• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, October 15, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ವಿರೋಶ್.. ಒಂದೇ ಮುಹೂರ್ತ.. ಎರಡು ಮದುವೆ ಹೇಗೆ..?

ರಶ್ಮಿಕಾ-ವಿಜಯ್ ಕಲ್ಯಾಣ ಪ್ಯಾಲೇಸ್‌‌ ಬದಲಿಗೆ ITCಗೆ ಶಿಫ್ಟ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
February 25, 2026 - 2:09 pm
in Flash News, ಸಿನಿಮಾ, ಸೌತ್ ಸಿನಿಮಾಸ್, ಸ್ಯಾಂಡಲ್ ವುಡ್
0 0
0
Untitled design 2026 02 25T135722.295

ವಿರೋಶ್.. ವಿಜಯ್ ದೇವರಕೊಂಡ-ರಶ್ಮಿಕಾ ಕಲ್ಯಾಣೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ಉದಯಪುರದ ಪ್ಯಾಲೇಸ್ ಬದಲಿಗೆ ಐಟಿಸಿ ಮೆಮೆಂಟೋಸ್‌‌‌ನಲ್ಲಿ ಸಪ್ತಪದಿ ತುಳಿಯುತ್ತಿರೋ ತಾರಾ ಜೋಡಿಗೆ ಶುಭ ಹಾರೈಸಲು ಈಗಾಗ್ಲೇ ಸಾಕಷ್ಟು ಮಂದಿ ತಾರೆಯರು, ಬ್ಯುಸಿನೆಸ್‌‌ಮ್ಯಾನ್ಸ್, ಕುಟುಂಬಸ್ಥರು ರಾಜಸ್ತಾನದ ಉದಯಪುರ ಸೇರಿದ್ದಾರೆ.

RelatedPosts

ದಸರಾ ಹಬ್ಬಕ್ಕೆ ರಾಮಾಯಣ ಟೀಮ್‌ನಿಂದ ಬಿಗ್ ಅಪ್‌ಡೇಟ್

ಧುರಂಧರ್ ಬೆಡಗಿ ಸಾರಾ ಅರ್ಜುನ್‌ಗೆ ಟಾಲಿವುಡ್‌ನಲ್ಲಿ ಬಿಗ್ ಆಫರ್

ಪತಿಯನ್ನು ಕೊಂದು ಶವ ಡ್ರಂನಲ್ಲಿ ಮುಚ್ಚಿಟ್ಟ ಪತ್ನಿಗೆ ಗಲ್ಲು ಶಿಕ್ಷೆ: ಪ್ರಿಯಕರನಿಗೂ ಮರಣದಂಡನೆ

ರೈಲ್ವೆ ನೌಕರರಿಗೆ ನವರಾತ್ರಿ ಬಂಪರ್ ಗಿಫ್ಟ್: 78 ದಿನಗಳ ಬೋನಸ್ ಘೋಷಿಸಿದ ಕೇಂದ್ರ ಸರ್ಕಾರ

ADVERTISEMENT
ADVERTISEMENT

 

ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಕಲ್ಯಾಣಕ್ಕೆ ವಿರೂಷ್ಕಾ ಅಂತ ಹೆಸರಿಡಲಾಗಿತ್ತು. ಅದೇ ರೀತಿ ಈಗ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆಗೆ ವಿರೋಶ್ ಹೆಸರಲ್ಲಿ ನಡೆಯುತ್ತಿದೆ. ಇದೇ ಫೆಬ್ರವರಿ 26, ಗುರುವಾರ ಬೆಳಗ್ಗೆ 10 ಗಂಟೆಗೆ ಮಾಂಗಲ್ಯ ಧಾರಣೆ ಆಗಲಿದ್ದು, ಸಪ್ತಪದಿ ತುಳಿಯೋ ಮೂಲಕ ಸತಿ-ಪತಿಯಾಗಿ ಹೊಸ ಬಾಳಿಗೆ ಕಾಲಿಡ್ತಿದೆ ಈ ತಾರಾ ಜೋಡಿ.

