• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, July 1, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ವಿಜಯ್ ಪತ್ನಿಗೆ 250Cr ಜೀವನಾಂಶ..ತ್ರಿಶಾ ಇನ್ಫಿನಿಟಿ ಸೀಕ್ರೆಟ್

ಅಭಿಮಾನಿ ಸಂಗೀತಾನ ಪ್ರೀತಿಸಿ ಮದ್ವೆ ಆಗಿದ್ದ ದಳಪತಿ ವಿಜಯ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 5, 2026 - 6:08 pm
in ಸಿನಿಮಾ
0 0
0
BeFunky collage 2026 03 05T181015.010

ದಳಪತಿ ವಿಜಯ್‌ಗೆ ಬ್ಯಾಕ್ ಟು ಬ್ಯಾಕ್ ಹಿನ್ನಡೆ ಆಗ್ತಿದೆ. ಒಂದ್ಕಡೆ ಸಿನಿಮಾದ ರಿಲೀಸ್‌‌ಗೆ ಸಾಕಷ್ಟು ಅಡ್ಡಿ ಆತಂಕ. ಮತ್ತೊಂದ್ಕಡೆ ಪತ್ನಿಯಿಂದ ಡಿವೋರ್ಸ್. ಹೌದು.. ವಿಚ್ಚೇದನ ಕೋರಿ ಕೋರ್ಟ್‌ ಮೆಟ್ಟಿಲೇರಿರೋ ಮಡದಿ ಸಂಗೀತಾಗೆ 250 ಕೋಟಿ ಜೀವನಾಂಶ ನೀಡಿ, ಹೊರಗಡೆಯೇ ಸೆಟಲ್ ಮಾಡಿಕೊಳ್ಳೋಕೆ ಸಜ್ಜಾಗಿದ್ದಾರಂತೆ ದಳಪತಿ. ಇದರ ಮಧ್ಯೆ ತ್ರಿಶಾ ಪೋಸ್ಟ್‌‌ಗಳು ವೈರಲ್ ಆಗ್ತಿರೋದ್ಯಾಕೆ..? ಆ ಇನ್ಫಿನಿಟಿ ಸೀಕ್ರೆಟ್ ಆದ್ರೂ ಏನು ಅನ್ನೋದಕ್ಕೆ ಉತ್ತರ ಇಲ್ಲಿದೆ.

ದಳಪತಿ ವಿಜಯ್..68 ಸಿನಿಮಾಗಳಿಂದ ಬಹುದೊಡ್ಡ ಅಭಿಮಾನಿ ಬಳಗ ಸಂಪಾದಿಸಿ, ಕೋಟೆಯನ್ನೇ ಕಟ್ಟಿರೋ ತಮಿಳಿನ ಸೂಪರ್ ಸ್ಟಾರ್. ಸದ್ಯ ಅವರ ಜನ ನಾಯಗನ್ ಸಿನಿಮಾ ರಿಲೀಸ್‌ಗೆ ಸಜ್ಜಾಗಿದ್ದು, ಅದೇ ಅವರ ಕಟ್ಟ ಕಡೆಯ ಸಿನಿಮಾ ಕೂಡ ಹೌದು. ಅರೇ ಅದಾದ್ಮೇಲೆ ಏನ್ಮಾಡ್ತಾರೆ ಅಂದ್ರೆ.. ಪಾಲಿಟಿಕ್ಸ್. ಹೌದು.. ಟಿವಿಕೆ ಅನ್ನೋ ಸ್ವಂತ ಪಕ್ಷ ಕಟ್ಟಿರೋ ವಿಜಯ್, ರಾಜಕಾರಣದತ್ತ ಮುಖ ಮಾಡಿದ್ದಾರೆ. ತಮಿಳುನಾಡಿನ ಮುಂದಿನ ಮುಖ್ಯಮಂತ್ರಿ ಆಗುವ ಕನಸು ಕಂಡಿದ್ದಾರೆ.599597 vijay sangeetha

