• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, July 23, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಪ್ರಭಾಸ್ ನಟಿ ನಿಧಿಗೆ ನೋ ಸೇಫ್ಟಿ.. ಭುಗಿಲೆದ್ದ ಆಕ್ರೋಶ..!!

ಸಾಂಗ್ ಲಾಂಚ್ ಇವೆಂಟ್.. ಕಾರ್ ಹತ್ತೋಕೆ ಹರಸಾಹಸ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
December 18, 2025 - 2:49 pm
in ಸಿನಿಮಾ
0 0
0
Untitled design (20)

ಚಿತ್ರರಂಗದಲ್ಲಿ ನಟಿಯರ ಸೇಫ್ಟಿ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳಲ್ಲ. ಹೀಗೊಂದು ಅಲೆ ಸದ್ಯ ಪಕ್ಕದ ತೆಲುಗು ಚಿತ್ರರಂಗದಲ್ಲಿ ಭುಗಿಲೆದ್ದಿದೆ. ಅದಕ್ಕೆ ಕಾರಣವಾಗಿರೋದು ಬಾಹುಬಲಿ ಪ್ರಭಾಸ್‌‌ರ ರಾಜಾಸಾಬ್ ಚಿತ್ರದ ಸಾಂಗ್ ಲಾಂಚ್ ಇವೆಂಟ್. ಮಾಲ್‌‌ವೊಂದರಲ್ಲಿ ನಡೆದ ಕಾರ್ಯಕ್ರಮದ ಬಳಿಕ ನಿಧಿ ಅಗರ್ವಾಲ್ ಕಾರ್ ಹತ್ತೋಕೆ ಮಾಡಿದ ಹರಸಾಹಸದ ಕಥೆ ಇಲ್ಲಿದೆ ನೋಡಿ.

 ಇದು ದಿ ರಾಜಾಸಾಬ್ ಚಿತ್ರದ ಆಲ್ಬಮ್‌‌ನ ಲೇಟೆಸ್ಟ್ ಸಾಂಗ್ ಝಲಕ್. ಸಹನಾ ಸಹನಾ ಅನ್ನೋ ಈ ರೊಮ್ಯಾಂಟಿಕ್ ಮೊಲೋಡಿ ಸಾಂಗ್ ಲಾಂಚ್ ಇವೆಂಟ್ ಇತ್ತೀಚೆಗೆ ಹೈದ್ರಾಬಾದ್‌‌ನ ಮಾಲ್‌ವೊಂದರಲ್ಲಿ ಅದ್ಧೂರಿಯಾಗಿ ನಡೆಯಿತು. ಆದ್ರೆ ಅಲ್ಲಿ ನೆರೆದಿದ್ದ ಚಿತ್ರಪ್ರೇಮಿಗಳು ಮಾತ್ರ ಸಹನೆ ಮೀರಿದ್ದು ಸುಳ್ಳಲ್ಲ.

RelatedPosts

ಡ್ರ್ಯಾಗನ್ ಟೀಂ ಖಬರ್; 10 ದಿನಗಳ ಹೈ-ವೋಲ್ಟೇಜ್ ಆ್ಯಕ್ಷನ್ ಶೂಟ್!

‘ಜನ ನಾಯಗನ್’ ಗ್ರ್ಯಾಂಡ್ ರಿಲೀಸ್; ಹಲವು ಶೋಗಳು ಹೌಸ್‌ಫುಲ್

‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಟ್ರೇಲರ್ ಬಿಡುಗಡೆ: ಜುಲೈ 31ಕ್ಕೆ ಸಿನಿಮಾ ತೆರೆಗೆ

NEET‌ ಪ್ರೊಟೆಸ್ಟ್‌‌ಗೆ ತಾರಾಬಲ..ಯಾವ್ಯಾವ ಸ್ಟಾರ್ ಏನಂದ್ರು?

ADVERTISEMENT
ADVERTISEMENT

ಪ್ರಭಾಸ್ ನಟಿ ನಿಧಿಗೆ ನೋ ಸೇಫ್ಟಿ.. ಭುಗಿಲೆದ್ದ ಆಕ್ರೋಶ..!!