 

ವಿರೋಶ್.. ಒಂದೇ ಮುಹೂರ್ತ.. ಎರಡು ಮದುವೆ ಹೇಗೆ..?

ರಶ್ಮಿಕಾ-ವಿಜಯ್ ಕಲ್ಯಾಣ ಪ್ಯಾಲೇಸ್‌‌ ಬದಲಿಗೆ ITCಗೆ ಶಿಫ್ಟ್

ಅಂದಹಾಗೆ ರಶ್ಮಿಕಾ-ವಿಜಯ್ ಕಲ್ಯಾಣೋತ್ಸವ ಉದಯಪುರದ ಪ್ಯಾಲೇಸ್‌‌ನಲ್ಲಿ ಅಲ್ಲ. ಬದಲಿಗೆ ರಾಜಸ್ತಾನದ ಉದಯಪುರ ಸಿಟಿಯಿಂದ 25ರಿಂದ 30 ಕಿಲೋ ಮೀಟರ್ ದೂರದಲ್ಲಿರೋ ಐಟಿಸಿ ಮೆಮೆಂಟೋಸ್ ಅನ್ನೋ ಐಷಾರಾಮಿ ಹೋಟೆಲ್‌‌ನಲ್ಲಿ ನಡೆಯುತ್ತಿದೆ. ಕೇವಲ 100 ಮಂದಿಗಷ್ಟೇ ಆಹ್ವಾನ ನೀಡಿರೋ ವಿರೋಶ್ ಜೋಡಿ, ಕುಟುಂಬಸ್ಥರು ಹಾಗೂ ಅತ್ಯಾಪ್ತರ ಸಮ್ಮುಖದಲ್ಲಿ ದಾಂಪತ್ಯಕ್ಕೆ ಕಾಲಿಡ್ತಿದ್ದಾರೆ.

ಒಂದೇ ಮುಹೂರ್ತದಲ್ಲಿ ಎರಡು ಬಾರಿ ಮದ್ವೆ ಆಗ್ತಾರಂತೆ ರಶ್ಮಿಕಾ-ವಿಜಯ್. ಯಾಕಂದ್ರೆ ವಿಜಯ್‌ಗಾಗಿ ಒಮ್ಮೆ ತೆಲುಗು ಹಿಂದೂ ಸಂಪ್ರದಾಯದಂತೆ, ಮತ್ತೊಮ್ಮೆ ಕೊಡವ ಸಂಪ್ರದಾಯದಂತೆ ಕಲ್ಯಾಣ ಆಗ್ತಿದೆ ತಾರಾ ಜೋಡಿ. ರಶ್ಮಿಕಾ ನಮ್ಮ ಕರ್ನಾಟಕದ ಮಡಿಕೇರಿಯ ಕೊಡವ ಸಂಪ್ರದಾಯದವರಾಗಿರೋದ್ರಿಂದ ಕೊಡವ ಶಾಸ್ತ್ರಗಳ ಮುಖೇನ ಸಂಜೆ ಮದ್ವೆ ನಡೆಯಲಿದೆ ಎನ್ನಲಾಗ್ತಿದೆ.

ತೆಲುಗು ಹಾಗೂ ಕೊಡವ ಸಂಪ್ರದಾಯಗಳಂತೆ ಡಬಲ್ ಮದ್ವೆ

ಅಂಬಾನಿ ಫ್ಯಾಮಿಲಿ, ಪಂಡಿತರು & ಆಶಿಕಾ ಕಲ್ಯಾಣಕ್ಕೆ ಸಾಕ್ಷಿ..!

