• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, March 18, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ವೈರಲ್

ಹ್ಯಾಂಗ್‌ಓವರ್ ಕಡಿಮೆ ಮಾಡುವ ಟಾಪ್ ಟಿಪ್ಸ್!

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
January 1, 2026 - 7:35 am
in ವೈರಲ್
0 0
0
BeFunky collage (70)

ಪಾರ್ಟಿಯಲ್ಲಿ ರಾತ್ರಿಯಿಡೀ ಎಂಜಾಯ್ ಮಾಡಿ, ಡಾನ್ಸ್ ಮಾಡಿ ಸಂಭ್ರಮಿಸಿದ ಬಳಿಕ ಮರುದಿನ ಬೆಳಗ್ಗೆ ತಲೆನೋವು, ವಾಕರಿಕೆ, ದೇಹ ನೀರಸತೆ, ಗೊಂದಲ ಇದು ಹ್ಯಾಂಗ್‌ ವೋವರ್ ಸಾಮಾನ್ಯ ಲಕ್ಷಣಗಳು, ಅನೇಕರು ಇದನ್ನು ದೊಡ್ಡ ಸಮಸ್ಯೆಯೆಂದು ಭಾವಿಸುತ್ತಾರೆ. ಆದರೆ ತಜ್ಞರ ಪ್ರಕಾರ ಇದನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು.

ಹ್ಯಾಂಗ್‌ ವೋವರ್‌ಗೆ ಮೂಲ ಕಾರಣ ಮದ್ಯವಲ್ಲ, ಬದಲಿಗೆ ದೇಹದ ಪ್ರತಿಕ್ರಿಯೆ. ಮದ್ಯ ಸೇವಿಸಿದ ಬಳಿಕ ಅದು ದೇಹದಲ್ಲಿ ವಿಭಜನೆಯಾಗಿ ಟಾಕ್ಸಿನ್‌ಗಳಾಗಿ ಪರಿವರ್ತನೆಯಾಗುತ್ತದೆ. ಇದರಿಂದ ಉರಿಯೂತ ಉಂಟಾಗಿ, ದೇಹ ಪ್ರೋಟೀನ್‌ಗಳನ್ನು ಬಿಡುಗಡೆ ಮಾಡುತ್ತದೆ. ಇದೇ ಹ್ಯಾಂಗ್‌ ವೋವರ್‌ ಲಕ್ಷಣಗಳಿಗೆ ಕಾರಣ. ಕೆಲವರಿಗೆ ಎಷ್ಟೇ ಕುಡಿದರೂ ತೊಂದರೆ ಆಗದಿರುವುದು ಅವರ ದೇಹದ ವೇಗದ ಜೀರ್ಣಕ್ರಿಯೆಯಿಂದ.

RelatedPosts

ಕೇರಳ ಮದುವೆ ರಿಸೆಪ್ಷನ್‌ನಲ್ಲಿ ಗೆಳೆಯರ ‘ಸರ್ಪ್ರೈಸ್ ಗಿಫ್ಟ್’ಗೆ ವೇದಿಕೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದ ನವವಧು!

ನನ್ನ ಮಗಳನ್ನು ಮೋಸದಿಂದ ಮದುವೆಯಾಗಿದ್ದಾರೆ: ಮಹಾರಾಷ್ಟ್ರ ಸಿಎಂ ಮೊರೆ ಹೋದ ಮೊನಾಲಿಸಾ ಭೋಂಸ್ಲೆ ತಂದೆ

ಟೀಂ ಇಂಡಿಯಾ ವಿಶ್ವಕಪ್‌ ಗೆದ್ದ ಸಂಭ್ರಮ: ಉದ್ಯೋಗಿಗಳಿಗೆ ತಲಾ 2,000 ರೂ. ಬೋನಸ್‌ ನೀಡಿದ ಕೇರಳ ಉದ್ಯಮಿ

ಆನ್ಲೈನ್‌ನಲ್ಲಿ ಫುಡ್ ಆರ್ಡರ್ ಮಾಡುವವರೇ ಎಚ್ಚರ!: ಬಿರಿಯಾನಿಯಲ್ಲಿ ನಾಯಿ ಕಾಲು ಪತ್ತೆ..ವಿಡಿಯೋ ವೈರಲ್‌

