• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, July 7, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಜೆಟ್ ಇಂಧನ ಬೆಲೆ ಜಿಗಿತ: ವಿದೇಶೀ ಏರ್ಲೈನ್ಸ್‌ಗೆ ಡಬಲ್ ಶಾಕ್, ದೇಶೀಯ ಫ್ಲೈಟ್‌‌ಗಳಿಗೆ 8.5% ಏರಿಕೆ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
April 1, 2026 - 3:59 pm
in Flash News, ದೇಶ
0 0
0
Untitled design 2026 04 01T155831.366

ನವದೆಹಲಿ, ಏಪ್ರಿಲ್ 1: ದೇಶದಲ್ಲಿ ಜೆಟ್ ಇಂಧನ (ATF) ಬೆಲೆ ಏರಿಕೆಯ ವಿಚಾರದಲ್ಲಿ ಸರ್ಕಾರ ಹೊಸ ನಿಲುವು ತಾಳಿದೆ. ಆರಂಭದಲ್ಲಿ ಎಲ್ಲಾ ವಿಮಾನಗಳಿಗೂ ಬೆಲೆಯನ್ನು ಎರಡು ಪಟ್ಟು (ಶೇ. 100) ಏರಿಸುವ ನಿರೀಕ್ಷೆಯಿತ್ತು. ಆದರೆ, ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ತೈಲ ಮಾರುಕಟ್ಟೆ ಕಂಪನಿಗಳು ನಡೆಸಿದ ಚರ್ಚೆಯ ಬಳಿಕ, ದೇಶೀಯ ವಿಮಾನಗಳಿಗೆ ಈ ಏರಿಕೆಯನ್ನು ಶೇ. 8.5 ಕ್ಕೆ ಸೀಮಿತಗೊಳಿಸಲಾಗಿದೆ. ಆದರೆ, ವಿದೇಶಿ ಏರ್ಲೈನ್ಸ್ ಮತ್ತು ಚಾರ್ಟರ್ಡ್ ಫ್ಲೈಟ್‌ಗಳಿಗೆ ಇಂಧನ ಬೆಲೆ ದುಪ್ಪಟ್ಟಾಗಿದೆ.

ದೆಹಲಿಯಲ್ಲಿ ಕಿಲೋಲೀಟರ್‌ಗೆ ಸುಮಾರು 1 ಲಕ್ಷ ರೂಪಾಯಿಗಿಂತ ಕಡಿಮೆ ಇದ್ದ ಎಟಿಎಫ್ ಬೆಲೆಯನ್ನು 2.07 ಲಕ್ಷ ರೂಪಾಯಿಗೆ ಏರಿಸಲಾಗಿತ್ತು. ಆದರೆ, ಈ ದರವು ಟಿಕೆಟ್ ಬೆಲೆಯ ಮೇಲೆ ಭಾರೀ ಪರಿಣಾಮ ಬೀರಬಹುದೆಂದು ಪರಿಗಣಿಸಿ, ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿತ್ತು. ಪರಿಷ್ಕೃತ ದರದಂತೆ, ದೇಶೀಯ ವಿಮಾನಯಾನ ಸಂಸ್ಥೆಗಳಿಗೆ ಜೆಟ್ ಇಂಧನದ ಬೆಲೆಯನ್ನು ಕಿಲೋಲೀಟರ್‌ಗೆ 1.04 ಲಕ್ಷ ರೂಪಾಯಿಗೆ ನಿಗದಿಪಡಿಸಲಾಗಿದೆ. ಇದರಿಂದ ದೇಶೀಯ ವಿಮಾನಗಳಿಗೆ ಇಂಧನದ ಒಟ್ಟು ಏರಿಕೆ ಶೇ. 8.5 ರಷ್ಟಕ್ಕೆ ಸೀಮಿತವಾಗಿದೆ. ಅಂದರೆ, ಸರಾಸರಿ ಲೀಟರ್‌ಗೆ 15 ರೂಪಾಯಿಯಷ್ಟು ಹೆಚ್ಚುವರಿ ಹೊರೆಯಾಗಿದೆ.