ಈಗಾಗ್ಲೇ ಐಟಿಸಿ ಹೋಟೆಲ್‌‌ನಲ್ಲಿ ಎರಡು ದಿನಗಳಿಂದ ಮೆಹಂದಿ, ಹಳದಿ, ಸಂಗೀತ್ ಪಾರ್ಟಿಗಳು ಜೋರಾಗಿ ನಡೆದಿದ್ದು, ಸ್ವಿಮ್ಮಿಂಗ್ ಪೂಲ್ ಪಾರ್ಟಿ ಕೂಡ ನಡೆದಿದೆ. ಅದಕ್ಕೆ ವಿರೋಶ್ ಪ್ರೀಮಿಯರ್ ಲೀಗ್ ಅಂತ ಹೆಸರು ಕೂಡ ನೀಡಲಾಗಿದೆ. ಅದ್ರ ಫೋಟೋಸ್‌ನ ರಶ್ಮಿಕಾ ಹಾಗೂ ವಿಜಯ್ ಇಬ್ಬರೂ ತಮ್ಮ ಇನ್ಸ್‌ಟಾ ಸ್ಟೋರೀಸ್‌‌ನಲ್ಲಿ ಹಂಚಿಕೊಂಡಿದ್ದಾರೆ.

ಈಗಾಗ್ಲೇ ವಿಜಯ್ ಅರ್ಜುನ್ ರೆಡ್ಡಿ ಡೈರೆಕ್ಟರ್ ಸಂದೀಪ್ ರೆಡ್ಡಿ ವಂಗಾ, ರಶ್ಮಿಕಾ ನಟನೆಯ ಗರ್ಲ್‌‌ಫ್ರೆಂಡ್ ಚಿತ್ರದ ನಿರ್ದೇಶಕ ರಾಹುಲ್ ರವೀಂದ್ರನ್, ನಮ್ಮ ಕನ್ನಡತಿ ಆಶಿಕಾ ರಂಗನಾಥ್, ಅಂಬಾನಿ ಫ್ಯಾಮಿಲಿ, ಪಂಡಿತರು ವಿರೋಶ್ ಕಲ್ಯಾಣಕ್ಕಾಗಿ ಉದಯಪುರ ಸೇರಿದ್ದಾರೆ. ಅದಕ್ಕೆ ಏರ್‌‌‌ಪೋರ್ಟ್ ವಿಡಿಯೋಗಳು, ಐಟಿಸಿ ಕಡೆ ಮುಖ ಮಾಡಿರೋ ಅವರ ಕಾರ್‌ ವಿಡಿಯೋಗಳು ಅದಕ್ಕೆ ಸಾಕ್ಷಿ ಆಗಿವೆ.

ಅಂದಹಾಗೆ ಈ ವಿರೋಶ್ ಮದುವೆಗೆ ಕೇವಲ 100 ಮಂದಿಗೆ ಆಹ್ವಾನ ಇರೋದ್ರಿಂದ, ಉಳಿದಂತೆ ಎಲ್ಲಾ ಚಿತ್ರರಂಗದ ಸ್ಟಾರ್ಸ್, ಟೆಕ್ನಿಷಿಯನ್ಸ್ ಹಾಗೂ ರಾಜಕಾರಣಿಗಳನ್ನ ಆರತಕ್ಷತಾ ಮಹೋತ್ಸವಕ್ಕೆ ಆಹ್ವಾನಿಸಿದ್ದಾರೆ ರಶ್ಮಿಕಾ-ವಿಜಯ್. ಮಾರ್ಚ್‌ 4ರಂದು ಹೈದ್ರಾಬಾದ್‌ನ ಬಂಜಾರಾ ಹಿಲ್ಸ್‌‌ನಲ್ಲಿರೋ ತಾಜ್ ಕೃಷ್ಣ ಪಂಚತಾರಾ ಹೋಟೆಲ್‌‌ನಲ್ಲಿ ಇವ್ರ ರಾಯಲ್ ರಿಸೆಪ್ಷನ್ ನಡೆಯಲಿದ್ದು, ಅಂದು ರಂಗೇರಲಿದೆ ಟಾಲಿವುಡ್ ಇಂಡಸ್ಟ್ರಿ.

