• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, March 29, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಇನ್ಮುಂದೆ ರೈಲು ತಡವಾದ್ರೆ ಊಟ ಫ್ರೀ!: ಪ್ರಯಾಣಿಕರಿಗೆ ಭಾರತೀಯ ರೈಲ್ವೆಯಿಂದ ಬಂಪರ್ ಸೌಲಭ್ಯ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
February 2, 2026 - 1:11 pm
in Flash News, ದೇಶ
0 0
0
Untitled design 2026 02 02T130941.283

RelatedPosts

‘ನನ್ನ ಸ್ನೇಹಿತೆಯ ಜೊತೆ ಸೆ*ಕ್ಸ್ ಮಾಡು’ ಎಂದು ಒತ್ತಾಯಿಸಿದ ಪತ್ನಿ: ಪೊಲೀಸ್ ಠಾಣೆ ಮೆಟ್ಟಿಲೇರಿದ ಪತಿ

ಉತ್ತರ ಕೊರಿಯಾದ ಹೊಸ ಕ್ಷಿಪಣಿ ಎಂಜಿನ್ ಪರೀಕ್ಷೆ: ಕಿಮ್ ಜಾಂಗ್ ಉನ್ ಮೇಲ್ವಿಚಾರಣೆ

ಬ್ಯಾಂಕ್ ಖಾತೆಗೆ ಬಿತ್ತು 10 ಕೋಟಿ ರೂ.: ಬ್ಯಾಲೆನ್ಸ್ ನೋಡಿ ದಂಗಾದ ಮಹಿಳೆ

ಪಂಚ ಗ್ಯಾರಂಟಿ ಯೋಜನೆಗಳಿಂದ ಮಹಿಳಾ ಸಬಲೀಕರಣ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ADVERTISEMENT
ADVERTISEMENT

ರೈಲು ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಮತ್ತೊಂದು ಮಹತ್ವದ ಮತ್ತು ಉಪಯುಕ್ತ ಸೌಲಭ್ಯವನ್ನು ನೀಡುತ್ತಿದೆ. ವಿಶೇಷವಾಗಿ ದೀರ್ಘ ದೂರ ಪ್ರಯಾಣ ಮಾಡಲು ಬಯಸುವವರಿಗೆ ಇದು ಗುಡ್ ನ್ಯೂಸ್. ನಿಮ್ಮ ರೈಲು ವಿಳಂಬವಾದರೆ, ಇನ್ನು ಮುಂದೆ ಊಟಕ್ಕಾಗಿ ಆತಂಕ ಪಡುವ ಅಗತ್ಯವಿಲ್ಲ. ಏಕೆಂದರೆ ರಾಜಧಾನಿ, ಶತಾಬ್ದಿ ಹಾಗೂ ದುರಂತೋ ಎಕ್ಸ್‌ಪ್ರೆಸ್‌ಗಳಲ್ಲಿ ಪ್ರಯಾಣಿಸುವವರಿಗೆ ರೈಲು ತಡವಾದ ಸಂದರ್ಭದಲ್ಲಿ ಉಚಿತ ಊಟ ಮತ್ತು ಆಹಾರ ಸೌಲಭ್ಯ ಲಭ್ಯವಾಗುತ್ತದೆ.

ಇತ್ತೀಚೆಗೆ ರಾಜಧಾನಿ ಎಕ್ಸ್‌ಪ್ರೆಸ್ ಒಂದು 6 ಗಂಟೆಗೂ ಹೆಚ್ಚು ವಿಳಂಬವಾದಾಗ, ಪ್ರಯಾಣಿಕರಿಗೆ ಉಚಿತ ಊಟ ನೀಡಲಾಗಿತ್ತು. ಆದರೆ ಇದು ಹೊಸ ನಿಯಮವಲ್ಲ. ಭಾರತೀಯ ರೈಲ್ವೆಯ IRCTC Catering Policy ಅಡಿಯಲ್ಲಿ ಈಗಾಗಲೇ ಇರುವ ಅಧಿಕೃತ ನಿಯಮವೇ ಇದಾಗಿದೆ. ಆದರೆ ಬಹುತೇಕ ಪ್ರಯಾಣಿಕರಿಗೆ ಈ ವಿಷಯದ ಬಗ್ಗೆ ಸ್ಪಷ್ಟ ಮಾಹಿತಿ ಇರಲಿಲ್ಲ.