RelatedPosts

ಟಾಕ್ಸಿಕ್ ಲೇಡಿ ಗ್ಯಾಂಗ್ ಗೆ ರಾಕಿಂಗ್ ಸ್ಟಾರ್ ಮುಹೂರ್ತ

ಯಶಸ್ವಿ 2ನೇ ವಾರದತ್ತ ಮೋಡ ಕವಿದ ವಾತಾವರಣ ಚಿತ್ರ

ಸೆಲೆಬ್ರಿಟಿಗೂ ಸುರಕ್ಷತೆ ಇಲ್ಲವೇ? ದಿವ್ಯಾ ಸುರೇಶ್ ವಿಡಿಯೋ ವೈರಲ್

ಬಲರಾಮನ ದಿನಗಳು.. ಇದು ರೆಟ್ರೋ ಅಂಡರ್‌‌ವರ್ಲ್ಡ್ ಸಿನಿಮಾ!

ADVERTISEMENT
ADVERTISEMENT

ವಿಜಯ್ ಪತ್ನಿಗೆ 250Cr ಜೀವನಾಂಶ..ತ್ರಿಶಾ ಇನ್ಫಿನಿಟಿ ಸೀಕ್ರೆಟ್

ಅಭಿಮಾನಿ ಸಂಗೀತಾನ ಪ್ರೀತಿಸಿ ಮದ್ವೆ ಆಗಿದ್ದ ದಳಪತಿ ವಿಜಯ್

641718149 1446808570150760 1431074852010531722 n

ಪಕ್ಷ ಸಂಘಟನೆ ವೆಳೆ ಕರೂರು ಕಾಲ್ತುಳಿತ ಪ್ರಕರಣದಿಂದ ಇಂದಿಗೂ ಕಾನೂನಿನ ಸುಳಿಗೆ ಸಿಲುಕಿದ್ದಾರೆ ದಳಪತಿ ವಿಜಯ್. ಮತ್ತೊಂದ್ಕಡೆ ಜನ ನಾಯಗನ್ ಸಿನಿಮಾಗೆ ಸೆನ್ಸಾರ್ ಸಂಕಷ್ಟ ಶುರುವಾಗಿ ರಿಲೀಸ್ ಆಗಲೇ ಇಲ್ಲ. ತಮಿಳುನಾಡು ಎಲೆಕ್ಷನ್ಸ್ ಮುಗಿಯೋ ತನಕ ರಿಲೀಸ್ ಆಗುವ ಸೂಚನೆ ಕೂಡ ಇಲ್ಲ. ಈ ಮಧ್ಯೆ ವೈಯಕ್ತಿಕ ಜೀವನದಲ್ಲೊಂದು ಮಹಾ ಬಿರುಗಾಳಿ ಬೇರೆ. ಯೆಸ್.. 27 ವರ್ಷ ಸಹ ಜೀವನ ನಡೆಸಿದ ಪತ್ನಿ ಸಂಗೀತಾ ನಟ ವಿಜಯ್‌ಗೆ ವಿಚ್ಚೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ.

642366953 915388390859044 5936063032265844069 n

27 ವರ್ಷದ ದಾಂಪತ್ಯ ಅಂತ್ಯ..ಕೋರ್ಟ್ ಹೊರಗೆ ಸೆಟಲ್ಮೆಂಟ್?

ತಂದೆಯನ್ನ ಅನ್‌ಫಾಲೋ ಮಾಡಿದ ಪುತ್ರ ಜೇಸನ್ ಸಂಜಯ್..!

642173619 915388220859061 1720111037645165435 nಎಲ್ಲವನ್ನೂ ಕೂಲ್ ಆಗಿಯೇ ನಿಭಾಯಿಸುತ್ತಾ ಬರ್ತಿರೋ ವಿಜಯ್‌ಗೆ ಪತ್ನಿಗೆ ಡಿವೋರ್ಸ್ ನೀಡೋ ವಿಚಾರ ಸಾಕಷ್ಟು ಅಪಜಯವಾಗಿದೆ. ಆಗ್ತಿದೆ. ಅದಕ್ಕೆ ಕಾರಣ ಮೂರನೇ ವ್ಯಕ್ತಿ ಎನ್ನಲಾಗ್ತಿರೋ ನಟಿ ತ್ರಿಶಾ. ಹೌದು.. ಸಂಗೀತಾ ವಿಜಯ್‌ರಿಂದ ಡಿವೋರ್ಸ್ ಪಡೆಯುತ್ತಿರೋದಕ್ಕೆ ಆತನಿಗೆ ತ್ರಿಶಾ ಜೊತೆಗಿರೋ ಅಕ್ರಮ ಸಂಬಂಧ ಅನ್ನೋದು ದೂರಿನಲ್ಲಿ ಉಲ್ಲೇಖವಾಗಿದೆ. ಅದಕ್ಕೆ ಪುಷ್ಠಿ ನೀಡುವಂತೆ ವಿಜಯ್-ತ್ರಿಶಾ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳು, ವಿಡಿಯೋಗಳು ಸಖತ್ ವೈರಲ್ ಆಗ್ತಿವೆ.

