• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, January 14, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ವೈರಲ್

ಮದ್ಯ ಸೇವನೆಗೆ ಮುನ್ನ ಎರಡು ಹನಿ ನೆಲಕ್ಕೆ ಚುಮುಕಿಸೋದು ಏಕೆ?

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
March 13, 2025 - 5:17 pm
in ವೈರಲ್
0 0
0
Untitled design (41)

ಎಣ್ಣೆ (Alcohol) ಪ್ರಿಯರಿಗೆ ಕುಡಿಯೋ ಮುನ್ನ ಒಂದೆರಡು ಹನಿ ಮದ್ಯವನ್ನು ನೆಲದ ಮೇಲೆ ಚಿಮುಕಿಸುವ ಸಂಪ್ರದಾಯವನ್ನು ಅನುಸರಿಸುವುದು ಸಾಮಾನ್ಯ. ಆದರೆ ವಿದೇಶಗಳಲ್ಲಿ ಕುಡುಕರು ಗ್ಲಾಸ್‌ಗಳನ್ನು ಹಿಡಿದು ಚಿಯರ್ಸ್‌‌ ಮಾಡಿ (Cheers) ಮದ್ಯ ಸೇವನೆ ಮಾಡುತ್ತಾರೆ. ಆದರೆ ಭಾರತದಲ್ಲಿ, ವಿಶೇಷವಾಗಿ ಕುಡುಕರ ನಡುವೆ, ಕುಡಿಯುವ ಮೊದಲು ಮದ್ಯವನ್ನು ನೆಲಕ್ಕೆ ಚಿಮುಕಿಸುವ ಪದ್ಧತಿ ಬಹಳಷ್ಟು ಪ್ರಸಿದ್ಧವಾಗಿದೆ. ಈ ಪದ್ಧತಿಯ ಹಿಂದಿನ ಮೂಲ ಹಾಗೂ ಅದರ ಕಾರಣ ಏನು? ಎಂದು ತಿಳಿಯಿರಿ.

ಈ ಪದ್ಧತಿಯ ಹಿಂದಿನ ಧಾರ್ಮಿಕ ಮತ್ತು ಪರಂಪರ ನಂಬಿಕೆಗಳು

ಹೆಚ್ಚಿನ ಭಾರತೀಯರು ಮದ್ಯ ಸೇವಿಸುವ ಮೊದಲು ಎರಡು ಹನಿ ಮದ್ಯವನ್ನು ನೆಲಕ್ಕೆ ಚಿಮುಕಿಸುವುದನ್ನು ಪೂರ್ವಜರಿಗೆ ಸಮರ್ಪಣೆ (Offering to ancestors) ಎಂದು ಭಾವಿಸುತ್ತಾರೆ. ಇದು ನಮ್ಮ ಪ್ರೀತಿಪಾತ್ರ ಪೂರ್ವಜರ ಆತ್ಮಗಳಿಗೆ ಗೌರವ ಸಲ್ಲಿಸುವ ಸಂಕೇತವಾಗಿ ಪರಿಗಣಿಸಲಾಗಿದೆ. ಹಿಂದೂ ಧರ್ಮದಲ್ಲಿ, ಪಿಂಡಪ್ರದಾನ ಮಾಡುವ ಮೂಲಕ ಪೂರ್ವಜರ ಆತ್ಮಗಳಿಗೆ ತೃಪ್ತಿಯನ್ನು ಒದಗಿಸುವ ಸಂಪ್ರದಾಯವಿದೆ. ಅದೇ ರೀತಿಯ ಭಾವನೆಯಿಂದ, ಕೆಲವರು ಮದ್ಯ ಸೇವನೆ ಮಾಡುವ ಮುನ್ನ ಈ ವಿಧಿಯನ್ನು ಅನುಸರಿಸುತ್ತಾರೆ.

RelatedPosts

ಕೇಕ್ ತಿಂದಿದ್ದಕ್ಕೆ ಮುರಿದು ಬಿದ್ದ ಮದ್ವೆ..!: ರಣರಂಗವಾದ ಮದುವೆ ಮಂಟಪ..ವಿಡಿಯೋ ವೈರಲ್

450 ಕಿ.ಮೀ ಸ್ಕೇಟಿಂಗ್ ಮಾಡಿ ಅಯೋಧ್ಯೆ ಶ್ರೀರಾಮನ ದರ್ಶನ ಪಡೆದ 9 ವರ್ಷದ ವಂಶಿಕಾ

ಬೆಂಗಳೂರಿನಲ್ಲಿ ಸಲಿಂಗಿ ದಂಪತಿ ಗರ್ಭಿಣಿ? ತಜ್ಞರ ಎಚ್ಚರಿಕೆ

ಮಧ್ಯರಾತ್ರಿ ಬ್ಲಿಂಕಿಟ್‌ನಲ್ಲಿ ಇಲಿ ಪಾಷಾಣ ಆರ್ಡರ್ ಮಾಡಿದ್ದ ಯುವತಿ: ಡೆಲಿವರಿ ನೀಡಲು ನಿರಾಕರಿಸಿದ ಯುವಕ!

