• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, April 18, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ವೈರಲ್

ಐಬ್ರೋ ಮಾಡಿಸುವ ಮುನ್ನ ಎಚ್ಚರ: ನಿಮ್ಮ ಲಿವರ್‌ ಫೇಲ್ಯೂರ್ ಆಗಬಹುದು ಹುಷಾರ್.!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
January 7, 2026 - 5:08 pm
in ವೈರಲ್
0 0
0
Untitled design 2026 01 07T165044.571

RelatedPosts

ಹೆಂಡತಿಗೆ 250 ಬಾರಿ ತನ್ನ ಹೆಸರನ್ನು ಟ್ಯಾಟೂ ಹಾಕಿಸಿದ ಟಾಕ್ಸಿಕ್ ಗಂಡ!

IPL ಕ್ರೀಡಾಂಗಣದಲ್ಲಿ ₹50 ಚಿಪ್ಸ್ ಪ್ಯಾಕೆಟ್ ₹100 ಗೆ ಮಾರಾಟ: ವಿಡಿಯೋ ವೈರಲ್

ಚಪ್ರಿ ರೀತಿ ಬಟ್ಟೆ ಹಾಕಿಕೊಂಡು ಬಂದ ಅಕ್ಷಯ್ ಕುಮಾರ್: ನೆಟ್ಟಿಗರಿಂದ ಹಿಗ್ಗಾಮುಗ್ಗಾ ಟ್ರೋಲ್

ಕೆಲಸಕ್ಕೆ ಸೇರಿದ ಮೊದಲ ದಿನವೇ ಯುವ ಡಾಕ್ಟರ್ ರಾಜೀನಾಮೆ! “ರೋಗಿ ಬಂದ್ರೆ ಸಾಕು, ಐಸಿಯುಗೆ ಹಾಕಿ” ಅಂತಾರೆ

ADVERTISEMENT
ADVERTISEMENT

ಮುಖದ ಸೌಂದರ್ಯ ಹೆಚ್ಚಿಸಲು ಮಹಿಳೆಯರು ನಿಯಮಿತವಾಗಿ ಬ್ಯೂಟಿ ಪಾರ್ಲರ್‌ಗಳಿಗೆ ಭೇಟಿ ನೀಡುವುದು ಸಾಮಾನ್ಯ. ಅದರಲ್ಲೂ ಹುಬ್ಬುಗಳಿಗೆ ಶೇಪ್ ನೀಡಲು ಮಾಡುವ ಐಬ್ರೋ ಥ್ರೆಡ್ಡಿಂಗ್ ಬಹುತೇಕ ಎಲ್ಲರಿಗೂ ರೂಢಿಯಾಗಿದೆ. ಆದರೆ ಈ ಸರಳವಾಗಿ ಕಾಣುವ ಪ್ರಕ್ರಿಯೆಯಲ್ಲೂ ಒಂದು ಸಣ್ಣ ನಿರ್ಲಕ್ಷ್ಯ ನಿಮ್ಮ ಆರೋಗ್ಯಕ್ಕೆ ಭಾರೀ ಅಪಾಯವನ್ನುಂಟುಮಾಡಬಹುದು ಎಂಬುದನ್ನು ನೀವು ಊಹಿಸಿರಲಿಲ್ಲವೇನೋ. ಇತ್ತೀಚೆಗೆ ವೈದ್ಯರು ಹಂಚಿಕೊಂಡಿರುವ ಒಂದು ಶಾಕಿಂಗ್ ಪ್ರಕರಣ ಈ ಕುರಿತು ಗಂಭೀರ ಎಚ್ಚರಿಕೆ ನೀಡುತ್ತಿದೆ.

ವೈದ್ಯರೊಬ್ಬರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಬ್ಯೂಟಿ ಪಾರ್ಲರ್‌ನಲ್ಲಿ ನಡೆದ ಐಬ್ರೋ ಥ್ರೆಡ್ಡಿಂಗ್ ಒಂದು ಯುವತಿಯ ಲಿವರ್ ಫೇಲ್ಯೂರ್‌ಗೆ ಕಾರಣವಾಯಿತು ಎಂದು ತಿಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿದೆ..

ಏನಿದು ಆ ಶಾಕಿಂಗ್ ಪ್ರಕರಣ?

