• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, September 27, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ ಕಿರುತೆರೆ

ಜೀ ಕನ್ನಡಕ್ಕಾಗಿ ʻಕರ್ಣʼನಾದ ಕನ್ನಡತಿಯ ಕಿರಣ್ ರಾಜ್..!

admin by admin
March 11, 2025 - 2:46 pm
in ಕಿರುತೆರೆ, ಸಿನಿಮಾ
0 0
0
Befunky collage 2025 03 11t123208.245

ಬ್ಯಾಕ್ ಟು ಬ್ಯಾಕ್ ಸಕ್ಸಸ್‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌ಫುಲ್ ಸೀರಿಯಲ್ ಲಾಂಚ್‌‌‌‌ಗಳ ನಂತರ ಈಗ ಜೀ ಕನ್ನಡ ಮತ್ತೊಂದು ಹೊಸ ಸೀರಿಯಲ್ ಲಾಂಚ್‌‌‌‌‌ಗೆ ರೆಡಿ ಮಾಡಿಕೊಂಡಿದೆ. ಜೀ ಕನ್ನಡದ ಹೊಸ ಸೀರಿಯಲ್‌‌‌‌ನ ಪ್ರೋಮೋ ಈಗ ರಿಲೀಸ್ ಆಗಿದೆ. ಸದ್ಯ ರಿವೀಲ್ ಆಗಿರೋ ಹೊಸ ಸೀರಿಯಲ್‌‌‌ಗೆ ಕರ್ಣ ಅಂತ ಹೆಸರಿಡಲಾಗಿದೆ. ಈ ಮೂಲಕ ಇಷ್ಟು ದಿನ ನಾಯಕಿ ಪ್ರಧಾನ ಸೀರಿಯಲ್‌‌‌‌‌‌ಗಳನ್ನೇ ಆಯ್ಕೆ ಮಾಡ್ತಿದ್ದ ಜೀ ಕನ್ನಡ, ತುಂಬಾ ದಿನಗಳ ನಂತರ ನಾಯಕ ಪ್ರಧಾನ ಕಥೆಯೊಂದನ್ನು ಆಯ್ಕೆ ಮಾಡಿದೆ. ಇದಕ್ಕೆ ಕಿರುತೆರೆಯ ಆಲ್‌‌‌ಟೈಮ್ ಕ್ರಶ್ ಅಂತಲೇ ಕರೆಸಿಕೊಳ್ಳೋ ಕಿರಣ್ ರಾಜ್‌‌‌ರನ್ನ ಟೈಟಲ್ ರೋಲ್‌‌‌‌ಗೆ ಆಯ್ಕೆ ಮಾಡಿಕೊಂಡಿದೆ.

Whatsapp image 2025 03 11 at 12.27.40 pm (3)

RelatedPosts

ರಣ್‌ಬೀರ್-ಆಲಿಯಾ ಲವ್ & ವಾರ್..ಗಂಡ-ಹೆಂಡ್ತಿ ಎಮೋಷನಲ್ ರೈಡ್

ಪ್ಯಾರಡೈಸ್ ಡಿಸಾಸ್ಟರ್..ಟೀಕೆಗಳಿಗೆ ನಾನಿ ಎಮೋಷನಲ್ ರಿಯಾಕ್ಷನ್

ರೇಣುಕಾಸ್ವಾಮಿ ಕೇಸ್: ಪವಿತ್ರಾಗೌಡ ಜಾಮೀನು ಅರ್ಜಿ ವಜಾ, ದರ್ಶನ್‌ಗೂ ಬಿಗ್ ಶಾಕ್!

ಜೈಲರ್ 2 ಪ್ರೀ-ರಿಲೀಸ್ ಬ್ಯುಸಿನೆಸ್ ಜೋರು..ತಲೈವಾ ರಾಕ್ಸ್

ADVERTISEMENT
ADVERTISEMENT

ಕಲರ್ಸ್‌ ಕನ್ನಡ ವಾಹಿನಿಯ ಕನ್ನಡತಿ ಸೀರಿಯಲ್‌‌‌‌‌ನ ಬಳಿಕ ಒಂದು ಲಾಂಗ್‌ ಬ್ರೇಕ್‌ ತೆಗೆದುಕೊಂಡಿದ್ದ ಕಿರಣ್ ರಾಜ್‌ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದರು, ಕಿರಣ್‌ ರಾಜ್‌ ಅಭಿನಯದ ರಾನಿ ಸಿನಿಮಾ ರಿಲೀಸ್ ಕೂಡ ಆಯ್ತು, ಆದ್ರೆ ರಾನಿ ಹೇಳಿಕೊಳ್ಳುವಂತಾ ರೆಸ್ಪಾನ್ಸ್‌ ಪಡೆದಿಲ್ಲ. ಈಗ ರಾನಿ ಸಿನಿಮಾದ ಬಳಿಕ ಕಿರಣ್‌ ರಾಜ್ ಕರ್ಣ ಧಾರಾವಾಹಿ ಮೂಲಕ ಕಿರುತೆರೆಗೆ ವಾಪಸ್ಸಾಗಿದ್ದಾರೆ. ಅಂದಹಾಗೆ ಈ ಸೀರಿಯಲ್‌‌‌‌‌‌‌‌‌‌‌‌‌ನಲ್ಲಿ ಕಿರಣ್ ರಾಜ್ ಡಾಕ್ಟರ್ ಕರ್ಣನ ಪಾತ್ರದಲ್ಲಿ ನಟಿಸ್ತಾ ಇದ್ದಾರೆ. ಮೊದಲ ಟೀಸರ್‌‌‌‌‌‌‌‌‌‌‌‌‌‌ನಲ್ಲಿ ನಾಯಕ ಕರ್ಣ ಒಬ್ಬ ವೈದ್ಯನ ಪಾತ್ರದಲ್ಲಿ ನಟಿಸ್ತಾ ಇದ್ದಾರೆ. ಸ್ತ್ರೀರೋಗ ತಜ್ಞನಾಗಿರ್ತಾನೆ ಅನ್ನೋದನ್ನ ರಿವೀಲ್‌ ಮಾಡಿದೆ ಜೀ ಕನ್ನಡ.

