• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, June 8, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಸ್ಪೇನ್‌ನಲ್ಲಿ 16 ವರ್ಷದೊಳಗಿನವರಿಗೆ ಸೋಶಿಯಲ್ ಮೀಡಿಯಾ ಬ್ಯಾನ್..!

admin by admin
February 4, 2026 - 12:53 pm
in Flash News, ವಿದೇಶ
0 0
0
Untitled design 2026 02 04T124632.082

ಆನ್‌ಲೈನ್ ಕಂಟೆಂಟ್‌ಗಳ ಭೀಕರ ಪರಿಣಾಮಗಳಿಂದ ಯುವ ಪೀಳಿಗೆಯನ್ನು ರಕ್ಷಿಸಲು ಸ್ಪೇನ್ ಮಹತ್ವದ ಹೆಜ್ಜೆ ಇಟ್ಟಿದೆ. 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲು ತನ್ನ ಸರ್ಕಾರ ಯೋಜಿಸುತ್ತಿದೆ ಎಂದು ಸ್ಪೇನ್ ಪ್ರಧಾನಿ ಪೆಡೋ ಸ್ಯಾಂಚೆಜ್ ಘೋಷಿಸಿದ್ದಾರೆ.

ದೊಡ್ಡ ಟೆಕ್ ಕಂಪನಿಗಳಿಗೆ ಖಡಕ್ ಎಚ್ಚರಿಕೆ

ಸಂಯುಕ್ತ ಅರಬ್ ಎಮಿರೇಟ್ಸ್‌ನಲ್ಲಿ ನಡೆದ ಶೃಂಗಸಭೆಯಲ್ಲಿ ಮಾತನಾಡಿದ ಸ್ಯಾಂಚೆಜ್, ಮಕ್ಕಳ ಲೈಂಗಿಕ ಶೋಷಣೆ, ಸಮ್ಮತಿಯಿಲ್ಲದ ‘ಡೀಪ್‌ಫೇಕ್’ ಚಿತ್ರಗಳು ಮತ್ತು ವಿಡಿಯೋಗಳಂತಹ ಕಾನೂನುಬಾಹಿರ ಕಂಟೆಂಟ್‌ಗಳಿಗೆ ವೇದಿಕೆ ಒದಗಿಸುತ್ತಿರುವ ಟೆಕ್ ಕಂಪನಿಗಳನ್ನು ತರಾಟೆಗೆ ತೆಗೆದುಕೊಂಡರು. ನಮ್ಮ ಮಕ್ಕಳು ಒಬ್ಬಂಟಿಯಾಗಿ ಹೋಗಬಾರದಂತಹ ಅಪಾಯಕಾರಿ ವಾತಾವರಣಕ್ಕೆ ಇಂದು ತೆರೆದುಕೊಂಡಿದ್ದಾರೆ. ಸರ್ಕಾರಗಳು ಇನ್ನು ಮುಂದೆ ಇದರ ಬಗ್ಗೆ ಕಣ್ಣು ಮುಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಗುಡುಗಿದ್ದಾರೆ.

RelatedPosts

ನೀಟ್ ಪರೀಕ್ಷಾ ಅಕ್ರಮ ತಡೆಯಲು ಭಾರತೀಯ ವಾಯು ಪಡೆ ಮೊರೆ ಹೋದ ಕೇಂದ್ರ ಸರ್ಕಾರ

‘ಇರಾನ್‌ಗೆ ಹೋಗಬೇಡಿ,ದೇಶ ಬಿಟ್ಟು ಹೊರಬನ್ನಿ’: ಭಾರತೀಯ ರಾಯಭಾರ ಕಚೇರಿಯ ತುರ್ತು ಎಚ್ಚರಿಕೆ

ಛಿದ್ರವಾಗುವ ಹಂತದಲ್ಲಿದ್ಯಾ ಮಮತಾ ಬ್ಯಾನರ್ಜಿ ಸಾರಥ್ಯದ ಟಿಎಂಸಿ..?

ನೇಣುಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ: ಕೊಲೆ ಶಂಕೆ

ADVERTISEMENT
ADVERTISEMENT
ಜಾಗತಿಕ ಒಕ್ಕೂಟ ಮತ್ತು ವಯಸ್ಸು ದೃಢೀಕರಣ

ಸ್ಪೇನ್ ಜೊತಗೆ ಇತರ ಐದು ಯುರೋಪಿಯನ್ ರಾಷ್ಟ್ರಗಳೊಂದಿಗೆ ಸೇರಿ ಡಿಜಿಟಲ್ ಆಸಕ್ತರ ಒಕ್ಕೂಟವನ್ನು ರಚಿಸಿದೆ. ಸ್ಯಾಂಚೆಜ್ ಅವರ ಪ್ರಕಾರ, ಇನ್ನು ಮುಂದೆ ಕೇವಲ ನನಗೆ 18 ವರ್ಷ ತುಂಬಿದೆ ಎಂದು ಟಿಕ್ ಮಾಡುವ ಸ್ವಯಂ ಘೋಷಿತ ವ್ಯವಸ್ಥೆ ನಡೆಯುವುದಿಲ್ಲ. ಬದಲಾಗಿ, ಪ್ರತಿಯೊಂದು ಸೋಶಿಯಲ್ ಮೀಡಿಯಾ ಕಂಪನಿಯು ಕಟ್ಟುನಿಟ್ಟಾದ ವಯಸ್ಸು ದೃಢೀಕರಣ ವ್ಯವಸ್ಥೆ (Age Verification System) ಅಳವಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗುತ್ತದೆ.

ಮಕ್ಕಳನ್ನು ಡಿಜಿಟಲ್ ವ್ಯಸನದಿಂದ ರಕ್ಷಿಸಲು ಹಲವು ದೇಶಗಳು ಈಗಾಗಲೇ ಯುದ್ಧೋಪಾದಿಯಲ್ಲಿ ಕಾನೂನು ತರುತ್ತಿವೆ:

  • ಆಸ್ಟ್ರೇಲಿಯಾ: 16 ವರ್ಷದೊಳಗಿನ ಮಕ್ಕಳು ಖಾತೆ ತೆರೆಯುವುದನ್ನು ತಡೆಯಲು ವಿಫಲವಾದರೆ ಕಂಪನಿಗಳಿಗೇ ಭಾರಿ ದಂಡ ವಿಧಿಸುವ ವಿಶ್ವದ ಮೊದಲ ಕಠಿಣ ಕಾನೂನನ್ನು ಜಾರಿಗೆ ತಂದಿದೆ.

  • ಫ್ರಾನ್ಸ್: 15 ವರ್ಷದೊಳಗಿನವರಿಗೆ ನಿಷೇಧ ಹೇರುವ ಮಸೂದೆ ಅನುಮೋದಿಸಿದೆ. ಸೆಪ್ಟೆಂಬರ್‌ನಿಂದ ಶಾಲೆಗಳಲ್ಲಿ ಮೊಬೈಲ್ ಬಳಕೆಯನ್ನೂ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

  • ಡೆನ್ಮಾರ್ಕ್: ಇಲ್ಲೂ ಕೂಡ 15 ವರ್ಷದ ಮಿತಿ ಹೇರಲು ಸಿದ್ಧತೆ ನಡೆದಿದೆ.

ಭಾರತದಲ್ಲೂ ಶುರುವಾಗಿದೆ ಚರ್ಚೆ

ಹದಿಹರೆಯದವರಲ್ಲಿ ಹೆಚ್ಚುತ್ತಿರುವ ಮಾನಸಿಕ ಅಸ್ವಸ್ಥತೆ, ಖಿನ್ನತೆ ಮತ್ತು ಆತ್ಮಹತ್ಯೆಯ ಆಲೋಚನೆಗಳಿಗೆ ಸೋಶಿಯಲ್ ಮೀಡಿಯಾ ಪ್ರಚೋದನೆ ನೀಡುತ್ತಿದೆ ಎಂಬುದು ತಜ್ಞರ ಆತಂಕವಾಗಿದೆ. ಈ ಸಂಬಂಧ ಭಾರತದಲ್ಲೂ ಮಕ್ಕಳಿಗಾಗಿ ಸೋಶಿಯಲ್ ಮೀಡಿಯಾ ನಿಷೇಧಿಸುವ ಅಥವಾ ವಯಸ್ಸಿನ ಮಿತಿ ಹೇರುವ ಮಸೂದೆಯ ಬಗ್ಗೆ ಪ್ರಧಾನಿ ಮೋದಿಯವರ ಸಹೋದ್ಯೋಗಿಯೊಬ್ಬರು ಪ್ರಸ್ತಾಪಿಸಿದ್ದಾರೆ. ಭಾರತದಂತಹ ದೊಡ್ಡ ಮಾರುಕಟ್ಟೆಯಲ್ಲಿ ಇಂತಹ ಕಾನೂನು ಜಾರಿಯಾದರೆ ಅದು ಟೆಕ್ ಜಗತ್ತಿನಲ್ಲಿ ದೊಡ್ಡ ಕ್ರಾಂತಿ ಸೃಷ್ಟಿಸಲಿದೆ.

