• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, March 15, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

‘ಟಾಕ್ಸಿಕ್’ ಟೀಸರ್‌ನ ಹಾಟ್ ಗರ್ಲ್ ನಟಾಲಿಯಾ ಬರ್ನ್ ಅಲ್ಲ..ಮತ್ಯಾರು..?

ಬ್ರೆಜಿಲಿಯನ್ ಬ್ಯೂಟಿಗೆ ಪಡ್ಡೆ ಹುಡುಗರು ಕ್ಲೀನ್ ಬೋಲ್ಡ್..!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
January 10, 2026 - 3:47 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2026 01 10T153955.871

ಸುನಾಮಿ ಸುಂಟರಗಾಳಿಯಂತೆ ಬಂದಪ್ಪಳಿಸಿದ ಟಾಕ್ಸಿಕ್ ಟೀಸರ್‌ಗೆ ಸೋಶಿಯಲ್ ಮೀಡಿಯಾ ಲಿಟ್ರಲಿ ಶೇಕ್ ಆಗಿದೆ. ಯಶ್ ಸ್ವ್ಯಾಗ್, ಎಲಿವೇಷನ್ ಶಾಟ್ಸ್ ಎಲ್ಲವೂ ಡೆಡ್ಲಿ & ಡೇರಿಂಗ್ ಆಗಿದ್ರೂ ಸಹ ನೆಟ್ಟಿಗರ ನಿದ್ದೆ ಕೆಡಿಸಿದ್ದು ಮಾತ್ರ ಕಾರೊಳಗಿನ ಆ ಹಸಿಬಿಸಿ ಸೀನ್. ರಾಯ ಜೊತೆ ಕಾರಿನೊಳಗೆ ಕಾಣಿಸಿಕೊಂಡ ಆ ಮಿಸ್ಟರಿ ಹಾಟ್ ಗರ್ಲ್ ಯಾರು ಅನ್ನೋದು ಬಿಲಿಯನ್ ಡಾಲರ್ ಪ್ರಶ್ನೆ. ನಟಾಲಿಯಾ ಅಂತ ಕನ್ಫ್ಯೂಸ್ ಆಗಿದ್ದವ್ರಿಗೆ ಪಕ್ಕಾ ಕ್ಲ್ಯಾರಿಟಿ ಕೊಟ್ಟಿದ್ದಾರೆ ಡೈರೆಕ್ಟರ್ ಗೀತು ಮೋಹನ್‌ದಾಸ್.

  • ‘ಟಾಕ್ಸಿಕ್’ ಟೀಸರ್‌ನಲ್ಲಿ ಮಿಸ್ಟರಿ ಹಾಟ್ ಗರ್ಲ್ ಯಾರು..?
  • ರಾಯ ಜೊತೆ ಕಾರ್ ಒಳಗೆ ನಟಾಲಿಯಾ ಅಲ್ಲ ಬೀಟ್ರಿಜ್..!
  • ಬ್ರೆಜಿಲಿಯನ್ ಬ್ಯೂಟಿಗೆ ಪಡ್ಡೆ ಹುಡುಗರು ಕ್ಲೀನ್ ಬೋಲ್ಡ್..!
  • ಕಾರ್ ಬ್ಯೂಟಿ.. ವೈರಲ್ ಬ್ಯೂಟಿ ಬೇರೆ ಬೇರೆ.. ಗೀತು ಕ್ಲ್ಯಾರಿಟಿ

RelatedPosts

ನಾಳೆ ಒಂದು ಲಿಂಕ್ ಪೋಸ್ಟ್ ಮಾಡ್ತೀನಿ: ಜನರ ತಲೆಗೆ ಹುಳ ಬಿಟ್ರಾ ನಟ ಉಪೇಂದ್ರ?

ರಾಮ್ ಚರಣ್ ಜೊತೆ ಪೆದ್ದಿ..ರಜನಿ ಜೊತೆ ಜೈಲರ್ 2 ನಲ್ಲಿ ಶಿವಣ್ಣ ಹವಾ.!