ವೈದ್ಯರ ಪ್ರಕಾರ, ಸುಮಾರು ಕೆಲ ತಿಂಗಳ ಹಿಂದೆ 28 ವರ್ಷದ ಮಹಿಳೆಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದರು. ಅವರಲ್ಲಿ ತೀವ್ರ ಆಯಾಸ, ವಾಕರಿಕೆ, ಆಹಾರದ ಆಸಕ್ತಿ ಕಡಿಮೆಯಾಗುವುದು ಹಾಗೂ ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗಿರುವುದು ಕಂಡು ಬಂದಿದೆ. ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆಕೆಗೆ ಲಿವರ್ ಫೇಲ್ಯೂರ್ ಆಗಿರುವುದು ದೃಢಪಟ್ಟಿತ್ತು.

ಆದರೆ ಆ ಮಹಿಳೆಗೆ ಮದ್ಯಪಾನ ಮಾಡುವ ಅಭ್ಯಾಸ ಇರಲಿಲ್ಲ. ಲಿವರ್‌ಗೆ ಹಾನಿ ಮಾಡುವ ಯಾವುದೇ ಔಷಧಗಳನ್ನೂ ಸೇವಿಸುತ್ತಿರಲಿಲ್ಲ. ಹಾಗಾದರೆ ಲಿವರ್ ಹಾನಿಗೆ ಕಾರಣವೇನು ಎಂಬ ಪ್ರಶ್ನೆ ವೈದ್ಯರನ್ನು ಗೊಂದಲಕ್ಕೆ ಸಿಲುಕಿಸಿತ್ತು…

ಆ ಮಹಿಳೆ ನಿಯಮಿತವಾಗಿ ಬ್ಯೂಟಿ ಪಾರ್ಲರ್‌ನಲ್ಲಿ ಐಬ್ರೋ ಥ್ರೆಡ್ಡಿಂಗ್ ಮಾಡಿಸುತ್ತಿದ್ದಳು. ಇದು ಅವಳ ಆರೋಗ್ಯ ಸಮಸ್ಯೆಗೆ ಕಾರಣವಾಗಿತ್ತು ಎಂಬುದು ಬೆಳಕಿಗೆ ಬಂದಿದೆ.

ಥ್ರೆಡ್ಡಿಂಗ್ ಲಿವರ್‌ಗೆ ಹೇಗೆ ಅಪಾಯ?

ವೈದ್ಯರ ವಿವರಣೆಯಂತೆ, ಅನೇಕ ಬ್ಯೂಟಿ ಪಾರ್ಲರ್‌ಗಳಲ್ಲಿ ಒಂದೇ ದಾರವನ್ನು ಹಲವರ ಮೇಲೆ ಮರುಬಳಕೆ ಮಾಡಲಾಗುತ್ತದೆ. ಥ್ರೆಡ್ಡಿಂಗ್ ಪ್ರಕ್ರಿಯೆ ವೇಳೆ ಚರ್ಮದ ಮೇಲೆ ಕಣ್ಣಿಗೆ ಕಾಣದಷ್ಟು ಸಣ್ಣ ಗಾಯಗಳು ಅಥವಾ ಮೈಕ್ರೋ-ಕಟ್‌ಗಳು ಉಂಟಾಗುತ್ತವೆ. ಈ ಗಾಯಗಳ ಮೂಲಕ ಸೋಂಕುಗಳು ದೇಹದೊಳಗೆ ಪ್ರವೇಶಿಸಬಹುದು.

ಒಂದೇ ದಾರವನ್ನು ಈಗಾಗಲೇ ಹೆಪಟೈಟಿಸ್ ಬಿ ಅಥವಾ ಹೆಪಟೈಟಿಸ್ ಸಿ ಸೋಂಕಿತ ವ್ಯಕ್ತಿಯ ಮೇಲೆ ಬಳಸಿದ್ದರೆ, ಆ ವೈರಸ್‌ಗಳು ಮುಂದಿನ ವ್ಯಕ್ತಿಗೆ ಹರಡುವ ಅಪಾಯ ಬಹಳ ಜಾಸ್ತಿ. ಈ ವೈರಸ್‌ಗಳು ನೇರವಾಗಿ ಲಿವರ್ ಮೇಲೆ ದಾಳಿ ಮಾಡುತ್ತವೆ ಮತ್ತು ನಿಧಾನವಾಗಿ ಲಿವರ್ ಫೇಲ್ಯೂರ್‌ಗೆ ಕಾರಣವಾಗುತ್ತವೆ.

