• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, February 28, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಡಬಲ್ ಜಡೆಯಲ್ಲಿ ನ್ಯಾಚುರಲ್ ಸ್ಟಾರ್ ನಾನಿ ಪ್ಯಾರಡೈಸ್ ಕಿಕ್

ಮೋಸವೇ ತಿಳಿಯದ ‘ಡಕಾಯಿತ್‌’‌ಗೆ ಮೃಣಾಳ್ ಮೋಸ..!!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
February 28, 2026 - 5:24 pm
in ಸಿನಿಮಾ
0 0
0
Untitled design 2026 02 28T171935.151

ನ್ಯಾಚುರಲ್ ಸ್ಟಾರ್ ನಾನಿ ಹಾಗೂ ಅಡವಿ ಶೇಷ್ ಹೊಚ್ಚ ಹೊಸ ಸಿನಿಮಾಗಳ ಸಾಂಗ್ಸ್ ಸಖತ್ ಟ್ರೆಂಡಿಂಗ್‌‌ನಲ್ಲಿವೆ. ದಿ ಪ್ಯಾರಡೈಸ್ ಚಿತ್ರಕ್ಕಾಗಿ ನಾನಿ ಡಬಲ್ ಜಡೆಯಲ್ಲಿ ಮೈಂಡ್ ಬ್ಲೋಯಿಂಗ್ ಡ್ಯಾನ್ಸ್ ಮಾಡಿದ್ದಾರೆ. ಇತ್ತ ಡಕಾಯಿತ್‌ ಪ್ರೇಮ ಕಥೆ ಕೂಡ ಹಾರ್ಟ್ ಟಚಿಂಗ್ ಆಗಿದೆ. ಇದರ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ..

  • ಡಬಲ್ ಜಡೆಯಲ್ಲಿ ನ್ಯಾಚುರಲ್ ಸ್ಟಾರ್ ನಾನಿ ಪ್ಯಾರಡೈಸ್ ಕಿಕ್
  • ಆಯಾ ಶೇರ್ ಝಲಕ್.. ಬೇರ್ ಬಾಡಿಯಲ್ಲಿ ಕಲ್ಟ್ ಮ್ಯಾನರಿಸಂ

ಇದು ನ್ಯಾಚುರಲ್ ಸ್ಟಾರ್ ನಾನಿ ನಟನೆಯ ದಿ ಪ್ಯಾರಡೈಸ್ ಚಿತ್ರದ ಮೊದಲ ಸಾಂಗ್ ಝಲಕ್. ತಮಿಳಿನ ಸೆನ್ಸೇಷನಲ್ ಕಂಪೋಸರ್ ಅನಿರುದ್ದ್ ರವಿಚಂದರ್ ಸಂಯೋಜನೆಯ ಹಾಡು ಇದಾಗಿದ್ದು, ಸಿನಿಮಾದ ಟೈಟಲ್, ಕಥೆ, ಪಾತ್ರದಂತೆ ಈ ಹಾಡು ಕೂಡ ಸಿಕ್ಕಾಪಟ್ಟೆ ವಿಭಿನ್ನ ಹಾಗೂ ವಿಶಿಷ್ಟವಾಗಿದೆ. ಅದ್ರಲ್ಲೂ ನಾನಿಯ ಲುಕ್ಸ್ ಕಣ್ಣು ಕುಕ್ಕುವಂತಿವೆ. ಎರಡು ಜಡೆಯಲ್ಲಿ ನಾನಿ ಹಿಂದೆಂದೂ ಕಾಣದ ರೀತಿಯಲ್ಲಿ ಕಾಣಸಿಕ್ಕಿದ್ದಾರೆ.

RelatedPosts

ರಶ್ಮಿಕಾ-ವಿಜಯ್ ಮೈ ಮೇಲೆ 3 kg ಗೋಲ್ಡ್..10 ತಿಂಗಳ ಕರಕುಶಲ..!