ನಟ ಯಶ್ ಡಿಪ್ರೆಷನ್‌ನಲ್ಲಿದ್ದಾರೆ? ಜ್ಯೋತಿಷಿ ವೇಣು ಸ್ವಾಮಿ ಶಾಕಿಂಗ್ ಹೇಳಿಕೆ

ದರ್ಶನ್ ನೋಡಲು ಜೈಲಿಗೆ ಬಂದ ಬಲಗೈ ಬಂಟ ಧನ್ವೀರ್

ADVERTISEMENT
ADVERTISEMENT

ರಾಕಿಂಗ್ ಸ್ಟಾರ್ ಯಶ್ ಜನ್ಮದಿನಕ್ಕೆ ಬಿಡುಗಡೆಯಾದ ಟಾಕ್ಸಿಕ್ ಟೀಸರ್, ರಿಲೀಸ್ ಆದ ಕ್ಷಣದಿಂದಲೇ ಸೋಶಿಯಲ್ ಮೀಡಿಯಾವನ್ನು ಬೆಚ್ಚಿಬೀಳಿಸಿದೆ. ಯಶ್ ಅವರ ಸ್ಟೈಲ್, ಅಟಿಟ್ಯೂಡ್ ಎಲ್ಲವೂ ಟಾಪ್ ನಾಚ್ ಆಗಿದ್ದರೂ, ಟೀಸರ್‌ನ ನಿಜವಾದ ಶಾಕ್ ಫ್ಯಾಕ್ಟರ್ ಆಗಿದ್ದು ಕಾರಿನೊಳಗಿನ ಆ ಬೋಲ್ಡ್ ಬ್ಯೂಟಿ. ಯಶ್ ಜೊತೆ ಕ್ಲೋಸ್ ಮೂಮೆಂಟ್ಸ್‌ನಲ್ಲಿ ಕಾಣಿಸಿಕೊಂಡ ಆ ನಟಿ, ಪ್ರೇಕ್ಷಕರ ಕಣ್ಣುಗಳನ್ನೇ  ಲಾಕ್ ಮಾಡಿಸಿದ್ದಾಳೆ.

ಕಾರಿನೊಳಗಿನ ಆ ಹಾಟ್ ಅಟ್ಮಾಸ್ಫಿಯರ್, ಸ್ಮಶಾನದ ಬ್ಯಾಕ್‌ಡ್ರಾಪ್ ಹಾಗೂ ಕ್ಷಣಾರ್ಧದಲ್ಲಿ ಬದಲಾದ ಸಿಟ್ಯುವೇಷನ್… ಟೀಸರ್‌ಗೆ ಡೇಂಜರಸ್ ಎಡ್ಜ್ ಕೊಟ್ಟಿದೆ. ಆ ದೃಶ್ಯದಲ್ಲಿ ನಟಿಸಿರುವ ನಟಿ ಯಾರು ಅನ್ನೋದು ನೆಟ್ಟಿಗರಿಗೆ ನಿದ್ದೆ ಕಸಿದುಕೊಂಡಿತು. ಒಂದು ಗಂಟೆಯೊಳಗೆ ಆ ನಟಿಯ ಸಿನಿ ಜರ್ನಿ, ಬ್ಯಾಕ್‌ಗ್ರೌಂಡ್ ಎಲ್ಲವೂ ನೆಟ್ಟಿಗರು ಜಾಲಾಡಿದರು. ಆರಂಭದಲ್ಲಿ ಹಾಲಿವುಡ್ ನಟಿ ನಟಾಲಿಯಾ ಬರ್ನ್ ಅನ್ನೋ ಸುದ್ದಿ ವೈರಲ್ ಆಯಿತು. ಇದರ ಪರಿಣಾಮ, ಟೀಸರ್ ರಿಲೀಸ್ ಆದ 24 ಗಂಟೆಗಳಲ್ಲಿ ನಟಾಲಿಯಾ ಬರ್ನ್ ಅವರ ಇನ್ಸ್ಟಾ ಫಾಲೋವರ್ಸ್ ಸಂಖ್ಯೆ ರಾಕೆಟ್ ಸ್ಪೀಡ್‌ನಲ್ಲಿ ಏರಿಕೆಯಾಗಿದೆ.