ADVERTISEMENT
ADVERTISEMENT

ತಜ್ಞರು ಹೇಳುವಂತೆ, ಹ್ಯಾಂಗ್‌ ವೋವರ್‌ಗೆ ಯಾವುದೇ ಮ್ಯಾಜಿಕ್ ಪಿಲ್ ಅಥವಾ ಸಪ್ಲಿಮೆಂಟ್‌ಗಳು ಪರಿಣಾಮಕಾರಿಯಲ್ಲ. ಸಪ್ಲಿಮೆಂಟ್‌ಗಳು ಹೆಚ್ಚಾಗಿ ಪ್ರಯೋಜನವಿಲ್ಲದ್ದು ಎಂದು ಸಂಶೋಧನೆಗಳು ತೋರಿಸಿವೆ. ನೀರು ಕುಡಿಯುವುದು ಡಿಹೈಡ್ರೇಷನ್ ಕಡಿಮೆ ಮಾಡುತ್ತದೆ ಆದರೆ ಪೂರ್ಣ ಪರಿಹಾರವಲ್ಲ.

ಹ್ಯಾಂಗ್‌ ವೋವರ್‌ ಕಡಿಮೆ ಮಾಡುವ ಉತ್ತಮ ಆಹಾರಗಳು:

ಹ್ಯಾಂಗ್‌ ವೋವರ್‌ ಸಮಯದಲ್ಲಿ ದೇಹಕ್ಕೆ ಹೈಡ್ರೇಷನ್, ಎಲೆಕ್ಟ್ರೋಲೈಟ್‌ಗಳು, ವಿಟಮಿನ್‌ಗಳು (ಜಿಂಕ್, ಬಿ ವಿಟಮಿನ್‌ಗಳು) ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರ ಅಗತ್ಯ. ಇವುಗಳು ಸಹಾಯ ಮಾಡುತ್ತವೆ:

  1. ಬಾಳೆಹಣ್ಣು: ಪೊಟ್ಯಾಸಿಯಂ ಭರಿತವಾಗಿದ್ದು, ಎಲೆಕ್ಟ್ರೋಲೈಟ್ ಸಮತೋಲನ ಮಾಡುತ್ತದೆ. ವಾಕರಿಕೆ ಕಡಿಮೆ ಮಾಡುತ್ತದೆ.
  2. ಮೊಟ್ಟೆ: ಸಿಸ್ಟೀನ್ ಅಮೈನೋ ಆಮ್ಲ ಹೊಂದಿದ್ದು, ಟಾಕ್ಸಿನ್‌ಗಳನ್ನು ತೆರವುಗೊಳಿಸುತ್ತದೆ. ಪ್ರೋಟೀನ್ ನೀಡಿ ದೇಹವನ್ನು ಬಲಪಡಿಸುತ್ತದೆ.
  3. ಟೋಸ್ಟ್ ಅಥವಾ ಕ್ರಾಕರ್ಸ್: ಸುಲಭ ಜೀರ್ಣವಾಗುವ ಕಾರ್ಬೋಹೈಡ್ರೇಟ್‌ಗಳು. ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಿಸಿ ನೀರಸತೆ ಕಡಿಮೆ ಮಾಡುತ್ತವೆ.
  4. ಶುಂಠಿ ಟೀ: ವಾಕರಿಕೆ ಮತ್ತು ಉರಿಯೂತ ಕಡಿಮೆ ಮಾಡುತ್ತದೆ. ತಂಪು ಶುಂಠಿ ಟೀ ಕುಡಿಯಿರಿ.
  5. ತೆಂಗಿನ ನೀರು ಅಥವಾ ಎಲೆಕ್ಟ್ರೋಲೈಟ್ ಡ್ರಿಂಕ್ಸ್: ಡಿಹೈಡ್ರೇಷನ್‌ಗೆ ಉತ್ತಮ ಪರಿಹಾರ. ಪೊಟ್ಯಾಸಿಯಂ, ಸೋಡಿಯಂ ಭರಿತ.
  6. ಜೇನುತುಪ್ಪ: ಫ್ರಕ್ಟೋಸ್ ಹೊಂದಿದ್ದು, ಮದ್ಯದ ಮೆಟಾಬಾಲಿಸಂ ವೇಗಗೊಳಿಸುತ್ತದೆ.
  7. ಓಟ್ಸ್ ಅಥವಾ ಸ್ಯಾಲ್ಮನ್ ಮೀನು: ಬಿ ವಿಟಮಿನ್‌ಗಳು ಮತ್ತು ಒಮೇಗಾ-3 ಫ್ಯಾಟಿ ಆಸಿಡ್‌ಗಳು ಉರಿಯೂತ ಕಡಿಮೆ ಮಾಡುತ್ತವೆ.

