• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, October 13, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಗಿಲ್ಲಿ ಸೆನ್ಸೇಷನ್..20 ವರ್ಷದ ಕಿಚ್ಚ ಸುದೀಪ್-ದರ್ಶನ್ ದಾಖಲೆ ಬ್ರೇಕ್..?!

ನೂರೇ ದಿನ.. ಗಿಲ್ಲಿಗೆ ಒಲಿದ 1.4 ಮಿಲಿಯನ್ ಫಾಲೋವರ್ಸ್‌

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
January 16, 2026 - 2:58 pm
in Flash News, ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2026 01 16T145710.500

ಯಪ್ಪಾ ಯಪ್ಪಾ ಯಪ್ಪಾ.. ಗಿಲ್ಲಿ ಹವಾ ದಿನದಿಂದ ದಿನಕ್ಕೆ ಮುಗಿಲು ಮುಟ್ಟುತ್ತಿದೆ. ಇಪ್ಪತ್ತು ವರ್ಷಗಳಿಂದ ಚಿತ್ರರಂಗದಲ್ಲಿರೋ ಕಿಚ್ಚ-ದಚ್ಚು ರೆಕಾರ್ಡ್‌ನ ಸರಿಗಟ್ಟೋಕೆ ಬಿಗ್ ಮನೆಯ ನೂರು ದಿನದ ಆಟ ಸಾಕಾಗಿದೆ ಗಿಲ್ಲಿಗೆ. ಗಲ್ಲಿ ಗಲ್ಲಿಯಲ್ಲಿ ಸದ್ದು, ಸುದ್ದಿ ಆಗ್ತಿರೋ ಕರುನಾಡ ಕಲಾವಿದ ಗಿಲ್ಲಿ ನಟನ ಇನ್ಸ್‌ಟಾ ನಯಾ ರೆಕಾರ್ಡ್‌ ತೋರಿಸ್ತೀವಿ ಬನ್ನಿ.

  • ಗಿಲ್ಲಿ ಸೆನ್ಸೇಷನ್.. 20 ವರ್ಷದ ಕಿಚ್ಚ-ದಚ್ಚು ದಾಖಲೆ ಬ್ರೇಕ್..?!
  • ನೂರೇ ದಿನ.. ಗಿಲ್ಲಿಗೆ ಒಲಿದ 1.4 ಮಿಲಿಯನ್ ಫಾಲೋವರ್ಸ್‌
  • ಈ ಬಾರಿ ಬಿಗ್‌ಬಾಸ್ ವಿನ್ನರ್ ಕಿರೀಟ ಹಳ್ಳಿ ಹೈದ ಗಿಲ್ಲಿ ಪಾಲು?

ಮಂಡ್ಯ ಜಿಲ್ಲೆಯ ಯಾವುದೋ ಕುಗ್ರಾಮವೊಂದರ ಗಲ್ಲಿಗಳಲ್ಲಿ ಇದ್ದಂತಹ ಗಿಲ್ಲಿ ನಟ ಅನ್ನೋ ಕಲಾವಿದ ಇಂದು ಇಡೀ ಕರ್ನಾಟಕ ಮಾತನಾಡುವಂತಹ ಮನೆ ಮಗನಾಗಿದ್ದಾರೆ. ಅದಕ್ಕೆ ಕಾರಣ ಒನ್ ಅಂಡ್ ಓನ್ಲಿ ಆತನಲ್ಲಿರೋ ಪ್ರತಿಭೆ. ಯೆಸ್.. ಯೂಟ್ಯೂಬ್ ವಿಡಿಯೋಸ್ ಮಾಡಿಕೊಂಡು, ಅದ್ರಿಂದ ಕಾಮಿಡಿ ಕಿಲಾಡಿಗಳು ಅನ್ನೋ ಶೋಗೆ ಎಂಟ್ರಿ ಪಡೆದು, ಸದ್ಯ ಸಿನಿಮಾಗಳಲ್ಲಿ ಕೂಡ ಮಿಂಚು ಹರಿಸ್ತಿದ್ದಾರೆ. ಮಿಗಿಲಾಗಿ ಬಿಗ್‌ಬಾಸ್ ಸೀಸನ್-12ರ ಕಂಟೆಸ್ಟೆಂಟ್ ಆಗಿದ್ದು, ಬಿಗ್ ಮನೆಯಲ್ಲಿ ಗಿಲ್ಲಿ ಆಟಕ್ಕೆ ಎಲ್ರೂ ಥಂಡಾ ಹೊಡೆದಿದ್ದಾರೆ.