2 ಗಂಟೆ ವಿಳಂಬವಾದರೆ ಉಚಿತ ಊಟ

ಭಾರತೀಯ ರೈಲ್ವೆಯ ಪ್ರೀಮಿಯಂ ರೈಲುಗಳಾದ ರಾಜಧಾನಿ, ಶತಾಬ್ದಿ ಮತ್ತು ದುರಂತೋ ಎಕ್ಸ್‌ಪ್ರೆಸ್‌ಗಳಲ್ಲಿ ಟಿಕೆಟ್ ದರದಲ್ಲೇ ಆಹಾರದ ಶುಲ್ಕವನ್ನು ಒಳಗೊಂಡಿರುತ್ತದೆ. ಆದ್ದರಿಂದ ಈ ರೈಲುಗಳು ನಿಗದಿತ ಸಮಯಕ್ಕಿಂತ 2 ಗಂಟೆ ಅಥವಾ ಅದಕ್ಕಿಂತ ಹೆಚ್ಚು ವಿಳಂಬವಾದರೆ, ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಉಚಿತ ಆಹಾರ ಅಥವಾ ಉಪಾಹಾರ ನೀಡಲೇಬೇಕು.

ವಿಳಂಬವಾಗುವ ಸಮಯದ ಅವಧಿ ಮತ್ತು ವೇಳೆಗೆ ಅನುಗುಣವಾಗಿ ಊಟದ ಸ್ವರೂಪ ಬದಲಾಗುತ್ತದೆ. ಮುಂಜಾನೆ ಅಥವಾ ಸಂಜೆ ಸಮಯದಲ್ಲಿ ರೈಲು ತಡವಾದರೆ, ಪ್ರಯಾಣಿಕರಿಗೆ ಚಹಾ ಅಥವಾ ಕಾಫಿ ಜೊತೆಗೆ ಬಿಸ್ಕತ್ತು ನೀಡಲಾಗುತ್ತದೆ. ಬೆಳಗಿನ ಉಪಾಹಾರ ಸಮಯದಲ್ಲಿ ಬ್ರೆಡ್ ಸ್ಲೈಸ್‌ಗಳು, ಬೆಣ್ಣೆ ಮತ್ತು ಜ್ಯೂಸ್ ನೀಡಲಾಗುತ್ತದೆ.

ಮಧ್ಯಾಹ್ನ ಅಥವಾ ರಾತ್ರಿ ರೈಲು ವಿಳಂಬವಾದರೆ, ಅನ್ನ, ದಾಲ್ (ಬೇಳೆ ಸಾರು), ರಾಜ್ಮಾ ಅಥವಾ ಚೋಲೆ, ಉಪ್ಪಿನಕಾಯಿ ಮತ್ತು ಕೆಲ ಸಂದರ್ಭಗಳಲ್ಲಿ 7 ಪೂರಿ ಮತ್ತು ಮಿಕ್ಸ್ ವೆಜಿಟೆಬಲ್ ಸಾಗು ಕೂಡ ನೀಡಲಾಗುತ್ತದೆ.

ಆಹಾರ ನೀಡದಿದ್ದರೆ ಕೇಳಿ ಪಡೆಯುವುದು ನಿಮ್ಮ ಹಕ್ಕು

ಕೆಲವೊಮ್ಮೆ ರೈಲ್ವೆ ಸಿಬ್ಬಂದಿ ಸ್ವಯಂಪ್ರೇರಿತವಾಗಿ ಆಹಾರ ನೀಡದಿರುವ ಸಾಧ್ಯತೆ ಇದೆ. ಆದರೆ ಇಂತಹ ಸಂದರ್ಭಗಳಲ್ಲಿ ಪ್ರಯಾಣಿಕರು ಈ ನಿಯಮವನ್ನು ನೆನಪಿಸಿ ಆಹಾರವನ್ನು ಕೇಳಿ ಪಡೆಯುವುದು ಸಂಪೂರ್ಣವಾಗಿ ತಮ್ಮ ಹಕ್ಕು ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.

