• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, March 28, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಬಿಗ್ ಬಾಸ್ ಕನ್ನಡ 12: ಎರಡನೇ ರನ್ನರ್‌ ಅಪ್ ಆದ ‘ರಾಜಮಾತೆ’ ಅಶ್ವಿನಿ ಗೌಡ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
January 18, 2026 - 11:39 pm
in Flash News, ಬಿಗ್ ಬಾಸ್
0 0
0
Untitled design 2026 01 18T233310.873

ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆ ಅದ್ಧೂರಿಯಾಗಿ ನೆರವೇರಿದ್ದು, ಈ ಸೀಸನ್‌ನ ಅತ್ಯಂತ ಬಲಿಷ್ಠ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ‘ರಾಜಮಾತೆ’ ಎಂದೇ ಖ್ಯಾತರಾದ ಅಶ್ವಿನಿ ಗೌಡ ಎರಡನೇ ರನ್ನರ್‌ ಅಪ್ ಸ್ಥಾನ ಪಡೆದುಕೊಂಡಿದ್ದಾರೆ. ಫಿನಾಲೆ ವೇದಿಕೆಯಲ್ಲಿ ಹೆಸರು ಘೋಷಣೆಯಾಗುತ್ತಿದ್ದಂತೆ ಅಭಿಮಾನಿಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, “ಅಶ್ವಿನಿಯೇ ವಿನ್ನರ್ ಆಗಬಹುದು” ಎಂಬ ನಿರೀಕ್ಷೆಯೂ ವ್ಯಾಪಕವಾಗಿತ್ತು.

ಶನಿವಾರದ ವಿಶೇಷ ಸಂಚಿಕೆಯಲ್ಲಿ ನಿರೂಪಕ ಕಿಚ್ಚ ಸುದೀಪ್ ಅವರು, ಈ ಬಾರಿ ವಿನ್ನರ್ ಮತ್ತು ರನ್ನರ್‌ ಅಪ್ ನಡುವಿನ ವೋಟ್ ವ್ಯತ್ಯಾಸ ಬಹಳ ಕಡಿಮೆ ಇದೆ ಎಂದು ಹೇಳಿದ್ದರು. ಅದರಿಂದಲೇ ಅಶ್ವಿನಿ ಗೌಡ ಹೆಸರು ಅಂತಿಮ ಕ್ಷಣದವರೆಗೂ ಚರ್ಚೆಯಲ್ಲಿತ್ತು. ಅಂತಿಮವಾಗಿ ಅವರು ಎರಡನೇ ರನ್ನರ್‌ ಅಪ್ ಆಗಿ ಹೊರಹೊಮ್ಮಿದ್ದು, 14 ಲಕ್ಷ ರೂ. ನಗದು ಬಹುಮಾನ ಪಡೆದುಕೊಂಡಿದ್ದಾರೆ.

RelatedPosts

IPL 2026: ಇಶಾನ್ ಕಿಶನ್ ಅಬ್ಬರ, ಆರ್‌ಸಿಬಿಗೆ 202 ರನ್ ಟಾರ್ಗೆಟ್

ರಾಜ್ಯದಲ್ಲಿ ಜೋರಾಯ್ತು ಗ್ಯಾಸ್ ಸಿಲಿಂಡರ್ ಅಭಾವ: ಎಲ್ಲೆಲ್ಲಿ ಏನೇನ್‌ ಸಮಸ್ಯೆ ಆಗ್ತಿದೆ..?

IPL 2026: ಮೊದಲ ಪಂದ್ಯದಲ್ಲೇ ಮಿಂಚಿದ ಡಫಿ: 3 ವಿಕೆಟ್ ಕಿತ್ತು ಪಂದ್ಯದ ಮೇಲೆ ಹಿಡಿತ ಸಾಧಿಸಿದ RCB