ADVERTISEMENT
ADVERTISEMENT
ಜ್ಯೋತಿಷ್ಯದ ಪ್ರಕಾರ ಶನಿಯ ಪ್ರಭಾವ ಕಡಿಮೆಯಾಗುತ್ತದೆ

ಜ್ಯೋತಿಷ್ಯದ ಪ್ರಕಾರ, ಮದ್ಯವನ್ನು ನೆಲಕ್ಕೆ ಚಿಮುಕಿಸುವುದು ಶನಿದೇವನ (Shani Dev) ಪ್ರಭಾವವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಅನುರಾಗ್ ರಾಣಾ (Anurag Thakur) ಎಂಬುವವರು ಅವರ ಪ್ರಕಾರ, ಕುಡಿಯುವ ಮೊದಲು ಒಂದು ಹನಿ ಎಣ್ಣೆಯನ್ನು ನೆಲಕ್ಕೆ ಚಿಮುಕಿಸುವುದರಿಂದ ಶನಿದೋಷ (Shani Dosha) ಕಡಿಮೆಯಾಗುತ್ತದೆ. ಶನಿಯ ಪ್ರಭಾವವು ಜೀವನದಲ್ಲಿ ಅನೇಕ ಅಡಚಣೆಗಳನ್ನು, ಹಣಕಾಸು ತೊಂದರೆಗಳನ್ನು, ಮತ್ತು ದಾಂಪತ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ನಂಬಲಾಗಿದೆ. ಹೀಗಾಗಿ, ಈ ತಂತ್ರವನ್ನು ಅನುಸರಿಸುವ ಮೂಲಕ ಶನಿಯ ಕೃಪೆಯನ್ನು ಪಡೆಯಬಹುದು ಎಂಬ ನಂಬಿಕೆ ಇದೆ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

ಮದ್ಯ ಚಿಮುಕಿಸುವ ವೈಜ್ಞಾನಿಕ ಕಾರಣ

ಕೇವಲ ಧಾರ್ಮಿಕ ಅಥವಾ ಜ್ಯೋತಿಷ್ಯದ ನಂಬಿಕೆಗಳಷ್ಟೇ ಅಲ್ಲ, ಈ ಪದ್ಧತಿಯ ಹಿಂದಿನ ವೈಜ್ಞಾನಿಕ ಕಾರಣವನ್ನು ಪರಿಗಣಿಸಬಹುದು. ಇತರರನ್ನು ಪರಿಗಣಿಸದೇ ತಕ್ಷಣ ಕುಡಿಯಲು ಆರಂಭಿಸುವ ಬದಲು, ಒಂದೆರಡು ಹನಿ ನೆಲಕ್ಕೆ ಸುರಿಸುವುದು ಒಂದು ಬಗೆಯ ಕೃತಜ್ಞತೆ ಸಲ್ಲಿಸಿದಂತಾಗಬಹುದಾಗಿದೆ. ಇದು ಮಾನಸಿಕ ತೃಪ್ತಿಯನ್ನು ನೀಡಬಹುದು ಮತ್ತು ನಮ್ಮ ದೇಹ ಮತ್ತು ಮನಸ್ಸನ್ನು ಸಮತೋಲನಗೊಳಿಸಬಹುದು.

ಸಾಮಾಜಿಕ ಅರ್ಥ ಮತ್ತು ಪರಂಪರೆ

ಭಾರತದಲ್ಲಿ ಮದ್ಯ ಸೇವನೆಗೆ ಸಂಬಂಧಿಸಿದಂತೆ ಹಲವಾರು ನಂಬಿಕೆಗಳು ಮತ್ತು ಪರಂಪರೆಗಳಿವೆ. ಕೆಲವು ಹಳ್ಳಿ ಮತ್ತು ಜನಪದ ಸಂಸ್ಕೃತಿಗಳಲ್ಲಿ, ಮದ್ಯವನ್ನು ನೆಲಕ್ಕೆ ಸುರಿಸುವುದರಿಂದ ಮನೆಗೆ ಬರುವ ದುಷ್ಟ ಶಕ್ತಿಗಳು (Negative energy) ನಾಶವಾಗುತ್ತವೆ ಎಂಬ ನಂಬಿಕೆ ಇದೆ. ಇದನ್ನು ಶುದ್ಧೀಕರಣದ ಕ್ರಮವನ್ನಾಗಿ (Purification Ritual) ಪರಿಗಣಿಸಲಾಗುತ್ತದೆ.