ಸುಲಭ ಟಿಪ್ಸ್:

  • ನೀರು ಅಥವಾ ಎಲೆಕ್ಟ್ರೋಲೈಟ್ ಡ್ರಿಂಕ್ಸ್ ಹೆಚ್ಚು ಕುಡಿಯಿರಿ.
  • ವಿಶ್ರಾಂತಿ ತೆಗೆದುಕೊಳ್ಳಿ.
  • ಪಾರ್ಟಿ ಸಮಯದಲ್ಲಿ ಮದ್ಯಕ್ಕೆ ನೀರು ಆಲ್ಟರ್ನೇಟ್ ಮಾಡಿ, ಊಟ ಮಾಡಿ ಕುಡಿಯಿರಿ.

ಹ್ಯಾಂಗ್‌ ವೋವರ್‌ ಸಂಪೂರ್ಣ ತಡೆಗಟ್ಟಲು ಮಿತವಾಗಿ ಕುಡಿಯಿರಿ, ಆರೋಗ್ಯವೇ ಭಾಗ್ಯ.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 03 18T075238.717

ಕರ್ನಾಟಕದ ಹಲವೆಡೆ ಗುಡುಗು ಸಹಿತ ಮಳೆ: ಬೆಂಗಳೂರು ಸೇರಿ ಈ ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್!

by ಶಾಲಿನಿ ಕೆ. ಡಿ
March 18, 2026 - 7:56 am
0

Untitled design 2025 12 04T071408.916

ಸಂಖ್ಯಾಶಾಸ್ತ್ರದ ಪ್ರಕಾರ ಈ ಜನ್ಮಸಂಖ್ಯೆಯವರಿಗೆ ಯಶಸ್ಸು ಸಿಗಲಿದೆ, ಆರೋಗ್ಯದ ಬಗ್ಗೆ ಎಚ್ಚರಿಕೆ

by ಶಾಲಿನಿ ಕೆ. ಡಿ
March 18, 2026 - 7:40 am
0

Untitled design 2026 03 18T071704.765

ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದೀರಾ? ಈ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ!

by ಶಾಲಿನಿ ಕೆ. ಡಿ
March 18, 2026 - 7:21 am
0

Untitled design 2025 12 04T070243.618

ದಿನಭವಿಷ್ಯ: ಈ ರಾಶಿಯವರಿಗೆ ಮೋಸದ ಸೂಚನೆ, ಕೆಲವರಿಗೆ ಆತಂಕ, ಪ್ರೀತಿಯಲ್ಲಿ ವಂಚನೆ

by ಶಾಲಿನಿ ಕೆ. ಡಿ
March 18, 2026 - 6:45 am
0

ಸಂಬಂಧಿಸಿದ ಪೋಸ್ಟ್‌ಗಳು

  • ನವವಧು
    ಕೇರಳ ಮದುವೆ ರಿಸೆಪ್ಷನ್‌ನಲ್ಲಿ ಗೆಳೆಯರ ‘ಸರ್ಪ್ರೈಸ್ ಗಿಫ್ಟ್’ಗೆ ವೇದಿಕೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದ ನವವಧು!
    March 16, 2026 | 0
  • Untitled design 2026 03 13T215606.204
    ನನ್ನ ಮಗಳನ್ನು ಮೋಸದಿಂದ ಮದುವೆಯಾಗಿದ್ದಾರೆ: ಮಹಾರಾಷ್ಟ್ರ ಸಿಎಂ ಮೊರೆ ಹೋದ ಮೊನಾಲಿಸಾ ಭೋಂಸ್ಲೆ ತಂದೆ
    March 13, 2026 | 0
  • Untitled design 2026 03 13T203620.823
    ಟೀಂ ಇಂಡಿಯಾ ವಿಶ್ವಕಪ್‌ ಗೆದ್ದ ಸಂಭ್ರಮ: ಉದ್ಯೋಗಿಗಳಿಗೆ ತಲಾ 2,000 ರೂ. ಬೋನಸ್‌ ನೀಡಿದ ಕೇರಳ ಉದ್ಯಮಿ
    March 13, 2026 | 0
  • Untitled design 2026 03 13T124716.565
    ಆನ್ಲೈನ್‌ನಲ್ಲಿ ಫುಡ್ ಆರ್ಡರ್ ಮಾಡುವವರೇ ಎಚ್ಚರ!: ಬಿರಿಯಾನಿಯಲ್ಲಿ ನಾಯಿ ಕಾಲು ಪತ್ತೆ..ವಿಡಿಯೋ ವೈರಲ್‌
    March 13, 2026 | 0
  • Untitled design 2026 03 11T192044.818
    ಬಾಯ್‌ಫ್ರೆಂಡ್ ಜೊತೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಕುಂಭಮೇಳದ ಸುಂದರಿ ಮೊನಲಿಸಾ
    March 11, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version