• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, April 22, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

‘ತಬಾಹಿ’ ಥಂಡರ್.. ಯಶ್ ಬಾಸ್ ‘ಕಿಂಗ್ ಆಫ್ ರೊಮ್ಯಾನ್ಸ್’

ತಬಾಹಿ ಅಂದ್ರೇನು..? ಭಟ್ರು ಬರೆದ ಪದಗಳ ಅರ್ಥವೇನು ಗೊತ್ತಾ?

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 2, 2026 - 5:46 pm
in Flash News, ಸಿನಿಮಾ
0 0
0
ಟಾಕ್ಸಿಕ್ ಫಸ್ಟ್ ಸಾಂಗ್ ತಬಾಹಿ ರಿಲೀಸ್

ದಿ ವೆಯ್ಟ್ ಈಸ್ ಓವರ್..ಮಾರ್ಕೆಟ್‌‌‌ನಲ್ಲಿ ಟಾಕ್ಸಿಕ್ ಗಾನ ಬಜಾನ ಶುರುವಾಗಿದೆ. ಟೀಸರ್‌ಗಳಿಂದಲೇ ವರ್ಲ್ಡ್‌ ಸಿನಿದುನಿಯಾದಲ್ಲಿ ಕಂಪನ ಸೃಷ್ಟಿಸಿದ್ದ ರಾಕಿಂಗ್ ಸ್ಟಾರ್, ಇದೀಗ ಫಸ್ಟ್ ಸಾಂಗ್ ಮೂಲಕ ಕಿಕ್ ಕೊಟ್ಟಿದ್ದಾರೆ. ಯಶ್ ಬರೀ ಮಾಸ್‌ಗೆ ಬಾಸ್ ಅಲ್ಲ. ಕಿಂಗ್ ಆಫ್ ರೊಮ್ಯಾನ್ಸ್ ಕೂಡ ಹೌದು. ಅದಕ್ಕೆ ಸಖತ್ ವಂಡರ್ ಆಗಿರೋ ಈ ತಬಾಹಿ ಸಾಂಗ್ ಸಾಕ್ಷಿ. ಇಷ್ಟಕ್ಕೂ ಹಾಡನ್ನೇಕೆ ಇಷ್ಟು ಪ್ಲೈನ್ ಆಗಿ ರಿಲೀಸ್ ಮಾಡಿದ್ರು..? ಲಿರಿಕಲ್ ವಿಡಿಯೋ ಯಾವಾಗ ಬರುತ್ತೆ..? ಬೆಂಗಳೂರಿಗೆ ಯಶ್ ಯಾವಾಗ ಬರ್ತಾರೆ ಅನ್ನೋದ್ರ ಕಂಪ್ಲೀಟ್ ಕಹಾನಿ ನಿಮ್ಮ ಮುಂದೆ.

ಇದು ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಪ್ಯಾನ್ ಇಂಡಿಯಾ ಮೂವಿ ಟಾಕ್ಸಿಕ್ ಆಲ್ಬಮ್‌ನ ಮೊಟ್ಟ ಮೊದಲ ಸಾಂಗ್ ಝಲಕ್. ತಬಾಹಿ ಸಾಂಗ್ ಇಂದು ಮಧ್ಯಾಹ್ನ 12.59ಕ್ಕೆ ರಿಲೀಸ್ ಆಗುತ್ತೆ ಅನ್ನೋ ಸ್ಟಿಲ್ ಫೋಟೋ ಬಿಟ್ಟಾಗಲೇ ಎಲ್ಲರೂ ಹುಬ್ಬೇರಿಸಿದ್ರು. ಅದಕ್ಕೆ ಕಾರಣ ಯಶ್ ಹಾಗೂ ನಾಯಕನಟಿ ಕಿಯಾರಾ ರೊಮ್ಯಾಂಟಿಕ್ ಫೋಟೋ.