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಮುನ್ಸೂಚನೆ (27)

ದಸರಾ ಹಬ್ಬಕ್ಕೆ ರಾಮಾಯಣ ಟೀಮ್‌ನಿಂದ ಬಿಗ್ ಅಪ್‌ಡೇಟ್

by ಶಾಲಿನಿ ಕೆ. ಡಿ
October 14, 2026 - 6:43 pm
0

ಮುನ್ಸೂಚನೆ (25)

ಧುರಂಧರ್ ಬೆಡಗಿ ಸಾರಾ ಅರ್ಜುನ್‌ಗೆ ಟಾಲಿವುಡ್‌ನಲ್ಲಿ ಬಿಗ್ ಆಫರ್

by ಶಾಲಿನಿ ಕೆ. ಡಿ
October 14, 2026 - 5:55 pm
0

ಮುನ್ಸೂಚನೆ (23)

ಪತಿಯನ್ನು ಕೊಂದು ಶವ ಡ್ರಂನಲ್ಲಿ ಮುಚ್ಚಿಟ್ಟ ಪತ್ನಿಗೆ ಗಲ್ಲು ಶಿಕ್ಷೆ: ಪ್ರಿಯಕರನಿಗೂ ಮರಣದಂಡನೆ

by ಶಾಲಿನಿ ಕೆ. ಡಿ
October 14, 2026 - 5:43 pm
0

ಮುನ್ಸೂಚನೆ (22)

ರೈಲ್ವೆ ನೌಕರರಿಗೆ ನವರಾತ್ರಿ ಬಂಪರ್ ಗಿಫ್ಟ್: 78 ದಿನಗಳ ಬೋನಸ್ ಘೋಷಿಸಿದ ಕೇಂದ್ರ ಸರ್ಕಾರ

by ಶಾಲಿನಿ ಕೆ. ಡಿ
October 14, 2026 - 5:16 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಮುನ್ಸೂಚನೆ (23)
    ಪತಿಯನ್ನು ಕೊಂದು ಶವ ಡ್ರಂನಲ್ಲಿ ಮುಚ್ಚಿಟ್ಟ ಪತ್ನಿಗೆ ಗಲ್ಲು ಶಿಕ್ಷೆ: ಪ್ರಿಯಕರನಿಗೂ ಮರಣದಂಡನೆ
    October 14, 2026 | 0
  • ಮುನ್ಸೂಚನೆ (22)
    ರೈಲ್ವೆ ನೌಕರರಿಗೆ ನವರಾತ್ರಿ ಬಂಪರ್ ಗಿಫ್ಟ್: 78 ದಿನಗಳ ಬೋನಸ್ ಘೋಷಿಸಿದ ಕೇಂದ್ರ ಸರ್ಕಾರ
    October 14, 2026 | 0
  • ಮುನ್ಸೂಚನೆ (18)
    ಮೈಸೂರು ದಸರಾ: ಪ್ರಶಾಂತ ಆನೆಗೆ ಚಿನ್ನದ ಅಂಬಾರಿ ಹೊರುವ ಚಾನ್ಸ್‌!
    October 14, 2026 | 0
  • ಮುನ್ಸೂಚನೆ (20)
    ಅಂಜನಾದ್ರಿ ಬೆಟ್ಟದಲ್ಲಿ ಹೊಸ ವಿವಾದ: ಮುಜರಾಯಿ ಸಿಬ್ಬಂದಿಯನ್ನು ಹೊರಹಾಕಿ ಕಚೇರಿಗಳಿಗೆ ಬೀಗ
    October 14, 2026 | 0
  • ಮುನ್ಸೂಚನೆ (15)
    ‘ಜಂತರ್ ಮಂತರ್ ಮರಳಿ ಪಡೆಯುತ್ತೇವೆ’: ಸಿಜೆಪಿ ನಾಯಕರ ಬಂಧನಕ್ಕೆ ರಾಹುಲ್ ಗಾಂಧಿ ಕಿಡಿ
    October 14, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version