ನೀವು ಈ ಪದ್ಧತಿಯನ್ನು ಅನುಸರಿಸಬೇಕೇ?

ಈ ಪದ್ಧತಿಯನ್ನು ಅನುಸರಿಸುವುದು ಸಂಪೂರ್ಣವಾಗಿ ವ್ಯಕ್ತಿಯ ನಂಬಿಕೆಯ ಮೇಲೆ ಅವಲಂಬಿತವಾಗಿದೆ. ಮದ್ಯ ಸೇವನೆಗೆ ಸಂಬಂಧಿಸಿದ ಯಾವುದೇ ಸಂಪ್ರದಾಯವನ್ನು ಅರ್ಥಮಾಡಿಕೊಳ್ಳುವ ಮತ್ತು ಅದನ್ನು ವೈಜ್ಞಾನಿಕವಾಗಿ ಪರೀಕ್ಷಿಸುವ ಅಭ್ಯಾಸವು ಉತ್ತಮ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

BeFunky collage 2026 01 14T090015.772

ಇಸ್ರೋದ PSLV-C62 ಮಿಷನ್ ವಿಫಲ: 16 ಉಪಗ್ರಹಗಳ ಪೈಕಿ ಸ್ಪ್ಯಾನಿಷ್ ‘KID’ ಬದುಕುಳಿದಿದೆ

by ಶ್ರೀದೇವಿ ಬಿ. ವೈ
January 14, 2026 - 9:03 am
0

BeFunky collage 2026 01 14T082403.208

ಮಕರ ಸಂಕ್ರಾಂತಿ ಹಬ್ಬದ ದಿನ ಪೊಂಗಲ್ ಏಕೆ ಮಾಡುತ್ತಾರೆ?

by ಶ್ರೀದೇವಿ ಬಿ. ವೈ
January 14, 2026 - 8:26 am
0

BeFunky collage 2026 01 14T074708.132

ಬೆಂಗಳೂರಲ್ಲಿ ಈ ವಾರ ತುಂತುರು ಮಳೆ ಸಾಧ್ಯತೆ..! ಈ ವಾರ ಪೂರ್ತಿ ಚಳಿ ಅಲರ್ಟ್..!

by ಶ್ರೀದೇವಿ ಬಿ. ವೈ
January 14, 2026 - 7:48 am
0

Rashi bavishya

ದಿನ ಭವಿಷ್ಯ ಜನವರಿ 14, 2026: ಈ ರಾಶಿಯವರಿಗೆ ಭಾವನಾತ್ಮಕ ತೊಂದರೆಯಾಗಲಿದೆ

by ಶ್ರೀದೇವಿ ಬಿ. ವೈ
January 14, 2026 - 7:14 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 01 13T135517.847
    ಕೇಕ್ ತಿಂದಿದ್ದಕ್ಕೆ ಮುರಿದು ಬಿದ್ದ ಮದ್ವೆ..!: ರಣರಂಗವಾದ ಮದುವೆ ಮಂಟಪ..ವಿಡಿಯೋ ವೈರಲ್
    January 13, 2026 | 0
  • Untitled design 2026 01 10T132217.177
    450 ಕಿ.ಮೀ ಸ್ಕೇಟಿಂಗ್ ಮಾಡಿ ಅಯೋಧ್ಯೆ ಶ್ರೀರಾಮನ ದರ್ಶನ ಪಡೆದ 9 ವರ್ಷದ ವಂಶಿಕಾ
    January 10, 2026 | 0
  • BeFunky collage 2026 01 09T170631.619
    ಬೆಂಗಳೂರಿನಲ್ಲಿ ಸಲಿಂಗಿ ದಂಪತಿ ಗರ್ಭಿಣಿ? ತಜ್ಞರ ಎಚ್ಚರಿಕೆ
    January 9, 2026 | 0
  • BeFunky collage 2026 01 09T142622.225
    ಮಧ್ಯರಾತ್ರಿ ಬ್ಲಿಂಕಿಟ್‌ನಲ್ಲಿ ಇಲಿ ಪಾಷಾಣ ಆರ್ಡರ್ ಮಾಡಿದ್ದ ಯುವತಿ: ಡೆಲಿವರಿ ನೀಡಲು ನಿರಾಕರಿಸಿದ ಯುವಕ!
    January 9, 2026 | 0
  • Untitled design 2026 01 07T165044.571
    ಐಬ್ರೋ ಮಾಡಿಸುವ ಮುನ್ನ ಎಚ್ಚರ: ನಿಮ್ಮ ಲಿವರ್‌ ಫೇಲ್ಯೂರ್ ಆಗಬಹುದು ಹುಷಾರ್.!
    January 7, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version