ಹೆಪಟೈಟಿಸ್ ಬಿ ಮತ್ತು ಸಿ ಸೋಂಕಿನ ಲಕ್ಷಣಗಳು ತಕ್ಷಣ ಕಾಣಿಸಿಕೊಳ್ಳುವುದಿಲ್ಲ. ವಾರಗಳು ಅಥವಾ ತಿಂಗಳುಗಳ ಬಳಿಕವೇ ಸಮಸ್ಯೆ ತೀವ್ರವಾಗುತ್ತದೆ. ನಂತರ ಲಿವರ್‌ಗೆ ಅಪಾರ ಹಾನಿ ಸಂಭವಿಸಿರುತ್ತದೆ.

ಪಾರ್ಲರ್‌ಗೆ ಹೋಗುವಾಗ ಈ ವಿಷಯಗಳನ್ನು ಮರೆಯಬೇಡಿ

ವೈದ್ಯರು ನೀಡುವ ಪ್ರಮುಖ ಸಲಹೆಗಳು ಹೀಗಿವೆ.

  • ಬ್ಯೂಟಿ ಪಾರ್ಲರ್‌ನಲ್ಲಿ ಐಬ್ರೋ ಥ್ರೆಡ್ಡಿಂಗ್ ಮಾಡುವ ಮೊದಲು, ಯಾವಾಗಲೂ ಹೊಸ ಮತ್ತು ಸ್ವಚ್ಛವಾದ ದಾರವನ್ನೇ ಬಳಸುತ್ತಾರಾ? ಎಂದು ಖಚಿತಪಡಿಸಿಕೊಳ್ಳಿ. ಇದನ್ನು ಪ್ರಶ್ನಿಸಲು ಹಿಂಜರಿಯಬೇಡಿ.

  • ಒಂದು ವೇಳೆ ಪಾರ್ಲರ್ ಸ್ವಚ್ಛತೆಯ ವಿಷಯದಲ್ಲಿ ನಿರ್ಲಕ್ಷ್ಯ ತೋರಿಸಿದರೆ, ಅಂತಹ ಸ್ಥಳಗಳನ್ನು ತಕ್ಷಣವೇ ತಪ್ಪಿಸಿ. ಸೌಂದರ್ಯಕ್ಕಿಂತ ಆರೋಗ್ಯ ಮುಖ್ಯ.

  • ಥ್ರೆಡ್ಡಿಂಗ್ ಬಳಿಕ ನಿರಂತರ ಆಯಾಸ, ವಾಂತಿ ಭಾವನೆ, ದೌರ್ಬಲ್ಯ, ಗೊಂದಲ ಅಥವಾ ಕಣ್ಣು/ಚರ್ಮ ಹಳದಿ ಬಣ್ಣಕ್ಕೆ ತಿರುಗಿದರೆ ಅದನ್ನು ಸಾಮಾನ್ಯ ಎಂದು ನಿರ್ಲಕ್ಷಿಸಬೇಡಿ.

  • ಈ ರೀತಿಯ ಲಕ್ಷಣಗಳು ಕಂಡುಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಮತ್ತು ಲಿವರ್ ಪರೀಕ್ಷೆ ಮಾಡಿಸಿಕೊಳ್ಳಿ.

ಸೌಂದರ್ಯಕ್ಕಿಂತ ಆರೋಗ್ಯ ಮುಖ್ಯ

ಸುಂದರವಾಗಿ ಕಾಣಬೇಕು ಎಂಬುದು ಸಹಜ ಆಸೆ. ಆದರೆ ಅದಕ್ಕಾಗಿ ನಿಮ್ಮ ಆರೋಗ್ಯವನ್ನು ಅಪಾಯಕ್ಕೆ ತಳ್ಳುವುದು ಯಾವತ್ತೂ ಸರಿಯಲ್ಲ. ಸ್ವಲ್ಪ ಜಾಗ್ರತೆ, ಸ್ವಚ್ಛತೆಯ ಬಗ್ಗೆ ಪ್ರಶ್ನಿಸುವ ಧೈರ್ಯ ಮತ್ತು ಸುರಕ್ಷಿತ ಪಾರ್ಲರ್ ಆಯ್ಕೆ ಮಾಡಿದರೆ ಈ ರೀತಿಯ ಗಂಭೀರ ಸಮಸ್ಯೆಗಳನ್ನು ಸುಲಭವಾಗಿ ತಪ್ಪಿಸಬಹುದು.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