RelatedPosts

DC vs SRH: ಅಭಿಷೇಕ್ ಶರ್ಮಾ ಸ್ಫೋಟಕ ಶತಕ..ಡೆಲ್ಲಿ ಮಣಿಸಿದ ಹೈದರಾಬಾದ್‌

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಹೊಸ ರೂಲ್ಸ್: ದ್ವಿಚಕ್ರ ಸಂಚಾರ ಬ್ಯಾನ್

ಮತ್ತೆ ಶುರುವಾಗುತ್ತ ಮಧ್ಯಪ್ರಾಚ್ಯದಲ್ಲಿ ಯುದ್ಧ: ಅಮೆರಿಕ ಅಬ್ಬರಕ್ಕೆ ಬಲಿಯಾಗುತ್ತಾ ಇರಾನ್

ಗೋಲ್ಡನ್ ಸ್ಟಾರ್ ಸಿನಿ ಜರ್ನಿಗೆ ಇಪ್ಪತ್ತರ ಸಂಭ್ರಮ: “ಚೆಲ್ಲಾಟ” ಚಿತ್ರ ಬಿಡುಗಡೆಯಾಗಿ ಇಪ್ಪತ್ತು ವರ್ಷ

ADVERTISEMENT
ADVERTISEMENT

643406494 898458239755816 7859680530583062096 n

‘ತಬಾಹಿ’ ಥಂಡರ್..ಯಶ್ ಬಾಸ್ ‘ಕಿಂಗ್ ಆಫ್ ರೊಮ್ಯಾನ್ಸ್’

ಸ್ಟಿಲ್ ಫೋಟೋದಿಂದ್ಲೇ ಹುಬ್ಬೇರಿಸಿದ್ದ ರಾಕಿಂಗ್ ಸ್ಟಾರ್-ಕಿಯಾರಾ

ಯಶ್ ಬರೀ ಮಾಸ್‌ಗೆ ಮಾತ್ರ ಬಾಸ್ ಅಂದುಕೊಂಡಿದ್ದವ್ರು, ರೊಮ್ಯಾನ್ಸ್‌‌ನಲ್ಲಿ ಕೂಡ ಕಿಂಗ್ ಅನ್ನೋದನ್ನ ಈ ಹಾಡಿನಿಂದ ತೋರಿಸಿಕೊಟ್ಟಿದ್ದಾರೆ. ಬಾಲಿವುಡ್‌ನ ಖ್ಯಾತ ಗಾಯಕ ಕಮ್ ಕಂಪೋಸರ್ ವಿಶಾಲ್ ಮಿಶ್ರಾ ತಬಾಹಿ ಸಾಂಗ್‌ಗೆ ಸಂಗೀತ ಸಂಯೋಜಿಸಿ, ತಮ್ಮದೇ ಕಂಠದಲ್ಲಿ ಹಾಡಿದ್ದಾರೆ.

629556403 881008408167466 1975127503061488113 n

ತಬಾಹಿ ಅಂದ್ರೇನು..? ಭಟ್ರು ಬರೆದ ಪದಗಳ ಅರ್ಥವೇನು ಗೊತ್ತಾ?

ವಿಶಾಲ್ ಮಿಶ್ರಾ ಕಂಪೋಸ್ ಮಾಡಿ ಹಾಡಿರೋ ಇಂಟೆನ್ಸ್ ಸಾಂಗ್

637637379 891615667106740 8723017229442576123 n

ವಿಕಟಕವಿ ಯೋಗರಾಜ್ ಭಟ್ ಈ ತಬಾಹಿ ಗೀತೆಗೆ ಪದಪುಂಜ ಪೋಣಿಸಿದ್ದು, ರೊಮ್ಯಾನ್ಸ್ ಸಖತ್ ಇಂಟೆನ್ಸೀವ್ ಆಗಿದೆ. ಎಲ್ಲಾ..ಮಿತಿ ಮೀರಿ ಹೋಗೋಣ ಬಾ. ಎಲ್ಲಾ.. ಗಡಿ ದಾಟಿ ನೋಡೋಣ ಬಾ. ಶೃಂಗಾರದ ಅಂಗಾರ ಸಿಡಿದೇಳಲು..ತಬಾಹಿ. ಸಾಗರ..ಸರ ಸರ..ದಡವನು ದಾಟಲು. ಭಾವದ ರಭಸವು.. ಎದೆಯನು ಮೀಟಲು. ವೈಯ್ಯಾರ.. ವ್ಯಾಮೋಹ.. ಜೊತೆ ಸೇರಲು.. ತಬಾಹಿ.. ಅನ್ನೋ ಈ ಹಾಡು ನಿಜಕ್ಕೂ ಸಖತ್ ವೈಬ್ರೆಂಟ್ ವಿತ್ ರೊಮ್ಯಾಂಟಿಕ್ ಆಗಿದೆ.