ಅಂದಹಾಗೆ ಹಾಲಿವುಡ್ ನಟಿ ನಟಾಲಿಯಾ ಬರ್ನ್ ಟಾಕ್ಸಿಕ್ ಚಿತ್ರದಲ್ಲಿ ನಟಿಸಿದ್ದಾರೆ. ಆದರೆ ಟೀಸರ್‌ನಲ್ಲಿ ಕಾಣಿಸಿಕೊಂಡಿರುವುದು ಆಕೆ ಅಲ್ಲ. ಟೀಸರ್‌ನಲ್ಲಿರುವ ನಟಿಗೂ ನಟಾಲಿಯಾ ಬರ್ನ್‌ಗೂ ಕ್ಲಿಯರ್ ಮ್ಯಾಚ್ ಇಲ್ಲ ಅನ್ನೋ ಗುಸುಗುಸು ಕೂಡ ಜೋರಾಗಿತ್ತು. ಈ ನಡುವೆ ಎಲ್ಲಾ ಊಹಾಪೋಹಗಳಿಗೆ ಬ್ರೇಕ್ ಹಾಕಿದ್ದು  ಟಾಕ್ಸಿಕ್ ನಿರ್ದೇಶಕಿ ಗೀತು ಮೋಹನ್ ದಾಸ್. ಸ್ವತಃ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೊ ಶೇರ್ ಮಾಡಿ, ಟಾಕ್ಸಿಕ್ ಟೀಸರ್‌ನಲ್ಲಿರುವ  ಆ ನಟಿ ಬೀಟ್ರಿಜ್ ಟೌಫೆನ್‌ಬಾಚ್ ಎಂದು ಬರೆದುಕೊಂಡು ಬೀಟ್ರಿಜ್ ನ ಟ್ಯಾಗ್ ಮಾಡಿದ್ದಾರೆ. ಬ್ರೆಜಿಲ್ ಮೂಲದ ಬೀಟ್ರಿಜ್ ಇನ್ಸ್ಟಾಗ್ರಾಮ್ ಅಕೌಂಟ್ ಪ್ರೈವೇಟ್ ಇರೋದು ತಡವಾಗಿ ಬೆಳಕಿಗೆ ಬಂದಿದೆ.

ಸದ್ಯ ಟಾಕ್ಸಿಕ್ ಟೀಸರ್ ಬಿಡುಗಡೆಯಾದ 24 ಗಂಟೆಗಳಲ್ಲೇ 20 ಕೋಟಿಗೂ ಅಧಿಕ ವೀವ್ಸ್ ಮತ್ತು 50 ಲಕ್ಷಕ್ಕೂ ಹೆಚ್ಚು ಲೈಕ್ಸ್ ಗಿಟ್ಟಿಸಿಕೊಂಡಿದೆ.  ಟಾಕ್ಸಿಕ್ ಪರ–ವಿರೋಧ ಚರ್ಚೆಗೂ ಕಾರಣವಾಗಿದೆ. ಯಶ್ ಸಿನಿಮಾದಲ್ಲಿ ಇಂತಹ ಬೋಲ್ಡ್ ದೃಶ್ಯ ಬೇಕಿರಲಿಲ್ಲ ಅನ್ನೋ ವಾದ ಒಂದೆಡೆ ಕೇಳಿಬರುತ್ತಿದ್ರೆ, ಇನ್ನೊಂದು ಕಡೆ ಹಾಲಿವುಡ್ ಲೆವೆಲ್ ಮೇಕಿಂಗ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆಗೆ ಯಶ್ ನಿರ್ಮಿಸಿರುವ ಈ ಚಿತ್ರಕ್ಕೆ ರವಿ ಬಸ್ರೂರು ಸಂಗೀತ, ರಾಜೀವ್ ರವಿ ಛಾಯಾಗ್ರಹಣವಿದ್ದು, ಮಾರ್ಚ್ 19ಕ್ಕೆ ಟಾಕ್ಸಿಕ್ ತೆರೆಗೆ ಬರಲಿದೆ.

