• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, June 4, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಗ್ರಾಹಕರೇ ಎಚ್ಚರ! ಮಾರ್ಚ್‌ನಲ್ಲಿ ರಜೆಗಳ ಸುರಿಮಳೆ: ವಾರಾಂತ್ಯ ಸೇರಿ 10 ದಿನ ಬ್ಯಾಂಕ್ ಬಂದ್

admin by admin
March 3, 2026 - 2:41 pm
in Flash News, ವಾಣಿಜ್ಯ
0 0
0
Untitled design (39)

ಬೆಂಗಳೂರು: 2026ರ ಮಾರ್ಚ್ ತಿಂಗಳು ರಜೆಗಳ ಹಬ್ಬ ಎನ್ನಬಹುದು. ವಾರಾಂತ್ಯದ ರಜೆಗಳು ಹಾಗೂ ಪ್ರಮುಖ ಹಬ್ಬಗಳನ್ನು ಒಳಗೊಂಡು ಒಟ್ಟು 10 ದಿನಗಳ ಕಾಲ ಬ್ಯಾಂಕ್ ವ್ಯವಹಾರಗಳು ಸ್ಥಗಿತಗೊಳ್ಳಲಿವೆ. ಯುಗಾದಿ, ರಂಜಾನ್, ಮಹಾವೀರ ಜಯಂತಿಯಂತಹ ದೊಡ್ಡ ಹಬ್ಬಗಳು ಇದೇ ತಿಂಗಳು ಬರುತ್ತಿರುವುದು ವಿಶೇಷ.

ಮಾರ್ಚ್ ತಿಂಗಳ ಪ್ರಮುಖ ರಜೆಗಳ ಪಟ್ಟಿ

ಈ ತಿಂಗಳು ಒಟ್ಟು 5 ಪ್ರಮುಖ ಹಬ್ಬಗಳು ಇವೆ. ಆದರೆ, ಎಲ್ಲಾ ಹಬ್ಬಗಳಿಗೂ ಬ್ಯಾಂಕ್ ರಜೆ ಇರುವುದಿಲ್ಲ ಎಂಬುದು ಗಮನಿಸಬೇಕಾದ ಅಂಶ. ರಜೆಗಳ ವಿವರ ಹೀಗಿದೆ:

RelatedPosts

ಬೆಂಗಳೂರು ಹುಡ್ಗಿ ಜೊತೆ ಆಮೀರ್ ಖಾನ್ 3ನೇ ಮದುವೆ

ಡಿಕೆಶಿ ಪ್ರಮಾಣವಚನ ಸ್ವೀಕರಿಸಿದ ಟೈಮ್‌ ಅನ್ನೇ ಟ್ಯಾಟೂ ಹಾಕಿಸಿಕೊಂಡ ಯುವಕ.!

ಮಾಜಿ MLC ದಯಾನಂದ್ ರೆಡ್ಡಿ ಅಪಹರಣ ಪ್ರಕರಣ: ನಾಲ್ವರು ಆರೋಪಿಗಳು ಅರೆಸ್ಟ್

ಅಧಿಕಾರಿಗಳೊಂದಿಗೆ ಸಿಎಂ ಡಿಕೆ ಶಿವಕುಮಾರ್ ಫಸ್ಟ್ ಮೀಟಿಂಗ್: “ಸರ್ಕಾರಕ್ಕೆ ಕೆಟ್ಟ ಹೆಸರು ಬರಬಾರದು”

ADVERTISEMENT
ADVERTISEMENT
  • ಮಾರ್ಚ್ 01: ಭಾನುವಾರ

  • ಮಾರ್ಚ್ 08: ಭಾನುವಾರ

  • ಮಾರ್ಚ್ 14: ಎರಡನೇ ಶನಿವಾರ

  • ಮಾರ್ಚ್ 15: ಭಾನುವಾರ

  • ಮಾರ್ಚ್ 19: ಯುಗಾದಿ (ಗುರುವಾರ – ಸಾರ್ವತ್ರಿಕ ರಜೆ)

  • ಮಾರ್ಚ್ 21: ರಂಜಾನ್ (ಶನಿವಾರ – ಸಾರ್ವತ್ರಿಕ ರಜೆ)

  • ಮಾರ್ಚ್ 22: ಭಾನುವಾರ

  • ಮಾರ್ಚ್ 28: ನಾಲ್ಕನೇ ಶನಿವಾರ

  • ಮಾರ್ಚ್ 29: ಭಾನುವಾರ

  • ಮಾರ್ಚ್ 31: ಮಹಾವೀರ ಜಯಂತಿ (ಮಂಗಳವಾರ – ಸಾರ್ವತ್ರಿಕ ರಜೆ)

ಯಾರಿಗೆ ರಜೆ ?