3 ಗಂಟೆಗೂ ಹೆಚ್ಚು ವಿಳಂಬವಾದರೆ ಫುಲ್ ರಿಫಂಡ್

ರೈಲು ತನ್ನ ಪ್ರಾರಂಭಿಕ ನಿಲ್ದಾಣದಿಂದಲೇ 3 ಗಂಟೆಗೂ ಹೆಚ್ಚು ವಿಳಂಬವಾಗಿದ್ದರೆ ಮತ್ತು ನೀವು ಆ ರೈಲಿನಲ್ಲಿ ಪ್ರಯಾಣ ಮಾಡದಿದ್ದರೆ, ನೀವು ನಿಮ್ಮ ಟಿಕೆಟ್ ಅನ್ನು ರದ್ದುಗೊಳಿಸಿ ಪೂರ್ಣ ಹಣವನ್ನು ಮರಳಿ ಪಡೆಯಬಹುದು. ಇದನ್ನು TDR (Ticket Deposit Receipt) ಮೂಲಕ ಆನ್‌ಲೈನ್‌ನಲ್ಲಿ ಸಲ್ಲಿಸಬಹುದು.

ಆನ್‌ಲೈನ್‌ನಲ್ಲಿ TDR ಸಲ್ಲಿಸುವ ವಿಧಾನ
  1. ಮೊದಲು IRCTC ವೆಬ್‌ಸೈಟ್ ಅಥವಾ ಆಪ್‌ಗೆ ಲಾಗಿನ್ ಆಗಿ

  2. ‘My Account’ → ‘My Transactions’ ಕ್ಲಿಕ್ ಮಾಡಿ

  3. ‘File TDR’ ಆಯ್ಕೆಯನ್ನು ಆರಿಸಿ

  4. ಸಂಬಂಧಿತ PNR ಸಂಖ್ಯೆಯನ್ನು ಆಯ್ಕೆಮಾಡಿ

  5. ಕಾರಣದಲ್ಲಿ “Train Late More Than Three Hours and Passenger Not Traveled” ಆಯ್ಕೆಮಾಡಿ

  6. ಸಲ್ಲಿಸಿದ ಬಳಿಕ ಕನ್ಫರ್ಮೇಷನ್ ಸಂದೇಶ ಬರುತ್ತದೆ

ಹಣ ಯಾವಾಗ ವಾಪಸ್ ಬರುತ್ತದೆ?

TDR ಸಲ್ಲಿಸಿದ ನಂತರ, ಅದನ್ನು ಪರಿಶೀಲಿಸಲು ರೈಲ್ವೆ ಇಲಾಖೆಗೆ ಸಾಮಾನ್ಯವಾಗಿ 15 ರಿಂದ 90 ದಿನಗಳವರೆಗೆ ಸಮಯ ಬೇಕಾಗುತ್ತದೆ. ರಿಫಂಡ್ ಹಣವು ನೀವು ಟಿಕೆಟ್ ಬುಕ್ ಮಾಡಿದಾಗ ಬಳಸಿದ ಅದೇ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗುತ್ತದೆ.

ಇದಲ್ಲದೆ, ರೈಲು ವಿಳಂಬವಾದ ಸಂದರ್ಭದಲ್ಲಿ ನಿಲ್ದಾಣಗಳಲ್ಲಿರುವ ವೇಟಿಂಗ್ ರೂಮ್‌ಗಳನ್ನು ಉಚಿತವಾಗಿ ಬಳಸಿಕೊಳ್ಳಲು ಸಹ ಅವಕಾಶವಿದೆ. ಚಳಿಗಾಲದಲ್ಲಿ ಮಂಜಿನ ಕಾರಣ ರೈಲುಗಳು ವಿಳಂಬವಾಗುವ ಸಂದರ್ಭಗಳಲ್ಲಿ ಈ ಸೌಲಭ್ಯಗಳು ಪ್ರಯಾಣಿಕರಿಗೆ ತುಂಬಾ ಸಹಕಾರಿಯಾಗುತ್ತವೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 03 29T190837.132