643881761 899214436346863 4766181290987863993 n

ಇಷ್ಟಕ್ಕೂ ತಬಾಹಿ ಅಂದ್ರೆ ಏನು ಅನ್ನೋದನ್ನ ಹೇಳ್ತೀವಿ ಕೇಳಿ. ತಬಾಹಿ ಅಂದ್ರೆ ವಿನಾಶ, ನಾಶ ಅಥ್ವಾ ಸರ್ವನಾಶ. ಇಲ್ಲಿ ಯಾವ ಅರ್ಥದಲ್ಲಿ ವಿನಾಶ..? ಯಾರಿಂದ ಯಾರು ನಾಶ..? ರಾಯ ಯಾರನ್ನು ಸರ್ವನಾಶ ಮಾಡ್ತಾನೆ ಅನ್ನೋದೇ ಸಸ್ಪೆನ್ಸ್.

645815402 899718259629814 7864960923571769686 n

ಟಾಕ್ಸಿಕ್‌‌ ಬರೀ ರೀಲ್..ಏರ್‌ಪೋರ್ಟ್‌‌ ಪ್ರಣಯವೇ ರಿಯಲ್

ಟೀಸರ್‌ಗೂ ಮೊದಲೇ ಪತ್ನಿ ರಾಧಿಕಾ-ಯಶ್ ತಬಾಹಿ ಹಿಂಟ್

645804312 899718662963107 5055978377550804352 n

ಟಾಕ್ಸಿಕ್ ತಬಾಹಿ ಫಸ್ಟ್‌ಲುಕ್ ಬರೀ ರೀಲ್. ಆದ್ರೆ ರಿಯಲ್ ತಬಾಹಿ ಬೇರೇನೇ ಇದೆ. ಈ ಹಿಂದೆ ಅಂದ್ರೆ ಕಳೆದ ವರ್ಷವೇ ರಾಕಿಂಗ್ ಸ್ಟಾರ್ ಯಶ್ ತಮ್ಮ ಮಡದಿ ರಾಧಿಕಾ ಪಂಡಿತ್‌ರನ್ನ ಏರ್‌ಪೋರ್ಟ್‌‌ನಲ್ಲಿ ಅದೇ ಸ್ಟೈಲ್‌‌ನಲ್ಲಿ ರೊಮ್ಯಾಂಟಿಕ್ ಆಗಿ ಎತ್ತಿಕೊಂಡಿದ್ದ ಫೋಟೋ ಹಂಚಿಕೊಂಡಿದ್ರು. ಅಂದ್ರೆ ತಬಾಹಿ ಹಾಡಿನ ಹಿಂಟ್‌ನ ರಿಯಲ್ ರಾಕಿಂಗ್ ಜೋಡಿ ಅಂದೇ ನೀಡಿತ್ತು. ಯಶ್-ರಾಧಿಕಾ ನಿಜ ಜೀವನದಲ್ಲಿ ಸಖತ್ ರೊಮ್ಯಾಂಟಿಕ್ ಜೋಡಿ ಅನ್ನೋದನ್ನ ಪ್ರತ್ಯೇಕವಾಗಿ ಹೇಳಬೇಕಿಲ್ಲ.

644710833 26546308824954085 8436120196550070450 n

ಟಾಕ್ಸಿಕ್ ಫಸ್ಟ್ ಸಾಂಗ್‌ನಲ್ಲೇ ಭಾರೀ ನಿರಾಸೆ..ಏನಾಯ್ತು..?

ವಿಡಿಯೋ ಇಲ್ಲ..ಕನಿಷ್ಟ ಲಿರಿಕಲ್ ವಿಡಿಯೋ ಕೂಡ ಇಲ್ಲ

645622071 26546309268287374 3012304268715857643 n (1)

ಟೀಸರ್‌ನಲ್ಲೇ ಆ ಪಾಟಿ ಹಸಿಬಿಸಿ ದೃಶ್ಯಗಳಿಟ್ಟಿದ್ದಾರೆ ಅಂದ್ರೆ ಇನ್ನು ಈ ತಬಾಹಿ ಸಾಂಗ್‌ನಲ್ಲಿ ಪಡ್ಡೆ ಹುಡುಗರು ನಿದ್ದೆ ಕೆಡೋದು ಗ್ಯಾರಂಟಿ ಅಂತ ಅಂದಾಜಿಸಲಾಗಿತ್ತು. ಆದ್ರೆ ತಬಾಹಿ ಸಾಂಗ್‌‌ಗೆ ಈಗಾಗ್ಲೇ ರಿವೀಲ್ ಮಾಡಿದ್ದ ಯಶ್-ಕಿಯಾರಾ ಫಸ್ಟ್‌ಲುಕ್ ಫೋಟೋ ಹಾಕಿ ಬರೀ ಆಡಿಯೋ ಸಾಂಗ್ ರಿಲೀಸ್ ಮಾಡಿದೆ ಝೀ ಮ್ಯೂಸಿಕ್ ಕಂಪೆನಿ. ಇದನ್ನ ಕಂಡು ಬಹಳ ಕಾತರದಿಂದ ಕಾಯ್ತಿದ್ದ ಯಶ್ ಫ್ಯಾನ್ಸ್ ಮಾತ್ರ ಸಿಕ್ಕಾಪಟ್ಟೆ ಡಿಸಪಾಯಿಂಟ್ ಆಗಿದ್ದಾರೆ.