Whatsapp image 2025 03 11 at 12.27.38 pm

ಬಹುತಾರಾಗಣದ ಸೀರಿಯಲ್‌ಗಳಿಗೆ ಫೇಮಸ್ ಆಗಿರೋ ಜೀ ಕನ್ನಡ ಈ ಸೀರಿಯಲ್‌‌‌‌‌‌ನಲ್ಲೂ ಭರ್ಜರಿ ಸ್ಟಾರ್‌ ಕಾಸ್ಟ್‌‌‌‌‌‌‌ನೇ ಆಯ್ಕೆ ಮಾಡಿಕೊಂಡಿದೆ. ಕರ್ಣನ ತಂದೆ ಪಾತ್ರದಲ್ಲಿ ಖ್ಯಾತ ನಿರ್ದೇಶಕ, ನಟ ನಾಗಾಭರಣ ನಟಿಸ್ತಾ ಇದ್ದಾರೆ, ತುಂಬಾ ದಿನಗಳ ನಂತರ ಕನ್ನಡ ಸಿನಿಮಾದ ಖ್ಯಾತ ಪೋಷಕ ನಟಿ ಆಶಾಲತಾ ಅಜ್ಜಿ ಪಾತ್ರದಲ್ಲಿ ನಟಿಸಿದ್ದಾರೆ, ಸೀನಿಯರ್‌ ಆಕ್ಟರ್ ಅಶೋಕ್‌ ತಾತನ ಪಾತ್ರದಲ್ಲಿದ್ರೆ ಸುಂದರ್‌ ವೀಣಾ ಮಾವನಾಗಿ ಕಾಣಿಸಿಕೊಳ್ಳಲಿದ್ದಾರೆ.. ಉಳಿದಂತೆ ಸದ್ಯ ಸೀರಿಯಲ್‌ ದುನಿಯಾದಲ್ಲಿ ಹೆಸರು ಮಾಡಿರೋ ಸ್ಟಾರ್‌ ಕಾಸ್ಟ್ ಈ ಧಾರಾವಾಹಿಯಲ್ಲಿದೆ.

View this post on Instagram

 

A post shared by Zee Kannada (@zeekannada)


ಜಗತ್ತಿನ ಪ್ರತಿಷ್ಠಿತ ವೈದ್ಯನಾಗಿರೋ ಕರ್ಣನಿಗೆ ಮನೆಯವ್ರೇ ಎಲ್ಲಾ, ಆದರೆ ಕರ್ಣ ಮನೆಯವರಿಗೆಲ್ಲಾ ಕೆಲಸದ ಆಳಿನಂತೆ. ಮನೆಯವರೆಲ್ಲಾ ಕರ್ಣನನ್ನು ಹೀಗೆ ನಡೆಸಿಕೊಳ್ಳಲು ಏನ್‌ ಕಾರಣ ಅನ್ನೋದನ್ನೂ ಮೊದಲ ಟೀಸರ್‌ ನಲ್ಲೇ ರಿವೀಲ್‌ ಮಾಡಲಾಗಿದೆ.

Whatsapp image 2025 03 11 at 12.27.40 pm (2)