ಸಾಂಗ್ ಲಾಂಚ್ ಇವೆಂಟ್.. ಕಾರ್ ಹತ್ತೋಕೆ ಹರಸಾಹಸ

ಯೆಸ್.. ಡಾರ್ಲಿಂಗ್ ಪ್ರಭಾಸ್ ಹಾಗೂ ನಿಧಿ ಅಗರ್ವಾಲ್ ನಟನೆಯಲ್ಲಿ ದಿ ರಾಜಾಸಾಬ್ ಸಿನಿಮಾ ಮೂಡಿ ಬಂದಿದ್ದು, ಜನವರಿ 9ಕ್ಕೆ ವರ್ಲ್ಡ್‌‌ವೈಡ್ ಗ್ರ್ಯಾಂಡ್ ರಿಲೀಸ್ ಆಗಲಿದೆ. ರೊಮ್ಯಾಂಟಿಕ್ ಹಾರರ್ ಜಾನರ್ ಸಿನಿಮಾ ಇದಾಗಿದ್ದು, ಚಿತ್ರತಂಡ ಪ್ರಭಾಸ್ ಅನುಪಸ್ಥಿತಿಯಲ್ಲಿ ಕೂಡ ಭರ್ಜರಿ ಪ್ರಮೋಷನ್ಸ್ ನಡೆಸ್ತಿದೆ. ಬರೀ ನಟಿಮಣಿಯರನ್ನಷ್ಟೇ ಇಟ್ಕೊಂಡು ಪ್ರಚಾರ ಕಾರ್ಯಗಳನ್ನ ನಡೆಸ್ತಿದೆ. ಲುಲು ಮಾಲ್‌‌ನಲ್ಲಿ ಸಹನಾ ಸಹನಾ ಸಾಂಗ್ ಲಾಂಚ್ ಇವೆಂಟ್‌‌ನ ನಡೆಸಿದ ಚಿತ್ರತಂಡ, ನಟಿಯರಿಗೆ ಕನಿಷ್ಟ ಮಟ್ಟದ ಸೇಫ್ಟಿ ನೀಡದೇ ಇದ್ದಿದ್ದನ್ನ ಎಲ್ಲರೂ ಮಾತನಾಡುವಂತೆ ಮಾಡಿದೆ.

ಮೊದಲೇ ಚಿತ್ರರಂಗದಲ್ಲಿ ನಟಿಮಣಿಯರಿಗೆ ಭದ್ರತೆ ಇಲ್ಲ ಅನ್ನೋ ಮಾತುಗಳಿವೆ. ಮಾನಸಿಕ, ದೈಹಿಕ ಕಿರುಕುಳಗಳ ನಡುವೆಯೂ ಸಾಕಷ್ಟು ಮಂದಿ ನಟಿಯರು ಚಿತ್ರರಂಗದಲ್ಲಿ ಬದುಕಿಗಾಗಿ ಹೋರಾಟ ನಡೆಸ್ತಿದ್ದಾರೆ. ಕೆಲವರು ಧೈರ್ಯದಿಂದ ಮೀಟೂ ಆರೋಪ ಮಾಡಿದ್ರೆ, ಇನ್ನೂ ಕೆಲವರು ಮಂಚಕ್ಕೆ ಕರೆದವರಿಗೆ ಮಂಗಳಾರತಿ ಮಾಡಿ, ಕಂಪ್ಲೆಂಟ್ ಕೊಟ್ಟ ನಿದರ್ಶನಗಳೂ ಇವೆ. ಅಂಥದ್ರಲ್ಲಿ ಬಹುಭಾಷಾ ನಟಿ ನಿಧಿ ಅಗರ್ವಾಲ್ ಅಂತಹ ಚೆಲುವೆಗೆ ಪ್ರಭಾಸ್ ಸಿನಿಮಾದ ಇವೆಂಟ್‌‌‌ನಲ್ಲಿ ಭದ್ರತೆ ಇಲ್ಲದಿರೋದು ದುರಂತವೇ ಸರಿ.

ಫ್ಯಾನ್ಸ್ ಟಾಕ್ಸಿಕ್ ವರ್ತನೆ.. ನಟಿಗೆ ಮುತ್ತಿಕೊಳ್ಳೋದು ಕಿರುಕುಳ

ಎಲ್ಲೆಡೆ ನಿಧಿ ಅಗರ್ವಾಲ್ ಟಾಕ್.. ಮಾನವೀಯತೆ ಬೇಡವೇ ?

ಮಾಲ್‌‌ನಲ್ಲಿ ಸಾಂಗ್ ಲಾಂಚ್ ಇವೆಂಟ್ ಬಳಿಕ ಮನೆಗೆ ತೆರಳಲು ಮುಂದಾದ ನಿಧಿ ಅಗರ್ವಾಲ್ ಹಾಗೂ ಮತ್ತೊಬ್ಬ ನಟಿ ಮೇಲೆ ಅಲ್ಲಿರೋ ಜನಸಮೂಹ ಮುಗಿಬಿದ್ದಿದೆ. ಐದಾರು ಮಂದಿ ಬೌನ್ಸರ್ಸ್‌ ಇದ್ದರೂ ಸಹ, ಹರಸಾಹಸ ಮಾಡಿ ಕಾರ್ ಒಳಹೊಕ್ಕಿದ್ದಾರೆ ನಿಧಿ. ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಮುಟ್ಟಬಾರದ ಕಡೆ ಮುಟ್ಟಿ, ಉಸಿರುಗಟ್ಟಿಸುವಂತೆ ಮಾಡಿದ್ದಾರೆ.