‘ರಣಬಾಲಿ’ಯಲ್ಲಿ ರಶ್ಮಿಕಾ-ವಿಜಯ್ ರೋಮ್ಯಾನ್ಸ್: ತೆರೆಮೇಲೆ ಸತಿ-ಪತಿಯಾದ ನವ ಜೋಡಿ

777 ಚಾರ್ಲಿ ಡೈರೆಕ್ಟರ್ ಕಿರಣ್ ರಾಜ್ ಜೊತೆ ಧ್ರುವ ನೆಕ್ಸ್ಟ್ ಪ್ರಾಜೆಕ್ಟ್ ಫಿಕ್ಸ್

ಮೂತ್ರ ವಿಸರ್ಜನೆ ವಿಡಿಯೋಗೆ ಕಿಚ್ಚ ಸುದೀಪ್ ಸಾಂಗ್: ಡಾಗ್ ಸತೀಶ್ ವಿರುದ್ಧ ರಜತ್ ದೂರು

ADVERTISEMENT
ADVERTISEMENT

ಶ್ರೀಕಾಂತ್ ಒಡೇಲಾ ನಿರ್ದೇಶನದ ಈ ಸಿನಿಮಾ ಸ್ಯಾಂಪಲ್ಸ್‌ನಿಂದ ಅತೀವ ನಿರೀಕ್ಷೆ ಮೂಡಿಸಿದ್ದು, ನಾನಿ ಡಿಫರೆಂಟ್ ಸ್ಟೈಲು, ಮ್ಯಾನರಿಸಂನಿಂದ ಮಿಂಚುತ್ತಿದ್ದಾರೆ. ಈ ಹಾಡು ಯೂಟ್ಯೂಬ್‌ನಲ್ಲಿ ಮೂರೇ ದಿನದಲ್ಲಿ 35 ಮಿಲಿಯನ್‌ಗೂ ಅಧಿಕ ವೀವ್ಸ್ ಪಡೆದಿದ್ದು, ಪ್ಯಾನ್ ಇಂಡಿಯಾ ಕಮಾಲ್ ಮಾಡ್ತಿದೆ.

  • ಮೋಸವೇ ತಿಳಿಯದ ‘ಡಕಾಯಿತ್‌’‌ಗೆ ಮೃಣಾಳ್ ಮೋಸ..!!
  • ಜೈಲಲ್ಲಿ ಅಡವಿ ಶೇಷ್.. ಫ್ಲ್ಯಾಶ್‌‌ಬ್ಯಾಕ್‌‌ನಲ್ಲಿ ಆಗಿದ್ದೇನು ಗೊತ್ತಾ?

ಇದು ಅಡವಿ ಶೇಷ್ ನಟನೆಯ ಮೋಸ್ಟ್ ಎಕ್ಸ್‌ಪೆಕ್ಟೆಡ್ ಡಕಾಯಿತ್ ಚಿತ್ರದ ಮೊದಲ ಸಾಂಗ್ ಝಲಕ್. ಎಲ್ಲರ ದಿಲ್ ದೋಚಿರೋ ಮೃಣಾಳ್ ಠಾಕೂರ್, ಅಡವಿ ಶೇಷ್‌ಗೆ ಜೋಡಿಯಾಗಿರೋ ಈ ಸಿನಿಮಾ, ಟೀಸರ್‌ನಿಂದಲೇ ನೋಡುಗರ ನಾಡಿಮಿಡಿತ ಹೆಚ್ಚಿಸಿತ್ತು. ಇದೀಗ ಈ ಹಾರ್ಟ್ ಬ್ರೇಕಿಂಗ್ ಸಾಂಗ್‌ನಿಂದ ಗಮನ ಸೆಳೆಯುತ್ತಿದೆ. ಹೆಸರಿಗಷ್ಟೇ ಡಕಾಯಿತ್. ಆದ್ರೆ ಮೋಸವೇ ತಿಳಿಯದ ನಿಷ್ಕಲ್ಮಶ ಮನಸ್ಸಿನ ಹೀರೋಗೆ ಪ್ರೀತಿಸಿ, ನಂಬಿಕೆ ದ್ರೋಹ ಮಾಡಿದ ನಾಯಕನಟಿಯ ಮೇಲೆ ಈ ಸಾಂಗ್ ನಿಂತಿದೆ.