RelatedPosts

ತಾತ-ಮೊಮ್ಮಗನ ಬಾಂಧವ್ಯದ “ವಿಕ್ರಮ್ ವೇದಾಂತ್” ಚಿತ್ರ ಆರಂಭ

ಸ್ಟಿಂಗ್ ಆಪರೇಷನ್ ವಿಡಿಯೋ ವಿವಾದ: ನನಗೂ ಅದಕ್ಕೂ ಸಂಬಂಧವಿಲ್ಲ ಎಂದ ಸಿದ್ದರಾಮಯ್ಯ

ಯುವ ಪ್ರೇಮಿಗಳ ಕಥೆ ಹೇಳಲು ಬಂದ ‘ಮೈ ಬೇಬಿ’: ಚಿತ್ರದ ಫಸ್ಟ್ ಲುಕ್ ಅನಾವರಣ

ಮಾಜಿ ಸಿಎಂ ಸಿದ್ದರಾಮಯ್ಯ ವೈರಲ್‌‌ ವಿಡಿಯೋ ಪ್ರಸಾರಕ್ಕೆ ಕೋರ್ಟ್‌‌ ತಡೆಯಾಜ್ಞೆ

ADVERTISEMENT
ADVERTISEMENT

ಬಿಗ್ ಬಾಸ್ ಕಿರೀಟ ಮುಡಿಗೇರಿಸಿಕೊಳ್ಳೋಕೆ ಇನ್ನೊಂದೇ ದಿನ ಬಾಕಿ ಉಳಿದಿದ್ದು, ಎಲ್ಲರ ಚಿತ್ತ ಗಿಲ್ಲಿಯತ್ತ ನೆಟ್ಟಿದೆ. ಗಲ್ಲಿ ಗಲ್ಲಿಗಳಲ್ಲಿ ಆತನ ಬಗ್ಗೆ ಮಾತನಾಡ್ತಿದ್ದಾರೆ ಜನ. ನಮ್ಮ ಗ್ಯಾರಂಟಿ ನ್ಯೂಸ್ ಕೂಡ ಗಿಲ್ಲಿ ನಟನ ಊರಿಗೆ ತೆರಳಿ ಸಾಕಷ್ಟು ಮಂದಿಯನ್ನ ಮಾತನಾಡಿಸಿದೆ. ಎಲ್ಲರೂ ಹೇಳ್ತಿರೋದು ಒಂದೇ ಈ ಬಾರಿಯ ಬಿಗ್‌ಬಾಸ್ ಗರಿ ಗಿಲ್ಲಿ ಪಾಲಾಗಲಿ ಅನ್ನೋದು. ಇನ್ನು ಕಿಚ್ಚ-ದಚ್ಚು ಕಳೆದ 20-25 ವರ್ಷಗಳಿಂದ ಪಡೆದ ಇನ್ಸ್‌ಟಾ ಫಾಲೋವರ್ಸ್‌ ಸಂಖ್ಯೆಯನ್ನ ಗಿಲ್ಲಿ ಕೇವಲ ನೂರು ದಿನದಲ್ಲಿ ಮುಟ್ಟುವ ಕಾರ್ಯ ಮಾಡಿದ್ದಾರೆ.

ಅರೇ.. ಸುದೀಪ್-ದರ್ಶನ್ ಅವರ ಇನ್ಸ್‌ಟಾ ಫಾಲೋವರ್ಸ್‌ ಸಂಖ್ಯೆಗಿಂತ ಗಿಲ್ಲಿ ಫಾಲೋವರ್ಸ್‌ ಜಾಸ್ತಿ ಇದ್ದಾರಾ ಅಂತ ಹುಬ್ಬೇರಿಸಬೇಡಿ. ಕಿಚ್ಚನ ಫಾಲೋವರ್ಸ್‌ 2.9 ಮಿಲಿಯನ್, ದಚ್ಚು ಫಾಲೋವರ್ಸ್‌ 2.5 ಮಿಲಿಯನ್. ಆದ್ರೆ ಈ ಗಿಲ್ಲಿ ನಟ ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟಾಗ ಕೇವಲ ಒಂದು ಲಕ್ಷ ಫಾಲೋವರ್ಸ್‌ ಇತ್ತು. ಇದೀಗ 1.4 ಮಿಲಿಯನ್‌‌ಗೆ ಅದು ಏರಿಕೆ ಆಗಿದೆ. ಇದು ಹೀಗೆಯೇ ಮುಂದುವರೆದರೆ ಬಹುಶಃ ಇನ್ನೊಂದು ತಿಂಗಳಲ್ಲಿ ಕಿಚ್ಚ-ದಚ್ಚು ಫಾಲೋವರ್ಸ್‌ ದಾಖಲೆಯನ್ನ ಬ್ರೇಕ್ ಮಾಡ್ತಾರೆ ಗಿಲ್ಲಿ. ಇದು ರಿಯಲ್ ಟ್ಯಾಲೆಂಟ್‌ಗೆ ಸಿಕ್ಕ ಬಲ, ಬೆಂಬಲ ಅಂದ್ರೆ ತಪ್ಪಾಗಲ್ಲ. ಆದ್ರೆ ಆ ಸ್ಟಾರ್‌ಡಮ್‌‌ನ ತಲೆಗತ್ತಿಸಿಕೊಂಡ್ರೆ ಅಂದೇ ಗಿಲ್ಲಿಯ ಅಧಃಪತನ ಶುರು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Your paragraph text 2026 10 13T204230.071