ಆ ದೃಶ್ಯಗಳು ಸದ್ಯ ಟ್ವಿಟರ್‌‌ನಲ್ಲಿ ಟ್ರೆಂಡಿಂಗ್‌‌ನಲ್ಲಿದ್ದು, ಇದು ಅಭಿಮಾನಿಗಳ ಟಾಕ್ಸಿಕ್ ವರ್ತನೆ ಎನ್ನಲಾಗ್ತಿದೆ. ಅಷ್ಟೇ ಅಲ್ಲ, ಈ ರೀತಿ ನಟಿಯರಿಗೆ ಮುತ್ತಿಕೊಳ್ಳೋದು ಕೂಡ ಒಂದು ರೀತಿ ಕಿರುಕುಳವೇ ಆಗಿದೆ. ಜನ ಕನಿಷ್ಠ ಮಾನವೀಯತೆ ತೋರದೆ ಈ ರೀತಿ ವರ್ತಿಸಿರೋದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗ್ತಿದೆ.

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

1600 900 (16)

ಪಿಕಾಕ್ಸ್ ಮೌಂಟೇನ್ ವ್ಯೂಹವನ್ನು ಭೇದಿಸುತ್ತ ಅಮೆರಿಕಾ?

by Hemanth Kumar S
July 23, 2026 - 1:26 pm
0

1600 900 (15)

ಬಜ್ಜಿ-ಬೋಂಡಾ ಪ್ರಿಯರೇ ಎಚ್ಚರ..! ನಿಮ್ಮ ಆರೋಗ್ಯಕ್ಕೆ ಇದು ಡೇಂಜರ್!

by ಕವಿತಾ
July 23, 2026 - 1:01 pm
0

1600 900 (13)

ಚಿನ್ನ ಖರೀದಿಸುವ ಮುನ್ನ ಗಮನಿಸಿ: ಸತತ 5ನೇ ದಿನ ಚಿನ್ನದ ದರ ಜಿಗಿತ

by ಕವಿತಾ
July 23, 2026 - 12:34 pm
0

1600 900 (12)

ಡ್ರ್ಯಾಗನ್ ಟೀಂ ಖಬರ್; 10 ದಿನಗಳ ಹೈ-ವೋಲ್ಟೇಜ್ ಆ್ಯಕ್ಷನ್ ಶೂಟ್!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 23, 2026 - 12:17 pm
0

ಸಂಬಂಧಿಸಿದ ಪೋಸ್ಟ್‌ಗಳು

  • 1600 900 (12)
    ಡ್ರ್ಯಾಗನ್ ಟೀಂ ಖಬರ್; 10 ದಿನಗಳ ಹೈ-ವೋಲ್ಟೇಜ್ ಆ್ಯಕ್ಷನ್ ಶೂಟ್!
    July 23, 2026 | 0
  • 1600 900 (5)
    ‘ಜನ ನಾಯಗನ್’ ಗ್ರ್ಯಾಂಡ್ ರಿಲೀಸ್; ಹಲವು ಶೋಗಳು ಹೌಸ್‌ಫುಲ್
    July 23, 2026 | 0
  • ಪ್ರೊಟೆಸ್ಟ್ ಗೆ (9)
    ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಟ್ರೇಲರ್ ಬಿಡುಗಡೆ: ಜುಲೈ 31ಕ್ಕೆ ಸಿನಿಮಾ ತೆರೆಗೆ
    July 22, 2026 | 0
  • ಪ್ರೊಟೆಸ್ಟ್ ಗೆ
    NEET‌ ಪ್ರೊಟೆಸ್ಟ್‌‌ಗೆ ತಾರಾಬಲ..ಯಾವ್ಯಾವ ಸ್ಟಾರ್ ಏನಂದ್ರು?
    July 22, 2026 | 0
  • ಸ್ವ (66)
    ಆರೋಗ್ಯದ ಬಗ್ಗೆ ಹರಿದಾಡಿದ ವದಂತಿಗಳಿಗೆ ತೆರೆ: ‘ನಾನು ಸಂಪೂರ್ಣ ಆರೋಗ್ಯವಾಗಿದ್ದೇನೆ’ ಎಂದ ಬಿಗ್ ಬಿ
    July 22, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version