ಭೀಮ್ಸ್ ಸಂಗೀತ ಸಂಯೋಜನೆಯ ಈ ಹಾಡು ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಹೀರೋ ಜೈಲಿಗೆ ಯಾಕೆ ಹೋದ..? ಫ್ಲ್ಯಾಶ್‌‌ಬ್ಯಾಕ್ ಲವ್ ಎಷ್ಟು ಇಂಟೆನ್ಸ್ ಆಗಿದೆ..? ನಾಯಕಿ ಮೋಸ ಮಾಡಿದ್ಧಾದ್ರೂ ಏಕೆ ಹೀಗೆ ಸಾಷಕ್ಟು ಪ್ರಶ್ನೆಗಳನ್ನ ಮೂಡಿಸುತ್ತೆ ಈ ಹಾಡು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

BeFunky collage 2026 02 28T212039.439

ಇಸ್ರೇಲ್-ಇರಾನ್ ಯುದ್ಧದ ಬಗ್ಗೆ ಭಾರತದ ಮೊದಲ ಪ್ರತಿಕ್ರಿಯೆ: ಕೇಂದ್ರ ಸರ್ಕಾರ ಹೇಳಿದ್ದೇನು ಗೊತ್ತಾ?

by ಶ್ರೀದೇವಿ ಬಿ. ವೈ
February 28, 2026 - 9:25 pm
0

T20 World Cup: ಕಿಂಗ್ ಕೊಹ್ಲಿಯ ದಾಖಲೆ ಮುರಿದ ಪಾಕ್ ಆರಂಭಿಕ ಫರ್ಹಾನ್

T20 World Cup: ಕಿಂಗ್ ಕೊಹ್ಲಿಯ ದಾಖಲೆ ಮುರಿದ ಪಾಕ್ ಆರಂಭಿಕ ಫರ್ಹಾನ್

by ಶ್ರೀದೇವಿ ಬಿ. ವೈ
February 28, 2026 - 9:10 pm
0

T20 World Cup: ಶ್ರೀಲಂಕಾ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ ಬಾಬರ್ ಔಟ್

T20 World Cup: ಶ್ರೀಲಂಕಾ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ ಬಾಬರ್ ಔಟ್

by ಶ್ರೀದೇವಿ ಬಿ. ವೈ
February 28, 2026 - 7:52 pm
0

ಇಸ್ರೇಲ್-ಇರಾನ್ ಸಂಘರ್ಷದಿಂದ ಭಾರತಕ್ಕೆ ಶಾಕ್

ಇಸ್ರೇಲ್-ಇರಾನ್ ಸಂಘರ್ಷದಿಂದ ಭಾರತಕ್ಕೆ ಶಾಕ್: ಕಚ್ಚಾ ತೈಲ ಬೆಲೆ ಏರಿಕೆ ಸಾಧ್ಯತೆ?

by ಶ್ರೀದೇವಿ ಬಿ. ವೈ
February 28, 2026 - 7:21 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 02 28T181843.344
    ರಶ್ಮಿಕಾ-ವಿಜಯ್ ಮೈ ಮೇಲೆ 3 kg ಗೋಲ್ಡ್..10 ತಿಂಗಳ ಕರಕುಶಲ..!
    February 28, 2026 | 0
  • Untitled design 2026 02 28T165647.122
    ‘ರಣಬಾಲಿ’ಯಲ್ಲಿ ರಶ್ಮಿಕಾ-ವಿಜಯ್ ರೋಮ್ಯಾನ್ಸ್: ತೆರೆಮೇಲೆ ಸತಿ-ಪತಿಯಾದ ನವ ಜೋಡಿ
    February 28, 2026 | 0
  • ಮೃತ ವ್ಯಕ್ತಿ (8)
    777 ಚಾರ್ಲಿ ಡೈರೆಕ್ಟರ್ ಕಿರಣ್ ರಾಜ್ ಜೊತೆ ಧ್ರುವ ನೆಕ್ಸ್ಟ್ ಪ್ರಾಜೆಕ್ಟ್ ಫಿಕ್ಸ್
    February 28, 2026 | 0
  • ಮೃತ ವ್ಯಕ್ತಿ (5)
    ಮೂತ್ರ ವಿಸರ್ಜನೆ ವಿಡಿಯೋಗೆ ಕಿಚ್ಚ ಸುದೀಪ್ ಸಾಂಗ್: ಡಾಗ್ ಸತೀಶ್ ವಿರುದ್ಧ ರಜತ್ ದೂರು
    February 28, 2026 | 0
  • ಮೃತ ವ್ಯಕ್ತಿ (6)
    ಡಿ ಬಾಸ್ ದರ್ಶನ್ ಸೆಲೆಬ್ರಿಟೀಸ್‌ಗೆ ‘ಹಯಗ್ರೀವ’ ಧನ್ಯವಾದ
    February 28, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version