RelatedPosts

ವಯನಾಡ್‌‌ನಲ್ಲಿ ಭೀಕರ ಭೂಕುಸಿತ ದುರಂತ: ಸಾ*ವಿನ ಸಂಖ್ಯೆ 5ಕ್ಕೆ ಏರಿಕೆ

ಮಹಾರಾಷ್ಟ್ರದಲ್ಲಿ ಮಹಾಮಳೆ: ಜನರ ರಕ್ಷಣೆಗೆ ಬಂದ ಸ್ಪೈಡರ್‌ಮ್ಯಾನ್, ವಿಡಿಯೋ ವೈರಲ್

ವಯನಾಡ್ ಭೂಕುಸಿತ ದುರಂತ: ಸಿಎಂ ವಿ.ಡಿ ಸತೀಶನ್‌ ಹೇಳಿದ್ದೇನು?

ಭಾರತಕ್ಕೆ ಸೇರ್ಪಡೆಯಾಗುತ್ತ ಪಿಒಕೆ? ಪಾಕಿಸ್ತಾನಕ್ಕೆ ಡಬಲ್ ಟೆನ್ಶನ್

ADVERTISEMENT
ADVERTISEMENT

ಈ ಬಗ್ಗೆ ಸ್ಪಷ್ಟನೆ ನೀಡಿರುವ ನಾಗರಿಕ ವಿಮಾನಯಾನ ಸಚಿವಾಲಯ, “ಒಮ್ಮೆಗೇ ಇಂಧನ ಬೆಲೆಯನ್ನು ಶೇ. 100 ರಷ್ಟು ಏರಿಸುವ ಬದಲು, ಹಂತಹಂತವಾಗಿ ಏರಿಕೆ ಮಾಡಲು ನಿರ್ಧರಿಸಲಾಗಿದೆ. ದೇಶೀಯ ಪ್ರಯಾಣಿಕರ ಮೇಲಾಗುವ ಹೊರೆ ಕಡಿಮೆ ಮಾಡುವುದು ನಮ್ಮ ಉದ್ದೇಶವಾಗಿದೆ” ಎಂದು ತಿಳಿಸಿದೆ.

ವಿದೇಶಿ ಏರ್ಲೈನ್ಸ್ ಮತ್ತು ನಾನ್-ಶೆಡ್ಯೂಲ್ಡ್ ಆಪರೇಟರ್ ಗಳಿಗೆ (ಚಾರ್ಟರ್ ಫ್ಲೈಟ್ಗಳು) ಮಾತ್ರ ಈ ಏರಿಕೆಯ ರಾಹತ್ ಅನ್ವಯವಾಗುವುದಿಲ್ಲ. ಅವರಿಗೆ ಆರಂಭದಲ್ಲಿ ನಿಗದಿಪಡಿಸಿದ್ದ 2.07 ಲಕ್ಷ ರೂ. ಪ್ರತಿ ಕಿಲೋ ಲೀಟರ್ ದರದಲ್ಲೇ ಇಂಧನ ಪೂರೈಕೆಯಾಗಲಿದೆ. ಇದರಿಂದ ಭಾರತಕ್ಕೆ ಬರುವ ಅಂತರರಾಷ್ಟ್ರೀಯ ವಿಮಾನಗಳ ಕಾರ್ಯಾಚರಣೆಯ ವೆಚ್ಚ ಗಣನೀಯವಾಗಿ ಹೆಚ್ಚಲಿದೆ.

ದೊಡ್ಡ ಕಮರ್ಷಿಯಲ್ ವಿಮಾನವೊಂದು ಒಂದು ಗಂಟೆ ಹಾರಾಟಕ್ಕೆ ಸರಾಸರಿ 10 ಟನ್ (ಸುಮಾರು 13,000 ಲೀಟರ್) ಇಂಧನವನ್ನು ಬಳಸುತ್ತದೆ. ಹೊಸ ದರದ ಪ್ರಕಾರ, ವಿದೇಶಿ ಏರ್ಲೈನ್ಸ್ ವಿಮಾನವೊಂದು ಒಂದು ಗಂಟೆ ಹಾರಲು ಸುಮಾರು 27 ಲಕ್ಷ ರೂಪಾಯಿಗೂ ಹೆಚ್ಚು ವೆಚ್ಚ ಮಾಡಬೇಕಾಗುತ್ತದೆ. ದೇಶೀಯ ವಿಮಾನಗಳಿಗೆ ಈ ವೆಚ್ಚ ಸುಮಾರು 13-14 ಲಕ್ಷ ರೂಪಾಯಿಗಳು ಇರಲಿದೆ.