BeFunky collage 2026 03 02T174038.782

ಹಾಡಲ್ಲಿ ಸಖತ್ ರೊಮ್ಯಾಮ್ಸ್ ಇದ್ದು, ಪ್ರೇಕ್ಷಕರು ಅದನ್ನ ಹೇಗೆ ತಗೋತಾರೋ ಅನ್ನೋ ಭಯದಲ್ಲಿ ಹೀಗೆ ರಿಲೀಸ್ ಮಾಡಿದ್ದಾರೆ ಅನ್ನೋದು ಒಂದು ಮೂಲದ ಸುದ್ದಿ. ಮತ್ತೊಂದು ಕಡೆ, ಟೆಕ್ನಿಕಲಿ ಸಾಂಗ್ ರೆಡಿ ಆಗ್ತಿದ್ದು, ಸದ್ಯದಲ್ಲೇ ಲಿರಿಕಲ್ ವಿಡಿಯೋ ಹೊರಬರಲಿದೆ ಎನ್ನಲಾಗ್ತಿದೆ. ಆದ್ರೆ ಹಾಡು ಮಾತ್ರ ಸಖತ್ ಆಗಿದ್ದು, ಅದಕ್ಕೆ ಯಶ್-ಕಿಯಾರಾ ಜೋಡಿ ಮೋಡಿ ಮಾಡುವ ಸ್ಟಿಲ್ಸ್ ಅಥ್ವಾ ವಿಡಿಯೋಸ್ ವಿತ್ ಮೇಕಿಂಗ್ ಇದ್ದಿದ್ರೆ ಹಾಡಿನ ತೀವ್ರತೆ ಮತ್ತಷ್ಟು ಹೆಚ್ಚುತ್ತಿತ್ತು.

514700324 18358573066158010 1051807730963424380 n

ಮಾರ್ಚ್‌ 8ಕ್ಕೆ ಬೆಂಗಳೂರಿಗೆ ರಾಕಿಂಗ್ ರಾಯ ಕಮಿಂಗ್

ನಯನತಾರಾ to ರುಕ್ಕು..ಮೀಡಿಯಾ ಮುಂದೆ ಟೀಂ ಹಾಜರ್

ಕೆಜಿಎಫ್ ಚಾಪ್ಟರ್-2 ಸಿನಿಮಾದ ಪ್ರಮೋಷನ್ಸ್‌‌ ವೇಳೆ ಮಾಧ್ಯಮಗಳಿಗೆ ಕಾಣಿಸಿಕೊಂಡಿದ್ದ ರಾಕಿಂಗ್ ಸ್ಟಾರ್ ಯಶ್, ಅದಾದ ಬಳಿಕ ಎಲ್ಲೂ ಯಾರ ಕಣ್ಣಿಗೂ ಬಿದ್ದಿಲ್ಲ. ಸಿಗುವಷ್ಟು ಬಿಡುವು ಕೂಡ ಅವರಿಗಿರಲಿಲ್ಲ. ಆದ್ರೀಗ ಟಾಕ್ಸಿಕ್ ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದ್ದು, ಇದೇ ಮಾರ್ಚ್‌ 19ಕ್ಕೆ ಸಿನಿಮಾ ರಿಲೀಸ್ ಹಿನ್ನೆಲೆ ಮಾರ್ಚ್‌ 8ರಂದು ಒರಾಯನ್ ಮಾಲ್‌‌ನಲ್ಲಿ ಮಾಧ್ಯಮಗಳನ್ನ ಫೇಸ್ ಮಾಡ್ತಿದ್ದಾರೆ.