ತಾತ-ಮೊಮ್ಮಗನ ಬಾಂಧವ್ಯದ “ವಿಕ್ರಮ್ ವೇದಾಂತ್” ಚಿತ್ರ ಆರಂಭ

by ಶಾಲಿನಿ ಕೆ. ಡಿ
October 13, 2026 - 8:44 pm
0

Your paragraph text 2026 10 13T202736.340

ಮಾಜಿ ಸಂಸದ ಪ್ರತಾಪ್ ಸಿಂಹಗೆ ಬಂಧನದ ಭೀತಿ!: ನಿರೀಕ್ಷಣಾ ಜಾಮೀನು ಅರ್ಜಿ ವಜಾ

by ಶಾಲಿನಿ ಕೆ. ಡಿ
October 13, 2026 - 8:32 pm
0

Your paragraph text 2026 10 13T201407.139

ಸ್ಟಿಂಗ್ ಆಪರೇಷನ್ ವಿಡಿಯೋ ವಿವಾದ: ನನಗೂ ಅದಕ್ಕೂ ಸಂಬಂಧವಿಲ್ಲ ಎಂದ ಸಿದ್ದರಾಮಯ್ಯ

by ಶಾಲಿನಿ ಕೆ. ಡಿ
October 13, 2026 - 8:15 pm
0

Untitled design 2026 10 13T194558.254

ಯುವ ಪ್ರೇಮಿಗಳ ಕಥೆ ಹೇಳಲು ಬಂದ ‘ಮೈ ಬೇಬಿ’: ಚಿತ್ರದ ಫಸ್ಟ್ ಲುಕ್ ಅನಾವರಣ

by ಶಾಲಿನಿ ಕೆ. ಡಿ
October 13, 2026 - 7:50 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text 2026 10 13T201407.139
    ಸ್ಟಿಂಗ್ ಆಪರೇಷನ್ ವಿಡಿಯೋ ವಿವಾದ: ನನಗೂ ಅದಕ್ಕೂ ಸಂಬಂಧವಿಲ್ಲ ಎಂದ ಸಿದ್ದರಾಮಯ್ಯ
    October 13, 2026 | 0
  • ಮಾಜಿ ಸಿಎಂ ಸಿದ್ದರಾಮಯ್ಯ ವೈರಲ್ ವಿಡಿಯೋ ಪ್ರಸಾರಕ್ಕೆ ಕೋರ್ಟ್ ತಡೆಯಾಜ್ಞೆ
    ಮಾಜಿ ಸಿಎಂ ಸಿದ್ದರಾಮಯ್ಯ ವೈರಲ್‌‌ ವಿಡಿಯೋ ಪ್ರಸಾರಕ್ಕೆ ಕೋರ್ಟ್‌‌ ತಡೆಯಾಜ್ಞೆ
    October 13, 2026 | 0
  • ಪಾಕಿಸ್ತಾನದಲ್ಲಿ
    ಪಾಕಿಸ್ತಾನದಲ್ಲಿ ಹಳಿತಪ್ಪಿದ ರೆಹಮಾನ್ ಬಾಬಾ ಎಕ್ಸ್‌ಪ್ರೆಸ್ ರೈಲು: ಐವರು ಸಾ*ವು
    October 13, 2026 | 0
  • Untitled design 2026 10 13T161316.256
    ಗಾಂಧಿನಗರ ಪಾಲಿಕೆ ಚುನಾವಣೆ: ಬಿಜೆಪಿಗೆ ಭರ್ಜರಿ ಜಯ, ಕಾಂಗ್ರೆಸ್‌ಗೆ 5 ಸ್ಥಾನ, ಆಪ್‌ಗೆ ಭಾರೀ ಮುಖಭಂಗ
    October 13, 2026 | 0
  • Untitled design 2026 10 12T161704.391
    ಗುರುದ್ವಾರದಲ್ಲಿ ಆಪ್ ಪ್ರತಿಭಟನೆ; ಕೇಜ್ರಿವಾಲ್ ಸೇರಿ ಪ್ರಮುಖ ನಾಯಕರ ವಿರುದ್ಧ ಎಫ್‌ಐಆರ್
    October 12, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version