‘ನನ್ನ ಸ್ನೇಹಿತೆಯ ಜೊತೆ ಸೆ*ಕ್ಸ್ ಮಾಡು’ ಎಂದು ಒತ್ತಾಯಿಸಿದ ಪತ್ನಿ: ಪೊಲೀಸ್ ಠಾಣೆ ಮೆಟ್ಟಿಲೇರಿದ ಪತಿ

by ಶಾಲಿನಿ ಕೆ. ಡಿ
March 29, 2026 - 7:12 pm
0

Untitled design 2026 03 29T183525.171

ಉತ್ತರ ಕೊರಿಯಾದ ಹೊಸ ಕ್ಷಿಪಣಿ ಎಂಜಿನ್ ಪರೀಕ್ಷೆ: ಕಿಮ್ ಜಾಂಗ್ ಉನ್ ಮೇಲ್ವಿಚಾರಣೆ

by ಶಾಲಿನಿ ಕೆ. ಡಿ
March 29, 2026 - 6:47 pm
0

Untitled design 2026 03 29T180617.773

ಬ್ಯಾಂಕ್ ಖಾತೆಗೆ ಬಿತ್ತು 10 ಕೋಟಿ ರೂ.: ಬ್ಯಾಲೆನ್ಸ್ ನೋಡಿ ದಂಗಾದ ಮಹಿಳೆ

by ಶಾಲಿನಿ ಕೆ. ಡಿ
March 29, 2026 - 6:24 pm
0

Untitled design 2026 03 29T171435.309

ಪಂಚ ಗ್ಯಾರಂಟಿ ಯೋಜನೆಗಳಿಂದ ಮಹಿಳಾ ಸಬಲೀಕರಣ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

by ಶಾಲಿನಿ ಕೆ. ಡಿ
March 29, 2026 - 5:15 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 29T190837.132
    ‘ನನ್ನ ಸ್ನೇಹಿತೆಯ ಜೊತೆ ಸೆ*ಕ್ಸ್ ಮಾಡು’ ಎಂದು ಒತ್ತಾಯಿಸಿದ ಪತ್ನಿ: ಪೊಲೀಸ್ ಠಾಣೆ ಮೆಟ್ಟಿಲೇರಿದ ಪತಿ
    March 29, 2026 | 0
  • Untitled design 2026 03 29T183525.171
    ಉತ್ತರ ಕೊರಿಯಾದ ಹೊಸ ಕ್ಷಿಪಣಿ ಎಂಜಿನ್ ಪರೀಕ್ಷೆ: ಕಿಮ್ ಜಾಂಗ್ ಉನ್ ಮೇಲ್ವಿಚಾರಣೆ
    March 29, 2026 | 0
  • Untitled design 2026 03 29T180617.773
    ಬ್ಯಾಂಕ್ ಖಾತೆಗೆ ಬಿತ್ತು 10 ಕೋಟಿ ರೂ.: ಬ್ಯಾಲೆನ್ಸ್ ನೋಡಿ ದಂಗಾದ ಮಹಿಳೆ
    March 29, 2026 | 0
  • Untitled design 2026 03 29T171435.309
    ಪಂಚ ಗ್ಯಾರಂಟಿ ಯೋಜನೆಗಳಿಂದ ಮಹಿಳಾ ಸಬಲೀಕರಣ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
    March 29, 2026 | 0
  • Untitled design 2026 03 29T164744.470
    ‘ನಮ್ಮ ಮೆಟ್ರೋ’ ಸ್ಟೇಷನ್​​ಗೆ ಮತ್ತೊಂದು ಹೊಸ ಬ್ರ್ಯಾಂಡ್ ಹೆಸರು: 40 ಕೋಟಿ ರೂ.ಗೆ ಒಪ್ಪಂದ
    March 29, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version