ಯಶ್ ಜೊತೆ ಕಿಯಾರಾ ಇಂದ ಹಿಡಿದು ನಯನತಾರಾ, ನಮ್ಮ ರುಕ್ಮಿಣಿ ವಸಂತ್‌ವರೆಗೆ ಎಲ್ಲಾ ಸದಸ್ಯರು ಭಾಗಿಯಾಗಲಿದ್ದಾರೆ. ಗೀತು ಮೋಹನ್‌ದಾಸ್ ನಿರ್ದೇಶನದ ಹಾಗೂ ಕೆವಿಎನ್ ನಿರ್ಮಾಣದ ಟಾಕ್ಸಿಕ್‌‌‌, ವರ್ಲ್ಡ್‌ ವೈಡ್ ತೆರೆಗಪ್ಪಳಿಸೋಕೆ 17 ದಿನಗಳಷ್ಟೇ ಬಾಕಿಯಿದೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 04 21T233314.930

DC vs SRH: ಅಭಿಷೇಕ್ ಶರ್ಮಾ ಸ್ಫೋಟಕ ಶತಕ..ಡೆಲ್ಲಿ ಮಣಿಸಿದ ಹೈದರಾಬಾದ್‌

by ಶಾಲಿನಿ ಕೆ. ಡಿ
April 21, 2026 - 11:34 pm
0

Untitled design 2026 04 21T230346.949

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಹೊಸ ರೂಲ್ಸ್: ದ್ವಿಚಕ್ರ ಸಂಚಾರ ಬ್ಯಾನ್

by ಶಾಲಿನಿ ಕೆ. ಡಿ
April 21, 2026 - 11:04 pm
0

Untitled design 2026 04 21T224207.607

ಮತ್ತೆ ಶುರುವಾಗುತ್ತ ಮಧ್ಯಪ್ರಾಚ್ಯದಲ್ಲಿ ಯುದ್ಧ: ಅಮೆರಿಕ ಅಬ್ಬರಕ್ಕೆ ಬಲಿಯಾಗುತ್ತಾ ಇರಾನ್

by Hemanth Kumar S
April 21, 2026 - 10:43 pm
0

Untitled design 2026 04 21T222350.838

ಗೋಲ್ಡನ್ ಸ್ಟಾರ್ ಸಿನಿ ಜರ್ನಿಗೆ ಇಪ್ಪತ್ತರ ಸಂಭ್ರಮ: “ಚೆಲ್ಲಾಟ” ಚಿತ್ರ ಬಿಡುಗಡೆಯಾಗಿ ಇಪ್ಪತ್ತು ವರ್ಷ

by ಶಾಲಿನಿ ಕೆ. ಡಿ
April 21, 2026 - 10:24 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 21T233314.930
    DC vs SRH: ಅಭಿಷೇಕ್ ಶರ್ಮಾ ಸ್ಫೋಟಕ ಶತಕ..ಡೆಲ್ಲಿ ಮಣಿಸಿದ ಹೈದರಾಬಾದ್‌
    April 21, 2026 | 0
  • Untitled design 2026 04 21T230346.949
    ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಹೊಸ ರೂಲ್ಸ್: ದ್ವಿಚಕ್ರ ಸಂಚಾರ ಬ್ಯಾನ್
    April 21, 2026 | 0
  • Untitled design 2026 04 21T224207.607
    ಮತ್ತೆ ಶುರುವಾಗುತ್ತ ಮಧ್ಯಪ್ರಾಚ್ಯದಲ್ಲಿ ಯುದ್ಧ: ಅಮೆರಿಕ ಅಬ್ಬರಕ್ಕೆ ಬಲಿಯಾಗುತ್ತಾ ಇರಾನ್
    April 21, 2026 | 0
  • Untitled design 2026 04 21T222350.838
    ಗೋಲ್ಡನ್ ಸ್ಟಾರ್ ಸಿನಿ ಜರ್ನಿಗೆ ಇಪ್ಪತ್ತರ ಸಂಭ್ರಮ: “ಚೆಲ್ಲಾಟ” ಚಿತ್ರ ಬಿಡುಗಡೆಯಾಗಿ ಇಪ್ಪತ್ತು ವರ್ಷ
    April 21, 2026 | 0
  • Untitled design 2026 04 21T220648.629
    ಬೆಡ್‌ರೂಮ್‌ಗೂ ತಟ್ಟಿದ್ದ ಇರಾನ್ ಯುದ್ಧದ ಎಫೆಕ್ಟ್‌: ಕಾಂಡೋಮ್‌ ಬೆಲೆ ಏರಿಕೆಗೆ ಸಜ್ಜಾದ ಕಂಪನಿ
    April 21, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version