ಮಾರ್ಚ್ 4 ರಂದು ಬರುವ ಹೋಳಿ ಹಾಗೂ ಏಪ್ರಿಲ್ ಸಮೀಪವಿರುವ ರಾಮನವಮಿ ಹಬ್ಬಗಳಿಗೆ ಕರ್ನಾಟಕ ಸರ್ಕಾರವಾಗಲಿ ಅಥವಾ ಬ್ಯಾಂಕ್ ವಲಯವಾಗಲಿ ಅಧಿಕೃತ ಸಾರ್ವತ್ರಿಕ ರಜೆ ಘೋಷಿಸಿಲ್ಲ. ಆದರೆ, ಬೆಂಗಳೂರಿನ ಐಟಿ-ಬಿಟಿ ಸೇರಿದಂತೆ ಕಾರ್ಪೊರೇಟ್ ವಲಯದಲ್ಲಿ ಮಾರ್ಚ್ 4 ರಂದು ಹೋಳಿ ಹಬ್ಬಕ್ಕೆ ರಜೆ ನೀಡಲಾಗಿದೆ. ಇನ್ನು ಸರ್ಕಾರಿ ನೌಕರರು ಮಾರ್ಚ್ 2ರ ಸೋಮವಾರ ‘ಪರಿಮಿತ ರಜೆ’ (Restricted Holiday) ಅಡಿಯಲ್ಲಿ ಹೋಳಿಗೆ ರಜೆ ಪಡೆಯಲು ಅವಕಾಶವಿದೆ.

ಉದ್ಯೋಗಿಗಳಿಗೆ ‘ಸರಣಿ ರಜೆ’ಯ ಬಂಪರ್ ಆಫರ್ !

ಈ ಬಾರಿ ಮಾರ್ಚ್ ತಿಂಗಳಲ್ಲಿ ಎರಡು ಬಾರಿ ಸತತ ನಾಲ್ಕು ದಿನಗಳ ಕಾಲ ರಜೆ ಮಜಾ ಅನುಭವಿಸಲು ನೌಕರರಿಗೆ ಸುವರ್ಣಾವಕಾಶವಿದೆ.

  1. ಮೊದಲ ಸರಣಿ ರಜೆ: ಮಾರ್ಚ್ 19 (ಯುಗಾದಿ) ಗುರುವಾರ ರಜೆ ಇದೆ. ಮಾರ್ಚ್ 21 (ರಂಜಾನ್) ಶನಿವಾರ ಮತ್ತು 22 ಭಾನುವಾರ ರಜೆ ಇದೆ. ಒಂದು ವೇಳೆ ನೌಕರರು ಮಾರ್ಚ್ 20ರ ಶುಕ್ರವಾರದಂದು ಒಂದು ದಿನ ರಜೆ ಹಾಕಿದರೆ, ಸತತ 4 ದಿನಗಳ ಕಾಲ ಪ್ರವಾಸ ಅಥವಾ ವಿಶ್ರಾಂತಿಗೆ ಸಮಯ ಸಿಗಲಿದೆ.

  2. ಎರಡನೇ ಸರಣಿ ರಜೆ: ಮಾರ್ಚ್ 28 ಮತ್ತು 29 ವಾರಾಂತ್ಯದ ರಜೆಗಳಾಗಿವೆ. ಮಾರ್ಚ್ 31ರ ಮಂಗಳವಾರ ಮಹಾವೀರ ಜಯಂತಿ ರಜೆ ಇದೆ. ನೌಕರರು ಮಾರ್ಚ್ 30ರ ಸೋಮವಾರ ಒಂದು ದಿನ ರಜೆ ಮಂಜೂರು ಮಾಡಿಸಿಕೊಂಡರೆ, ಮತ್ತೆ ಸತತ 4 ದಿನಗಳ ರಜೆ ನಿಮ್ಮದಾಗಲಿದೆ.