ಒಟ್ಟಾರೆಯಾಗಿ, ಇಂಟರ್ನೆಟ್ ಎಂಬುದು ಮಕ್ಕಳಿಗೆ ಆಟದ ಮೈದಾನವಾಗುವ ಬದಲು ಅಪಾಯದ ಹೊಂಡವಾಗುತ್ತಿರುವುದನ್ನು ಮನಗಂಡಿರುವ ಜಗತ್ತು, ಈಗ ಡಿಜಿಟಲ್ ಕರ್ಫ್ಯೂ ಕಡೆಗೆ ಹೆಜ್ಜೆ ಇಡುತ್ತಿದೆ.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Untitled design 2026 06 08T172402.525

ನೀಟ್ ಪರೀಕ್ಷಾ ಅಕ್ರಮ ತಡೆಯಲು ಭಾರತೀಯ ವಾಯು ಪಡೆ ಮೊರೆ ಹೋದ ಕೇಂದ್ರ ಸರ್ಕಾರ

by ಶಾಲಿನಿ ಕೆ. ಡಿ
June 8, 2026 - 5:25 pm
0

Untitled design 2026 06 08T170119.432

‘ಇರಾನ್‌ಗೆ ಹೋಗಬೇಡಿ,ದೇಶ ಬಿಟ್ಟು ಹೊರಬನ್ನಿ’: ಭಾರತೀಯ ರಾಯಭಾರ ಕಚೇರಿಯ ತುರ್ತು ಎಚ್ಚರಿಕೆ

by ಶಾಲಿನಿ ಕೆ. ಡಿ
June 8, 2026 - 5:05 pm
0

Untitled design 2026 06 08T164553.490

ಛಿದ್ರವಾಗುವ ಹಂತದಲ್ಲಿದ್ಯಾ ಮಮತಾ ಬ್ಯಾನರ್ಜಿ ಸಾರಥ್ಯದ ಟಿಎಂಸಿ..?

by ಶಾಲಿನಿ ಕೆ. ಡಿ
June 8, 2026 - 4:46 pm
0

Untitled design 2026 06 08T162639.476

ನೇಣುಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ: ಕೊಲೆ ಶಂಕೆ

by ಶಾಲಿನಿ ಕೆ. ಡಿ
June 8, 2026 - 4:27 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 06 08T172402.525
    ನೀಟ್ ಪರೀಕ್ಷಾ ಅಕ್ರಮ ತಡೆಯಲು ಭಾರತೀಯ ವಾಯು ಪಡೆ ಮೊರೆ ಹೋದ ಕೇಂದ್ರ ಸರ್ಕಾರ
    June 8, 2026 | 0
  • Untitled design 2026 06 08T170119.432
    ‘ಇರಾನ್‌ಗೆ ಹೋಗಬೇಡಿ,ದೇಶ ಬಿಟ್ಟು ಹೊರಬನ್ನಿ’: ಭಾರತೀಯ ರಾಯಭಾರ ಕಚೇರಿಯ ತುರ್ತು ಎಚ್ಚರಿಕೆ
    June 8, 2026 | 0
  • Untitled design 2026 06 08T164553.490
    ಛಿದ್ರವಾಗುವ ಹಂತದಲ್ಲಿದ್ಯಾ ಮಮತಾ ಬ್ಯಾನರ್ಜಿ ಸಾರಥ್ಯದ ಟಿಎಂಸಿ..?
    June 8, 2026 | 0
  • Untitled design 2026 06 08T162639.476
    ನೇಣುಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ: ಕೊಲೆ ಶಂಕೆ
    June 8, 2026 | 0
  • Untitled design 2026 06 08T155116.492
    ಕರ್ನಾಟಕದಲ್ಲಿ HIV ಏಡ್ಸ್ ಪ್ರಕರಣಗಳಲ್ಲಿ ಭಾರೀ ಏರಿಕೆ..!
    June 8, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version