 ಜಾಗತಿಕ ತೈಲ ಬಿಕ್ಕಟ್ಟು ಮತ್ತು ಡಾಲರ್ ವಿರುದ್ಧ ರೂಪಾಯಿಯ ಮೌಲ್ಯದಲ್ಲಾದ ಏರುಪೇರುಗಳು ಈ ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿವೆ. ದೇಶೀಯ ವಿಮಾನಗಳಿಗೆ ಈಗಿನ ಶೇ. 8.5 ರಷ್ಟು ಏರಿಕೆಯು ತಾತ್ಕಾಲಿಕ ಪರಿಹಾರವಾಗಿದ್ದು, ಮುಂದಿನ ದಿನಗಳಲ್ಲಿ ಹಂತಹಂತವಾಗಿ ದರಗಳನ್ನು ಹೆಚ್ಚಿಸುವ ಸಾಧ್ಯತೆಯನ್ನು ಸರ್ಕಾರ ತಳ್ಳಿಹಾಕಿಲ್ಲ. ಇದರಿಂದ ಮುಂಬರುವ ದಿನಗಳಲ್ಲಿ ದೇಶೀಯ ವಿಮಾನ ಟಿಕೆಟ್ ದರಗಳು ಸಹ ಕ್ರಮೇಣ ದುಬಾರಿಯಾಗುವ ಸಾಧ್ಯತೆಗಳಿವೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

ಶ (7)

ವಯನಾಡ್‌‌ನಲ್ಲಿ ಭೀಕರ ಭೂಕುಸಿತ ದುರಂತ: ಸಾ*ವಿನ ಸಂಖ್ಯೆ 5ಕ್ಕೆ ಏರಿಕೆ

by ಶಾಲಿನಿ ಕೆ. ಡಿ
July 7, 2026 - 6:25 pm
0

ಶ (6)

ಮಹಾರಾಷ್ಟ್ರದಲ್ಲಿ ಮಹಾಮಳೆ: ಜನರ ರಕ್ಷಣೆಗೆ ಬಂದ ಸ್ಪೈಡರ್‌ಮ್ಯಾನ್, ವಿಡಿಯೋ ವೈರಲ್

by ಶಾಲಿನಿ ಕೆ. ಡಿ
July 7, 2026 - 6:04 pm
0

ಶ (5)

ಸಲಾರ್ ನಂತ್ರ ಲೆನಿನ್..ಅಖಿಲ್-ಮಂಡ್ಯ ಹೈದ ಜುಗಲ್ಬಂದಿ..!!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 7, 2026 - 5:29 pm
0

ಶ (3)

ವಯನಾಡ್ ಭೂಕುಸಿತ ದುರಂತ: ಸಿಎಂ ವಿ.ಡಿ ಸತೀಶನ್‌ ಹೇಳಿದ್ದೇನು?

by ಶಾಲಿನಿ ಕೆ. ಡಿ
July 7, 2026 - 5:13 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಶ (7)
    ವಯನಾಡ್‌‌ನಲ್ಲಿ ಭೀಕರ ಭೂಕುಸಿತ ದುರಂತ: ಸಾ*ವಿನ ಸಂಖ್ಯೆ 5ಕ್ಕೆ ಏರಿಕೆ
    July 7, 2026 | 0
  • ಶ (6)
    ಮಹಾರಾಷ್ಟ್ರದಲ್ಲಿ ಮಹಾಮಳೆ: ಜನರ ರಕ್ಷಣೆಗೆ ಬಂದ ಸ್ಪೈಡರ್‌ಮ್ಯಾನ್, ವಿಡಿಯೋ ವೈರಲ್
    July 7, 2026 | 0
  • ಶ (3)
    ವಯನಾಡ್ ಭೂಕುಸಿತ ದುರಂತ: ಸಿಎಂ ವಿ.ಡಿ ಸತೀಶನ್‌ ಹೇಳಿದ್ದೇನು?
    July 7, 2026 | 0
  • ಶ
    ಭಾರತಕ್ಕೆ ಸೇರ್ಪಡೆಯಾಗುತ್ತ ಪಿಒಕೆ? ಪಾಕಿಸ್ತಾನಕ್ಕೆ ಡಬಲ್ ಟೆನ್ಶನ್
    July 7, 2026 | 0
  • Untitled design 2026 07 07T160216.760
    ₹300 ಕೋಟಿ ಅಕ್ರಮ ಆಸ್ತಿ ಗಳಿಕೆ ಆರೋಪ: ತೆಲಂಗಾಣ ಪೊಲೀಸ್ ಅಧಿಕಾರಿಯ ಬಂಧನ
    July 7, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version