Vijay sangeetha2722026m

ಅದರಲ್ಲೂ ತ್ರಿಶಾ ನಟ ವಿಜಯ್‌‌‌ ಕುರಿತು ಮಾಡಿರೋ ಬಹುತೇಕ ಪೋಸ್ಟ್‌‌ಗಳಲ್ಲಿ ಇನ್ಫಿನಿಟಿ ಚಿಹ್ನೆ ಹಾಗೂ ಹಾರ್ಟ್ ಸಿಂಬಲ್ ಸರ್ವೇ ಸಾಮಾನ್ಯವಾಗಿದೆ. ಅಲ್ಲದೆ ಲಿಫ್ಟ್‌‌ನಲ್ಲಿನ ಸೆಲ್ಫಿ, ಏರ್‌ಪೋರ್ಟ್ ಫೋಟೋಸ್, ಫಾರಿನ್ ಶೂಟಿಂಗ್ ಫೋಟೋಸ್, ತ್ರಿಶಾ ಫೇವರಿಟ್ ಶ್ವಾನದ ಜೊತೆಗಿನ ವಿಜಯ್ ಫೋಟೋ.. ಹೀಗೆ ಸಾಕಷ್ಟು ಸಾಕ್ಷಿಗಳು ಅವರ ಬಾಂಧವ್ಯಕ್ಕೆ ಪುಷ್ಠಿ ನೀಡುತ್ತಿವೆ.

Sangeetha

ಇದೆಲ್ಲಾ ತಿಳಿಯುತ್ತಿದ್ದಂತೆ ಡೈರೆಕ್ಟರ್ ಆಗುವ ಕನಸು ಕಂಡಿರೋ ವಿಜಯ್ ಪುತ್ರ ಜೇಸನ್ ಸಂಜಯ್ ತಮ್ಮ ತಂದೆ ವಿಜಯ್ ದಳಪತಿಯ ಇನ್ಸ್‌ಟಾನ ಅನ್‌ ಫಾಲೋ ಮಾಡಿದ್ದಾರೆ. ಅಲ್ಲಿಗೆ ತಾಯಿ ಪರ ನಿಂತಿರೋ ಜೇಸನ್, ತನ್ನ ತಂದೆಯ ಮೇಲಿನ ಕೋಪವನ್ನ ನೇರವಾಗಿಯೇ ಹೊರಹಾಕಿದ್ದಾರೆ. ಅಲ್ಲದೆ, ಕೋರ್ಟ್ ಮೆಟ್ಟಿಲೇರಿರುವ ಮಡದಿ ಸಂಗೀತಾಗೆ 250 ಕೋಟಿ ಜೀವನಾಂಶ ನೀಡುತ್ತೇನೆ. ಕೋರ್ಟ್‌ನಿಂದ ಹೊರಗೆ ಸೆಟಲ್ಮೆಂಟ್ ಮಾಡಿಕೊಳ್ಳೋಣ ಎಂದಿದ್ದಾರಂತೆ ವಿಜಯ್. ಹೀದೊಂದು ಸುದ್ದಿ ಎಲ್ಲೆಡೆ ವೈರಲ್ ಆಗ್ತಿದೆ.