ಅಂದಹಾಗೆ ಟಾಕ್ಸಿಕ್ ಟೀಸರ್ ನಲ್ಲಿ ಅಶ್ಲೀಲತೆ ಇದೆ ಎಂದು ಸೆನ್ಸಾರ್ ಬೋರ್ಡ್ ಗೆ ದೂರು ನೀಡಲಾಗಿದೆ. ಈ ಎಲ್ಲಾ ಟೀಕೆಗಳಿಗೆ ನಿರ್ದೇಶಕಿ ಗೀತು ಮೋಹನ್ ದಾಸ್ ಪ್ರತಿಕ್ರಿಯೆ ನೀಡಿದ್ದು, ‘ಸ್ತ್ರೀ ಸಂತೋಷ, ಸಮ್ಮತಿ, ವ್ಯವಸ್ಥೆಯ ಜೊತೆ ಆಕೆ ಆಟ , ಒಬ್ಬ ಸ್ತ್ರೀಯನ್ನ ಜನ ಹೀಗೆ ಗುರುತಿಸಿದರೆ ಮಜವಾಗಿರುತ್ತೆ ಎಂದು ಟೀಕಾಕಾರರಿಗೆ ಟಾಕ್ಸಿಕ್ ನಿರ್ದೇಶಕಿ ಗೀತು ಮೋಹನ್ ದಾಸ್ ಟಕ್ಕರ್ ನೀಡಿದ್ದಾರೆ. ಸದ್ಯ ಯಶ್ ಈ ಬಾರಿ ಎಷ್ಟು ಡೇಂಜರಸ್ ಅನ್ನೋದಕ್ಕೆ ಸಿನಿ ಅಭಿಮಾನಿಗಳು ಉಸಿರು ಬಿಗಿದು ಕಾಯುತ್ತಿದ್ದಾರೆ.

ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್

| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 03 15T124507.359

ಇರಾನ್ ದಾಳಿಯಲ್ಲಿ ನೆತನ್ಯಾಹು ಹ*ತ್ಯೆ? ಎಲ್ಲಾ ವದಂತಿಗಳಿಗೆ ಇಸ್ರೇಲ್ ಸ್ಪಷ್ಟನೆ!

by ಶಾಲಿನಿ ಕೆ. ಡಿ
March 15, 2026 - 12:45 pm
0

Untitled design 2026 03 15T120951.436

ಚೀನಾ & ರಷ್ಯಾ ದೇಶಗಳಿಂದ ಅಮೆರಿಕಗೆ ಬೆಂಬಲ: ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ

by ಶಾಲಿನಿ ಕೆ. ಡಿ
March 15, 2026 - 12:12 pm
0

Untitled design 2026 03 15T114648.188

ವೀಕೆಂಡ್‌‌ನಲ್ಲಿ ಆಭರಣ ಖರೀದಿಸುವವರಿಗೆ ಇಂದು ಬಂಪರ್‌: ಇಲ್ಲಿದೆ ಚಿನ್ನ-ಬೆಳ್ಳಿ ಬೆಲೆ

by ಶಾಲಿನಿ ಕೆ. ಡಿ
March 15, 2026 - 11:49 am
0

Untitled design 2026 03 15T112802.144

ಕದನ ವಿರಾಮಕ್ಕೆ ಇರಾನ್ ಸಿದ್ಧವಾಗಿದೆ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

by ಶಾಲಿನಿ ಕೆ. ಡಿ
March 15, 2026 - 11:28 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 14T193039.803
    ನಾಳೆ ಒಂದು ಲಿಂಕ್ ಪೋಸ್ಟ್ ಮಾಡ್ತೀನಿ: ಜನರ ತಲೆಗೆ ಹುಳ ಬಿಟ್ರಾ ನಟ ಉಪೇಂದ್ರ?
    March 14, 2026 | 0
  • Untitled design 2026 03 14T175958.404
    ರಾಮ್ ಚರಣ್ ಜೊತೆ ಪೆದ್ದಿ..ರಜನಿ ಜೊತೆ ಜೈಲರ್ 2 ನಲ್ಲಿ ಶಿವಣ್ಣ ಹವಾ.!
    March 14, 2026 | 0
  • Untitled design 2026 03 14T172506.399
    ನಟ ಯಶ್ ಡಿಪ್ರೆಷನ್‌ನಲ್ಲಿದ್ದಾರೆ? ಜ್ಯೋತಿಷಿ ವೇಣು ಸ್ವಾಮಿ ಶಾಕಿಂಗ್ ಹೇಳಿಕೆ
    March 14, 2026 | 0
  • Untitled design 2026 03 14T170134.224
    ದರ್ಶನ್ ನೋಡಲು ಜೈಲಿಗೆ ಬಂದ ಬಲಗೈ ಬಂಟ ಧನ್ವೀರ್
    March 14, 2026 | 0
  • Untitled design 2026 03 14T162721.479
    AI ಮೂಲಕ ನಟಿ ಅನುಸೂಯ ಅಶ್ಲೀಲ ವಿಡಿಯೋ ಸೃಷ್ಟಿ: ಇಬ್ಬರು ಆರೋಪಿಗಳ ಬಂಧನ
    March 14, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version