BeFunky collage (28)

ರಾಕಿಂಗ್ ‘ರಾಯ’ ಬಿಟ್ಟುಕೊಟ್ರು ಟಾಕ್ಸಿಕ್ ಟಾಪ್ ಸೀಕ್ರೆಟ್ಸ್..!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 18, 2026 - 1:50 pm
0

BeFunky collage (27)

2 ವರ್ಷದ ಕ್ಯಾನ್ಸರ್ ಫೈಟ್, ಮಲಯಾಳಂ ಖ್ಯಾತ ಸೀರಿಯಲ್ ನಟ ಸಿದ್ಧಾರ್ಥ್ ವೇಣುಗೋಪಾಲ್ ನಿಧನ

by ಶ್ರೀದೇವಿ ಬಿ. ವೈ
April 18, 2026 - 1:30 pm
0

BeFunky collage (26)

ನೆನಪಿಡುವ ಪಾತ್ರವೊಂದರ ಸಿದ್ಧತೆಯಲ್ಲಿ ನೆನಪಿರಲಿ ಪ್ರೇಮ್

by ಶ್ರೀದೇವಿ ಬಿ. ವೈ
April 18, 2026 - 1:22 pm
0

Untitled design

ರಾಯಚೂರಿನಲ್ಲಿ ಭೀಕರ ದುರಂತ: ಬಯಲಾಟ ನೋಡುತ್ತಿದ್ದಾಗ ಸಿಮೆಂಟ್ ಬೋರ್ಡ್ ಕುಸಿದು ಇಬ್ಬರು ಮಕ್ಕಳ ಸಾವು!

by ಶ್ರೀದೇವಿ ಬಿ. ವೈ
April 18, 2026 - 1:10 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage (23)
    ಹೆಂಡತಿಗೆ 250 ಬಾರಿ ತನ್ನ ಹೆಸರನ್ನು ಟ್ಯಾಟೂ ಹಾಕಿಸಿದ ಟಾಕ್ಸಿಕ್ ಗಂಡ!
    April 18, 2026 | 0
  • Untitled design 2026 04 14T132636.185
    IPL ಕ್ರೀಡಾಂಗಣದಲ್ಲಿ ₹50 ಚಿಪ್ಸ್ ಪ್ಯಾಕೆಟ್ ₹100 ಗೆ ಮಾರಾಟ: ವಿಡಿಯೋ ವೈರಲ್
    April 14, 2026 | 0
  • BeFunky collage (27)
    ಚಪ್ರಿ ರೀತಿ ಬಟ್ಟೆ ಹಾಕಿಕೊಂಡು ಬಂದ ಅಕ್ಷಯ್ ಕುಮಾರ್: ನೆಟ್ಟಿಗರಿಂದ ಹಿಗ್ಗಾಮುಗ್ಗಾ ಟ್ರೋಲ್
    April 7, 2026 | 0
  • BeFunky collage (25)
    ಕೆಲಸಕ್ಕೆ ಸೇರಿದ ಮೊದಲ ದಿನವೇ ಯುವ ಡಾಕ್ಟರ್ ರಾಜೀನಾಮೆ! “ರೋಗಿ ಬಂದ್ರೆ ಸಾಕು, ಐಸಿಯುಗೆ ಹಾಕಿ” ಅಂತಾರೆ
    April 7, 2026 | 0
  • BeFunky collage (22)
    2026ರಲ್ಲಿ ಚಿನ್ನ 2 ಲಕ್ಷಕ್ಕೆ ಏರುತ್ತಾ? ಬಾಬಾ ವಂಗಾ ಹೇಳಿದ ಭವಿಷ್ಯ ನಿಜವಾಗುತ್ತಾ?
    April 7, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version