IPL 2026: ಆರ್‌ಸಿಬಿ ಜೆರ್ಸಿ ಧರಿಸಿದ್ರೆ ಫ್ರೀ ಪ್ರಯಾಣ; ಆಟೋ ಚಾಲಕನ ಬಂಪರ್ ಆಫರ್ ವೈರಲ್

ADVERTISEMENT
ADVERTISEMENT

ಈ ಸೀಸನ್ ಆರಂಭದಿಂದಲೇ ಅಶ್ವಿನಿ ಗೌಡ ವಿಭಿನ್ನ ಆಟದ ಮೂಲಕ ಗಮನ ಸೆಳೆದಿದ್ದರು. ಜೋರಾಗಿ ಮಾತನಾಡುವ, ಜಗಳ ಮಾಡುವ ತಂತ್ರಕ್ಕಿಂತ ಸೈಲೆಂಟ್, ಸ್ಟ್ರಾಟೆಜಿಕ್ ಆಟ ಅವರ ಶಕ್ತಿ ಆಗಿತ್ತು. ಇದೇ ಕಾರಣಕ್ಕೆ ಅವರು ಮನೆಮಂದಿಯಿಂದಲೂ ಹಾಗೂ ವೀಕ್ಷಕರಿಂದಲೂ ‘ರಾಜಮಾತೆ’ ಎಂಬ ಬಿರುದಿಗೆ ಪಾತ್ರರಾದರು.

ಬಹುತೇಕ ವೀಕ್ಷಕರ ಅಭಿಪ್ರಾಯದಂತೆ, ಗಿಲ್ಲಿ ನಟ ವಿನ್ನರ್ ಆಗಬಹುದು ಎಂಬ ಮಾತು ಜೋರಾಗಿತ್ತು. ಆದರೆ ಅಶ್ವಿನಿ ಗೌಡ ಅವರು ಕೊನೆಯವರೆಗೂ ಗಿಲ್ಲಿಗೆ ತೀವ್ರ ಪೈಪೋಟಿ ನೀಡಿದರು. ವಿಶೇಷವಾಗಿ ಟಾಸ್ಕ್‌ಗಳಲ್ಲಿ ಅವರ ಪ್ರದರ್ಶನ,  ತಾಳ್ಮೆ, ಅವರನ್ನು ಟಾಪ್ ಸ್ಪರ್ಧಿಗಳ ಸಾಲಿನಲ್ಲಿ ನಿಲ್ಲಿಸಿತು.

ಅಶ್ವಿನಿ ಗೌಡ ಅವರು ಬಿಗ್ ಬಾಸ್ ಮನೆಯೊಳಗೆ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಮೌಲ್ಯಗಳ ಬಗ್ಗೆ ಅವರು ತೆಗೆದುಕೊಂಡ ನಿಲುವಿಗೆ ಹೊರಗಡೆ ದೊಡ್ಡ ಮಟ್ಟದ ಬೆಂಬಲ ವ್ಯಕ್ತವಾಯಿತು. ಹಲವಾರು ಕನ್ನಡಪರ ಸಂಘಟನೆಗಳು ಹಾಗೂ ಅಭಿಮಾನಿಗಳು ಅಶ್ವಿನಿ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿ, ವೋಟ್ ಮಾಡುವಂತೆ ಮನವಿ ಮಾಡಿದ್ದರು.

ಮನೆಯೊಳಗೆ ಅಶ್ವಿನಿ ಬಗ್ಗೆ ಹೆಚ್ಚಾಗಿ ಕೇಳಿಬಂದ ಪದ ಎಂದರೆ “ಅಶ್ವಿನಿ ಮೇಡಂ 2.0”. ಗಿಲ್ಲಿ ಅವರು ಅಶ್ವಿನಿ ಸೈಲೆಂಟ್ ಆಗಿರುವುದನ್ನೇ ಆಧಾರವಾಗಿ ನಾಮಿನೇಷನ್ ವೇಳೆ ಟೀಕೆ ಮಾಡುತ್ತಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಅಶ್ವಿನಿ, “ಸೈಲೆಂಟ್ ಆಗಿರೋದು ಅಂದರೆ ಏನೂ ಮಾಡದೇ ಕುಳಿತಿರೋದು ಅಲ್ಲ. ಮನೆಯಲ್ಲಿ ಕೆಲಸ, ಅಡುಗೆ, ಟಾಸ್ಕ್, ಜವಾಬ್ದಾರಿ ಎಲ್ಲವೂ ಮಾಡುತ್ತಿದ್ದೇನೆ” ಎಂದು ಸ್ಪಷ್ಟವಾಗಿ ಉತ್ತರಿಸಿದ್ದರು. ಒಟ್ಟಿನಲ್ಲಿ, ಬಿಗ್ ಬಾಸ್ ಕನ್ನಡ ಸೀಸನ್ 12 ಅಶ್ವಿನಿ ಗೌಡ ಅವರ ಜೀವನದಲ್ಲಿ ಹೊಸ ಅಧ್ಯಾಯವನ್ನು ತೆರೆದಿದೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 03 28T221353.408