ಸದ್ಯ ಜೀ ಕನ್ನಡದಲ್ಲಿ  ಸಂಜೆ 5.30ರಿಂದ ರಾತ್ರಿ 10.30ರೆವರೆಗೆ ಸೀರಿಯಲ್‌ಗಳು ಜಾಮ್‌ ಪ್ಯಾಕ್ ಆಗಿದ್ದು, ಎಲ್ಲಾ ಸೀರಿಯಲ್‌ಗಳಿಗೂ ಸಖತ್ ರೆಸ್ಪಾನ್ಸ್‌ ಸಿಕ್ತಾ ಇದೆ, ಹಾಗಾದ್ರೆ ಈ ಹೊಸ ಸೀರಿಯಲ್ ಅನ್ನು ಯಾವ ಟೈಮ್‌ ಗೆ ಪ್ರಸಾರ ಮಾಡೋ ಪ್ಲಾನ್‌ ಮಾಡಿಕೊಂಡಿದೆ ಅನ್ನೋದಿನ್ನು ರಿವೀಲ್‌ ಆಗಿಲ್ಲ, ಆದ್ರೆ ಸದ್ಯ ರಾತ್ರಿ 8ಕ್ಕೆ ಪ್ರಸಾರವಾಗ್ತಾ ಇರೋ ಲಕ್ಷ್ಮಿ ನಿವಾಸ ಸೀರಿಯಲ್‌ ಒಂದು ಗಂಟೆಯ ಸೀರಿಯಲ್ ಆಗಿದ್ದು, ಅದನ್ನು ಅರ್ಧಗಂಟೆಗೆ ಇಳಿಸಿ, 8.30ಕ್ಕೆ ಕರ್ಣ ಸೀರಿಯಲ್‌‌‌‌‌‌ ಟೆಲಿಕಾಸ್ಟ್‌ ಮಾಡುವ ಸಾಧ್ಯತೆ ಇದೆ. ಈ ಸೀರಿಯಲ್‌ನ ಸಾಕಷ್ಟು ಹಿಟ್‌ ವೀಡಿಯೋಗಳನ್ನು ಶೃತಿ ನಾಯ್ಡು ಅವ್ರೇ ನಿರ್ಮಾಣ ಮಾಡ್ತಿದ್ದಾರೆ.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Your paragraph text (57)

ರಣ್‌ಬೀರ್-ಆಲಿಯಾ ಲವ್ & ವಾರ್..ಗಂಡ-ಹೆಂಡ್ತಿ ಎಮೋಷನಲ್ ರೈಡ್

by ಶಾಲಿನಿ ಕೆ. ಡಿ
September 26, 2026 - 6:50 pm
0

Your paragraph text (56)

ಪ್ಯಾರಡೈಸ್ ಡಿಸಾಸ್ಟರ್..ಟೀಕೆಗಳಿಗೆ ನಾನಿ ಎಮೋಷನಲ್ ರಿಯಾಕ್ಷನ್

by ಶಾಲಿನಿ ಕೆ. ಡಿ
September 26, 2026 - 6:42 pm
0

Your paragraph text (54)

ರೇಣುಕಾಸ್ವಾಮಿ ಕೇಸ್: ಪವಿತ್ರಾಗೌಡ ಜಾಮೀನು ಅರ್ಜಿ ವಜಾ, ದರ್ಶನ್‌ಗೂ ಬಿಗ್ ಶಾಕ್!

by ಶಾಲಿನಿ ಕೆ. ಡಿ
September 26, 2026 - 6:20 pm
0

Your paragraph text (53)

ಜೈಲರ್ 2 ಪ್ರೀ-ರಿಲೀಸ್ ಬ್ಯುಸಿನೆಸ್ ಜೋರು..ತಲೈವಾ ರಾಕ್ಸ್

by ಶಾಲಿನಿ ಕೆ. ಡಿ
September 26, 2026 - 6:01 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಪಶ್ಚಾತ್ತಾಪ (1)
    ‘Z’ ಮತ್ತು Google Search’s ನಿಂದ ಹೊಸ ಹೆಜ್ಜೆ; Zee TV ಮೂಲಕ ಧಾರಾವಾಹಿಗಳ ಕಥಾಲೋಕಕ್ಕೆ AI Mode ಪ್ರವೇಶ!
    August 31, 2026 | 0
  • ChatGPT Image Aug 29, 2026, 11 18 00 AM
    ನಂದಗೋಕುಲ’ಕ್ಕೆ ಕೇಶವ ಗುಡ್‌ಬೈ; ಯಶ್ವಂತ್ ಕುಮಾರ್ ಸೀರಿಯಲ್ ತೊರೆದಿದ್ದೇಕೆ?
    August 29, 2026 | 0
  • Untitled design (98)
    ಆ. 22, 23ರಂದು ‘ಸ ರಿ ಗ ಮ ಪ ಲಿಟಲ್ ಚಾಂಪ್ಸ್’ ಗ್ರ್ಯಾಂಡ್ ಫಿನಾಲೆ: ಯಾರ ಮುಡಿಗೆ ಚಾಂಪಿಯನ್ ಕಿರೀಟ?
    August 21, 2026 | 0
  • Untitled design (22)
    ಜುಲೈ 11 ಮತ್ತು 12ರಂದು ರಾತ್ರಿ 9ಕ್ಕೆ ಜೀ ಕನ್ನಡದಲ್ಲಿ ‘ಜೋಡಿ ನಂ.1’ ಗ್ರ್ಯಾಂಡ್ ಫಿನಾಲೆ
    July 10, 2026 | 0
  • 12
    ಜೂನ್ 28ಕ್ಕೆ ಬೆಂಗಳೂರಿನಲ್ಲಿ ಜೀ ತೆಲುಗು ‘ಸ ರಿ ಗ ಮ ಪ’ ಆಡಿಷನ್ಸ್
    June 26, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version