TRISHA VIJAY (1)

ಈ ಮಧ್ಯೆ ಸಂಗೀತಾ ತಮ್ಮ ದೂರಿನಲ್ಲಿ ಉಲ್ಲೇಖಿಸಿರೋ ಮೂರನೇ ವ್ಯಕ್ತಿ ತ್ರಿಶಾ ಅಲ್ಲ. ಆಕೆ ನನ್ನ ಕ್ಲೈಂಟ್. ಮಾಧ್ಯಮಗಳು ದಯವಿಟ್ಟಿ ಆಕೆಯ ಹೆಸರು ಹಾಗೂ ಫೋಟೋಗಳನ್ನ ಸುದ್ದಿ ಮಾಡೋದನ್ನ ನಿಲ್ಲಿಸಿ ಅಂತ ತ್ರಿಶಾ ಪರ ಲಾಯರ್ ಸುತ್ತೋಲೆ ಹೊರಡಿಸಿದ್ದಾರೆ. ಇವುಗಳ ನಡುವೆ ತ್ರಿಶಾ ಹಳೆಯ ಇನ್ಸ್‌ಟಾ ಸ್ಟೋರಿ ಒಂದು ಸಖತ್ ಚರ್ಚೆಗೆ ಗ್ರಾಸವಾಗಿದೆ. ‘ಏನೇ ಆಗಲಿ, ಇಡೀ ಜಗತ್ತೇ ನಿನ್ನ ವಿರುದ್ಧ ನಿಂತರೂ ಸಹ ನಾನು ಮಾತ್ರ ನಿನ್ನ ಕೈ ಬಿಡಲ್ಲ’ ಅನ್ನೋ ಪೋಸ್ಟ್ ಆಡಿಕೊಳ್ಳೋರಿಗೆ ಆಹಾರವಾಗಿದೆ. ಮುಂದೆ ಇದು ಯಾವೆಲ್ಲಾ ರೂಪಗಳನ್ನ ಪಡೆಯುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 06 30T232427.981

ಟಾಕ್ಸಿಕ್ ಲೇಡಿ ಗ್ಯಾಂಗ್ ಗೆ ರಾಕಿಂಗ್ ಸ್ಟಾರ್ ಮುಹೂರ್ತ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 30, 2026 - 11:25 pm
0

Untitled design 2026 06 30T231252.781

ಯಶಸ್ವಿ 2ನೇ ವಾರದತ್ತ ಮೋಡ ಕವಿದ ವಾತಾವರಣ ಚಿತ್ರ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 30, 2026 - 11:13 pm
0

Untitled design 2026 06 30T225824.415

ನಾಳೆಯಿಂದ ಗೃಹ ಜ್ಯೋತಿ ಫಲಾನುಭವಿಗಳ ಪರಿಶೀಲನೆ ಆರಂಭ

by ಕವಿತಾ
June 30, 2026 - 10:59 pm
0

Untitled design 2026 06 30T224912.783

ಮೋದಿ ನೇತೃತ್ವದಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ

by ಕವಿತಾ
June 30, 2026 - 10:49 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 06 30T232427.981
    ಟಾಕ್ಸಿಕ್ ಲೇಡಿ ಗ್ಯಾಂಗ್ ಗೆ ರಾಕಿಂಗ್ ಸ್ಟಾರ್ ಮುಹೂರ್ತ
    June 30, 2026 | 0
  • Untitled design 2026 06 30T231252.781
    ಯಶಸ್ವಿ 2ನೇ ವಾರದತ್ತ ಮೋಡ ಕವಿದ ವಾತಾವರಣ ಚಿತ್ರ
    June 30, 2026 | 0
  • Untitled design 2026 06 30T220133.760
    ಸೆಲೆಬ್ರಿಟಿಗೂ ಸುರಕ್ಷತೆ ಇಲ್ಲವೇ? ದಿವ್ಯಾ ಸುರೇಶ್ ವಿಡಿಯೋ ವೈರಲ್
    June 30, 2026 | 0
  • Untitled design 2026 06 30T214931.789
    ಬಲರಾಮನ ದಿನಗಳು.. ಇದು ರೆಟ್ರೋ ಅಂಡರ್‌‌ವರ್ಲ್ಡ್ ಸಿನಿಮಾ!
    June 30, 2026 | 0
  • Untitled design 2026 06 30T152448.911
    ‘ಸರ್ವಾಂತರ್ಯಾಮಿ’ ಟ್ರೇಲರ್ ರಿಲೀಸ್: ಜುಲೈ 17ಕ್ಕೆ ಸಿನಿಮಾ ಬಿಡುಗಡೆ
    June 30, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version