IPL 2026: ಇಶಾನ್ ಕಿಶನ್ ಅಬ್ಬರ, ಆರ್‌ಸಿಬಿಗೆ 202 ರನ್ ಟಾರ್ಗೆಟ್

by ಶಾಲಿನಿ ಕೆ. ಡಿ
March 28, 2026 - 10:18 pm
0

Untitled design 2026 03 28T212728.395

ರಾಜ್ಯದಲ್ಲಿ ಜೋರಾಯ್ತು ಗ್ಯಾಸ್ ಸಿಲಿಂಡರ್ ಅಭಾವ: ಎಲ್ಲೆಲ್ಲಿ ಏನೇನ್‌ ಸಮಸ್ಯೆ ಆಗ್ತಿದೆ..?

by ಶಾಲಿನಿ ಕೆ. ಡಿ
March 28, 2026 - 10:06 pm
0

Untitled design 2026 03 28T210549.502

IPL 2026: ಮೊದಲ ಪಂದ್ಯದಲ್ಲೇ ಮಿಂಚಿದ ಡಫಿ: 3 ವಿಕೆಟ್ ಕಿತ್ತು ಪಂದ್ಯದ ಮೇಲೆ ಹಿಡಿತ ಸಾಧಿಸಿದ RCB

by ಶಾಲಿನಿ ಕೆ. ಡಿ
March 28, 2026 - 9:13 pm
0

Untitled design 2026 03 28T204334.587

IPL 2026: ಆರ್‌ಸಿಬಿ ಜೆರ್ಸಿ ಧರಿಸಿದ್ರೆ ಫ್ರೀ ಪ್ರಯಾಣ; ಆಟೋ ಚಾಲಕನ ಬಂಪರ್ ಆಫರ್ ವೈರಲ್

by ಶಾಲಿನಿ ಕೆ. ಡಿ
March 28, 2026 - 8:53 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 28T221353.408
    IPL 2026: ಇಶಾನ್ ಕಿಶನ್ ಅಬ್ಬರ, ಆರ್‌ಸಿಬಿಗೆ 202 ರನ್ ಟಾರ್ಗೆಟ್
    March 28, 2026 | 0
  • Untitled design 2026 03 28T212728.395
    ರಾಜ್ಯದಲ್ಲಿ ಜೋರಾಯ್ತು ಗ್ಯಾಸ್ ಸಿಲಿಂಡರ್ ಅಭಾವ: ಎಲ್ಲೆಲ್ಲಿ ಏನೇನ್‌ ಸಮಸ್ಯೆ ಆಗ್ತಿದೆ..?
    March 28, 2026 | 0
  • Untitled design 2026 03 28T210549.502
    IPL 2026: ಮೊದಲ ಪಂದ್ಯದಲ್ಲೇ ಮಿಂಚಿದ ಡಫಿ: 3 ವಿಕೆಟ್ ಕಿತ್ತು ಪಂದ್ಯದ ಮೇಲೆ ಹಿಡಿತ ಸಾಧಿಸಿದ RCB
    March 28, 2026 | 0
  • Untitled design 2026 03 28T204334.587
    IPL 2026: ಆರ್‌ಸಿಬಿ ಜೆರ್ಸಿ ಧರಿಸಿದ್ರೆ ಫ್ರೀ ಪ್ರಯಾಣ; ಆಟೋ ಚಾಲಕನ ಬಂಪರ್ ಆಫರ್ ವೈರಲ್
    March 28, 2026 | 0
  • Untitled design 2026 03 28T201755.483
    ಐಪಿಎಲ್ 2026: ಮೃತಪಟ್ಟ ಅಭಿಮಾನಿಗಳಿಗೆ ಮೌನಾಚರಣೆ ಮಾಡಿದ RCB, SRH ಆಟಗಾರರು
    March 28, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version