ಸಾರ್ವತ್ರಿಕ ರಜೆಗಳು

ಕರ್ನಾಟಕ ಸರ್ಕಾರದ ಅಧಿಕೃತ ಪಟ್ಟಿಯ ಪ್ರಕಾರ ಮಾರ್ಚ್‌ನಲ್ಲಿ 3 ದಿನಗಳು ಮಾತ್ರ ಸಾರ್ವತ್ರಿಕ ರಜೆಗಳಿವೆ. ಅವುಗಳೆಂದರೆ ಯುಗಾದಿ (ಮಾ.19), ರಂಜಾನ್ (ಮಾ.21), ಮತ್ತು ಮಹಾವೀರ ಜಯಂತಿ (ಮಾ.31). ಬ್ಯಾಂಕ್ ಗ್ರಾಹಕರು ತಮ್ಮ ಹಣಕಾಸಿನ ವ್ಯವಹಾರಗಳನ್ನು ಈ ರಜೆಗಳ ಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಯೋಜಿಸುವುದು ಉತ್ತಮ.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Untitled design 2026 06 04T164103.449

ಬೆಂಗಳೂರು ಹುಡ್ಗಿ ಜೊತೆ ಆಮೀರ್ ಖಾನ್ 3ನೇ ಮದುವೆ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 4, 2026 - 4:41 pm
0

Untitled design 2026 06 04T162555.315

ಡಿಕೆಶಿ ಪ್ರಮಾಣವಚನ ಸ್ವೀಕರಿಸಿದ ಟೈಮ್‌ ಅನ್ನೇ ಟ್ಯಾಟೂ ಹಾಕಿಸಿಕೊಂಡ ಯುವಕ.!

by ಶಾಲಿನಿ ಕೆ. ಡಿ
June 4, 2026 - 4:26 pm
0

Untitled design 2026 06 04T154825.294

ಮಾಜಿ MLC ದಯಾನಂದ್ ರೆಡ್ಡಿ ಅಪಹರಣ ಪ್ರಕರಣ: ನಾಲ್ವರು ಆರೋಪಿಗಳು ಅರೆಸ್ಟ್

by ಶಾಲಿನಿ ಕೆ. ಡಿ
June 4, 2026 - 3:49 pm
0

BeFunky collage (71)

ಅಧಿಕಾರಿಗಳೊಂದಿಗೆ ಸಿಎಂ ಡಿಕೆ ಶಿವಕುಮಾರ್ ಫಸ್ಟ್ ಮೀಟಿಂಗ್: “ಸರ್ಕಾರಕ್ಕೆ ಕೆಟ್ಟ ಹೆಸರು ಬರಬಾರದು”

by ಶ್ರೀದೇವಿ ಬಿ. ವೈ
June 4, 2026 - 2:31 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 06 04T164103.449
    ಬೆಂಗಳೂರು ಹುಡ್ಗಿ ಜೊತೆ ಆಮೀರ್ ಖಾನ್ 3ನೇ ಮದುವೆ
    June 4, 2026 | 0
  • Untitled design 2026 06 04T162555.315
    ಡಿಕೆಶಿ ಪ್ರಮಾಣವಚನ ಸ್ವೀಕರಿಸಿದ ಟೈಮ್‌ ಅನ್ನೇ ಟ್ಯಾಟೂ ಹಾಕಿಸಿಕೊಂಡ ಯುವಕ.!
    June 4, 2026 | 0
  • Untitled design 2026 06 04T154825.294
    ಮಾಜಿ MLC ದಯಾನಂದ್ ರೆಡ್ಡಿ ಅಪಹರಣ ಪ್ರಕರಣ: ನಾಲ್ವರು ಆರೋಪಿಗಳು ಅರೆಸ್ಟ್
    June 4, 2026 | 0
  • BeFunky collage (71)
    ಅಧಿಕಾರಿಗಳೊಂದಿಗೆ ಸಿಎಂ ಡಿಕೆ ಶಿವಕುಮಾರ್ ಫಸ್ಟ್ ಮೀಟಿಂಗ್: “ಸರ್ಕಾರಕ್ಕೆ ಕೆಟ್ಟ ಹೆಸರು ಬರಬಾರದು”
    June 4, 2026 | 0
  • BeFunky collage (66)
    “ಅಧಿಕಾರ ಬೇಕಾದವರು ಡಿಕೆ ಜೊತೆ ಹೋಗಿ, ಪಕ್ಷಕ್ಕಾಗಿ ನನ್ನ ಜೊತೆ ಬನ್ನಿ : ಬಿ.ಕೆ. ಹರಿಪ್ರಸಾದ್ ಖಡಕ್ ಮಾತು
    June 4, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version