಲಿ ಅಪ್ಪ ಮತ್ತು ಮಗನ ಕಥೆ ಇದೆ. ಪ್ರೇಮ್ ಹಾಗೂ ವಿಹಾನ್​ ಜೋಡಿಯು ಪ್ರೇಕ್ಷಕರಿಗೆ ಎಮೋಷನಲಿ ಕನೆಕ್ಟ್ ಆಗಲಿದ್ಯಂತೆ.

ಕತೆಯ ಡಬ್ಬಿ ಪುಸ್ತಕ ಆದ್ಮೇಲೆ ‘ಡಿ ಡಿ ಢಿಕ್ಕಿ’ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ ರಂಜನಿ ರಾಘವನ್​. ಚಿತ್ರದ ಕೆಲಸವೆಲ್ಲೂ ಪೂರ್ಣಗೊಂಡಿದ್ದು,ಈ ವಿಷಯವನ್ನ ರಂಜನಿ ರಾಘವನ್ ಜನ್ಮದಿನದಂದೇ ಮೇಕಿಂಗ್ ವಿಡಿಯೋ ಮೂಲಕವೇ ಹೇಳಲಾಗಿದೆ.. ಸದ್ಯದಲ್ಲೇ ಸಿನಿಮಾ ರಿಲೀಸ್​ ಡೇಟ್ ಅನೌನ್ಸ್ ಆಗಲಿದ್ದು ಪ್ರೇಕ್ಷಕರಿಗೆ ಒಳ್ಳೆ ಸಿನಿಮಾ ನೀಡೋ ನಂಬಿಕೆಯಲ್ಲಿದ್ದಾರೆ ಚಿತ್ರತಂಡ..

| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 04 02T232249.748

IPL 2026: ಕೋಲ್ಕತಾಗೆ ಭಾರೀ ಸೋಲು, SRHಗೆ ಮೊದಲ ಜಯ

by ಶಾಲಿನಿ ಕೆ. ಡಿ
April 2, 2026 - 11:29 pm
0

Untitled design 2026 04 02T230620.690

ಧೋನಿ-ಕಪಿಲ್ ದೇವ್ ಬಳಿ ಕ್ಷಮೆ ಕೇಳಿದ ಯುವರಾಜ್ ಸಿಂಗ್..ಕಾರಣವೇನು?

by ಶಾಲಿನಿ ಕೆ. ಡಿ
April 2, 2026 - 11:06 pm
0

Untitled design 2026 04 02T224320.421

ಆರ್‌ಸಿಬಿ ಪರ ಆಡಲು ಕೋರ್ಟ್ ಮೆಟ್ಟಿಲೇರಿದ ನುವಾನ್ ತುಷಾರ

by ಶಾಲಿನಿ ಕೆ. ಡಿ
April 2, 2026 - 10:45 pm
0

Untitled design 2026 04 02T222131.382

ಕನ್ನಡತಿ ಸೀರಿಯಲ್ ನಾಯಕಿ ಈಗ ಫುಲ್​ ಟೈಂ ನಿರ್ದೇಶಕಿ..!

by ಶಾಲಿನಿ ಕೆ. ಡಿ
April 2, 2026 - 10:22 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 02T211534.586
    ಏಪ್ರಿಲ್ 10ಕ್ಕೆ ಪೀಟರ್ ಸಿನಿಮಾ ರಾಜ್ಯದಾದ್ಯಂತ ಬಿಡುಗಡೆ
    April 2, 2026 | 0
  • Untitled design 2026 04 02T204808.146
    ನಾವು ಈಗ ಮೂವರು..ರಶ್ಮಿಕಾ ಮಾತು ವೈರಲ್: ಪ್ರೆಗ್ನೆನ್ಸಿ ವಿಚಾರ ಸತ್ಯವೇ?
    April 2, 2026 | 0
  • Untitled design 2026 04 02T193955.909
    ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ 2026: ಮೂರು ಪ್ರಶಸ್ತಿಗೆ ಮುತ್ತಿಕ್ಕಿದ್ದ ಡಿವೈನ್ ಸ್ಟಾರ್ ರಿಷಬ್
    April 2, 2026 | 0
  • Untitled design 2026 04 02T193131.649
    ಅರುಂಧತಿ, ಭಾಗಮತಿ ಮೀರಿಸುವಂತಿದೆ ಅನುಷ್ಕಾ ಕಥನಾರ್
    April 2, 2026 | 0
  • Untitled design 2026 04 02T180929.145
    NTR-ಪ್ರಶಾಂತ್ ನೀಲ್ ‘ಡ್ರ್ಯಾಗನ್‌’ನಿಂದ ಟೊವಿನೋ ಥಾಮಸ್ ಔಟ್
    April 2, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version